Prabhas In Kannappa: ತೆಲುಗು ಚಿತ್ರರಂಗದ ಯಂಗ್ ರೆಬಲ್ ಸ್ಟಾರ್ ನಟ ಪ್ರಭಾಸ್ ಬಹುನಿರೀಕ್ಷಿತ ʻಕಣ್ಣಪ್ಪʼ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಅಭಿನಯಿಸಲು ಒಂದು ರುಪಾಯಿ ಸಂಭಾವನೆಯನ್ನು ಕೂಡ ಪಡೆಯುತ್ತಿಲ್ಲವಂತೆ. ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Kalki 2898 AD Update: ತೆಲುಗು ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಕಲ್ಕಿ 2898 AD ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಕಾರಣಾಂತರಗಳಿಂದ ಚಿತ್ರದ ಡೇಟ್ ಮುಂದೂಡಲಾಗಿದ್ದು, ಇದೀಗ ಈ ಚಿತ್ರದ ಅಪ್ಡೇಟ್ ಸಿಕ್ಕಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Prabhas Proposals: ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ನಟ ಪ್ರಭಾಸ್ ಈಗಾಗಾಲೇ 40 ದಾಟಿದರೂ ಮದುವೆ ಆಗಿಲ್ಲ. ಇದೀಗ ಸೋಶಿಯಲ್ ಮಡಿಯಾದಲ್ಲಿ ಈ ನಟನಿಗೆ ಇದುವರೆಗೂ ಎಷ್ಟು ಪ್ರಪೋಸಲ್ಗಳು ಬಂದಿವೆ ಅನ್ನೊದರ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Prabhas Luxury House: ತೆಲುಗು ಚಿತ್ರರಂಗದ ನಟ ಡಾರ್ಲಿಂಗ್ ಪ್ರಭಾಸ್ ತಾವು ಚಿತ್ರೀಕರಣಕ್ಕಾಗಿ ಲಂಡನ್ಗೆ ತೆರಳಿದಾಗ, ತಾವು ಅಲ್ಲಿ ಉಳಿದುಕೊಳ್ಳುತ್ತಿದ್ದ ಐಷಾರಾಮಿ ಮನೆಯನ್ನು ಕೋಟಿ ಕೋಟಿ ಹಣ ಹೂಡಿ ಖರೀಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Prabhas Marriage: ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಫ್ರಭಾಸ್ 44 ವರ್ಷವಾದರೂ ಯಾಕೆ ಇನ್ನು ಮಾದುವೆಯಾಗಿಲ್ಲ ಎಂಬುದರ ಬಗ್ಗೆ ಖ್ಯಾತ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Kannappa Update: ಟಾಲಿವುಡ್ ಸ್ಟಾರ್ ನಟ ಫ್ರಭಾಸ್ ನಟನೆಯ ಮುಂಬರುವ ʻಕಣ್ಣಪ್ಪʼ ಸಿನಿಮಾದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಬಣ್ಣ ಹಚ್ಚುತ್ತಿದ್ದಾರೆ. ಹಾಗಾದ್ರೇ ಈ ನಟಿ ಯಾವ ಚಿತ್ರದಲ್ಲಿ ಯಾವ ಪಾತ್ರ ಮಾಡಲಿದ್ದಾರೆ.? ಇಲ್ಲದೆ ಕಂಪ್ಲೀಟ್ ಅಪ್ಡೇಟ್ಸ್.
Anushka Shetty New Movie: ತೆಲುಗು ಚಿತ್ರರಂಗದ ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಲ್ಲಿ ನಟಿಸುವುದು ಕಡಿಮೆಯಾಗಿದ್ದು, ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ನಟಿ ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆಂದು ತಿಳಿದು ಬಂದಿದೆ.
Salaar Movie in Netflix: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಯಾಗಿ ತಿಂಗಳೊಳಗೆ OTT ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ನೀಡಿತ್ತು.. ಸದ್ಯ ಈ ಸಿನಿಮಾ ಇಂದು (ಜನೇವರಿ 19, 2024)ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ..
Salaar OTT Release Date: ಆದಿಪುರುಷ್ ನಂತರ ಪ್ರಭಾಸ್ ಸಲಾರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಸದ್ಯ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಈ ಸಿನಿಮಾದ OTT ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ..
