close

News WrapGet Handpicked Stories from our editors directly to your mailbox

Entertainment News

ಒಡಿಸ್ಸಾದ ಫೋನಿ ಸಂತ್ರಸ್ಥರಿಗೆ 1 ಕೋಟಿ ರೂ. ನೆರವು ನೀಡಿದ ನಟ ಅಕ್ಷಯ್ ಕುಮಾರ್

ಒಡಿಸ್ಸಾದ ಫೋನಿ ಸಂತ್ರಸ್ಥರಿಗೆ 1 ಕೋಟಿ ರೂ. ನೆರವು ನೀಡಿದ ನಟ ಅಕ್ಷಯ್ ಕುಮಾರ್

ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಫೋನಿ ಚಂಡಮಾರುತದಿಂದ ಬಲಿಯಾದ ಸಂತ್ರಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನಿಧಿಗೆ ಅಕ್ಷಯ್ ಕುಮಾರ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. 

May 7, 2019, 01:53 PM IST
'ನನ್ನ ಜಗತ್ತನ್ನು ಆಳುತ್ತಿರುವ ಬಾಲಕಿ' ಎಂದು ಯಶ್ ಹೇಳಿದ್ದು ಯಾರಿಗೆ ಗೊತ್ತೇ?

'ನನ್ನ ಜಗತ್ತನ್ನು ಆಳುತ್ತಿರುವ ಬಾಲಕಿ' ಎಂದು ಯಶ್ ಹೇಳಿದ್ದು ಯಾರಿಗೆ ಗೊತ್ತೇ?

ರಾಕಿಂಗ್ ಸ್ಟಾರ್ ಯಶ್  ಕೆಜಿಎಫ್ ಸಿನಿಮಾದಿಂದ ಇಡೀ ಭಾರತದ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಅಪ್ಪಟ ಕನ್ನಡದ ಪ್ರತಿಭೆ. ಅವರ ಕೆಜಿಎಫ್ ಚಿತ್ರದ ಚಾಪ್ಟರ್ 1 ಸಿನಿಮಾ  ಬಾಕ್ಸ್ ಆಫೀಸ್ ನಲ್ಲಿ ಶಾರುಖ್ ಖಾನ್ ರಂತಹ ಬಾದಷಾ ಜೀರೋ ಸಿನಿಮಾವನ್ನು ಹಿಂದಿಕ್ಕಿದ ಸಾಧನೆ ಮಾಡಿತ್ತು. ಈಗ ಕೆಜಿಎಫ್ ನ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ.

May 7, 2019, 12:07 PM IST
ಪ್ರಗ್ಯಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ -ಬಾಲಿವುಡ್ ನಟಿ ಸ್ವರಾ ಭಾಸ್ಕರ್

ಪ್ರಗ್ಯಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ -ಬಾಲಿವುಡ್ ನಟಿ ಸ್ವರಾ ಭಾಸ್ಕರ್

 ಮಾಲೆಗಾಂ ಸ್ಪೋಟದಲ್ಲಿ ಆರೋಪಿಯಾಗಿರುವ ಪ್ರಗ್ಯಾಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಭೂಪಾಲ್ ನಲ್ಲಿ ಕಣಕ್ಕೆ ಇಳಿದಿರುವ ವಿಚಾರವಾಗಿ ಬಾಲಿವುಡ್ ನಲ್ಲಿ ನೇರ ನುಡಿಗಳಿಗೆ ಹೆಸರಾಗಿರುವ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸುತ್ತಾ ಪ್ರಗ್ಯಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಹೇಳಿದ್ದಾರೆ.

May 6, 2019, 08:45 PM IST
ಸಲ್ಮಾನ್ ಖಾನ್ ದಬಾಂಗ್ ನಲ್ಲಿ  ಕಿಚ್ಚ ಸುದೀಪ್ ನ ದರ್ಬಾರ್...!

ಸಲ್ಮಾನ್ ಖಾನ್ ದಬಾಂಗ್ ನಲ್ಲಿ ಕಿಚ್ಚ ಸುದೀಪ್ ನ ದರ್ಬಾರ್...!

 ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನುವ ಸಂಗತಿ ಈಗ ತಿಳಿದುಬಂದಿದೆ.

May 5, 2019, 04:49 PM IST
ಗಾನ ಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

ಗಾನ ಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಸೊಂಟದಲ್ಲಿ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.

