close

News WrapGet Handpicked Stories from our editors directly to your mailbox

Entertainment News

ತಮಿಳು ರಾಕರ್ಸ್ ನಿಂದ ಆನ್ಲೈನ್ ನಲ್ಲಿ ಲೀಕಾದ ಪ್ರಭಾಸ್ ಅಭಿನಯದ 'ಸಾಹೋ'

ತಮಿಳು ರಾಕರ್ಸ್ ನಿಂದ ಆನ್ಲೈನ್ ನಲ್ಲಿ ಲೀಕಾದ ಪ್ರಭಾಸ್ ಅಭಿನಯದ 'ಸಾಹೋ'

ಈ ವರ್ಷದ ಅತಿ ದೊಡ್ಡ ಚಿತ್ರಗಳಲ್ಲಿ ಒಂದಾದ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸಾಹೋ' ಇಂದು ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಆದರೆ ಈಗ ಪ್ರೈವಸಿ ವೆಬ್ಸೈಟ್ ತಮಿಳುರಾಕರ್ಸ್ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಚಿತ್ರವನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದರಿಂದಾಗಿ ಚಿತ್ರ ನಿರ್ಮಾಪಕರ ನಿರಾಸೆಗೆ ಕಾರಣವಾಗಿದೆ.

Aug 30, 2019, 03:49 PM IST
'ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ': ನಟಿ ತ್ರಿಶಾ ಕೃಷ್ಣನ್ ಕಳವಳ

'ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ': ನಟಿ ತ್ರಿಶಾ ಕೃಷ್ಣನ್ ಕಳವಳ

ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಟಿ ಹಾಗೂ ಯುನಿಸೆಫ್‌ನ ರಾಯಭಾರಿ ತ್ರಿಶಾ ಕೃಷ್ಣನ್, ಕಾಶ್ಮೀರದ ಮಕ್ಕಳ ದುಃಸ್ಥಿತಿ ಆತಂಕಕಾರಿ ಎಂದು ಹೇಳಿದ್ದಾರೆ.

Aug 29, 2019, 07:44 PM IST
ಸಿನೆಮಾ ಹಾಲ್‌ನಲ್ಲಿ 'ಸಾಹೋ' ಬ್ಯಾನರ್ ಹಾಕುವ ವೇಳೆ ಪ್ರಭಾಸ್ ಅಭಿಮಾನಿ ಸಾವು

ಸಿನೆಮಾ ಹಾಲ್‌ನಲ್ಲಿ 'ಸಾಹೋ' ಬ್ಯಾನರ್ ಹಾಕುವ ವೇಳೆ ಪ್ರಭಾಸ್ ಅಭಿಮಾನಿ ಸಾವು

ಬ್ಯಾನರ್ ಹಾಕುವ ವೇಳೆ ತಂತಿ(wire) ಸಂಪರ್ಕಗೊಂಡು ಆತ ಕಟ್ಟಡದಿಂದ ಬಿದ್ದು ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Aug 29, 2019, 10:52 AM IST
ಕೆಜಿಎಫ್-2 ಸಿನಿಮಾದ ಶೂಟಿಂಗ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತೇ?

ಕೆಜಿಎಫ್-2 ಸಿನಿಮಾದ ಶೂಟಿಂಗ್ ಸ್ಥಗಿತಗೊಳ್ಳಲು ಕಾರಣವೇನು ಗೊತ್ತೇ?

 ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ರ ಶೂಟಿಂಗ್ ಸ್ಥಗಿತಗೊಳಿಸಲು ಕೋಲಾರ್ ಗೋಲ್ಡ್ ಫಿಲ್ಡ್ ನಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ ಎಂದು ವರದಿಯಾಗಿದೆ.

Aug 28, 2019, 07:26 PM IST
ರಾನು ಮೊಂಡಲ್ ಗೆ 55 ಲಕ್ಷ ರೂ.ಮೌಲ್ಯದ ಮನೆ ನೀಡಿದ ಸಲ್ಮಾನ್ ಖಾನ್ !

ರಾನು ಮೊಂಡಲ್ ಗೆ 55 ಲಕ್ಷ ರೂ.ಮೌಲ್ಯದ ಮನೆ ನೀಡಿದ ಸಲ್ಮಾನ್ ಖಾನ್ !

 ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದು, ಈಗ ವೈರಲ್ ಸಿಂಗರ್ ರಾನು ಮಂಡಲ್‌ಗೆ 55 ಲಕ್ಷ ರೂ.ಗಳ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ. 

