Arecanut Price in Karnataka: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?

Arecanut today price (23-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಜುಲೈ 23) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jul 23, 2024, 08:27 AM IST
  • ಶಿವಮೊಗ್ಗದಲ್ಲಿ ಅಡಿಕೆ 50,368 ರೂ.ನಂತೆ ಮಾರಾಟವಾಗುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 50,300 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,500 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 23) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,368 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (23-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: 100 ಕೋಟಿಯ ಜೆಟ್ ನಿಂದ ಹಿಡಿದು ವಜ್ರದ ನೆಕ್ಲೆಸ್ ವರೆಗೆ ಸೆಲೆಬ್ರಿಟಿಗಳು ಅನಂತ್-ರಾಧಿಕಾಗೆ ಕೊಟ್ಟ ಮದುವೆ ಉಡುಗೊರೆಗಳ ಪಟ್ಟಿ ಇಲ್ಲಿದೆ !

Market  Date Variety Minimum Price Maximum Price Modal Price
Bangalore 22/07/2024 Other ₹45,000 ₹48,000 ₹46,500
Bantwala 22/07/2024 Cqca ₹18,000 ₹28,500 ₹23,500
Bantwala 22/07/2024 New Variety ₹28,500 ₹38,500 ₹35,000
Chitradurga 22/07/2024 api ₹48,600 ₹49,000 ₹48,800
Chitradurga 22/07/2024 Bette ₹35,100 ₹35,500 ₹35,300
Chitradurga 22/07/2024 Kempugotu ₹28,800 ₹29,200 ₹29,000
Chitradurga 22/07/2024 Rashi ₹48,100 ₹48,500 ₹48,300
K.R. Pet 22/07/2024 Sippegotu ₹11,900 ₹11,900 ₹11,900
Karkala 22/07/2024 New Variety ₹25,000 ₹38,500 ₹30,000
Koppa 22/07/2024 Gorabalu ₹26,000 ₹29,500 ₹27,000
Kumta 22/07/2024 Chippu ₹25,699 ₹28,089 ₹27,519
Kumta 22/07/2024 Cqca ₹13,019 ₹24,699 ₹22,869
Kumta 22/07/2024 Factory ₹10,189 ₹19,429 ₹18,199
Kumta 22/07/2024 Ripe ₹31,299 ₹35,019 ₹34,379
Madhugiri 22/07/2024 Red ₹20,000 ₹30,000 ₹20,225
Puttur 22/07/2024 New Variety ₹26,500 ₹38,500 ₹32,500
Sagar 22/07/2024 Bilegotu ₹15,011 ₹25,699 ₹23,509
Sagar 22/07/2024 Chali ₹26,599 ₹33,669 ₹32,509
Sagar 22/07/2024 Cqca ₹10,199 ₹27,011 ₹25,011
Sagar 22/07/2024 Kempugotu ₹20,899 ₹32,399 ₹31,099
Sagar 22/07/2024 Rashi ₹30,899 ₹50,189 ₹49,509
Sagar 22/07/2024 Sippegotu ₹13,470 ₹18,489 ₹17,899
Shimoga 22/07/2024 Bette ₹46,509 ₹55,019 ₹52,500
Shimoga 22/07/2024 Gorabalu ₹16,000 ₹33,333 ₹31,879
Shimoga 22/07/2024 Rashi ₹32,569 ₹50,368 ₹47,839
Shimoga 22/07/2024 Saraku ₹56,199 ₹87,510 ₹63,989
Siddapur 22/07/2024 Bilegotu ₹25,899 ₹28,299 ₹27,699
Siddapur 22/07/2024 Chali ₹33,169 ₹35,040 ₹34,849
Siddapur 22/07/2024 Cqca ₹26,799 ₹26,799 ₹26,799
Siddapur 22/07/2024 Kempugotu ₹26,299 ₹26,299 ₹26,299
Siddapur 22/07/2024 Rashi ₹43,809 ₹46,899 ₹45,689
Siddapur 22/07/2024 Tattibettee ₹33,819 ₹33,819 ₹33,819
Sirsi 22/07/2024 Bette ₹31,729 ₹43,309 ₹38,911
Sirsi 22/07/2024 Bilegotu ₹21,699 ₹30,681 ₹27,190
Sirsi 22/07/2024 Chali ₹33,599 ₹36,159 ₹35,009
Sirsi 22/07/2024 Kempugotu ₹9,099 ₹26,000 ₹19,271
Sirsi 22/07/2024 Rashi ₹44,099 ₹48,109 ₹46,104
Yellapur 22/07/2024 Bilegotu ₹22,899 ₹31,099 ₹28,102
Yellapur 22/07/2024 Chali ₹31,309 ₹35,599 ₹34,140
Yellapur 22/07/2024 Cqca ₹12,262 ₹22,699 ₹18,299
Yellapur 22/07/2024 Kempugotu ₹26,899 ₹30,603 ₹28,299
Yellapur 22/07/2024 Rashi ₹44,399 ₹50,300 ₹48,499
Yellapur 22/07/2024 Tattibettee ₹33,999 ₹40,899 ₹36,819

ಇದನ್ನೂ ಓದಿ: ಸಿಲಿಕಾನ್ ಸಿಟಿ IT ಉದ್ಯೋಗಿಗಳಿಗೆ ಇನ್ಮುಂದೆ 14 ಗಂಟೆ ಕೆಲಸ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News