close

News WrapGet Handpicked Stories from our editors directly to your mailbox

Entertainment News

Video: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಫ್ರೂಫ್ ಕೇಳಿದ ಸೆಕ್ಯುರಿಟಿ ಮ್ಯಾನ್..!

Video: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಫ್ರೂಫ್ ಕೇಳಿದ ಸೆಕ್ಯುರಿಟಿ ಮ್ಯಾನ್..!

 ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಐಡಿ ಪ್ರೂಫ್ ಕೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Jun 23, 2019, 12:27 PM IST
ಸಿನಿಮಾ ಸೆಟ್ ನಲ್ಲಿ ಗಾಯಗೊಂಡ ಬಾಲಿವುಡ್ ನಟಿ ದಿಶಾ ಪಟಾನಿ

ಸಿನಿಮಾ ಸೆಟ್ ನಲ್ಲಿ ಗಾಯಗೊಂಡ ಬಾಲಿವುಡ್ ನಟಿ ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿ ಮಲಂಗ್ ಚಿತ್ರದ ಸೆಟ್‌ಗಳಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಚಿತ್ರ ತಂಡದ  ವೇಳಾಪಟ್ಟಿಯ ಪ್ರಕಾರ ಅವರು ಶೀಘ್ರದಲ್ಲೇ ಸೆಟ್‌ಗೆ ಮರಳಲಿದ್ದಾರೆ ಎನ್ನಲಾಗಿದೆ.

Jun 22, 2019, 08:51 PM IST
ಈ ಕಾರಣಕ್ಕೆ ಶಾರುಖ್ ಖಾನ್ ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ...!

ಈ ಕಾರಣಕ್ಕೆ ಶಾರುಖ್ ಖಾನ್ ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ...!

ಅಭಿಮಾನಿಗಳು ಶಾರುಖ್ ಖಾನ್ ರನ್ನು ಮತ್ತೆ ಬೆಳ್ಳಿ ಪರದೆ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಅವರು ಇನ್ನು ಸ್ವಲ್ಪ ಕಾಯಬೇಕಾಗುತ್ತದೆ. ಏಕೆಂದರೆ ಈಗ ಈ ವಿಷಯವನ್ನು ಸ್ವತ ಬಾಲಿವುಡ್ ಬಾದಷಾ ಸ್ಪಷ್ಟ ಪಡಿಸಿದ್ದಾರೆ.   

Jun 22, 2019, 05:57 PM IST
'ಆದೈ' ಚಿತ್ರದ ಪಾತ್ರಕ್ಕಾಗಿ ನಗ್ನಳಾದ 'ಹೆಬ್ಬುಲಿ' ಖ್ಯಾತಿ ಅಮಲಾ ಪೌಲ್

'ಆದೈ' ಚಿತ್ರದ ಪಾತ್ರಕ್ಕಾಗಿ ನಗ್ನಳಾದ 'ಹೆಬ್ಬುಲಿ' ಖ್ಯಾತಿ ಅಮಲಾ ಪೌಲ್

 ಅಮಲಾ ಪಾಲ್ ತನ್ನ ವೃತ್ತಿಜೀವನದಲ್ಲಿ ಎಂದಿಗೂ ಕೂಡ ಧೈರ್ಯಶಾಲಿ ಮತ್ತು ಪ್ರಾಯೋಗಿಕ ಪಾತ್ರಗಳನ್ನು ಮಾಡಲು ಹಿಂದೆ ಸರಿದಿಲ್ಲ.ಈಗ ಇದಕ್ಕೆ ಸಾಕ್ಷಿ ಎನ್ನುವಂತೆ ರತ್ನ ಕುಮಾರ್ ನಿರ್ದೇಶನದ ಅವರ ಮುಂಬರುವ ಆದೈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್.