May 4, 2019, 02:30 PM IST
VIDEO: ಲೇಟೆಸ್ಟ್ ಹಾಡಿಗೆ ಸ್ಟೆಪ್ ಹಾಕಿದ ನೇಹಾ ಕಕ್ಕರ್, ಜನ ಅಂದ್ರು 'ಕ್ಯೂಟಿ ಪೈ'!

VIDEO: ಲೇಟೆಸ್ಟ್ ಹಾಡಿಗೆ ಸ್ಟೆಪ್ ಹಾಕಿದ ನೇಹಾ ಕಕ್ಕರ್, ಜನ ಅಂದ್ರು 'ಕ್ಯೂಟಿ ಪೈ'!

ಹಸಿರು ಮತ್ತು ಕಪ್ಪು ಬಣ್ಣದ ಉಡುಗೆ ತೊಟ್ಟು ಸ್ಟೆಪ್ ಹಾಕಿರುವ ನೇಹಾ ಕಕ್ಕರ್ ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ. ಇವರ ಈ ಗೆಟಪ್ ನೋಡಿ ಜನ 'ಕ್ಯೂಟಿ ಪೈ' ಎನ್ನುತ್ತಿದ್ದಾರೆ.

May 4, 2019, 09:33 AM IST
ಕೆನಡಾ ಪೌರತ್ವದ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ಕೆನಡಾ ಪೌರತ್ವದ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ಜನರು ನನ್ನ ಪೌರತ್ವದ ಬಗ್ಗೆ ಯಾಕೆ ಆಸಕ್ತಿ ಹೊಂದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಏಕೆ ಮಾತಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

May 4, 2019, 08:41 AM IST
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪ್ರಧಾನಿ ಮೋದಿ ಬಯೋಪಿಕ್; ದಿನಾಂಕ ಗೊತ್ತಾ?

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪ್ರಧಾನಿ ಮೋದಿ ಬಯೋಪಿಕ್; ದಿನಾಂಕ ಗೊತ್ತಾ?

ಬಾಲಿವುಡ್ ನಟ ವಿವೇಕ್ ಒಬೆರಾಯ್ ಈ ಚಿತ್ರದಲ್ಲಿ ಮೋದಿ ಅವರ ಪಾತ್ರದಲ್ಲಿ ಅಭಿನಯಿಸಿದ್ದು, 9 ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

May 3, 2019, 12:09 PM IST
Video: ಸೀರೆಯುಟ್ಟು ಹಾಡಿಗೆ ಸ್ಟೆಪ್ಸ್ ಹಾಕಿದ ಲೇಡೀಸ್! ವೈರಲ್ ಆಯ್ತು ಡ್ಯಾನ್ಸ್!

Video: ಸೀರೆಯುಟ್ಟು ಹಾಡಿಗೆ ಸ್ಟೆಪ್ಸ್ ಹಾಕಿದ ಲೇಡೀಸ್! ವೈರಲ್ ಆಯ್ತು ಡ್ಯಾನ್ಸ್!

Being Women ಯೂಟ್ಯೂಬ್ ಚಾನೆಲ್ ಈ ಹಾಡನ್ನು ಅಪ್ಲೋಡ್ ಮಾಡಿದ್ದು, ಫೇಸ್ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

Apr 29, 2019, 10:53 AM IST
 ಬಾಲಿವುಡ್ ಗೆ ಹಾರಲಿರುವ ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ?

ಬಾಲಿವುಡ್ ಗೆ ಹಾರಲಿರುವ ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ?

ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದಿಂದ ಜನಪ್ರಿಯತೆ ಪಡೆದ ನಟಿ ರಶ್ಮಿಕಾ ಮಂದಣ್ಣ ಮುಂದೆ ಪುನೀತ್ ರಾಜ್ ಕುಮಾರ್, ದರ್ಶನ್ ರಂತಹ ಅಗ್ರಗಣ್ಯ ಸ್ಟಾರ್ ಗಳ ಜೊತೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. 

Apr 28, 2019, 02:20 PM IST
 ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಿಶ್ಚಿತಾರ್ಥ..?

ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಿಶ್ಚಿತಾರ್ಥ..?

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತು ಮಾಡೆಲ್ ರೋಹ್ಮನ್ ಶಾಲ್ ಇಬ್ಬರು ಕಳೆದ ವರ್ಷ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು. 

