Shani Dev : ಈ ರಾಶಿಯವರ ಮೇಲಿದೆ ಶನಿದೇವನ ಆಶೀರ್ವಾದ : ತೆರೆದುಕೊಳ್ಳಲಿದೆ ನಿಮ್ಮ ಅದೃಷ್ಟ!

23 ಅಕ್ಟೋಬರ್ 2022 ರಿಂದ 17 ಜನವರಿ 2023 ರವರೆಗೆ ಶನಿಯು ಮಕರ ರಾಶಿಯಲ್ಲಿ ಇರುತ್ತಾನೆ. ಶನಿದೇವನು ಮಕರ ರಾಶಿಯಾಗಿರುವುದು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗಿದೆ.

Written by - Zee Kannada News Desk | Last Updated : Sep 3, 2022, 07:03 PM IST
  • ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶನಿ ದೇವರನ್ನು ನ್ಯಾಯದ ದೇವರು
  • ಮೇಷ ರಾಶಿಯವರಿಗೆ ಶುಭ ಸಂಕೇತಗಳು
  • ಧನು ರಾಶಿಯವರಿಗೆ ಹಣದೆ ಹೊಳಹರಿವು ಹೆಚ್ಚಾಗುತ್ತದೆ!
Shani Dev : ಈ ರಾಶಿಯವರ ಮೇಲಿದೆ ಶನಿದೇವನ ಆಶೀರ್ವಾದ : ತೆರೆದುಕೊಳ್ಳಲಿದೆ ನಿಮ್ಮ ಅದೃಷ್ಟ! title=

Shani Dev 2022 : ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶನಿ ದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ದೇವನು ಒಬ್ಬ ವ್ಯಕ್ತಿಗೆ ತನ್ನ ಕಾರ್ಯಗಳ ಫಲಿತಾಂಶವನ್ನು ನೀಡುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿದೇವನ ಚಲನೆಯು ಯಾವುದೇ ರಾಶಿಯವರ ಮೇಲೆ ಭಾರಿ ಬದಲಾವಣೆಗಳು ಆಗುತ್ತವೆ. 

23 ಅಕ್ಟೋಬರ್ 2022 ರಿಂದ 17 ಜನವರಿ 2023 ರವರೆಗೆ ಶನಿಯು ಮಕರ ರಾಶಿಯಲ್ಲಿ ಇರುತ್ತಾನೆ. ಶನಿದೇವನು ಮಕರ ರಾಶಿಯಾಗಿರುವುದು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗಿದೆ. ಅಂತಹ ಕೆಲವು ವಿಶೇಷ ರಾಶಿಯವರ ಮೇಲೆ ಶನಿಯು ವಿಶೇಷ ಅನುಗ್ರಹವನ್ನು ಹೊಂದಿದ್ದಾನೆ. ಶನಿದೇವನು ಸಂತೋಷಪಡುವ ರಾಶಿಗಳಿವೆ ಅವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಇದರೊಂದಿಗೆ, ಅವರು ಮಾಡುವ ಎಲ್ಲದರಲ್ಲೂ ಅವರು ಯಶಸ್ವಿ ಪಡೆಯುತ್ತಾರೆ.

ಇದನ್ನೂ ಓದಿ : Mercury Retrograde 2022: ಶೀಘ್ರದಲ್ಲಿಯೇ ಕನ್ಯಾ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ, ಯಾರಿಗೆ ಏನು ಲಾಭ-ನಷ್ಟ?

ಮೇಷ ರಾಶಿಯವರಿಗೆ ಶುಭ ಸಂಕೇತಗಳು

ಮಕರ ರಾಶಿಯಲ್ಲಿ ಶನಿದೇವನ ಸಂಕ್ರಮಣ ಎಂದರೆ ಶುಭ ಸಂಕೇತಗಳಿವೆ. ಶನಿ ದೇವನ ಈ ಅನುಗ್ರಹವು ವಿಶೇಷವಾಗಿ ಮೇಷ ರಾಶಿಯವರ ಜೀವನದಲ್ಲಿ ಯಶಸ್ಸನ್ನು ತರುತ್ತದೆ, ಅಂದರೆ, ಮೇಷ ರಾಶಿಯವರಿಗೆ ಶೀಘ್ರದಲ್ಲೇ ಅದೃಷ್ಟವು ಬೆಳಗಲಿದೆ. ಅವರು ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು, ಉದ್ಯೋಗದಲ್ಲಿ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ತಮ್ಮ ಕ್ಷೇತ್ರದಲ್ಲಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು ಸಿಗುವ ನಿರೀಕ್ಷೆಯಿದೆ. ನೀವು ನಿಮ್ಮ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡುತ್ತಿರಿ, ಜನರಿಂದ ನಿಮಗೆ ಪ್ರೋತ್ಸಾಹ ಖಂಡಿತ ಸಿಗುತ್ತದೆ.

ಧನು ರಾಶಿಯವರಿಗೆ ಹಣದೆ ಹೊಳಹರಿವು ಹೆಚ್ಚಾಗುತ್ತದೆ!

ಧನು ರಾಶಿಯ ಎರಡನೇ ಮನೆಯಲ್ಲಿ ಶನಿಯು ಸಂಚಾರ ಮಾಡಲಿದ್ದಾನೆ. ಧನು ರಾಶಿಯವರಿಗೆ ಇದರ ಪ್ರಯೋಜನಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಧನು ರಾಶಿಯವರ ಅನೇಕ ಆಗದೆ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಸಿಕ್ಕಿಬಿದ್ದ ಹಣ ಪಡೆಯುವ ಸಾಧ್ಯತೆಯಿದೆ. ಕೆಲವು ವ್ಯವಹಾರಗಳೊಂದಿಗೆ ಸಂಬಂಧ ಹೊಂದಿರುವ ಧನು ರಾಶಿಯವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ವ್ಯಕ್ತಿಯು ಒಂದು ಕೆಲಸವನ್ನು ಮಾಡಿದರೆ, ಆಗ ಕೆಲಸದಲ್ಲಿ ಪ್ರಗತಿ ಆಗುವ ಸಾಧ್ಯತೆಗಳಿವೆ.

ಇದನ್ನೂ ಓದಿ : Cheating Partner: ವರ್ಷದ ಈ ತಿಂಗಳಿನಲ್ಲಿ ಲವಲ್ಲಿ ಹೆಚ್ಚು ಧೋಕಾ ಸಿಗುತ್ತಂತೆ! ಮಹಿಳೆ-ಪುರುಷರಲ್ಲಿ ಯಾರು ಮುಂದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News