Cat Viral Video : ಬೆಕ್ಕು ಹಲವು ಬಾರಿ ಎತ್ತರದ ಗೋಡೆಯನ್ನು ಜಿಗಿಯಲು ಪ್ರಯತ್ನಿಸುತ್ತಿರುವ ವಿಡಿಯೋ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ಹೆಚ್ಚು ವೀಕ್ಷಣೆಗಳು ಬರುತ್ತಿವೆ.
ಬೆಕ್ಕುಗಳು ಅತ್ಯಂತ ನಿಗೂಢ ಪ್ರಾಣಿ. ಅದರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಾಯಿಗೆ ತರಬೇತಿ ನೀಡಿದಷ್ಟು ಸುಲಭವಾಗಿ ಬೆಕ್ಕಿಗೆ ತರಬೇತಿ ನೀಡುವುದು ಕೂಡಾ ಸಾಧ್ಯವಾಗುವುದಿಲ್ಲ.
Trending Video of Cute Cat: ಮುದ್ದಾದ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೀನು ಮಾಂಸ ತಿನ್ನುವ ಬೆಕ್ಕನ್ನು ನೀವು ನೋಡಿರುತ್ತೀರಿ. ಆದರೆ ಇದು ಪಕ್ಕಾ ಸಸ್ಯಾಹಾರಿ.
Cat Rat figt Video : ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಲಿ ಮತ್ತು ಬೆಕ್ಕಿನ ಕಾಳಗವನ್ನು ನೋಡಬಹುದು. ಇಲಿಯ ಎದುರು ದಷ್ಟ ಪುಷ್ಟವಾದ ಬೆಕ್ಕು ಬಂದು ನಿಂತಿದ್ದರೂ ಈ ಇಲಿ ಕ್ಯಾರೇ ಅನ್ನುವುದಿಲ್ಲ.
Cat Funny Viral Video: ಕೆಲವೊಂದು ಬಾರಿ ನಾವು ಮನೆಯಲ್ಲಿರುವ ಮೆಟ್ಟಿಲುಗಳನ್ನು ಇಳಿಯಲು ಸಹ ಸೋಮಾರಿತನ ಪ್ರದರ್ಶಿಸುತ್ತೇವೆ, ಯಾಕಾದ್ರೂ ಇಳಿಬೇಕು? ಯಾಕಾದ್ರೂ ನಡಿಬೇಕಪ್ಪಾ ಎನ್ನುವಷ್ಟು ಉದಾಸೀನಾವನ್ನು ಕೆಲವರು ತೋರಿಸುತ್ತಾರೆ. ಅಂತೆಯೇ ಇಲ್ಲೊಂದು ಬೆಕ್ಕು ಉದಾಸೀನಾಕ್ಕೆ ಇನ್ನೊಂದು ಹೆಸರು ಎನ್ನುವಂತೆ ಮಾಡಿದೆ.
Dog Saving Cat Video : ಅಂತರ್ಜಾಲದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ನಾಯಿ ಮತ್ತು ಬೆಕ್ಕಿನ ವಿಡಿಯೋವೊಂದು ಟ್ರೆಂಡಿಂಗ್ ಆಗಿದೆ. ನಾಯಿ ಮತ್ತು ಬೆಕ್ಕಿನ ವಿಡಿಯೋಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ನಾಯಿ ಮತ್ತು ಬೆಕ್ಕಿನ ಈ ವಿಡಿಯೋ ನೋಡಿದರೆ ಖಂಡಿತವಾಗಿಯೂ ನಿಮ್ಮ ಮುಖದ ಮೇಲೆ ನಗು ಅರಳುತ್ತದೆ.
Cat Snake ViralVideo : ಹಾವು ಮತ್ತು ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ಹಾವು ಎದುರಿಗೆ ನಿಂತಿರುವ ಬೆಕ್ಕಿಗೆ ಮುತ್ತು ಕೊಡಲು ಯತ್ನಿಸುತ್ತಿರುವುದನ್ನು ಕಾಣಬಹುದು.
Cat Snake Fight: ಹಾವು ಮತ್ತು ಬೆಕ್ಕಿನ ಕಾದಾಟದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಅಪರೂಪದ ವೀಡಿಯೊದಲ್ಲಿ ಬೆಕ್ಕು ಮತ್ತು ಹಾವಿನ ನಡುವಿನ ಫೈಟ್ ಕಾಣಬಹುದಾಗಿದೆ.
ಆಪತ್ತಿನಲ್ಲಿರುವ ಮೂಕ ಪ್ರಾಣಿಗಳ ಪಾಲಿಗೆ ತಾಯಿಯಾಗಿರುವ ಮಂಗಳೂರಿನ ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಪರ್ಶಿಯನ್ ಬೆಕ್ಕೊಂದನ್ನು ಹರಸಾಹಸಪಟ್ಟು ರಕ್ಷಿಸಿದ್ದಾರೆ. ರಜನಿ ಶೆಟ್ಟಿಯವರು ಬೆಕ್ಕನ್ನು ರಕ್ಷಿಸುವ ದೃಶ್ಯ ರೋಚಕವಾಗಿದೆ.
ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್ಮೆಂಟೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಪರ್ಶಿಯನ್ ಬೆಕ್ಕು ಸಿಲುಕಿ ಹಾಕಿಕೊಂಡಿತ್ತು. ಈ ಬೆಕ್ಕು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಹೊರಬರಲಾಗದೇ ಸಿಲುಕಿ ಒದ್ದಾಡುತ್ತಿತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ ಬೆಕ್ಕಿನ ಸಾಹಸಗಳನ್ನು ನೋಡಿದರೆ ನೀವು ಬೆರಗಾಗುತ್ತೀರಿ. ಅನಿರೀಕ್ಷಿತ ರೀತಿಯಲ್ಲಿ ಬೆಕ್ಕು ಮೇಲೆ ಜಿಗಿದಿರುವ ದೃಶ್ಯವನ್ನು ನೋಡಿದರೆ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.