Blue Berry Seeds Benefits: ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ!

Blue Berry Seeds Benefits: ನೇರಳೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಇದು ಅನೇಕ ಪೋಷಾಕಾಂಶಗಳ ಜೊತೆಯಲ್ಲಿ ಈ ಹಣ್ಣು ಕಬ್ಬಿಣ, ರಂಜಕಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ರೋಗಳನ್ನು ತಡೆಯಲು ಸಹಕರಿಸುತ್ತದೆ. 

Written by - Zee Kannada News Desk | Last Updated : Jun 7, 2023, 05:19 PM IST
  • ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ
  • ಈ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಇದು ಅನೇಕ ಪೋಷಾಕಾಂಶಗಳನ್ನು ಹೊಂದಿದೆ
  • ಇದರ ಸೇವನೆಯಿಂದ ಕಣ್ಣಿನ ಆರೋಗ್ಯ ವೃದ್ದಿ
Blue Berry Seeds Benefits: ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ! title=

Health Tipes: ನೇರಳೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲದೇ ಇದು ಅನೇಕ ಪೋಷಾಕಾಂಶಗಳ ಜೊತೆಯಲ್ಲಿ ಈ ಹಣ್ಣು ಕಬ್ಬಿಣ, ರಂಜಕಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ರೋಗಳನ್ನು ತಡೆಯಲು ಸಹಕರಿಸುತ್ತದೆ. 

 ನೇರಳೆ ಹಣ್ಣು, ಬೀಜದ ಪ್ರಯೋಜನಗಳು ಹೀಗಿವೆ..

ಇದರಲ್ಲಿ ಕಬ್ಬಿಣ ಮತ್ತು ರಂಜಕದಂತಹ ಅಂಶಗಳು ಇದರಲ್ಲಿ ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯದ ಜೊತೆಗೆ ದೇಹದ ಶಕ್ತಿ ವೃದ್ದಿಸುತ್ತದೆ. 

ಮಧುಮೇಹ ನಿಯಂತ್ರಣ
ನೇರಳೆ ಹಣ್ಣಿನ ಬೀಜವನ್ನು ಪುಡಿ ಮಾಡಿ ಅದರ ರಸವನ್ನು ಪ್ರತಿದಿನ ಬೆಳಿಗ್ಗೆ ಒಂದು ಚಮಚ ಉಗುರು ಬೆಚ್ಚಗಿನ ನೀರಿನಲ್ಲಿ ಸೇವನೆಯಿಂದ ಮಧುಮೇಹ ನಿಯಂತ್ರಿಸಲು ಉತ್ತಮ ಔಷಧಿಯಾಗಿದೆ. 

ಇದನ್ನೂ ಓದಿ: Prawns Benefits : ʼಸಿಗಡಿ ಮೀನುʼಎಂದೊಡನೆ ಬಾಯಲ್ಲಿ ನೀರು ಬಂತಾ.... ಹಾಗಿದ್ರೆ ಪ್ರಯೋಜನ ತಿಳಿಯಿರಿ.!

ಕಿಡ್ನಿ ಸ್ಟೋನ್  ನಿವಾರಣೆ
ನೀವು ಯತೇಚ್ಚವಾಗಿ ನೀರು ಕುಡಿಯದೇ ಇದ್ದಾಗ ಮೂತ್ರ ಪಿಂಡಲ್ಲಿ ಸಮಸ್ಯೆ ಕಾಣಿಸಬಹುದು. ಅಂಥಹ ಸಂದರ್ಭದಲ್ಲಿ ನೇರಳೆ ಬೀಜದ ಪುಡಿಯನ್ನು  ಕುಡಿಯುವುದರಿಂದ ಕಿಡ್ನಿ ಸ್ಟೋನ್‌ ಕರಗಿ ಸಮಸ್ಯೆಯನ್ನು ನಿವಾರಿಸುತ್ತದೆ. 

ಇದನ್ನೂ ಓದಿ: Turmeric Benefits: ಸರ್ವ ರೋಗಕ್ಕೂ ಮದ್ದು ಅರಿಶಿನ!

ಇನ್ನುಳಿದಂತೆ ಈ ಕೆಳಗಿನ ಸಮಸ್ಯೆಯನ್ನು ನಿವಾರಿಸುತ್ತದೆ
*​ರಕ್ತದೊತ್ತಡ ನಿಯಂತ್ರಣ
*ಹೊಟ್ಟೆಯ ಆರೋಗ್ಯ ಕಾಪಾಡಲು
*​ಮಲಬದ್ಧತೆ ಸಮಸ್ಯೆ ನಿವಾರಣೆ
*ರಕ್ತ ಶುದ್ಧೀಕರಿಣ
* ರಕ್ತಹೀನತೆ ನಿವಾರಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News