SCAM ALERT: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವೆಂಬರ್ 1ನೇ ತಾರೀಖಿನಿಂದ UPI ಪಾವತಿಯೂ ಸೇರಿದಂತೆ ಬ್ಯಾಂಕ್ ವ್ಯವಹಾರದ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ಇದಲ್ಲದೆ ಡಿಸಂಬರ್ 1ನೇ ತಾರೀಖಿನಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಿದೆ.
New Rules from 1 December 2024: ಪ್ರತಿ ತಿಂಗಳಿನಂತೆ ಡಿಸೆಂಬರ್ 1, 2024ರಿಂದ ಸಹ ಹಣಕಾಸಿಗೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
Bank Locker Charges: ಬೆಲೆ ಬಾಳುವ ದಾಖಲೆ, ವಸ್ತುಗಳನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್ ಲಾಕರ್ ತುಂಬಾ ಪ್ರಯೋಜನಕಾರಿ ಆಗಿದೆ. ಬ್ಯಾಂಕ್ ಲಾಕರ್ ನೋಂದಣಿ ಮತ್ತು ಶುಲ್ಕ ಬ್ಯಾಂಕ್ನಿಂದ ಬ್ಯಾಂಕ್ಗೆ ಬದಲಾಗಬಹುದು.
SBI: ಬ್ಯಾಂಕ್ ಖಾತೆ ತೆರೆಯುವುದು ಸುಲಭ. ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡುವುದು ಕಷ್ಟ. ಏನೇನೋ ಕಾರಣಕ್ಕೆ ಉಳಿತಾಯ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡದೆ ಇದ್ರೆ ದಂಡ ಹಾಕಲಾಗುತ್ತದೆ. ಗ್ರಾಹಕರ ಈ ಸಮಸ್ಯೆಗೆ ಎಸ್ಬಿಐ ಈಗ ಪರಿಹಾರೋಪಾಯ ಕಂಡುಹಿಡಿದಿದೆ. ನೀವು ಈಗ ಬ್ಯಾಂಕಿಂಗ್ ಭಾಷೆಯಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA) ಎಂದು ಕರೆಯಲಾಗುವ ಖಾತೆ ತೆರೆದರೆ ಶೂನ್ಯ ಬ್ಯಾಲೆನ್ಸ್ ಇದ್ದರೂ ಯಾವುದೇ ರೀತಿಯ ದಂಡ ಬೀಳುವುದಿಲ್ಲ. ಜೊತೆಗೆ ಬೇರೆ ರೀತಿಯ ಪ್ರಯೋಜನಗಳು ಕೂಡ ಇವೆ.
SBI Special FDs: ನೀವು ಪ್ರತಿ ಬ್ಯಾಂಕ್ನಲ್ಲಿ ಎಫ್ಡಿ ಆಯ್ಕೆಗಳನ್ನು ಕಾಣಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರಗಳು ಸಹ ವಿಭಿನ್ನವಾಗಿವೆ. ಅದೇ ಸಮಯದಲ್ಲಿ, ಕೆಲವು ವಿಶೇಷ ಎಫ್ಡಿ ಯೋಜನೆಗಳು ಸಹ ಅನೇಕ ಬ್ಯಾಂಕ್ಗಳಲ್ಲಿ ಲಭ್ಯವಿವೆ.
SBI: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದು ನೆಟ್ಬ್ಯಾಂಕಿಂಗ್ ಅಥವಾ ಅಪ್ಲಿಕೇಶನ್ ಅನ್ನು ಬಳಸುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇದೀಗ ಎಸ್ಬಿಐ ವಾಟ್ಸಾಪ್ ಮೂಲಕವೇ ನಿಮಗೆ ಬ್ಯಾಂಕಿಂಗ್ ಸಂಬಂಧಿತ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ.
Debit Cards Charges Hike: ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಲವು ಡೆಬಿಟ್ ಕಾರ್ಡ್ಗಳ ಮೇಲಿನ ಶೂಲವನ್ನು ಹೆಚ್ಚಿಸಿದೆ.
