Viral News: ಮೂಲಭೂತ ಸೌಲಭ್ಯವಿಲ್ಲದ ಕೊರತೆಯ ಕಾರಣ ವಧು ವರರಿಬ್ಬರೂ ಹಲವಾರು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ನಡೆದುಕೊಂಡು ಬಂದು ತನ್ನ ಜೀವನ ಅಮೂಲ್ಯ ಕ್ಷಣಕ್ಕೆ ನಾಂದಿ ಹಾಡಿದ್ದಾರೆ. ವಧು 10 ಕಿ.ಮೀ. ನಡೆದು ಬಂದರೆ, ವರ 22 ಕಿ.ಮೀ. ದೂರ ನಡೆದುಕೊಂಡುಬಂದು ಮದುವೆಯಾಗಿದ್ದಾರೆ.
Viral Video:ಸೋದರಳಿಯನ ಮದುವೆಯಲ್ಲಿ ತಮ್ಮ ನಿವಾಸದ ಮೇಲಿನಿಂದ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಬಂಡಲ್ಗಳನ್ನು ಸುರಿಯುತ್ತಿರುವ ವೀಡಿಯೊದಲ್ಲಿ ಸಾಮಾಜಿಕ ಮಾಧ್ಯಮ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.
Sidharth malhotra wedding: ಶೇರ್ ಷಾ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದ ಬಾಲಿವುಡ್ ಟಾಪ್ ಜೋಡಿ ಇಂದು ಹಸೆಮಣೆ ಎರೋಕೆ ಸಜ್ಜಾಗಿದೆ.
ಹೌದು ಬಾಲಿವುಡ್ ನಲ್ಲಿ ಲವ್ ಬ್ರೇಕಪ್ ಕಾಮನ್ ಅಂತಾ ಹೇಳಲಾಗ್ತಿತ್ತು.
Marriage Trending News: ಅನೇಕರು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಪೂಜೆಗಳನ್ನು ಮಾಡುತ್ತಾರೆ. ಆದರೆ ಕೆಲವರು ಅದೃಷ್ಟದಿಂದ ತಮ್ಮ ನೆಚ್ಚಿನ ಸಂಗಾತಿ ಸಿಗುತ್ತಾರೆ. ಅನೇಕ ಬಾರಿ ಹುಡುಗರು ತಮ್ಮ ಮೂರ್ಖತನ ಅಥವಾ ವರ್ತನೆಗಳಿಂದ ಉತ್ತಮ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಇಂತಹದ್ದೇ ಪ್ರಕರಣ ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು, ವರನ ಕಾರಣದಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ
Wedding: ಸಾಮಾನ್ಯವಾಗಿ ವಿವಾಹದ ಬಳಿಕ ಮಹಿಳೆಯರ ಉಪನಾಮ ಬದಲಾಗುತ್ತದೆ. ಆದರೆ, ನಂತರ ಮಹಿಳೆ ಸರ್ಕಾರಿ ದಾಖಲೆಗಳಲ್ಲಿ ಅದನ್ನು ಬದಲಾಯಿಸದೆ ಹೋದಲ್ಲಿ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆಯ ನಂತರ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿದರೆ, ಅವರು ತಮ್ಮ ಹೆಸರನ್ನು ಸರ್ಕಾರಿ ದಾಖಲೆಗಳಲ್ಲಿಯೂ ಬದಲಾಯಿಸಬೇಕಾಗುತ್ತದೆ.
Personal Loan: ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೇ ಇರುತ್ತದೆ. ಅದೇ ಸಮಯದಲ್ಲಿ, ಅನೇಕ ಜನರ ಬಜೆಟ್ ಸಹ ಕೋಟಿಗಳನ್ನು ತಲುಪುತ್ತದೆ. ಆದರೆ, ಕೆಲವರು ಬೇರೆಯವರಿಂದ ಸಾಲ ಪಡೆದು ಮದುವೆಯ ಕಾರ್ಯ ನಡೆಸಬೇಕಾಗುತ್ತದೆ. ನಿಮಗೂ ಮದುವೆಗೆ ಹಣದ ಕೊರತೆಯಿದ್ದರೆ ಚಿಂತಿಸಬೇಕಿಲ್ಲ. ಇದಕ್ಕಾಗಿ ಮದುವೆ ಸಾಲ ತೆಗೆದುಕೊಳ್ಳಬಹುದು.
