close

News WrapGet Handpicked Stories from our editors directly to your mailbox

Entertainment News

ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ; 'ಪೈಲ್ವಾನ್' ಸಿನಿಮಾ ರಿಲೀಸ್ ಡೇಟ್ ಔಟ್!

ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ; 'ಪೈಲ್ವಾನ್' ಸಿನಿಮಾ ರಿಲೀಸ್ ಡೇಟ್ ಔಟ್!

ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಕೃಷ್ಣ ಅವರು, ಈ ಚಿತ್ರ ಜನರಿಗೆ ಖಂಡಿತಾ ಇಷ್ಟವಾಗಲಿದೆ. ಕಡೆಗೂ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

Jul 25, 2019, 09:56 PM IST
ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ 6 ತಿಂಗಳ ಜೈಲು ಶಿಕ್ಷೆ

ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ 6 ತಿಂಗಳ ಜೈಲು ಶಿಕ್ಷೆ

ಚೆಕ್ ಬೌನ್ಸ್ ಪ್ರಕರಣದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆರು ತಿಂಗಳಗಳ ಕಾಲ ಜೈಲು ಶಿಕ್ಷೆ ವಿದಿಸಿದೆ.

Jul 22, 2019, 02:40 PM IST
 ಸಿಗರೇಟ್ ಸೇದಿ ಸಿಕ್ಕಾಪಟ್ಟೆ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ

ಸಿಗರೇಟ್ ಸೇದಿ ಸಿಕ್ಕಾಪಟ್ಟೆ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ

ಇತ್ತೀಚೆಗೆ 37 ನೇ ವರ್ಷಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ, ಮಿಯಾಮಿಯ ವಿಹಾರ ನೌಕೆಯಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಈಗ ಟ್ರೋಲ್ ಆಗುತ್ತಿದ್ದಾರೆ.

Jul 21, 2019, 06:40 PM IST
ನನ್ನ ತಂದೆ ತಾಯಿ ಸೌಮ್ಯದ ಹುಡುಗನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ- ಸೋನಾಕ್ಷಿ ಸಿನ್ಹಾ

ನನ್ನ ತಂದೆ ತಾಯಿ ಸೌಮ್ಯದ ಹುಡುಗನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ- ಸೋನಾಕ್ಷಿ ಸಿನ್ಹಾ

ನಟಿ ಸೋನಾಕ್ಷಿ ಸಿನ್ಹಾ ಅವರ ಪೋಷಕರು  ಸೌಮ್ಯ ಸ್ವಭಾವದ (ಸುಶೀಲ್ ಲಡ್ಕಾ) ಹುಡುಗನನ್ನು  ಡೇಟ್ ಮಾಡಲು ಬಯಸುತ್ತಾರೆ, ಆದರೆ ಬಾಲಿವುಡ್ ನಲ್ಲಿ  ಅಂತಹ ವ್ಯಕ್ತಿಯನ್ನು ಕಂಡುಹಿಡಿಯುವುದು ಕಷ್ಟ ಎಂದು ಅವರು ಹೇಳುತ್ತಾರೆ. 

Jul 19, 2019, 06:01 PM IST
'ಸೂಪರ್ 30' ಚಿತ್ರ ವೀಕ್ಷಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು

'ಸೂಪರ್ 30' ಚಿತ್ರ ವೀಕ್ಷಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು

ಇತ್ತೀಚಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಮ್ಮ ಕುಟುಂಬದವರೊಂದಿಗೆ ಗಣಿತಜ್ಞ ಆನಂದ್ ಕುಮಾರ್ ಜೀವನಾಧಾರಿತ 'ಸೂಪರ್ 30' ಚಿತ್ರವನ್ನು ವೀಕ್ಷಿಸಿದರು.

