Viral Video

ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಅಮಿತಾಬ್ ಬಚ್ಚನ್ VIDEO VIRAL

ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಅಮಿತಾಬ್ ಬಚ್ಚನ್ VIDEO VIRAL

80 ರ ದಶಕದಲ್ಲಿ, ಕಾರ್ಯಕ್ರಮವೊಂದರಲ್ಲಿ ಇಬ್ಬರು ದಿಗ್ಗಜರು ಭೇಟಿಯಾದರು.

Aug 2, 2018, 12:32 PM IST
VIDEO :  350 ಅಡಿ ಎತ್ತರದ ಜಲಪಾತ ಕಂಡು ಹಣ ವ್ಯರ್ಥ ಎಂದ ಜನರು

VIDEO : 350 ಅಡಿ ಎತ್ತರದ ಜಲಪಾತ ಕಂಡು ಹಣ ವ್ಯರ್ಥ ಎಂದ ಜನರು

ಚೀನಾದ ದಕ್ಷಿಣ ನಗರದ ಈ ಜಲಪಾತವನ್ನು ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಜಲಪಾತ ನೋಡಲು ಸುಂದರ, ಆದರೆ ತುಂಬಾ ದುಬಾರಿ. ಈ ಜಲಪಾತದಲ್ಲಿ ಒಂದು ನೀರನ್ನು ಪಂಪ್ ಮಾಡಲು ಖರ್ಚಾಗುವ ಹಣವೆಷ್ಟು ಗೊತ್ತಾ!

Jul 27, 2018, 03:20 PM IST
ಅನಿಲ್ ಕಪೂರ್ ಜತೆ ರಶ್ಮಿಕಾ ಮಂದಣ್ಣ ಸ್ಟೆಪ್, ವೀಡಿಯೋ ಆಯ್ತು ವೈರಲ್

ಅನಿಲ್ ಕಪೂರ್ ಜತೆ ರಶ್ಮಿಕಾ ಮಂದಣ್ಣ ಸ್ಟೆಪ್, ವೀಡಿಯೋ ಆಯ್ತು ವೈರಲ್

ಬಾಲಿವುಡ್ ನಟ ಅನಿಲ್ ಕಪೂರ್ ಜತೆ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಬೊಂಬಾಟ್ ಸ್ಟೆಪ್.
 

Jul 26, 2018, 10:16 AM IST
ಈ ಕಳ್ಳ ದರೋಡೆ ಮಾಡಲು ಹಾಕಿಕೊಂಡಿದ್ದ ಮುಸುಕು ಯಾವುದು ಗೊತ್ತಾ? ಈ ವೀಡಿಯೋ ನೋಡಿ!

ಈ ಕಳ್ಳ ದರೋಡೆ ಮಾಡಲು ಹಾಕಿಕೊಂಡಿದ್ದ ಮುಸುಕು ಯಾವುದು ಗೊತ್ತಾ? ಈ ವೀಡಿಯೋ ನೋಡಿ!

ಬಟ್ಟೆಯಲ್ಲ, ಟೋಪಿಯಲ್ಲ, ಈ ಕಳ್ಳ ದರೋಡೆ ಮಾಡುವಾಗ ಯಾವುದರಿಂದ ತನ್ನ ಮುಖ ಮುಚ್ಚಿಕೊಂಡಿದ್ದ ಅಂತ ಕೇಳಿದ್ರೆ ನೀವು ಶಾಕ್ ಆಗೋದಷ್ಟೇ ಅಲ್ಲ, ನಗುವುದಂತೂ ಖಂಡಿತ. 

Jul 13, 2018, 10:51 AM IST
Video: ದ್ವಿಚಕ್ರ ವಾಹನದಲ್ಲಿ ತಾಯಿ ಶವ ಸಾಗಿಸಿದ ಪುತ್ರ!

Video: ದ್ವಿಚಕ್ರ ವಾಹನದಲ್ಲಿ ತಾಯಿ ಶವ ಸಾಗಿಸಿದ ಪುತ್ರ!

ಮಗನೋರ್ವ ತನ್ನ ತಾಯಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಕಿನಲ್ಲೇ ಸಾಗಿಸಿದ ಮನಕಲಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

Jul 11, 2018, 07:02 PM IST
ಬೈಕ್ ಒಳಗಿಂದ ಹೆಡೆಯೆತ್ತಿ ಬುಸುಗುಟ್ಟಿದ ಹಾವು! ವೈರಲ್ ಆಯ್ತು ವೀಡಿಯೋ

ಬೈಕ್ ಒಳಗಿಂದ ಹೆಡೆಯೆತ್ತಿ ಬುಸುಗುಟ್ಟಿದ ಹಾವು! ವೈರಲ್ ಆಯ್ತು ವೀಡಿಯೋ

ಹಾವು ಹುತ್ತದೊಳಗಿಂದ ಬರುವುದನ್ನು ಎಲ್ಲರೂ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಈ ಹಾವಿನ ವಾಸ ಬೈಕ್ ಒಳಗಂತೆ!

