ವಿವಿಧ ರಾಜ್ಯಗಳ ಮಧ್ಯವಯಸ್ಕ, ವಿದ್ಯಾವಂತ ಮತ್ತು ಸ್ಥಿತಿವಂತ ಮಹಿಳೆಯರನ್ನು ವಿವಾಹವಾದ ಒಡಿಶಾದ 66 ವರ್ಷದ ಪುರುಷನ ಪಟ್ಟಿಯಲ್ಲಿ ಇನ್ನೂ ಮೂರು ಪ್ರಕರಣಗಳು ಮುಂಚೂಣಿಗೆ ಬರುವುದರೊಂದಿಗೆ ಪತ್ನಿಯರ ಸಂಖ್ಯೆ 17 ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Women Fell In Well In Kushinagar: ಅರಿಶಿನ ಶಾಸ್ತ್ರಕ್ಕೆಂದು ಬಾವಿಗೆ ತೆರಳಿದ್ದ ಮಹಿಳೆಯರು ಬಾವಿಗೆ ಬಿದ್ದು ಅಪಘಾತದಲ್ಲಿ 11 ಮಂದಿ ಸಾವಿಗೀಡಾದ ಪ್ರಕರಣ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.
ಇಮ್ರಾನ್ ಖಾನ್ ಅವರ ನಿಕಟವರ್ತಿ ಹಾಗೂ ಪಾಕಿಸ್ತಾನದ ಸಂಸದರಾಗಿರುವ 49 ವರ್ಷದ ಡಾ.ಅಮೀರ್ ಲಿಯಾಕತ್ ಹುಸೇನ್ ಅವರು ಬುಧವಾರ ಸಯೀದಾ ದಾನಿಯಾ ಶಾ ಅವರೊಂದಿಗೆ 3ನೇ ವಿವಾಹವಾದರು. ಕೇವಲ 18 ವರ್ಷ ವಯಸ್ಸಿನ ಯುವತಿ ಜೊತೆಗೆ ಅವರು ಸಪ್ತಪದಿ ತುಳಿದಿದ್ದಾರೆ.
ಉತಾಹ್ ಮೂಲದ ಮೊನೆಟ್ ಡಯಾಸ್, ಅವರು ಇತ್ತೀಚೆಗೆ TLC ಶೋ ಅಡಿಕ್ಟೆಡ್ ಟು ಮ್ಯಾರೇಜ್ನಲ್ಲಿ ಕಾಣಿಸಿಕೊಂಡರು. 52 ವರ್ಷದ ಇವರು, 11 ಬಾರಿ ಮದುವೆಯಾಗಿದ್ದಾರಂತೆ. ಇಷ್ಟಕ್ಕೆ ತೃಪ್ತಿಯಾಗದ ಇವರು ೧೨ನೆ ಪತಿಯ ಬಯಕೆಯಲ್ಲಿಯೂ ಇದ್ದಾರಂತೆ.
Bride Viral Video: ಪ್ರೀ ವೆಡ್ಡಿಂಗ್ ಶೂಟ್ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್ಗಳು ತಮ್ಮ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Covid-19 Test: ಜಿಲ್ಲೆಗಳ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಈಗ ವಧು-ವರರ 20-20 ವ್ಯಕ್ತಿಗಳು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಕರೋನಾ ವೈರಸ್ ತಡೆಗಟ್ಟಲು ನಾನಾ ರೀತಿಯ ಕಸರತ್ತು ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡಿಮೆ ಜನರಿರಬೇಕು ಎಂದು ಹೇಳಲಾಗುತ್ತದೆ. ಇಲ್ಲಿ ಮದುವೆ ಮಾಡಿಕೊಳ್ಳುವುದಕ್ಕೂ ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.