Apr 27, 2019, 01:20 PM IST
ಬಿಸಿಲ ಬೇಗೆಯಲ್ಲಿ ನಟಿ ಮಲೈಕಾ ಆರೋರಾ ಮತ್ಸ್ಯಕನ್ಯೆಯಾಗಿದ್ದು ಹೇಗೆ ಗೊತ್ತೇ..?

ಬಿಸಿಲ ಬೇಗೆಯಲ್ಲಿ ನಟಿ ಮಲೈಕಾ ಆರೋರಾ ಮತ್ಸ್ಯಕನ್ಯೆಯಾಗಿದ್ದು ಹೇಗೆ ಗೊತ್ತೇ..?

ಇತ್ತೀಚಿನ ದಿನಗಳಲ್ಲಿ ಅದು ಅತಿ ಸುದ್ದಿಯಲ್ಲಿರುವ ನಟಿ ಯಾರಾದರೂ ಬಾಲಿವುಡ್ ನಲ್ಲಿದ್ದರೆ..ಅದು ಮಲೈಕಾ ಆರೋರಾ!.  ತಮ್ಮ 45 ರ ಹರೆಯದಲ್ಲೂ ಯೋಗದ ಮೂಲಕ ಫಿಟ್ ನೆಟ್ ಕಾಪಾಡಿಕೊಂಡಿರುವ ಅವರು ಈಗ ಸದಾ ತಮ್ಮ ಒಂದಿಲ್ಲೊಂದು ಇನ್ಸ್ಟಾ ಪೋಸ್ಟ್ ಮೂಲಕ ಸುದ್ದಿಯಲ್ಲಿರುತ್ತಾರೆ.

Apr 26, 2019, 04:02 PM IST
ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ಗರ್ಲ್ ಫ್ರೆಂಡ್ ಜೊತೆಗಿನ ನಿಶ್ಚಿತಾರ್ಥ ಕೈ ಬಿಟ್ಟ ಬಾಲಿವುಡ್ ನಟ ವರುಣ್ ಧವನ್...!

ವರುಣ್ ಧವನ್ ತನ್ನ ಹುಟ್ಟುಹಬ್ಬದಂದು ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈಗ ಅವರು ನಿಶ್ಚಿತಾರ್ಥದ ಪ್ಲಾನ್ ನ್ನು ಕೈ ಬಿಟ್ಟಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ. 

Apr 26, 2019, 01:44 PM IST
ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾಗೆ ಈ ಪಾರ್ಟಿ ಇಷ್ಟವಂತೆ...!

ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾಗೆ ಈ ಪಾರ್ಟಿ ಇಷ್ಟವಂತೆ...!

ಇತ್ತೀಚಿಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಟೀಕೆಯ ಬಗ್ಗೆ ಟ್ವಿಂಕಲ್ ಖನ್ನಾ "ಪ್ರಧಾನ ಮಂತ್ರಿ ನಾನು ಅಸ್ತಿತ್ವದಲ್ಲಿ ಇರುವುದರ ಬಗ್ಗೆ ತಿಳಿದಿರುವುದಷ್ಟೇ ಅಲ್ಲದೆ ನನ್ನ ವರ್ಕ್ ಗಳನ್ನು ಅವರು ಓದುತ್ತಾರೆ" ಎಂದು ಟ್ವೀಟ್ ಮಾಡಿದ್ದರು.

Apr 26, 2019, 01:10 PM IST
ಡಾ. ರಾಜ್‌ಕುಮಾರ್ ಅವರು ರಾಘಣ್ಣನಿಗೆ ಹೇಳಿದ್ದ ರಾಮಾಯಣದ ಕಥೆ ಏನ್ ಗೊತ್ತಾ?

ಡಾ. ರಾಜ್‌ಕುಮಾರ್ ಅವರು ರಾಘಣ್ಣನಿಗೆ ಹೇಳಿದ್ದ ರಾಮಾಯಣದ ಕಥೆ ಏನ್ ಗೊತ್ತಾ?

ಡಾ.ರಾಜ್ ಕುಮಾರ್ ಅವರು ರಾಮಾಯಣಕ್ಕೂ ಪ್ರಾಣಾಯಾಮಕ್ಕೂ ಹೋಲಿಕೆ ಮಾಡಿ ಇವೆರಡರ ನಡುವಿನ ಸಂಬಂಧದ ಬಗ್ಗೆ ಏನ್ ಹೇಳ್ತಿದ್ರು ಎಂಬುದರ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ವಿವರಿಸಿದ್ದಾರೆ.