Salaar World Wide Release: ಪ್ರಭಾಸ್ ಹಾಗೂ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೋದ ʻಸಲಾರ್ ಪಾರ್ಟ್ 1 ಸೀಜ್ ಫೈರ್ʼ ಚಿತ್ರ ಅಂತರಾಷ್ಟ್ರೀಯ ಭಾಷೆಯೊಂದರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹಾಗಾದ್ರೆ ಈ ಸಿನಿಮಾ ಯಾವ ಭಾಷೆಯಲ್ಲಿ ಬರಲಿದೆ? ಎಲ್ಲಿ ರಿಲೀಸ್ ಆಗಲಿದೆ? ಇಲ್ಲದೆ ಸಂಪೂರ್ಣ ವಿವರ.
Salaar Censor: ಹೈದರಾಬಾದ್ನ ಮಲ್ಟಿಪ್ಲೆಕ್ಸ್ಗೆ ಕುಟುಂಬವೊಂದು 'ಸಲಾರ್' ಚಿತ್ರದ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಹೋಗಿದ್ದಾಗ, ಇಬ್ಬರು ಪುಟ್ಟ ಮಕ್ಕಳಿದ್ದ ಕಾರಣ, ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Salaar Cast: ಟಾಲಿವುಡ್ ಸ್ಟಾರ್ ಪ್ರಭಾಸ್ ಹಾಗೂ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೇದ ಸಲಾರ್ ಸಿನಿಮಾದಲ್ಲಿ, ಹಲವಾರು ಕನ್ನಡದ ಸುಪ್ರಸಿದ್ದ ಕಲಾವಿದರೇ ಇದ್ದಾರೆ. ಹಾಗಾದ್ರೆ ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ಯಾವೆಲ್ಲಾ ನಟರು ಇದ್ದಾರೆಂದು ತಿಳಿದುಕೊಳ್ಳೋಣ.
Salaar Review: ಸಲಾರ್ ಸಿನಿಮಾವನ್ನು ವೀಕ್ಷಿಸಿದ ಮಹಿಳೆಯೊಬ್ಬಳು ಚಿತ್ರವನ್ನು ನೋಡಿ ಹೊಟ್ಟೆಯಲ್ಲಿರುವ ಮಗು ಸಹ ಸಿನಿಮಾ ಖುಷಿ ಪಟ್ಟಿದೆ ಎಂದು ಹೇಳಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.
Prashanth Neel: ಸಲಾರ್ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಚಿತ್ರದ ಪ್ರಚಾರಕ್ಕೆ ಇಳಿದಿದ್ದು, ಈ ವೇಳೆ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಉಗ್ರಂ ತರ ಇದೆಯೆನ್ನುವವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.
Bad Manners Rating By Darshan: ಬ್ಯಾಡ್ ಮ್ಯಾನರ್ಸ್ ಸಿನಿಮಾದ ಸ್ಪೆಷಲ್ ಶೋನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ ವೀಕ್ಷಸಿದ ಬಳಿಕ ರೇಟಿಂಗ್ ಕೂಡ ಕೊಟ್ಟು ಗಮನ ಸೆಳೆದಿದ್ದು, ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Bad Manners: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಲಾಂಚ್ ಮಾಡಿದ್ದು, ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಅಲ್ಲ. ಇಡೀ ಸಿನಿಮಾವನ್ನೇ ನೋಡಿದ್ದಾಗಿ ಹೇಳಿದ್ದಾರೆ. ನಟ ದರ್ಶನ್ ಈ ರೀತಿ ಯಾಕೆ ಹೇಳಿದ್ರು? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Abhishek Ambaresh: ನಟ ಅಭಿಷೇಕ್ ಅಂಬರೀಶ್ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡುತ್ತಿದ್ದು, ಇತ್ತೀಚೆಗೆ ಒಂದು ಸಂದರ್ಶನದಲ್ಲ್ರಿ ದರ್ಶನ್ ಸಿನಿಮಾ ವಿಲನ್ ಆಗಿ ನಟಿಸುತ್ತೀರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಅಭಿ ಉತ್ತರ ಏನಿತ್ತು? ತಿಳಿಯೋಕೆ ಮುಂದೆ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.