Deepika Padukone: ನಟಿ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಚಿತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ಹಿಂತಿರುಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
Deepika Padukone: ವರದಿಯ ಪ್ರಕಾರ, ನಟಿ ಇತ್ತೀಚೆಗೆ ಆಕೆಯ ಹೃದಯ ಬಡಿತದ ದರ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಚಿಕಿತ್ಸೆ ಬಳಿಕ ಸೆಟ್ಗೆ ಮರಳಿದ್ದಾರೆ. ಈ ವರದಿಯು ದೀಪಿಕಾ ಅಭಿಮಾನಿಗಳನ್ನು ತುಂಬಾ ಚಿಂತೆಗೀಡು ಮಾಡಿದೆ.
ಬಾಲಿವುಡ್ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಆಲಿಯಾ ಭಟ್ ಇನ್ಸ್ಟಾಗ್ರಾಮ್ನಲ್ಲಿ ಒಂದು ಪ್ರಚಾರ ಪೋಸ್ಟ್ಗೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ?
Cannes 2022: ಭಾರತೀಯ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ತಮ್ಮ ಸೌಂದರ್ಯ ಮತ್ತು ಡ್ರೆಸ್ಸಿಂಗ್ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ನ 75 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಧರಿಸಿದ ಊಡುಗೆ-ತೊಡುಗೆ ಎಲ್ಲರ ಮನಸೆಳೆದಿವೆ.
ಮೇ 17 ರಿಂದ ಮೇ 28ರವರೆಗೆ ಕಾನ್ ಸಿನಿಮೋತ್ಸವ ನಡೆಯಲಿದ್ದು , ವಿಶ್ವದ ನಾನಾ ಸಿನಿಮಾರಂಗವನ್ನು ಒಟ್ಟುಗೂಡಿಸುತ್ತದೆ. 12 ದಿನಗಳ ಕಾಲ ನಡೆಯುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿ ಜಗತ್ತಿನ ಗಣ್ಯರು ಭಾಗಿಯಾಗುತ್ತಾರೆ.
ಈ ವರ್ಷದ ಪಾಮ್ ಡಿ ಓರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುವ ಜ್ಯೂರಿ ಅಧ್ಯಕ್ಷ ಮತ್ತು ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡುವ ತೀರ್ಪುಗಾರರ ಪಟ್ಟಿಯನ್ನು ಏಪ್ರಿಲ್ 26ರ ರಾತ್ರಿ ʼಫೆಸ್ಟವಲ್ ದೆ ಕೇನ್ಸ್ʼ ಎಂಬ ಚಲನಚಿತ್ರೋತ್ಸವದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಲಾಗಿದೆ.
'Thats Not My Name' Trend: ಇನ್ಸ್ಟಾಗ್ರಾಮ್ನ ಹೊಸ ಟ್ರೆಂಡ್ (Instagram New Trend) ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಕೂಡ ತುಂಬಾ ಖುಶಿಪದುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.