Jun 20, 2019, 03:38 PM IST
#Don'tSayBhangi : ಭಂಗಿ ಎಂದು ಕರೆಯದಂತೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮನವಿ

#Don'tSayBhangi : ಭಂಗಿ ಎಂದು ಕರೆಯದಂತೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮನವಿ

 ಸಿನಿಮಾ ಆರ್ಟಿಕಲ್ 15 ರ ಪ್ರೊಮೊ ಹಾಗೂ ಟ್ರೈಲರ್ ಈಗ ಸಾಕಷ್ಟು ಸದ್ದು ಮಾಡಿದೆ. ಭಾರತೀಯ ಸಂವಿಧಾನದ ಕಲಂ 15 ರ ಮಹತ್ವವನ್ನು ಕಥೆ ಮೂಲಕ ಹೇಳ ಹೊರಟಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ #Don'tSayBhangi ಭಂಗಿ ಎಂದು ಬಳಸಕೂಡದು ಎಂದು ವಿನಂತಿಸಿಕೊಂಡಿದ್ದಾರೆ. 

Jun 19, 2019, 04:39 PM IST
ಖಾಕಿ ಚೆಡ್ಡಿ ಧರಿಸಿದ ಪ್ರಿಯಾಂಕಾ ಚೋಪ್ರಾ: ಆರೆಸ್ಸೆಸ್ ಅಂಬಾಸಿಡರ್ ಎಂದು ಕಾಲೆಳೆದ ಟ್ರೋಲಿಗರು...!

ಖಾಕಿ ಚೆಡ್ಡಿ ಧರಿಸಿದ ಪ್ರಿಯಾಂಕಾ ಚೋಪ್ರಾ: ಆರೆಸ್ಸೆಸ್ ಅಂಬಾಸಿಡರ್ ಎಂದು ಕಾಲೆಳೆದ ಟ್ರೋಲಿಗರು...!

ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಟ್ರೋಲ್ ಗೆ ಒಳಗಾಗದೆ ಇರುವ ವಸ್ತು ಅಥವಾ ಸಂಗತಿಯೇ ಇಲ್ಲವೆನ್ನಬಹುದು. ಅಷ್ಟರ ಮಟ್ಟಿಗೆ ಈಗ ವೈರಲ್ ಆದ ಪ್ರತಿಯೊಂದು ಪೋಸ್ಟ್ ಗಳು ಈಗ ಟ್ರೋಲಿಗೆ ಆಹಾರವಾಗುತ್ತವೆ.

Jun 19, 2019, 03:55 PM IST
ಭಾರತದ ವಿಜಯವನ್ನು ಸಂಭ್ರಮಿಸಿದ ತೈಮೂರ್ ಅಲಿ ಖಾನ್

ಭಾರತದ ವಿಜಯವನ್ನು ಸಂಭ್ರಮಿಸಿದ ತೈಮೂರ್ ಅಲಿ ಖಾನ್

ಪುಟ್ಟ ತೈಮೂರ್, ಭಾರತೀಯ ಕ್ರಿಕೆಟ್ ತಂಡದ ವಿಜಯವನ್ನು ಸಂಭ್ರಮಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.   

Jun 17, 2019, 04:29 PM IST
ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಗೆ ಮಣಿರತ್ನಂ ಅವರನ್ನು ದಾಖಲಿಸಲಾಗಿದೆ.

Jun 17, 2019, 01:22 PM IST
ಭಾರತ- ಪಾಕ್ ಪಂದ್ಯಕ್ಕೂ ಮೊದಲು ಆಯುಷ್ಮಾನ್ ಖುರಾನಾರಿಂದ ವಿಭಿನ್ನ ಸಂದೇಶ

ಭಾರತ- ಪಾಕ್ ಪಂದ್ಯಕ್ಕೂ ಮೊದಲು ಆಯುಷ್ಮಾನ್ ಖುರಾನಾರಿಂದ ವಿಭಿನ್ನ ಸಂದೇಶ

 ಇಂದು ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ದೇಶ ಸಜ್ಜಾಗುತ್ತಿದ್ದಂತೆ ಎಲ್ಲ ಕಡೆ ಉತ್ಸಾಹದ ಅಲೆ ದ್ವಿಗುಣಗೊಂಡಿದೆ.ಇಡೀ ದೇಶದ ಜನರು ವಯಸ್ಸು, ವೃತ್ತಿ, ಜಾತಿ, ಲಿಂಗ, ಸ್ಥಳವನ್ನು ಲೆಕ್ಕಿಸದೆ, ಭಾರತ ತಂಡವನ್ನು ಬೆಂಬಲಿಸುತ್ತಿದೆ.