Jul 18, 2019, 10:41 AM IST
ಅಸ್ಸಾಂ ಪ್ರವಾಹ: ಎರಡು ಕೋಟಿ ರೂ ನೆರವು ಘೋಷಿಸಿದ ನಟ ಅಕ್ಷಯ್ ಕುಮಾರ್

ಅಸ್ಸಾಂ ಪ್ರವಾಹ: ಎರಡು ಕೋಟಿ ರೂ ನೆರವು ಘೋಷಿಸಿದ ನಟ ಅಕ್ಷಯ್ ಕುಮಾರ್

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಅಸ್ಸಾಂನ ಜನರಿಗೆ ಮತ್ತು ಕಾಜಿರಂಗ ಉದ್ಯಾನಕ್ಕೆ ತಲಾ 1 ಕೋಟಿ ರೂ ದಂತೆ ಒಟ್ಟು ಎರಡು ಕೋಟಿ ರೂ ಸಹಾಯ ದನವನ್ನು ನೀಡುವುದಾಗಿ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.

Jul 17, 2019, 05:56 PM IST
ಅಕ್ಷಯ ಕುಮಾರ್ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದರೂ ಟ್ರೋಲ್ ಮಾಡಿದ ಪತ್ನಿ ಟ್ವಿಂಕಲ್ ಖನ್ನಾ

ಅಕ್ಷಯ ಕುಮಾರ್ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದರೂ ಟ್ರೋಲ್ ಮಾಡಿದ ಪತ್ನಿ ಟ್ವಿಂಕಲ್ ಖನ್ನಾ

ಇತ್ತೀಚಿಗಷ್ಟೇ ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ 100 ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಾಲಿವುಡ್ ನಟ ಅಕ್ಷಯ ಕುಮಾರ್ ರನ್ನು ಈಗ ಅವರ ಪತ್ನಿ ಟ್ವಿಂಕಲ್ ಖನ್ನಾ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದಾರೆ.

Jul 17, 2019, 05:29 PM IST
ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ನಿಧನ

ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ನಿಧನ

ಹಿರಿಯ ಬಂಗಾಳಿ ನಟ ಸ್ವರೂಪ್ ದತ್ತಾ ಬುಧುವಾರದಂದು ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಶನಿವಾರದಂದು ಅವರು ಪ್ರಜ್ಞಾ ಶೂನ್ಯರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

Jul 17, 2019, 03:45 PM IST
 ಸಲ್ಮಾನ್ ಖಾನ್ ಪ್ರಕಾರ ಈ ಐದು ನಟರಷ್ಟೇ ಬಾಲಿವುಡ್ ನಲ್ಲಿ ಸ್ಟಾರ್ ನಟರಂತೆ..!

ಸಲ್ಮಾನ್ ಖಾನ್ ಪ್ರಕಾರ ಈ ಐದು ನಟರಷ್ಟೇ ಬಾಲಿವುಡ್ ನಲ್ಲಿ ಸ್ಟಾರ್ ನಟರಂತೆ..!

ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಸ್ಟಾರ್‌ ಗಿರಿ ಬಗ್ಗೆ ಮಾತನಾಡುತ್ತಾ ಸದ್ಯ ಬಾಲಿವುಡ್ ನಲ್ಲಿ ತಾವು ಸೇರಿದಂತೆ ಐದು ನಟರು ಮಾತ್ರ ಸ್ಟಾರ್ ನಟರುಗಳು ಎಂದು ಹೇಳಿದ್ದಾರೆ.    

Jul 13, 2019, 04:30 PM IST
ಫೋರ್ಬ್ಸ್‌ ಹೈಯೆಸ್ಟ್ ಪೇಯ್ಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ! ವಾರ್ಷಿಕ ಸಂಪಾದನೆ ಎಷ್ಟು ಗೊತ್ತಾ?

ಫೋರ್ಬ್ಸ್‌ ಹೈಯೆಸ್ಟ್ ಪೇಯ್ಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ ಸ್ಥಾನ! ವಾರ್ಷಿಕ ಸಂಪಾದನೆ ಎಷ್ಟು ಗೊತ್ತಾ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. 

