ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ..

Renukaswamy murder case : ರೇಣುಕಾಸ್ವಾಮಿ ‌ಮೃತ‌ ದೇಹವನ್ನು ವಿಲೆವಾರಿ ಮಾಡಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಂಡು ಆರೋಪಿಗಳು ಸ್ಟೇಷನ್ ಗೆ ಹೋಗಿ ಸರೆಂಡರ್‌ ‌ಆಗಲು ದರ್ಶನ್ ಸೂಚಿಸಿದ್ದ.. ಆದರೆ ದಾಸನ ಪ್ಲ್ಯಾನ್‌ ಎಲ್ಲಾ ಉಲ್ಟಾಪಲ್ಟಾ ಆಗಿದೆ.. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಕರಿಯನ ಕೈವಾಡ ಏನು..? ಸಂಪೂರ್ಣ ವಿವರ ಇಲ್ಲಿದೆ..

ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಆ ಮೆಸೇಜ್‌ ಓದಿ ಕರಿಯ ರೊಚ್ಚಿಗೆದ್ದಿದ್ದ..! ಶೆಡ್‌ನಲ್ಲಿ ಮುಹೂರ್ತ ಇಟ್ಟಿದ್ದ..

About the Author