Jun 16, 2019, 03:42 PM IST
  ಪೋಲಿಸ್ ಪಾತ್ರ ಪ್ರತಿನಿಧಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ -ಶ್ರದ್ಧಾ ಕಪೂರ್

ಪೋಲಿಸ್ ಪಾತ್ರ ಪ್ರತಿನಿಧಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ -ಶ್ರದ್ಧಾ ಕಪೂರ್

ಬಾಲಿವುಡ್  ನಟಿ ಶ್ರದ್ಧಾ ಕಪೂರ್ ಈಗ ತಮ್ಮ ಬಹು ನಿರೀಕ್ಷಿತ ಮುಂಬರುವ ಚಲನಚಿತ್ರ 'ಸಾಹೋ' ನ ಪೋಸ್ಟರ್‌ನಲ್ಲಿ ಬಂದೂಕು ಹಿಡಿದುಕೊಂಡು ತನ್ನ ದಿಟ್ಟ ನೋಟದಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ, ಬೋಲ್ಡ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿರುವ ಅವರ ಪೋಸ್ಟರ್ ಈಗ  ಸಾಕಷ್ಟು ಸದ್ದು ಮಾಡಿದೆ.

Jun 15, 2019, 07:46 PM IST
ಹೃತಿಕ್ ರೋಶನ್ ರ 'ಸೂಪರ್ 30' ಚಿತ್ರ ತಡೆಯಾಜ್ಞೆಗೆ ಐಐಟಿ ವಿದ್ಯಾರ್ಥಿಗಳು ಮನವಿ

ಹೃತಿಕ್ ರೋಶನ್ ರ 'ಸೂಪರ್ 30' ಚಿತ್ರ ತಡೆಯಾಜ್ಞೆಗೆ ಐಐಟಿ ವಿದ್ಯಾರ್ಥಿಗಳು ಮನವಿ

ಹೃತಿಕ್ ರೋಶನ್ ಅವರ ಸೂಪರ್ 30 ಈಗ ಹೆಡ್ ಲೈನ್ ಗಳಿಗೆ ಕಾರಣವಾಗಿದೆ. ಎಂಟು ತಿಂಗಳ ಹಿಂದೆ, ಐಐಟಿ ವಿದ್ಯಾರ್ಥಿಗಳು ಗಣಿತಜ್ಞ ಆನಂದ್ ಕುಮಾರ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು, ಆನಂದ್ ಕುಮಾರ್ ಅವರಿಂದ  ಐಐಟಿಗೆ ವಿದ್ಯಾರ್ಥಿಗಳು ಸೇರಿಸಿಕೊಳ್ಳುತ್ತಾರೆ ಎನ್ನುವ  ಕುಮಾರ್ ಅವರ ಹೇಳಿಕೆ ಸುಳ್ಳು ಎಂದು ಐಐಟಿ ವಿದ್ಯಾರ್ಥಿಗಳು ಆರೋಪಿಸಿದ್ದರು.

Jun 15, 2019, 04:44 PM IST
Watch: ಸ್ಟಂಟ್ ಮಾಡಿದ ಭೋಜಪುರಿ ನಟಿ ಮೊನಾಲಿಸಾ ! ವೀಡಿಯೋ ಸಕತ್ ವೈರಲ್

Watch: ಸ್ಟಂಟ್ ಮಾಡಿದ ಭೋಜಪುರಿ ನಟಿ ಮೊನಾಲಿಸಾ ! ವೀಡಿಯೋ ಸಕತ್ ವೈರಲ್

ಭೋಜಪುರಿ ಸ್ಟಾರ್ ನಟಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಅವರು ಸ್ಟಂಟ್ ಮಾಡಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.

