ಕಳೆದ ವರ್ಷದಲ್ಲಿ ಭಾರತದಲ್ಲಿ ಸುಮಾರು 25.5 ಬಿಲಿಯನ್ ಡಿಜಿಟಲ್ ವಹಿವಾಟ ನಡೆದಿದೆ. ಚೀನಾ 15.7 ಬಿಲಿಯನ್ ವಹಿವಾಟು ನಡೆದರೆ, ದಕ್ಷಿಣ ಕೊರಿಯಾದಲ್ಲಿ 6 ಬಿಲಿಯನ್, ಥೈಲ್ಯಾಂಡ್ನಲ್ಲಿ 5.2 ಬಿಲಿಯನ್, ಬ್ರಿಟನ್ನಲ್ಲಿ 2.8 ಬಿಲಿಯನ್ ಡಿಜಿಟಲ್ ವ್ಯವಹಾರಗಳು ನಡೆದಿವೆ.
ಚೀನಾದ Zhejiang Provinceನಲ್ಲಿರುವ ಈ Ruyi glass bridge ನೆಲದಿಂದ 140 ಮೀಟರ್ ಎತ್ತರದಲ್ಲಿದೆ. ಅದರ ವಿಶೇಷ ವಿನ್ಯಾಸದಿಂದಾಗಿ, ಇದನ್ನು Bending Glass Bridge ಎಂದು ಹೆಸರಿಸಲಾಗಿದೆ. ಇದರ ವಿಶಿಷ್ಟ ವಿನ್ಯಾಸವು ಜನರನ್ನು ಬೆರಗುಗೊಳಿಸುತ್ತಿದೆ.
Aamir Khan covid 19 positive- ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ಗೆ ಕರೋನಾ ದೃಢಪಟ್ಟ ಬಳಿಕ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಅಮೀರ್ ಖಾನ್ ಅವರ ಚೀನಾದ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದ್ದಾರೆ.
ಚೀನಾದಲ್ಲಿ ಮಾರಾಟವಾದ ಶಿಲ್ಪಗಳಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭಗವಾನ್ ಬುದ್ಧ ಎಂದು ಚಿತ್ರಿಸಲಾಗಿದೆ. ಈ ಹಿಂದೆ, ಚೀನಾದ ವಾಣಿಜ್ಯ ವೆಬ್ಸೈಟ್ ಇಂತಹ ಟಾಯ್ಲೆಟ್ ಪೇಪರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಟ್ರಂಪ್ನ ಫೇಸ್ ಪ್ರಿಂಟ್ ಇತ್ತು. ಅಷ್ಟೇ ಅಲ್ಲ, ಡೊನಾಲ್ಡ್ ಟ್ರಂಪ್ ಅವರ ಕಿತ್ತಳೆ ಹೇರ್ ಟಾಯ್ಲೆಟ್ ಬ್ರಷ್ ಕೂಡ ಚೀನಾದಲ್ಲಿ ಬಹಳ ಜನಪ್ರಿಯವಾಯಿತು.
ಚೀನಾದ ಕಂಪನಿಗಳು ಬೇಹುಗಾರಿಕೆ ಆರೋಪ ಎದುರಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಇದಲ್ಲದೆ, 'ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆಯೂ ಹೆಚ್ಚು ಗಮನಹರಿಸಲು ಸರ್ಕಾರ ಬಯಸಿದೆ. ಚೀನಾದ ಕಂಪೆನಿಗಳಾದ ಹುವಾವೇ ಮತ್ತು ಜೆಡ್ಟಿಇ ಕಾರ್ಪ್ ಅನ್ನು ನಿಷೇಧಿಸಲು ಈಗ ಸಿದ್ಧತೆಗಳು ನಡೆಯುತ್ತಿರುವುದು ಇದೇ ಕಾರಣಕ್ಕಾಗಿ ಎಂದು ತಿಳಿದುಬಂದಿದೆ.
ಭಾರತ ಭಾನುವಾರ ಪಿಎಸ್ ಎಲ್ ವಿ 51 ಲಾಂಚರ್ ಮೂಲಕ 18 ಉಪಗ್ರಹಗಳನ್ನು ಕಕ್ಷೆಗೆ ರವಾನಿಸಿದೆ. ಭಾರತದ ಸೇನೆ ಆಕಾಶದಲ್ಲಿಟ್ಟುರುವ ರಹಸ್ಯ ಕಣ್ಣು ಈಗ ಚೀನಾ, ಲಡಾಕ್, ಪಾಕಿಸ್ತಾನ, ಹಿಮಾಲಯ, ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ, ದಕ್ಷಿಣಾ ಚೀನಾ ಸಾಗರ, ಬಂಗಾಲ ಕೊಲ್ಲಿಯನ್ನು ಸೂಕ್ಷವಾಗಿ ಗಮನಿಸುತ್ತಿದೆ.