Apr 25, 2019, 07:27 PM IST
 Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!

Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!

ಈಗ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಕ್ರಿಕೆಟ್ ಆಟಗಾರ ಶಿಖರ್ ಧವನ್ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Apr 25, 2019, 07:22 PM IST
ಈಗ ಐದು ಅಂತರಾಷ್ಟ್ರೀಯ ಭಾಷೆಗಳಲ್ಲಿ  ZEE5 ಗ್ಲೋಬಲ್ ಅನಾವರಣ

ಈಗ ಐದು ಅಂತರಾಷ್ಟ್ರೀಯ ಭಾಷೆಗಳಲ್ಲಿ ZEE5 ಗ್ಲೋಬಲ್ ಅನಾವರಣ

1994 ರಲ್ಲಿ ಝೀಇ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಅಂತರಾಷ್ಟ್ರೀಯ ಮಾರುಕಟ್ಟೆಗೆ ತೆರೆದುಕೊಂಡ ಮೊದಲ ಭಾರತೀಯ ಕಂಪನಿ ಎನ್ನುವ ಶ್ರೆಯವನ್ನು ತನ್ನದಾಗಿಸಿಕೊಂಡಿದೆ. ಈಗ 25 ವರ್ಷಗಳ ನಂತರ, ಇಂದಿನ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5 ಭಾರತಕ್ಕೆ ಸಂಬಂಧಿಸಿದ ಮನರಂಜನಾ ವಿಷಯಗಳನ್ನು ಒಟಿಟಿ ವೇದಿಕೆಯಡಿಯಲ್ಲಿ ವಿಸ್ತರಿಸಲು ಮುಂದಾಗಿದೆ. 

Apr 25, 2019, 04:08 PM IST
ಮಲೈಕಾ ಆರೋರಾ ಜೊತೆಗಿನ ಲವ್ವಿ ಡವ್ವಿಗೆ ಅರ್ಜುನ್ ಕಪೂರ್ ಹೇಳಿದ್ದೇನು?

ಮಲೈಕಾ ಆರೋರಾ ಜೊತೆಗಿನ ಲವ್ವಿ ಡವ್ವಿಗೆ ಅರ್ಜುನ್ ಕಪೂರ್ ಹೇಳಿದ್ದೇನು?

ಬಾಲಿವುಡ್ ನಲ್ಲಿ ಇತ್ತೀಚಿಗೆ ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಲವ್ವಿ ಡವ್ವಿ ಸಮಾಚಾರ ಕೆಲವು ತಿಂಗಳಿಂದ ನಡೆಯುತ್ತಲೇ ಇದೆ. ಇತ್ತೀಚಿಗೆ ಇವರಿಬ್ಬರು ಮಾಲ್ಡಿವ್ಸ್ ಗೆ ಗುಟ್ಟಾಗಿ ಪ್ರವಾಸ ಮಾಡಿಕೊಂಡು ಬಂದಿದ್ದು ಈಗ ಗುಟ್ಟಾಗಿ ಅಂತೂ ಉಳಿದಿಲ್ಲ. 

Apr 25, 2019, 12:52 PM IST
ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೇ ಜನಜನಿತರಾದ ಡಾ.ರಾಜ್ ಕುಮಾರ್ ಅವರಿಗೆ ಇಂದು 91ನೇ ಜನ್ಮದಿನದ ಸಂಭ್ರಮ. ತಮ್ಮ ನಟನೇ ಯಿಂದಲೇ ಐದು ದಶಕಗಳ ಕಾಲ ಚಂದನವನದ ದೊರೆಯಾಗಿ ಮೆರೆದ ರಾಜಕುಮಾರ ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ.

Apr 24, 2019, 01:27 PM IST
ಬಿಜೆಪಿಗೆ ಸೇರ್ಪಡೆ ಆಗಿಲ್ಲ: ಸಪ್ನಾ ಚೌದರಿ ಸ್ಪಷ್ಟನೆ

ಬಿಜೆಪಿಗೆ ಸೇರ್ಪಡೆ ಆಗಿಲ್ಲ: ಸಪ್ನಾ ಚೌದರಿ ಸ್ಪಷ್ಟನೆ

ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಸಪ್ನಾ ಚೌಧರಿ

Apr 22, 2019, 02:55 PM IST