Jul 11, 2019, 09:01 PM IST
ಕಿಚ್ಚ ಸುದೀಪ್, ಪ್ರಭುದೇವ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ಸಲ್ಮಾನ್ ಖಾನ್! ವೀಡಿಯೋ ವೈರಲ್

ಕಿಚ್ಚ ಸುದೀಪ್, ಪ್ರಭುದೇವ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ಸಲ್ಮಾನ್ ಖಾನ್! ವೀಡಿಯೋ ವೈರಲ್

ಸೂಪರ್ ನಟ, ಡ್ಯಾನ್ಸರ್ ಆದ ಪ್ರಭುದೇವ ಹಾಗೂ ಕಿಚ್ಚ ಸುದೀಪ್ ಜೊತೆ ಊರ್ವಶಿ ಹಾಡಿಗೆ ಸ್ಟೆಪ್ ಹಾಕಿದ ವೀಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

Jul 10, 2019, 11:04 AM IST
  ನಾನು ಸಿಂಧಿ, ಮನೆ ಖರೀದಿಗೆ ದುಪ್ಪಟ್ಟು ಹಣ ಕೊಡಲು ಹೇಗೆ ಸಾಧ್ಯ -ತಮನ್ನಾ ಭಾಟಿಯಾ

ನಾನು ಸಿಂಧಿ, ಮನೆ ಖರೀದಿಗೆ ದುಪ್ಪಟ್ಟು ಹಣ ಕೊಡಲು ಹೇಗೆ ಸಾಧ್ಯ -ತಮನ್ನಾ ಭಾಟಿಯಾ

'ಬಾಹುಬಲಿ' ನಟಿ ತಮನ್ನಾ ಭಾಟಿಯಾ ಮುಂಬೈನ ವರ್ಸೊವಾದಲ್ಲಿ ಅರಬ್ಬೀ ಸಮುದ್ರಕ್ಕೆ ಮುಖಮಾಡಿ ಇರುವ ಅಪಾರ್ಟ್ಮೆಂಟ್ ಗೆ ದುಪ್ಪಟ್ಟು ಬೆಲೆ ನೀಡಿ ಖರೀದಿಸಿದ್ದಾರೆ ಎಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಡಿವೆ.ಈ ಬೆನ್ನಲ್ಲೇ ಈ ಸುದ್ದಿಯನ್ನು ತಮನ್ನಾ ನಿರಾಕರಿಸಿದ್ದಾರೆ.

Jul 9, 2019, 03:29 PM IST
ಕಪಿಲ್ ದೇವ್ ಜೀವನ ಕುರಿತ '83' ಚಿತ್ರದ ಮೊದಲ ಲುಕ್ ಔಟ್...!

ಕಪಿಲ್ ದೇವ್ ಜೀವನ ಕುರಿತ '83' ಚಿತ್ರದ ಮೊದಲ ಲುಕ್ ಔಟ್...!

ಭಾರತದ ದಂತಕತೆ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರ 1983 ರ ಕ್ರಿಕೆಟ್ ವಿಶ್ವಕಪ್ ವಿಜಯದ ಕುರಿತ ಚಿತ್ರದ ಮೊದಲ ಲುಕ್ ನ್ನು ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿರುವ ರಣವೀರ್ ಸಿಂಗ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದಾರೆ.

Jul 6, 2019, 02:53 PM IST
Video: ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್': ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ?

Video: ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್': ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ?

ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ದರ್ಶನ್ ಯಾರಿಗೆ ಓಪನ್ ಚಾಲೆಂಜ್ ಹಾಕ್ತಾರೆ' ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.  

Jul 2, 2019, 01:45 PM IST
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರಿಂದ ಮತ್ತೋರ್ವ ಸೆಲೆಬ್ರಿಟಿಗೆ ಓಪನ್​ ಚಾಲೆಂಜ್​!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರಿಂದ ಮತ್ತೋರ್ವ ಸೆಲೆಬ್ರಿಟಿಗೆ ಓಪನ್​ ಚಾಲೆಂಜ್​!

‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್'. 

Jul 2, 2019, 10:27 AM IST
ಕ್ರಿಕೆಟ್ ತೊರೆದ ಬಳಿಕ 'ದಿ ಆಫೀಸ್' ನಲ್ಲಿ ನೌಕರಿ ಹುಡುಕಿದ ಯುವರಾಜ್ ಸಿಂಗ್..!

ಕ್ರಿಕೆಟ್ ತೊರೆದ ಬಳಿಕ 'ದಿ ಆಫೀಸ್' ನಲ್ಲಿ ನೌಕರಿ ಹುಡುಕಿದ ಯುವರಾಜ್ ಸಿಂಗ್..!

ಇತ್ತೀಚಿಗಷ್ಟೇ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಯುವರಾಜ್ ಸಿಂಗ್ ಈಗ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Jun 29, 2019, 04:07 PM IST
ದೂಸ್ರಾ ಟ್ರೈಲರ್ ಔಟ್ ; ಬಾಲಕಿಯ ಕಣ್ಣಲ್ಲಿ 2002 ರಲ್ಲಿನ ಭಾರತ ತಂಡದ ಕ್ರಿಕೆಟ್ ಗೆಲುವು

ದೂಸ್ರಾ ಟ್ರೈಲರ್ ಔಟ್ ; ಬಾಲಕಿಯ ಕಣ್ಣಲ್ಲಿ 2002 ರಲ್ಲಿನ ಭಾರತ ತಂಡದ ಕ್ರಿಕೆಟ್ ಗೆಲುವು

ಭಾರತ ಈಗಾಗಲೇ ಗೆಲುವಿನ ನಾಗಾಲೋಟದೊಂದಿಗೆ ಸೆಮಿಫೈನಲ್ ನತ್ತ ಚಿತ್ತ ನೆಟ್ಟಿದೆ. ಈ ಇದೇ ಸಂದರ್ಭದಲ್ಲಿ ದೂಸ್ರಾ ಎನ್ನುವ ಸಿನಿಮಾ ಟ್ರೈಲರ್ ಶುಕ್ರವಾರದಂದು ಬಿಡುಗಡೆಯಾಗಿದೆ.

Jun 28, 2019, 01:37 PM IST
ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ನಡುವಿನ ಸಂಬಂಧಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ.

Jun 27, 2019, 03:37 PM IST
ಖ್ಯಾತ ನಿರ್ದೇಶಕಿ, ನಟ ಮಹೇಶ್ ಬಾಬು ಮಲತಾಯಿ ವಿಜಯ ನಿರ್ಮಲಾ ನಿಧನ

ಖ್ಯಾತ ನಿರ್ದೇಶಕಿ, ನಟ ಮಹೇಶ್ ಬಾಬು ಮಲತಾಯಿ ವಿಜಯ ನಿರ್ಮಲಾ ನಿಧನ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ನಿರ್ಮಲಾ ಅವರಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Jun 27, 2019, 01:11 PM IST
ಬಾಲಿವುಡ್ ನಲ್ಲಿ 27 ವರ್ಷ ಪೂರೈಸಿದ ಶಾರುಖ್ ಖಾನ್

ಬಾಲಿವುಡ್ ನಲ್ಲಿ 27 ವರ್ಷ ಪೂರೈಸಿದ ಶಾರುಖ್ ಖಾನ್

ಬಾಲಿವುಡ್‌ನಲ್ಲಿ ಶಾರುಖ್ ಖಾನ್ 27 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಶಾರುಖ್ ಖಾನ್ ಅವರು ಮೊದಲ ಬಾರಿಗೆ 1992 ರ ದಿವಾನ  ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. 

Jun 26, 2019, 08:39 PM IST