ಭಾರತೀಯ ಸೈನ್ಯದೊಂದಿಗಿನ ಭೀಕರ ಯುದ್ಧದ ಸಮಯದಲ್ಲಿ ಕನಿಷ್ಠ 5 ಮಿಲಿಟರಿ ಅಧಿಕಾರಿಗಳನ್ನು ಕಳೆದುಕೊಂಡಿರುವುದನ್ನು ಮೊದಲ ಬಾರಿಗೆ ಒಪ್ಪಿಕೊಂಡ ನಂತರ, ಚೀನಾದ ರಾಜ್ಯ ಮಾಧ್ಯಮವು ಕಳೆದ ವರ್ಷ ಜೂನ್ನಲ್ಲಿ ಪೂರ್ವ ಲಡಾಕ್ನಲ್ಲಿ ನಡೆದ ಗಾಲ್ವಾನ್ ವ್ಯಾಲಿ ಘರ್ಷಣೆಯ ವೀಡಿಯೊವನ್ನು ಬಿಡುಗಡೆ ಮಾಡಿತು.
ಕರೋನವೈರಸ್ ನ ಮೂಲವನ್ನು ಬಹಿರಂಗಪಡಿಸುವಲ್ಲಿ ಡಬ್ಲ್ಯುಎಚ್ಒ ಮಿಷನ್ ವಿಫಲವಾಗಿದೆ. ಮಂಗಳವಾರ ಡೊನಾಲ್ಡ್ ಟ್ರಂಪ್ ಪ್ರಚಾರ ಮಾಡಿದ ವುಹಾನ್ ಲ್ಯಾಬ್-ಲೀಕ್ ಸಿದ್ಧಾಂತವನ್ನು ಅದು ತಳ್ಳಿಹಾಕಿದೆ.
Funny Viral Video: ಟ್ವಿಟ್ಟರ್ ನಲ್ಲಿ ಇದುವರೆಗೆ ಸುಮಾರು 14 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ವಿಕ್ಷೀಸಿದ್ದಾರೆ. ಈ ವಿಡಿಯೋ ಮೇಲೆ ಜನರು ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಈ ಟ್ವೀಟ್ ಮಾಡಿರುವ ಉದ್ಯಮಿ ಹರ್ಷ್ ಗೋಯೆಂಕಾ, ಇದನ್ನು ಚೈನೀಸ್ ವ್ಯಾಕ್ಸಿನ್ ನ ಪ್ರಭಾವ ಎಂದು ತಮಾಷೆ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ (ಜನವರಿ 24) ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೀನಾದ ಸೈನ್ಯವು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು 56 ಇಂಚಿನ ಎದೆ ಹೊಂದಿರುವ ವ್ಯಕ್ತಿಗೆ ಚೀನಾ ಎಂದು ಹೆಸರಿಡಿದು ಕರೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಇಟಲಿ, ನ್ಯೂಯಾರ್ಕ್, ಚೀನಾ ಹಾಗೂ ಫ್ರಾನ್ಸ್ ದೇಶಗಳಲ್ಲೂ ಇದೇ ರೀತಿಯ ಅಧ್ಯಯನ ನಡೆಸಲಾಗಿದ್ದು, ಅಲ್ಲೂ ಕೂಡ ಧೂಮಪಾನಿಗಳು ಕೊರೋನಾ ವೈರಸ್ ಹಾವಳಿಗೆ ಸಿಲುಕಿರುವುದು ಕಡಿಮೆ ಎಂದು ವರದಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಭಾರತವು ಜಪಾನ್ ಮತ್ತು ಯುಎಸ್ ಸಹಭಾಗಿತ್ವದಲ್ಲಿ ಚೀನಾವನ್ನು ಎದುರಿಸಲು ಆಲೋಚನೆ ಮಾಡಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳ (ಎಎನ್ಐ) ಮೂಲಕ ಹಾದುಹೋಗುವ ಚೀನಾದ ವಾಣಿಜ್ಯ ಹಡಗುಗಳನ್ನು ನಿಯಂತ್ರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕುತಂತ್ರಿ ಚೀನಾದ ವಿರುದ್ಧ ದೊಡ್ಡಣ ಅಮೆರಿಕದ ವಾಣಿಜ್ಯ ಸಮರ ಮುಂದುವರಿದಿದ್ದು, ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಶವೊಮಿ ಸೇರಿದಂತೆ ಚೀನಾದ ಕೆಲವು ಸಂಸ್ಥೆಗಳನ್ನ ಕಪ್ಪುಪಟ್ಟಿಗೆ ಸೇರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.