Pushpa The Rule New Poster: ಇಂದು ಸೌತ್ ಸಿನಿಮಾ ಸ್ಟಾರ್ ಅಲ್ಲು ಅರ್ಜುನ್ ಹುಟ್ಟು ಹಬ್ಬ. ಈ ವಿಶೇಷ ದಿನದಂದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಪುಷ್ಪ: ದಿ ರೂಲ್ ಚಿತ್ರತಂಡ ಅಲ್ಲು ಅರ್ಜುನ್ ಹೊಸ ಪೋಸ್ಟರ್ನ್ನು ರಿಲೀಸ್ ಮಾಡಿದೆ.
ISH2023: ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಡಿಯನ್ ಸ್ಪೋರ್ಟ್ಸ್ ಹವರ್ಸ್ 2023ರಲ್ಲಿ ಜೋಡಿಯಾಗಿ ಮಿಂಚಿದ್ದಾರೆ. ಇಬ್ಬರೂ ಸ್ಟೈಲಿಷ್ ಡ್ರೇಸ್ನಲ್ಲಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.
Virat Kohli-Anushka Sharma: ಜೀವನದಲ್ಲಿ ಸ್ಪೂರ್ತಿ ಅಥವಾ ಆದರ್ಶ ಮನೆಯಿಂದ ಪ್ರಾರಂಭವಾಗುತ್ತದೆ.ಹಾಗೆಯೇ ನನಗೆ ಪತ್ನಿ ಅನುಷ್ಕಾ ಶರ್ಮಾವೇ ದೊಡ್ಡ ಸ್ಫೂರ್ತಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
Virat Kohli Highest Paid Cricketer : ವಿಶ್ವದ ದಿಗ್ಗಜ ಬ್ಯಾಟ್ಸ್ಮನ್ಗಳಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕೊಹ್ಲಿಯನ್ನು ಕ್ರಿಕೆಟ್ ನ ಶ್ರೇಷ್ಠ ಆಟಗಾರರೊಂದಿಗೆ ಹೆಚ್ಚಾಗಿ ಹೋಲಿಸಲಾಗುತ್ತದೆ. ಗಳಿಕೆಯಲ್ಲೂ ಅವರು ಅಗ್ರಸ್ಥಾನದಲ್ಲಿದ್ದಾರೆ.
ಕೆ.ಎಲ್.ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಈ ವರ್ಷದ ಕೊನೆಯಲ್ಲಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಇವರಿಬ್ಬರ ಮದುವೆ ನೆರವೇರುವ ಸಾಧ್ಯತೆಯಿದೆ.
80ರ ದಶಕದಲ್ಲಿ ವಿಕೆಟ್ ಹಿಂದೆ ನಿಂತು ಮ್ಯಾಜಿಕ್ ಮಾಡುತ್ತಿದ್ದ ಕ್ಯಾಚ್ ಮಾರ್ಷ್ (Catch Marsh) ಖ್ಯಾತಿಯ ಆಸ್ಟ್ರೇಲಿಯಾ ಕ್ರಿಕೆಟ್ (Cricket) ದಿಗ್ಗಜ ರಾಡ್ ಮಾರ್ಷ್ ಇನ್ನಿಲ್ಲ.
ಸೆಪ್ಟೆಂಬರ್ 16 ರಂದು ಅವರು T20 ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ತಿಳಿಸಿದರು. 2023 ರ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಟೆಸ್ಟ್ ಕ್ರಿಕೆಟ್ ಮತ್ತು ODI ಸ್ವರೂಪದ ಮೇಲೆ ತನ್ನ ಎಲ್ಲಾ ಶಕ್ತಿಯನ್ನು ಕೇಂದ್ರೀಕರಿಸಲು ಉತ್ಸುಕನಾಗಿದ್ದೇನೆ ಎಂದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.