Credit Card Rules: ಪ್ರಸ್ತುತ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ಪ್ರಮುಖ ಬ್ಯಾಂಕ್ಗಳು ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿವೆ.
SBI Annuity Deposit Scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗ್ರಾಹಕರಿಗೆ ಹಲವಾರು ಯೋಜನೆಗಳು ಮತ್ತು ಹಣಕಾಸಿನ ಬೆಂಬಲವನ್ನು ನೀಡುತ್ತಿದ್ದು, ಗ್ರಾಹಕರ ಸಂಪೂರ್ಣ ಆರ್ಥಿಕ ಭದ್ರತೆ ಮತ್ತು ಬಂಡವಾಳದ ಬೆಳವಣಿಗೆಯನ್ನು ಒದಗಿಸಲು ಅದಕ್ಕಾಗಿ ವಾರ್ಷಿಕ ಠೇವಣಿ ಯೋಜನೆ ಪ್ರಾರಂಭಿಸಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ ಲಾಭದ ದೃಷ್ಟಿಯಿಂದ ಭಾರಿ ಹಿನ್ನಡೆ ಅನುಭವಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ.35ರಷ್ಟು ಕುಸಿದು 9,164 ಕೋಟಿ ರೂ.ಗೆ ತಲುಪಿದೆ.
Saving Scheme Vs Bank FD: ನಿಮ್ಮ ಉಳಿತಾಯ ಹಣವನ್ನು ಯಾವ ಯೋಜನೆ ಅಡಿಯಲ್ಲಿ ಹೂಡಿದರೆ ಹೆಚಿನ ಆದಾಯ ಬರುತ್ತದೆ ನಿಮಗೆ ಗೊತ್ತೆ? ಸಣ್ಣ ಉಳಿತಾಯ ಯೋಜನೆ ಉತ್ತಮವಾ ಅಥವಾ ಬ್ಯಾಂಕ್ ಠೇವಣಿ ಉತ್ತಮವಾ? ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Reserve Bank of India:ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಈ ಮೂಲಕ ನಿಮ್ಮ ಖಾತೆ ಯಾವ ಬ್ಯಾಂಕ್ನಲ್ಲಿದೆ ಮತ್ತು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೀವು ಪರಿಶೀಲಿಸಬಹುದು.
SBI Sukanya Samriddhi Yojana:ಇಂದಿನ ಕಾಲದಲ್ಲಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಎಸ್ಬಿಐ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂದು ಟ್ವೀಟ್ ಮಾಡಿದೆ.
Best Bank For FD: ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಎಫ್ಡಿ ವಿಷಯದಲ್ಲಿ, ಎಸ್ಬಿಐನ ಮಾರುಕಟ್ಟೆ ಪಾಲು ಶೇಕಡಾ 36 ರಷ್ಟು ಪಾಲನ್ನು ಹೊಂದಿದೆ. ಖಾಸಗಿ ವಲಯದ ಬ್ಯಾಂಕ್ಗಳಲ್ಲಿ, ಹೂಡಿಕೆದಾರರಿಗೆ ಎಫ್ಡಿ ಮಾಡಲು HDFC ಅತ್ಯಂತ ಆದ್ಯತೆಯ ಬ್ಯಾಂಕ್ ಆಗಿದೆ. (Busines News In Kannada)
ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹಬ್ಬದ ಋತುವಿನಲ್ಲಿ ವಿಶೇಷ ಆಫರ್ ನೀಡುತ್ತಿದೆ. ಎಸ್ಬಿಐಯ ಈ ನಿರ್ಧಾರದಿಂದ ಕಾರು ಸಾಲ ಪಡೆಯುವ ಗ್ರಾಹಕರು ಹಲವಾರು ಸಾವಿರ ರೂಪಾಯಿಗಳನ್ನು ಉಳಿಸುವುದು ಸಾಧ್ಯವಾಗುತ್ತದೆ.
RBI Action: ಮಾರ್ಗಸೂಚಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಇಂಡಿಯನ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ಗಳಿಗೆ ಆರ್ಬಿಐ ಭಾರಿ ದಂಡ ವಿಧಿಸಿದೆ Business News In Kannada.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.