Delhi Coronavirus Update : ದೆಹಲಿಯಲ್ಲಿ ಕೊರೊನಾವೈರಸ್ನ ಹೊಸ ರೂಪಾಂತರ 'XE' ನ ಅಪಾಯಗಳ ದೃಷ್ಟಿಯಿಂದ, ಸರ್ಕಾರವು ಸಂಪೂರ್ಣ ಜಾಗರೂಕವಾಗಿದೆ. ಈ ರೂಪಾಂತರವನ್ನು ಎದುರಿಸಲು ಸರ್ಕಾರವು 300 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ.
ಓಮಿಕ್ರಾನ್ನ ಪರಿಣಾಮವು ಸೋಂಕಿತರ ಮೇಲೆ ದೀರ್ಘಕಾಲದವರೆಗೆ ಇರಲಿದೆ ಎಂದು ಅಧ್ಯಯನವೊಂದು ಹೇಳಿದೆ. ಓಮಿಕ್ರಾನ್ ನಿಂದ ಸೋಂಕಿತ ವ್ಯಕ್ತಿಯು ದೈನಂದಿನ ಕಾರ್ಯಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.
Vaccination: ಭಾರತದಲ್ಲಿ ಕರೋನಾ ವೈರಸ್ (Coronavirus) ವಿರುದ್ಧ ಲಸಿಕೆ ಅಭಿಯಾನವು (Vaccination) ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ನಡುವೆ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ದೊಡ್ಡ ಸುದ್ದಿ ಬಂದಿದೆ. 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.
Omicron Symptoms: Omicron ನ ವೈಶಿಷ್ಟ್ಯಗಳು ಡೆಲ್ಟಾ ರೂಪಾಂತರದಿಂದ ಸ್ವಲ್ಪ ಭಿನ್ನವಾಗಿವೆ. ಒಮಿಕ್ರಾನ್ ತಡೆಗಟ್ಟುವಿಕೆಗಾಗಿ, ಅದನ್ನು ಸರಿಯಾಗಿ ಗುರುತಿಸುವುದು ಅವಶ್ಯಕ ಎಂದು ತಜ್ಞರು ಹೇಳುತ್ತಾರೆ.
Omicron Testing Kit: ಭಾರತದಲ್ಲಿ ಓಮಿಕ್ರಾನ್ ಅಂಕಿ-ಅಂಶಗಳು 1800 ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ, ಒಮಿಕ್ರಾನ್ ನ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯ ದೆಹಲಿಯಾಗಿದೆ.
Booster Dose Amid Omicron Crisis: ಜನವರಿ 10 ರಿಂದ, ಫ್ರಂಟ್ ಲೈನ್ ವರ್ಕರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇದಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅವರ ವೈದ್ಯರ ಸಲಹೆಯ ಮೇರೆಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.
Omicron Symptoms: ಕರೋನಾ ವೈರಸ್ನ ಹೊಸ ರೂಪಾಂತರದಿಂದ ಬಳಲುತ್ತಿರುವ ಮೊದಲ ಲಕ್ಷಣವೆಂದರೆ ಗಂಟಲಿನ ಸಮಸ್ಯೆ. ಇದಲ್ಲದೆ, ಜನರು ಮೂಗಿನ ದಟ್ಟಣೆ ಮತ್ತು ಕೆಳ ಬೆನ್ನುನೋವಿನ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾರೆ.
Omicron First Patient of India: ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ವೇಳೆಗೆ ಅವರು ದುಬೈ ತಲುಪಿದ್ದರು. ಕೊರೊನಾ ನೆಗೆಟಿವ್ ರಿಪೋರ್ಟ್ ತೋರಿಸಿ ಹೋಟೆಲ್ ಸಿಬ್ಬಂದಿಯನ್ನು ಅವರು ಯಾಮರಿಸಿದ್ದಾರೆ.
ಕರೋನಾದ ಹೊಸ ರೂಪಾಂತರ ಪ್ರಪಂಚದಾದ್ಯಂತ ಆತಂಕ ಹೆಚ್ಚಿಸಿದೆ. ಸದ್ಯಕ್ಕೆ ವಿಮಾನ ಹಾರಾಟದಿಂದ ಕ್ರೀಡಾಕೂಟಗಳವರೆಗೆ ಎಲ್ಲವನ್ನೂ ರದ್ದುಗೊಳಿಸಲಾಗುತ್ತಿದೆ. ಈ ಹೊಸ ರೂಪಾಂತರವು ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳ ,ಮೇಲೆ ಭಾರೀ ಪರಿಣಾಮ ಬೀರಿದೆ.
ಕೋವಿಡ್ -19 ಡೆಲ್ಟಾ ಪ್ಲಸ್ ವೇರಿಯಂಟ್ (Covid-19 Delta Plus Variant) ನ ಹೊಸ ರೂಪಾಂತರವು ತನ್ನ ಪಾದಗಳನ್ನು ಹರಡಲು ಪ್ರಾರಂಭಿಸಿದೆ. ಕರೋನಾದ ಡೆಲ್ಟಾ ಪ್ಲಸ್ ರೂಪಾಂತರದ ಸುಮಾರು 40 ಪ್ರಕರಣಗಳು ದೇಶದ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿವೆ.
Alert! Coronavirus New Delta Plus Variant - ದೇಶದಲ್ಲಿ ಕೊರೊನಾ ವೈರಸ್ ನ ಎರಡನೆಯ ಅಲೆಯ (Coronavirus Second Wave) ವೇಗ ಕಡಿಮೆಯಾಗಿದ್ದರೂ ಕೂಡ ಅಸಡ್ಡೆತನ ಮತ್ತೆ ಭಾರೀ ಬೀಳುವ ಸಾಧ್ಯತೆ ಇದೆ. ಏಕೆಂದರೆ ಕೊರೋನಾದ ಹೊಸದೊಂದು ರೂಪಾಂತರಿ (Coronavirus New Variant) ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್ ನ ಹೊಸ ರೂಪಾಂತರಿ, ಈ ಹಿಂದೆ ಪತ್ತೆಯಾಗಿರುವ ಡೆಲ್ಟಾ ರೂಪಾಂತರಿಗೆ ಹೋಲುತ್ತದೆ. ಇದನ್ನು AY.1 ಅಥವಾ ಡೆಲ್ಟಾ ಪ್ಲಸ್ ವೇರಿಯಂಟ್ (Delta Plus Variant) ಎಂದು ಕರೆಯಲಾಗುತ್ತಿದೆ.
ಕಳೆದ 20 ದಿನಗಳಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ 16 ಕೆಲಸ ಮಾಡುವ ಮತ್ತು 10 ನಿವೃತ್ತ ಪ್ರಾಧ್ಯಾಪಕರ ಸಾವಿನ ನಂತರ, ಕೋವಿಡ್ -19 ರ ಹೊಸ ರೂಪಾಂತರದ ಬಗ್ಗೆ ಕಾಳಜಿ ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.