Gold Rate On March 26th: ಭಾರತದಲ್ಲಿ ಮಾರ್ಚ್ 26 2024 ರಂದು, ಚಿನ್ನದ ಬೆಲೆ ಇಳಿ ಮುಖವಾದರೇ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
31 March 2024 Deadline:ಕೆಲವೊಂದು ಕೆಲಸಗಳನ್ನು ಮಾಡಲು ಮಾರ್ಚ್ 31 ಕೊನೆಯ ದಿನಾಂಕ. ಅದರಲ್ಲಿ ಒಂದು ತೆರಿಗೆ. ಯಾವುದೇ ರೀತಿಯ ಸಮಸ್ಯೆ ಅಥವಾ ನಷ್ಟವನ್ನು ತಪ್ಪಿಸಲು ಗಡುವಿನ ಮೊದಲು ಈ ಕಾರ್ಯಗಳನ್ನು ಪೂರ್ಣಗೊಳಿಸುವುದು ಉತ್ತಮ.
Credit Card Rules Change: ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿಯಮಗಳನ್ನು ಆರ್ಬಿಐ ಬದಲಾಯಿಸಿದೆ. ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ಗಳು ಮತ್ತು ಹಣಕಾಸು ಕಂಪನಿಗಳ ನಿಯಂತ್ರಿತತೆಯನ್ನು ತೊಡೆದುಹಾಕಿದ್ದು ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವನ್ನು ಕಲ್ಪಿಸಿದೆ.
Gold Rate On March 25th: ಭಾರತದಲ್ಲಿ ಮಾರ್ಚ 25 2024 ರಂದು, ಚಿನ್ನದ ಬೆಲೆ ಇಳಿ ಮುಖವಾದರೇ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
EPFO: ಇಪಿಎಫ್ಒ ಸದಸ್ಯರು ಇಪಿಎಫ್ಒನಿಂದ ಪಿಂಚಣಿ ಪಡೆಯಲು ಅಥವಾ ಇಪಿಎಸ್ನಲ್ಲಿ ಠೇವಣಿ ಮಾಡಿದ ಮೊತ್ತದ ಪೂರ್ಣ ಮತ್ತು ಅಂತಿಮ ಪರಿಹಾರಕ್ಕಾಗಿ ಎರಡು ಫಾರ್ಮ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದುವೇ ಫಾರ್ಮ್ 10ಸಿ ಮತ್ತು ಫಾರ್ಮ್ 10ಡಿ. ಇವುಗಳನ್ನು ಯಾವ ಸಂದರ್ಭದಲ್ಲಿ ಬಳಸಬೇಕು? ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
Free LPG Cylinder On Holi 2024: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದ ಮಹಿಳೆಯರಿಗೆ ಭಾರಿ ಉಡುಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗ್ಯಾಸ್ ಸಿಲಿಂಡರ್ ಬೆಲೆಯನ್ನು (LPG Price) ರೂ.100 ಇಳಿಕೆ ಮಾಡಿದ್ದರು. ಇದರಿಂದ ದೇಶದ ಜನರಿಗೆ ಹಣದುಬ್ಬರದಿಂದ ಭಾರಿ ನೆಮ್ಮದಿ ದೊರೆತಂತಾಗಿ (free lpg cylinders to two crore people under ujjwala scheme)ದೆ. ಪ್ರಧಾನಿ ನೀಡಿರುವ ಈ ಉಡುಗೊರೆಯ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತೊಂದು ಉಡುಗೊರೆ ಪ್ರಕಟಿಸಿದೆ. (Business News In Kannada)
Credit Card Benefits: ಕ್ರೆಡಿಟ್ ಕಾರ್ಡ್ ಹಣಕಾಸಿನ ಸಾಧನವಾಗಿದ್ದು ಇದನ್ನು ಬಳಸುವುದರಿಂದಾಗುವ ಹಣಕಾಸು ಉಳಿತಾಯಕ್ಕೆ ಆಗುವ ಪ್ರಯೋಜನಗಳೇನು ಗೊತ್ತೇ? ಕ್ರೆಡಿಟ್ ಕಾರ್ಡ್ ಬಳಸುವುದರಿಂದಾಗುವ ಹಲವಾರು ಪ್ರಯೋಜನಗಳು ಹೀಗಿವೆ.
