Lizard Eating Watermelon: ಯುವಕನೊಂದಿಗೆ ಕಲ್ಲಂಗಡಿ ತಿನ್ನುತ್ತೆ ಈ ಹಲ್ಲಿ!

Lizard Eating Watermelon: ಈ ವಿಡಿಯೋದಲ್ಲಿ ಕಾಣುವ ಮನುಷ್ಯ ಬಹಳ ವೈವಿಧ್ಯತೆಯ ಮನುಷ್ಯ. ಎಲ್ಲರಂತೆ ಬೆಕ್ಕು, ನಾಯಿ, ಮೊಲ, ಪಕ್ಷಿಗಳನ್ನು ಸಾಕಿಲ್ಲ. ಬದಲಾಗಿ ಇಲ್ಲಿ ಅಪರೂಪದ ಹಲ್ಲಿಯನ್ನು ಮನೆಯಲ್ಲಿ ಸಾಕುತ್ತಿದ್ದಾನೆ.  ಈ ಯುವಕ ತಾನು ಸಾಕುತ್ತಿರುವ ಹಲ್ಲಿಯ ಜೊತೆ ಕಲ್ಲಂಗಡಿಯನ್ನು ತಿನ್ನುತ್ತಿದ್ದಾನೆ.  

Written by - Chetana Devarmani | Last Updated : Nov 7, 2022, 08:43 PM IST
  • ಹಲ್ಲಿಯನ್ನು ಸಾಕಿದ ಯುವಕ
  • ಯುವಕನೊಂದಿಗೆ ಕಲ್ಲಂಗಡಿ ತಿನ್ನುತ್ತೆ ಈ ಹಲ್ಲಿ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌
Lizard Eating Watermelon: ಯುವಕನೊಂದಿಗೆ ಕಲ್ಲಂಗಡಿ ತಿನ್ನುತ್ತೆ ಈ ಹಲ್ಲಿ! title=
ಹಲ್ಲಿ

Lizard Eating Watermelon: ಕೆಲವು ಪ್ರಾಣಿಪ್ರೇಮಿಗಳು ಮನೆಯಲ್ಲಿ ಬೆಕ್ಕು ಮತ್ತು ನಾಯಿಗಳನ್ನು ಸಾಕುವುದನ್ನು ನಾವು ನೋಡುತ್ತೇವೆ.. ಇನ್ನು ಕೆಲವರು ಪಕ್ಷಿಗಳು ಮತ್ತು ಹಾವುಗಳನ್ನು ಸಾಕುವುದನ್ನು ನಾವು ನೋಡುತ್ತೇವೆ.. ಆದರೆ ಈ ವಿಡಿಯೋದಲ್ಲಿ ಕಾಣುವ ಮನುಷ್ಯ ಬಹಳ ವೈವಿಧ್ಯತೆಯ ಮನುಷ್ಯ. ಎಲ್ಲರಂತೆ ಬೆಕ್ಕು, ನಾಯಿ, ಮೊಲ, ಪಕ್ಷಿಗಳನ್ನು ಸಾಕಿಲ್ಲ. ಬದಲಾಗಿ ಇಲ್ಲಿ ಅಪರೂಪದ ಹಲ್ಲಿಯನ್ನು ಮನೆಯಲ್ಲಿ ಸಾಕುತ್ತಿದ್ದಾನೆ.

ಇದನ್ನೂ ಓದಿ : Viral video : ನಾಗರಹಾವು ಕಾದು ಕುಳಿತಿದ್ದು ತನ್ನ ಶಿಕಾರಿಗಾಗಿ! ಆದರೆ ಎದುರಾದದ್ದು ಪರಮ ವೈರಿ

 

 

ಈ ವಿಡಿಯೋದಲ್ಲಿ ಕಂಡುಬರುವ ಯುವಕ ತಾನು ತಿನ್ನುವ ಆಹಾರವನ್ನು ಹಲ್ಲಿಯ ಜೊತೆ ಶೇರ್‌ ಮಾಡಿಕೊಳ್ಳುತ್ತಿದ್ದಾನೆ. ಹೌದು ನೀವು ಓದಿದ್ದು ಸರಿ. ಈ ಯುವಕ ತಾನು ಸಾಕುತ್ತಿರುವ ಹಲ್ಲಿಗೆ ಸುಮ್ಮೆನ ಆಹಾರ ನೀಡುವ ಬದಲು ಅವನು ತಿನ್ನುತ್ತಿರುವ ಕಲ್ಲಂಗಡಿಯನ್ನು ಅದರ ಜೊತೆ ಹಂಚಿಕೊಳ್ಳುತ್ತಾನೆ. ಅವನು ಒಂದು ಕಡೆ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದರೆ, ಇನ್ನೊಂದು ಬದಿಯಲ್ಲಿ  ಹಲ್ಲಿ ತಿನ್ನುತ್ತಿದೆ. ಅದೂ ಏಕಕಾಲಕ್ಕೆ.  

ಇದನ್ನೂ ಓದಿ : WATCH : ವಧುವನ್ನು ನೋಡಿ ತಲೆಕೆಳಗಾಗಿ ನಿಂತ ವರ, ವಿಡಿಯೋ ವೈರಲ್

ಈ ವಿಡಿಯೋ ನೋಡಿದ ಕೆಲ ನೆಟಿಜನ್‌ಗಳು ಗೊಣಗುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News