Aug 28, 2019, 03:14 PM IST
ಕ್ಯೂನೆಟ್ ಹಗರಣ: ಅನಿಲ್ ಕಪೂರ್-ಜಾಕಿ ಶ್ರಾಫ್, ಬೊಮನ್ ಇರಾನಿ ಸೇರಿದಂತೆ ಹಲವರಿಗೆ ನೋಟೀಸ್

ಕ್ಯೂನೆಟ್ ಹಗರಣ: ಅನಿಲ್ ಕಪೂರ್-ಜಾಕಿ ಶ್ರಾಫ್, ಬೊಮನ್ ಇರಾನಿ ಸೇರಿದಂತೆ ಹಲವರಿಗೆ ನೋಟೀಸ್

ಕಂಪನಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕಾಗಿ ನಟರಾದ ಅನಿಲ್ ಕಪೂರ್, ಬೊಮನ್ ಇರಾನಿ, ಜಾಕಿ ಶ್ರಾಫ್, ಪೂಜಾ ಹೆಗ್ಡೆ ಮತ್ತು ಅಲ್ಲು ಸಿರಿಶ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.  

Aug 28, 2019, 07:48 AM IST
ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರಕ್ಕೆ ಕೈಜೋಡಿಸಲಿದ್ದಾರೆ ಅಮೀರ್ ಖಾನ್!

ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರಕ್ಕೆ ಕೈಜೋಡಿಸಲಿದ್ದಾರೆ ಅಮೀರ್ ಖಾನ್!

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಬರೆದ ಟ್ವೀಟ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Aug 26, 2019, 04:32 PM IST
ಅಖಾಡಕ್ಕಿಳಿದ ಪೈಲ್ವಾನ್ ಟ್ರೈಲರ್ ; ಕುಸ್ತಿಗೆ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್

ಅಖಾಡಕ್ಕಿಳಿದ ಪೈಲ್ವಾನ್ ಟ್ರೈಲರ್ ; ಕುಸ್ತಿಗೆ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಕಿಚ್ಚನ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸುವಂತೆ ಮಾಡಿದೆ.ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಬಹುಭಾಷೆಗಳಲ್ಲಿ ತೆರಗೆ ಬರಲಿದೆ.

Aug 22, 2019, 06:34 PM IST
ಐಶ್ವರ್ಯ-ಅಭಿಷೇಕ್ ಮದುವೆಯ Unseen Photos ಸಾಮಾಜಿಕ ಜಾಲತಾಣದಲ್ಲಿ ವೈರಲ್

ಐಶ್ವರ್ಯ-ಅಭಿಷೇಕ್ ಮದುವೆಯ Unseen Photos ಸಾಮಾಜಿಕ ಜಾಲತಾಣದಲ್ಲಿ ವೈರಲ್

ಐಶ್ವರ್ಯಾ ಮತ್ತು ಅಭಿಷೇಕ್ ಅವರು ಏಪ್ರಿಲ್ 20, 2007 ರಂದು ವಿವಾಹವಾದರು ಮತ್ತು ಬಚ್ಚನ್ ಕುಟುಂಬದ ಆಪ್ತರು ಮಾತ್ರ ಈ ಮದುವೆಗೆ ಹಾಜರಾಗಿದ್ದರು. 'ಗುರು', 'ರಾವಣ', 'ಸರ್ಕಾರ್ 2' ಚಿತ್ರಗಳಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Aug 22, 2019, 02:01 PM IST
ಅನುಷ್ಕಾ ಶರ್ಮಾ ಅವರ ಇತ್ತೀಚಿನ ಬಿಕಿನಿ ಫೋಟೋಗೆ ಪತಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ!

ಅನುಷ್ಕಾ ಶರ್ಮಾ ಅವರ ಇತ್ತೀಚಿನ ಬಿಕಿನಿ ಫೋಟೋಗೆ ಪತಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ವಿಶ್ರಾಂತಿ ಸಮಯದಲ್ಲಿದ್ದಾರೆ. ಅವರ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಬೀಚ್ನಲ್ಲಿ ತಮ್ಮ ಜೀವನದ ಉತ್ತಮ ಸಮಯವನ್ನು ಆನಂದಿಸುತ್ತಿದ್ದಾರೆ.   

Aug 19, 2019, 11:30 AM IST
ಅನುಷ್ಕಾ ಶೆಟ್ಟಿ ಜೊತೆಗಿನ ಪ್ರೇಮ ಕಹಾನಿ ಬಗ್ಗೆ 'ಬಾಹುಬಲಿ' ಏನಂತಾರೆ ?