Jun 14, 2019, 05:28 PM IST
ರಾಜ್ಯದ ಮುಖ್ಯಮಂತ್ರಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಮನವಿ ಏನು ಗೊತ್ತಾ?

ರಾಜ್ಯದ ಮುಖ್ಯಮಂತ್ರಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಮನವಿ ಏನು ಗೊತ್ತಾ?

ದಯವಿಟ್ಟು ಸ್ಪಂದಿಸಿ ಎಂದು ಟ್ವಿಟ್ಟರ್ ಮೂಲಕ ರಶ್ಮಿಕಾ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

Jun 14, 2019, 11:18 AM IST
Watch:ಈ ಬಾಲಿವುಡ್ ನಟಿ ಈಗ ಬೀದಿ ವ್ಯಾಪಾರಿ...!

Watch:ಈ ಬಾಲಿವುಡ್ ನಟಿ ಈಗ ಬೀದಿ ವ್ಯಾಪಾರಿ...!

ಮೊರಾಕನ್ ಸುಂದರಿ ನೋರಾ ಫತೇಹಿ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಳೊಂದಿಗೆ ಗಮನ ಸೆಳೆಯುತ್ತಲೇ ಇರುತ್ತಾರೆ. ಈ ಪ್ರತಿಭಾನ್ವಿತ ನರ್ತಕಿ-ನಟಿ ಇನ್ಸ್ಟಾಗ್ರಾಂ ನಲ್ಲಿ 4.8 ಮಿಲಿಯನ್ ಗೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. 

Jun 12, 2019, 03:02 PM IST
ಸಿನಿಮಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಗಿರೀಶ್ ಕಾರ್ನಾಡ್

ಸಿನಿಮಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಗಿರೀಶ್ ಕಾರ್ನಾಡ್

ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ `ಸಂಸ್ಕಾರ' ಚಿತ್ರದಲ್ಲಿ ಪ್ರಾಣೇಶಾಚಾರ್ಯ ಪಾತ್ರದಲ್ಲಿ ವಿಶಿಷ್ಠ ರೀತಿಯಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಗಿರೀಶ್ ಕಾರ್ನಾಡ್.  

Jun 10, 2019, 11:52 AM IST
Viral Video: ಟೈಗರ್ ಶ್ರಾಫ್-ಆಲಿಯಾ ಭಟ್ ಉಲ್ಟಾ ಡಾನ್ಸ್!

Viral Video: ಟೈಗರ್ ಶ್ರಾಫ್-ಆಲಿಯಾ ಭಟ್ ಉಲ್ಟಾ ಡಾನ್ಸ್!

ಆಲಿಯಾ ಹಾಗೂ ಶ್ರಾಫ್ ಗೋಡೆಯ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ. 

Jun 8, 2019, 01:14 PM IST
ಬಾಡಿಗೆ ಮನೆ ವಿವಾದ: ಕೊನೆಗೂ ಮನೆ ಖಾಲಿ ಮಾಡಿದ ಯಶ್!

ಬಾಡಿಗೆ ಮನೆ ವಿವಾದ: ಕೊನೆಗೂ ಮನೆ ಖಾಲಿ ಮಾಡಿದ ಯಶ್!

ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿದ್ದ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ಬೆಂಗಳೂರಿನ ಬನಶಂಕರಿಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

Jun 7, 2019, 06:55 PM IST
ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..!

ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..!

ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ.

Jun 6, 2019, 05:18 PM IST
ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..!

ನವರಸನಾಯಕ ಜಗ್ಗೇಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ ಪರಿ..!

ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ.

Jun 6, 2019, 05:10 PM IST
ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ರಿಲೀಸ್

ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ರಿಲೀಸ್

ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ‘ರಾಬರ್ಟ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Jun 5, 2019, 11:51 AM IST