close

News WrapGet Handpicked Stories from our editors directly to your mailbox

Entertainment News

 ಮಲೇಷ್ಯಾದಲ್ಲಿ ಸೆಲ್ ಕಾಂ ಜೊತೆ ಸಹಭಾಗಿತ್ವ ಮಾಡಿಕೊಂಡ ZEE5

ಮಲೇಷ್ಯಾದಲ್ಲಿ ಸೆಲ್ ಕಾಂ ಜೊತೆ ಸಹಭಾಗಿತ್ವ ಮಾಡಿಕೊಂಡ ZEE5

ಕೌಲಾಲಂಪುರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ZEE5 ನ ಚೀಫ್ ಬ್ಯುಸಿನೆಸ್ ಆಫೀಸರ್ ಅರ್ಚನಾ ಆನಂದ್ ಮಲೇಷ್ಯಾ ಮೂಲದ ಟೆಲಿಕಾಂ ಆಪರೇಟರ್ ಸೆಲ್ ಕಾಂ ಜೊತೆ ಸಹಭಾಗಿತ್ವವನ್ನು ಘೋಷಿಸಿದ್ದಾರೆ. 

Mar 5, 2019, 04:37 PM IST
ಕೆಜಿಎಫ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಗರ್ಲ್ಸ್; ವೈರಲ್ ಆಯ್ತು Video!

ಕೆಜಿಎಫ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಗರ್ಲ್ಸ್; ವೈರಲ್ ಆಯ್ತು Video!

ಕಿಂಗ್ಸ್ ಯುನೈಟೆಡ್ ಇಂಡಿಯಾ ಅಫಿಶಿಯಲ್ ಎನ್ನೋ ಹೆಸರಿನ ಯೂಟ್ಯೂಬ್ ಚಾನೆಲ್ ಈ ಡ್ಯಾನ್ಸ್ ವೀಡಿಯೋ ಶೇರ್ ಮಾಡಿದೆ. 

Mar 1, 2019, 05:56 PM IST
ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಗ್ಗೆ ದರ್ಶನ್ ಹೇಳಿದ್ದೇನು?

ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಗ್ಗೆ ದರ್ಶನ್ ಹೇಳಿದ್ದೇನು?

ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ನಿಜವಾದ ಹೀರೋ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.  

Mar 1, 2019, 12:18 PM IST
ಬಂಡೀಪುರದ ಕಾಡ್ಗಿಚ್ಚು ಕಂಡು ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಬಂಡೀಪುರದ ಕಾಡ್ಗಿಚ್ಚು ಕಂಡು ರಶ್ಮಿಕಾ ಮಂದಣ್ಣ ಹೇಳಿದ್ದೇನು?

ನಾವೆಲ್ಲರೂ ಸ್ವಯಂಸೇವಕರಾಗಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಿ, ಸಾಮಾನ್ಯ ಸ್ಥಿತಿಗೆ ತಂದು ಸುಂದರವಾದ ಅರಣ್ಯವನ್ನು ಮರಳಿ ಪಡೆಯೋಣ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Feb 26, 2019, 04:03 PM IST
Apigate ಜೊತೆ ZEE5 ಪಾಲುದಾರಿಕೆ; ಇನ್ಮುಂದೆ ವಿಶ್ವಾದ್ಯಂತ ZEE5 ವೀಕ್ಷಣೆಗೆ ಅವಕಾಶ!

Apigate ಜೊತೆ ZEE5 ಪಾಲುದಾರಿಕೆ; ಇನ್ಮುಂದೆ ವಿಶ್ವಾದ್ಯಂತ ZEE5 ವೀಕ್ಷಣೆಗೆ ಅವಕಾಶ!

ಅಪಿಗೇಟ್'ನ API ವ್ಯವಸ್ಥೆಯು ZEE5 ನ ಬಹು-ಭಾಷಾ ವಿಷಯಗಳನ್ನು, ಕಾರ್ಯಕ್ರಮಗಳನ್ನು ಜಂಟಿಯಾಗಿ ಜಗತ್ತಿನಾದ್ಯಂತ ವೀಕ್ಷಕರಿಗೆ ತಲುಪಿಸಲಿದೆ.   

Feb 25, 2019, 04:31 PM IST
ಆಸ್ಕರ್ ಅವಾರ್ಡ್ಸ್ 2019: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಕಂಪ್ಲೀಟ್ ಲಿಸ್ಟ್...

ಆಸ್ಕರ್ ಅವಾರ್ಡ್ಸ್ 2019: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಕಂಪ್ಲೀಟ್ ಲಿಸ್ಟ್...

ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ 91ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದೆ.  

Feb 25, 2019, 02:06 PM IST
ಭಾರತದ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ!

ಭಾರತದ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ!

ಲಾಸ್ ಏಂಜಲೀಸ್'ನ ಡೋಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 'ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್' ಚಿತ್ರಕ್ಕೆ ಅತ್ಯುತ್ತಮ ಸಾಕ್ಸ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. 

Feb 25, 2019, 01:22 PM IST
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಎಫ್ಐಆರ್ ದಾಖಲು

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಎಫ್ಐಆರ್ ದಾಖಲು

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. 

Feb 24, 2019, 02:28 PM IST
ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ

ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ

ಕೆಲವು ವರ್ಷಗಳ ಹಿಂದೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕೋಡಿ ರಾಮಕೃಷ್ಣ, ಸೂಕ್ತ ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಕೆ ಕಂಡಿದ್ದರು.

Feb 22, 2019, 05:59 PM IST
ಶ್ರೀಲಂಕಾದ ಡೈಲಾಗ್ ಆಪ್ ಜೊತೆ ಪಾಲುದಾರಿಕೆ ಸಾಧಿಸಿದ ZEE5!

ಶ್ರೀಲಂಕಾದ ಡೈಲಾಗ್ ಆಪ್ ಜೊತೆ ಪಾಲುದಾರಿಕೆ ಸಾಧಿಸಿದ ZEE5!

ಶ್ರೀಲಂಕಾದ ViU ಆಪ್ ಗ್ರಾಹಕರು ಮಾಸಿಕ 350LKR ಪಾವತಿಸಿ ZEE5 ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

Feb 21, 2019, 05:04 PM IST
ಡಾಕ್ಟರ್ ಬಳಿ ಹೋದ ಈ ಬಾಲಿವುಡ್ ನಟಿ! ವೀಡಿಯೋ ಆಯ್ತು ವೈರಲ್!

ಡಾಕ್ಟರ್ ಬಳಿ ಹೋದ ಈ ಬಾಲಿವುಡ್ ನಟಿ! ವೀಡಿಯೋ ಆಯ್ತು ವೈರಲ್!

ಬಾಲಿವುಡ್ ನಟಿ ಜಾಕ್ವಿಲಿನ್ ಫಾರ್ನಾಂಡಿಸ್'ನ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

Feb 21, 2019, 03:54 PM IST
ಜನ್ಮ ದಿನದ ಸಂಭ್ರಮದಲ್ಲಿ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್

ಜನ್ಮ ದಿನದ ಸಂಭ್ರಮದಲ್ಲಿ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ದನಿ ಪ್ರಕಾಶಿಸುವಂತೆ ಮಾಡಿದ ವಿಜಯ ಪ್ರಕಾಶ್'ಗೆ ಜನ್ಮ ದಿನದ ಶುಭಾಶಯ  

Feb 21, 2019, 03:02 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ ಸೆರೆ ಹಿಡಿದ ವನ್ಯಜೀವಿ ಫೋಟೋಗಳು ನಿಮಗೆ ಬೇಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ ಸೆರೆ ಹಿಡಿದ ವನ್ಯಜೀವಿ ಫೋಟೋಗಳು ನಿಮಗೆ ಬೇಕೆ?

ಅರಣ್ಯ ಇಲಾಖೆ ಸಹಯೋಗದಲ್ಲಿ ನಟ ದರ್ಶನ್ ತೂಗುದೀಪ ಅವರು ತೆಗೆದಿರುವ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

Feb 20, 2019, 02:25 PM IST
ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಯಜಮಾನ, ಅದು ವಿಷ್ಣುದಾದ ಮಾತ್ರ: ದರ್ಶನ್

ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಯಜಮಾನ, ಅದು ವಿಷ್ಣುದಾದ ಮಾತ್ರ: ದರ್ಶನ್

ನನ್ನ ಯಜಮಾನ ಸಿನಿಮಾಗೂ ವಿಷ್ಣುದಾದ ಅವರಿಗೂ ಸಂಬಂಧ ಇಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

Feb 20, 2019, 12:25 PM IST
ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲ! ಬೇಕಿರುವುದು ಪ್ರೀತಿಯ ಆತ್ಮಗಳು: ಜಗ್ಗೇಶ್

ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲ! ಬೇಕಿರುವುದು ಪ್ರೀತಿಯ ಆತ್ಮಗಳು: ಜಗ್ಗೇಶ್

ನನಗೆ ನನಗೆ ಡೋಂಗಿ  million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು ಎಂದು ಜಗ್ಗೇಶ್ ನುಡಿದಿದ್ದಾರೆ.