ಅನುಷ್ಕಾ ಶೆಟ್ಟಿ ಜೊತೆಗಿನ ಪ್ರೇಮ ಕಹಾನಿ ಬಗ್ಗೆ 'ಬಾಹುಬಲಿ' ಏನಂತಾರೆ ?

ಸಾಹೋ ಚಿತ್ರದ ಬಿಡುಗಡೆ ಕಾಯುತ್ತಿರುವ ಬಾಹುಬಲಿ ಪ್ರಭಾಸ್, ನಟಿ ಅನುಷ್ಕಾ ಶೆಟ್ಟಿ ಅವರೊಂದಿಗೆ ಮದುವೆ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

Aug 18, 2019, 07:06 PM IST
ಜೀವನದಲ್ಲಿ ಯಾರನ್ನೂ ಮದುವೆಯಾಗುವುದಿಲ್ಲ ಎಂದ ಈ ನಟಿ !

ಜೀವನದಲ್ಲಿ ಯಾರನ್ನೂ ಮದುವೆಯಾಗುವುದಿಲ್ಲ ಎಂದ ಈ ನಟಿ !

ದಿಟ್ಟ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ವರಲಕ್ಷ್ಮಿ ಶರತ್‌ಕುಮಾರ್, ಸಾಮಾನ್ಯವಾಗಿ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳಲು ಎಂದಿಗೂ ಹಿಂದೆ ಸರಿಯುವುದಿಲ್ಲ.ಈಗ ಅವರು ತಮ್ಮ ಮತ್ತೊಂದು ಹೇಳಿಕೆಯಿಂದಾಗಿ ಎಲ್ಲರನ್ನು ಒಂದು ಕ್ಷಣ ದಂಗು ಬಡಿಸಿದ್ದಾರೆ.

Aug 18, 2019, 04:20 PM IST
'ಸಾಹೋ'ಗೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರಾ? ಇದಕ್ಕೆ 'ಬಾಹುಬಲಿ' ನಟನ ಸ್ಪಷ್ಟನೆ ಏನು!

'ಸಾಹೋ'ಗೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರಾ? ಇದಕ್ಕೆ 'ಬಾಹುಬಲಿ' ನಟನ ಸ್ಪಷ್ಟನೆ ಏನು!

'ಸಾಹೋ' ಚಿತ್ರ ಆಗಸ್ಟ್ 30, 2019 ರಂದು ತೆರೆಗೆ ಬರಲಿದೆ. ಇದು ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅವರ ಹೊಸ ಆನ್-ಸ್ಕ್ರೀನ್ ಜೋಡಿಯನ್ನು 70 ಎಂಎಂ ಪರದೆ ಮೇಲೆ ತರುತ್ತಿದೆ.

Aug 16, 2019, 11:37 AM IST
ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ ಪುನೀತ್ ರಾಜ್‌ಕುಮಾರ್

ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ ಪುನೀತ್ ರಾಜ್‌ಕುಮಾರ್

ಪ್ರವಾಹ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲು ಸಿಎಂ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಪುನೀತ್ ರಾಜಕುಮಾರ್ ಹೇಳಿದರು.

Aug 15, 2019, 05:50 PM IST
ಕ್ಯೂಟ್ ಫೋಟೋ ಜೊತೆ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ ಯಶ್-ರಾಧಿಕಾ!

ಕ್ಯೂಟ್ ಫೋಟೋ ಜೊತೆ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ ಯಶ್-ರಾಧಿಕಾ!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. 

Aug 15, 2019, 03:08 PM IST
I love you: ಶ್ರೀದೇವಿ ಜನ್ಮದಿನದಂದು ಜಾಹ್ನವಿ ಭಾವನಾತ್ಮಕ ಪೋಸ್ಟ್!

I love you: ಶ್ರೀದೇವಿ ಜನ್ಮದಿನದಂದು ಜಾಹ್ನವಿ ಭಾವನಾತ್ಮಕ ಪೋಸ್ಟ್!

ದುಬೈನ ಹೋಟೆಲ್ ಸ್ನಾನದತೊಟ್ಟಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಶ್ರೀದೇವಿ 2018 ರ ಫೆಬ್ರವರಿಯಲ್ಲಿ ನಿಧನರಾದರು. ಇಂದು (ಆಗಸ್ಟ್ 13) ಶ್ರೀದೇವಿಯವರ 56ನೇ ವರ್ಷದ ಹುಟ್ಟುಹಬ್ಬ. 