couple invited the Indian Army to the wedding: ಈ ಜೋಡಿ ಕೇರಳದವರಾಗಿದ್ದು, ನವೆಂಬರ್ 10 ರಂದು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಹೆಸರು ರಾಹುಲ್ ಮತ್ತು ವಧುವಿನ ಹೆಸರು ಕಾರ್ತಿಕಾ. ಅವರ ಈ ಉಪಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೋಡಿ ತಮ್ಮ ಮದುವೆಯ ಕಾರ್ಡ್ ಜೊತೆಗೆ ಕೈಬರಹದ ಟಿಪ್ಪಣಿಯನ್ನು ಭಾರತೀಯ ಸೇನೆಗೆ ಕಳುಹಿಸಿದ್ದಾರೆ. ಮೊದಲನೆಯದಾಗಿ, ಈ ವೈರಲ್ ಫೋಟೋವನ್ನು ನೀವು ನೋಡಲೇಬೇಕು
32 ವರ್ಷದ ಅಜೀಂ ಮನ್ಸೂರಿ ನವೆಂಬರ್ 2ರಂದು ವಿವಾಹವಾದರು. ಹಾಪುರ ನಿವಾಸಿ ಬುಶ್ರಾರನ್ನು ಅಜೀಂ ಮದುವೆಯಾಗಿದ್ದಾರೆ. ತನಗೆ ಹೆಣ್ಣು ಸಿಗದ ಕಾರಣ ಮದುವೆಯ ಬಗ್ಗೆ ಅಜೀಂ ತುಂಬಾ ನೊಂದುಕೊಂಡಿದ್ದರು.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ಬಹಳ ಅದ್ಭುತವಾದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಧು ಅದ್ಭುತವಾದ ದೇಸಿ ಡ್ಯಾನ್ಸ್ ಮಾಡಿದ್ದು ಎಲ್ಲರ ಮನಮುಟ್ಟುವಂತಿದೆ. ಈ ಟ್ರೆಂಡಿಂಗ್ ವೀಡಿಯೋ ಸಾಕಷ್ಟು ಇಷ್ಟವಾಗುತ್ತಿದೆ.
Trending: ಮಹಿಳೆಯೊಬ್ಬಳು ವಿವಾಹ ದಿನಕ್ಕೆ ಒಂದು ವಾರ ಬಾಕಿ ಇರುವಾಗಲೇ ಭಾವಿ ಪತಿಯೊಂದಿಗೆ ಓಡಿಹೋಗಿ ವಿವಾಹ ಮಾಡಿಕೊಂಡಿದ್ದಾಳೆ. ಆದರೆ, ಈ ಕುರಿತು ಆಕೆ ಮನೆಯ ಯಾವುದೇ ಸದಸ್ಯರ ಜೊತೆಗೆ ಚರ್ಚೆ ನಡೆಸಲಿಲ್ಲ. ಆದರೆ, ಮಹಿಳೆ ಈ ರೀತಿ ಮಾಡುವುದರ ಹಿಂದೆ ಕಾರಣ ಮಾತ್ರ ಆಶ್ಚರ್ಯ ಹುಟ್ಟಿಸುವಂತಿದೆ.
ಮದುವೆಯ ನಂತರ ಜನರು ನಡೆಸುವ ವಿಚಿತ್ರ ಆಚರಣೆಗಳ ಬಗ್ಗೆ ನೀವು ಹಲವಾರು ಬಾರಿ ಕೇಳಿರಬಹುದು. ಆದರೆ ವಿವಿಧ ದೇಶಗಳಲ್ಲಿ ಪರಿಗಣಿಸಲಾದ ಇಂತಹ ಸಂಪ್ರದಾಯಗಳ ಬಗ್ಗೆ ನೀವು ವಿರಳವಾಗಿ ಕೇಳಿರುತ್ತೀರಿ. ಈ ಪದ್ಧತಿಗಳ ಬಗ್ಗೆ ತಿಳಿದರೆ ನೀವೂ ಬೆಚ್ಚಿ ಬೀಳುತ್ತೀರಿ.
ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮಾ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ.
ಟೀನಾ ಪ್ರಸ್ತುತ ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಪ್ರದೀಪ್ ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆ ನಿರ್ದೇಶಕರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.