Feb 20, 2019, 10:40 AM IST
ಸ್ಯಾಂಡಲ್‍ವುಡ್‍ನ 'ಡಿ ಬಾಸ್' 'ಯಜಮಾನ'ನಿಗೆ ಹುಟ್ಟು ಹಬ್ಬದ ಶುಭಾಶಯ!

ಸ್ಯಾಂಡಲ್‍ವುಡ್‍ನ 'ಡಿ ಬಾಸ್' 'ಯಜಮಾನ'ನಿಗೆ ಹುಟ್ಟು ಹಬ್ಬದ ಶುಭಾಶಯ!

'ತಂಗಿಗಾಗಿ' 'ಜೊತೆಜೊತೆಯಲಿ' 'ಸ್ನೇಹಾನ ಪ್ರೀತೀನಾ' ಎನ್ನುತ್ತಾ ನಿಂತ 'ಭೂಪತಿ' ಈ 'ಅರಸು'.

Feb 16, 2019, 08:05 AM IST
 ತನ್ನ ಜೀವನ ಚರಿತ್ರೆ ಕುರಿತ ಸಿನಿಮಾ ನಿರ್ದೇಶಿಸಲು ಹೊರಟ ಕಂಗನಾ ರಾವತ್

ತನ್ನ ಜೀವನ ಚರಿತ್ರೆ ಕುರಿತ ಸಿನಿಮಾ ನಿರ್ದೇಶಿಸಲು ಹೊರಟ ಕಂಗನಾ ರಾವತ್

ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಾವತ್ ಜಾನ್ಸಿರಾಣಿ ಲಕ್ಷ್ಮಿಬಾಯಿ ಕುರಿತ ಜೀವನ ಚರಿತ್ರೆ ಆಧಾರಿತ ಸಿನಿಮಾ ಮನಿಕರ್ಣಿಕಾದಲ್ಲಿನ ಪಾತ್ರಕ್ಕಾಗಿ ರಾಮ್ ಗೋಪಾಲ್ ವರ್ಮಾ ರಿಂದ  ಹಿಡಿದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಸಾಕಷ್ಟು ಸದ್ದು ಮಾಡಿತ್ತು.

Feb 14, 2019, 04:29 PM IST
‘ಅಮರ್​’ Teaser ರಿಲೀಸ್: ‘ಅಮರ್​’ನಲ್ಲಿ ಅಭಿಷೇಕ್​ ಪಾತ್ರದ ಸಣ್ಣ ಝಲಕ್​..!

‘ಅಮರ್​’ Teaser ರಿಲೀಸ್: ‘ಅಮರ್​’ನಲ್ಲಿ ಅಭಿಷೇಕ್​ ಪಾತ್ರದ ಸಣ್ಣ ಝಲಕ್​..!

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಭಿನಯದ 'ಅಮರ್' ಟೀಸರ್ ರಿಲೀಸ್

Feb 14, 2019, 11:58 AM IST
ಅಂಬಿ ಇಲ್ಲದ Valentine's Day ಬಗ್ಗೆ ಸುಮಲತಾ ಬರೆದ ನಾಲ್ಕು ಸಾಲು!

ಅಂಬಿ ಇಲ್ಲದ Valentine's Day ಬಗ್ಗೆ ಸುಮಲತಾ ಬರೆದ ನಾಲ್ಕು ಸಾಲು!

ಪ್ರೇಮಿಗಳ ದಿನದಂದು ವಿಶೇಷವಾಗಿ ಶುಭಾಶಯ ತಿಳಿಸಿದ ಸುಮಲತಾ

Feb 14, 2019, 10:57 AM IST
ದೀಪ್-ವೀರ್ ವ್ಯಾಲೆಂಟೈನ್ಸ್ ಡೇ ಪ್ಲಾನ್ ಏನ್ ಗೊತ್ತಾ?

ದೀಪ್-ವೀರ್ ವ್ಯಾಲೆಂಟೈನ್ಸ್ ಡೇ ಪ್ಲಾನ್ ಏನ್ ಗೊತ್ತಾ?

ರಣವೀರ್ ಸಿಂಗ್ ಅಭಿನಯದ 'ಗುಲ್ಲಿ ಬಾಯ್' ಚಿತ್ರ ಇದೇ ಫೆಬ್ರವರಿ 14ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಪತ್ನಿ ದೀಪಿಕಾರೊಂದಿಗೆ ರಣವೀರ್ ಜೊತೆಯಾಗಿ ಚಿತ್ರ ವೀಕ್ಷಿಸಲಿದ್ದಾರೆ. 

Feb 13, 2019, 05:42 PM IST