Jul 7, 2018, 06:45 PM IST
ನನ್ನ ಖಾಸಗಿ ಸಂಭಾಷಣೆ ಎಡಿಟೆಡ್ ವೀಡಿಯೊ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ನನ್ನ ಖಾಸಗಿ ಸಂಭಾಷಣೆ ಎಡಿಟೆಡ್ ವೀಡಿಯೊ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಅದು ದುರುದ್ದೇಶದಿಂದ ಕೂಡಿದ ಎಡಿಟೆಡ್ ವಿಡಿಯೊ. ಅದರ ಹಿಂದೆ‌ ಯಾರಿದ್ದರು ಎನ್ನುವುದನ್ನು ಶೀಘ್ರ ಪತ್ತೆ ಮಾಡಲಾಗುವುದು - ಸಿದ್ದರಾಮಯ್ಯ

 

Jun 30, 2018, 11:58 AM IST
ವೈರಲ್ ವೀಡಿಯೋ: ನಟ ಗೋವಿಂದ್ ನ ಹಾಗೆ ನೃತ್ಯಿಸುವುದನ್ನು ಮಿಸ್ ಮಾಡ್ದೆ ನೋಡಿ

ವೈರಲ್ ವೀಡಿಯೋ: ನಟ ಗೋವಿಂದ್ ನ ಹಾಗೆ ನೃತ್ಯಿಸುವುದನ್ನು ಮಿಸ್ ಮಾಡ್ದೆ ನೋಡಿ

ಬಾಲಿವುಡ್ ನಟ ಯಾರಿಗೆ ತಾನೇ ಪರಿಚಯವಿಲ್ಲ ಹೇಳಿ ಈ ಒಂದಾನೊಂದು ಕಾಲದಲ್ಲಿ ತಮ್ಮ  ಡ್ಯಾನ್ಸ್ ನ ಹಾವ ಭಾವಗಳಿಂದಲೇ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾನೆ.

May 31, 2018, 05:51 PM IST
ವೈರಲ್ ವಿಡಿಯೋ: ಚಿರತೆ ಬಂದರೂ ಹೆದರದೆ ಕುಳಿತ ಭೂಪ!

ವೈರಲ್ ವಿಡಿಯೋ: ಚಿರತೆ ಬಂದರೂ ಹೆದರದೆ ಕುಳಿತ ಭೂಪ!

ಇಲ್ಲೊಬ್ಬಾತ ಚಿರತೆ ಪಕ್ಕದಲ್ಲೇ ಬಂದರೂ ತುಟಿಕ್ ಪಿಟಕ್ ಎನ್ನದೇ ಕುಳಿದ್ದಾನೆ.. ಇದೀಗ ಆ ವಿಡಿಯೋ ವೈರಲ್ ಆಗಿದೆ. 

Mar 29, 2018, 02:07 PM IST
VIDEO: ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿರುವ ಆಸ್ಟ್ರೇಲಿಯ

VIDEO: ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿರುವ ಆಸ್ಟ್ರೇಲಿಯ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಬ್ಯಾನ್ಕ್ರಾಫ್ಟ್ ಚೆಂಡನ್ನು ಹಳದಿ ಟೇಪ್ ಮೂಲಕ ತಗ್ಗಿಸಿದರು. ಈ ಕುರಿತು ಕೆವಿನ್ ಪೀಟರ್ಸನ್ ವೀಡಿಯೊವನ್ನು ಕಂಪೋಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಸ್ಟ್ರೇಲಿಯಾ ಸ್ವತಃ ಅಪಹಾಸ್ಯ ಮಾಡಿದೆ.

Mar 28, 2018, 11:37 AM IST
VIDEO: ರೈಲ್ವೆ ನಿಲ್ದಾಣದ ಎಕ್ಸ್-ರೇ ಯಂತ್ರದಲ್ಲಿ ಮಹಿಳೆ

VIDEO: ರೈಲ್ವೆ ನಿಲ್ದಾಣದ ಎಕ್ಸ್-ರೇ ಯಂತ್ರದಲ್ಲಿ ಮಹಿಳೆ

ಚೀನಾದ ರೈಲ್ವೆ ನಿಲ್ದಾಣದಲ್ಲಿ ಓರ್ವ ಮಹಿಳೆ ತನ್ನ ಕೈಚೀಲದೊಂದಿಗೆ ಎಕ್ಸ್-ರೇ ಯಂತ್ರದಿಂದ ಹೊರಬಂದಳು.

Feb 15, 2018, 10:20 AM IST
ತಂದೆಯಂತೆಯೇ ಪರಿಪೂರ್ಣೆ ಧೋನಿ ಮಗಳು 'ಜೀವಾ'

ತಂದೆಯಂತೆಯೇ ಪರಿಪೂರ್ಣೆ ಧೋನಿ ಮಗಳು 'ಜೀವಾ'

ಜೀವಾಳ ಇನ್ಸ್ಟಾಗ್ರ್ಯಾಮ್ ಖಾತೆಯಲ್ಲಿ, ಅವಳ ಪೋಷಕರು ಆಕೆಯ ಸುಂದರ ಚಿತ್ರಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ.

Nov 24, 2017, 04:15 PM IST