Aug 13, 2019, 11:36 AM IST
ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದ 'ಮುಂದಿನ ನಿಲ್ದಾಣ' ದ ಟೀಸರ್

ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದ 'ಮುಂದಿನ ನಿಲ್ದಾಣ' ದ ಟೀಸರ್

ವಿನಯ್ ಭಾರದ್ವಾಜ್ ನಿರ್ದೇಶನದ 'ಮುಂದಿನ ನಿಲ್ದಾಣ' ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತನ್ನ ಪೋಸ್ಟರ್ ವಿನ್ಯಾಸದಿಂದಲೇ ಸಾಕಷ್ಟು ಗಮನ ಸೆಳೆದಿದೆ. ಈಗ ಅದರ ಮುಂದುವರೆದ ಭಾಗವಾಗಿ ಇಂದು ಚಿತ್ರದ ಮೊದಲ ಟಿಸರ್ ಬಿಡುಗಡೆಯಾಗಿದೆ.

Aug 12, 2019, 09:02 PM IST
ಚಂಬಲ್ ಕಣಿವೆ ಬಾಲಕಿಯರಿಗೆ ಹಾಸ್ಟೆಲ್ ಮತ್ತು ಶೌಚಾಲಯ ನಿರ್ಮಿಸಿದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್

ಚಂಬಲ್ ಕಣಿವೆ ಬಾಲಕಿಯರಿಗೆ ಹಾಸ್ಟೆಲ್ ಮತ್ತು ಶೌಚಾಲಯ ನಿರ್ಮಿಸಿದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್

 ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್ ಈಗ ತಮ್ಮ ಚಿತ್ರದ ಎರಡನೇ ವಾರ್ಷಿಕೋತ್ಸವದ ನಿಮಿತ್ತ ಚಂಬಲ್ ಕಣಿವೆಯ ಬಾಲಕಿಯರಿಗೆ ಹಾಸ್ಟೆಲ್ ಹಾಗೂ ಶೌಚಾಲಯವನ್ನು ನಿರ್ಮಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

Aug 11, 2019, 03:54 PM IST
 'ಕೊಲೆಗಡುಕರು ಆಳುತ್ತಾರೆ, ಕೊಲೆಗಡುಕತನ ಹೊಸ ಜೀವನದ ವಿಧಾನ, ಇದು ನವಭಾರತ ' ಎಂದು ಟ್ವಿಟ್ಟರ್ ತೊರೆದ ಅನುರಾಗ್ ಕಶ್ಯಪ್

'ಕೊಲೆಗಡುಕರು ಆಳುತ್ತಾರೆ, ಕೊಲೆಗಡುಕತನ ಹೊಸ ಜೀವನದ ವಿಧಾನ, ಇದು ನವಭಾರತ ' ಎಂದು ಟ್ವಿಟ್ಟರ್ ತೊರೆದ ಅನುರಾಗ್ ಕಶ್ಯಪ್

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಅಳಿಸಿದ್ದಾರೆ. ತಮ್ಮ ಪೋಷಕರು ಮತ್ತು ಮಗಳಿಗೆ ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ಟರ್ ಬಿಡಲು ನಿರ್ಧರಿಸಿರುವುದಾಗಿ ಚಲನಚಿತ್ರ ನಿರ್ಮಾಪಕ ಹೇಳಿದ್ದಾರೆ.

Aug 11, 2019, 12:40 PM IST
ಮೆಗಾ ಆಕ್ಷನ್ ಥ್ರಿಲ್ಲರ್ ಬಾಹುಬಲಿಯ 'ಸಾಹೋ' ಟ್ರೈಲರ್

ಮೆಗಾ ಆಕ್ಷನ್ ಥ್ರಿಲ್ಲರ್ ಬಾಹುಬಲಿಯ 'ಸಾಹೋ' ಟ್ರೈಲರ್

ಬಾಹುಬಲಿ ಎರಡು ಭಾಗಗಳಿಂದ ಸಾಕಷ್ಟು ಖ್ಯಾತಿ ಪಡೆದಿದ್ದ ಪ್ರಭಾಸ್ ಈಗ ಸಾಹೋ ಮೂಲಕ ಆಕ್ಷನ್ ಥ್ರಿಲ್ಲರ್ ನ್ನು ಅಭಿಮಾನಿಗಳಿಗೆ ನೀಡಲು ಹೊರಟಿದ್ದಾರೆ.

Aug 10, 2019, 08:08 PM IST