Gold Price Today: ಆಭರಣ ಖರೀದಿಸುವ ಬಯಕೆ ಇದ್ದವರು ಇಂದು ಚಿನ್ನದ ಮಳಿಗೆಗೆ ಭೇಟಿ ನೀಡಬಹುದು.. ಸತತ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಇಳಿಮುಖವಾಗಿದೆ.. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯಿರಿ..
Arecanut today price (24-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Arecanut today price (23-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Fuel Price In Indian : ಭಾರತದಲ್ಲಿ ಮಾರ್ಚ್ 23 ರಂದು ನಿಮ್ಮ ನಗರಗಳಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಎಷ್ಟಾಗಿವೆ ನಿಮಗೆ ಗೊತ್ತೆ? ಹಾಗಾದರೇ ಇಲ್ಲಿದೆ ಸಂಪೂರ್ಣ ವಿವರ.
Arecanut today price (22-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Bharat Rice available on online: ಆನ್ಲೈನ್ ಮತ್ತು ಆಫ್ಲೈನ್ ವಿಧಾನದಲ್ಲಿಯೂ ಗ್ರಾಹಕರಿಗೆ ಅಕ್ಕಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಾಫೆಡ್ ಕರ್ನಾಟಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಾಟೀಲ್ ಮಾಹಿತಿ ನೀಡಿದ್ದಾರೆ.
Holi 2024 Festival Offers: ಇತ್ತೀಚಿನ ದಿನಗಳಲ್ಲಿ, ಗ್ರಾಹಕರು ಆನ್ಲೈನ್ ಮತ್ತು ಆಫ್ಲೈನ್ ಶಾಪಿಂಗ್ಗಾಗಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಪಡೆದುಕೊಳ್ಳುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ಹೋಳಿ ಹಬ್ಬದ ಸಂದರ್ಭದಲ್ಲಿ ನೀವೂ ಕೂಡ ನೋ ಕಾಸ್ಟ್ ಇಎಂಐನಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ (what is no cost emi how it works ), ಅದಕ್ಕೂ ಮೊದಲು ಅದರ ವೈಶಿಷ್ಟ್ಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ (Business News In Kannada)
NPS New Rule: ಈ ಹೊಸ ಸೆಕ್ಯೂರಿಟಿ ಪ್ರೋಟೋಕಾಲ್ ಒಂದೊಮ್ಮೆ ಅನುಷ್ಠಾನಗೊಂಡ ಬಳಿಕ, NPS ಚಂದಾದಾರರು ಇನ್ಮುಂದೆ ತಮ್ಮ ಖಾತೆಗೆ ಲಾಗಿನ್ ಆಗಲು ಆಧಾರ್ನೊಂದಿಗೆ ದೃಢೀಕರಿಸಿ (two factor authentication aadhaar otp verification compulsory), ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಬೇಕಾಗಲಿದೆ (Business News In Kannada)
Arecanut today price (21-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Railway Rules :ಪ್ಯಾಂಟ್ರಿ ಕಾರಿನಲ್ಲಿ, ನೀರು ಬಿಸಿ ಮಾಡಬಹುದು ಅಥವಾ ತೀರಾ ಅಗತ್ಯ ಎಂದಾದಾಗ ಚಹಾ ತಯಾರಿಸಬಹುದು. ರೈಲ್ವೆ ನಿಲ್ದಾಣಗಳ ಸುತ್ತ ಇರುವ IRCTC ಬೇಸ್ ಕಿಚನ್ ಗಳನ್ನು ಕೂಡಾ ಮುಚ್ಚಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.