Radhika Kumarswamy Holi Celebration: ಚಂದನವನದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಈ ಬಾರಿ ಹೋಳಿ ಹಬ್ಬವನ್ನು ಕಡಲ ತೀರದಲ್ಲಿ ಆಚರಿಸಿ, ಅದರ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Chandra Grahan 2024 Effects: ಹೋಳಿ ಹಬ್ಬವನ್ನು ಫಾಲ್ಗುಣ ಹುಣ್ಣಿಮೆ ದಿನದಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಹೋಳಿ ಹಬ್ಬವನ್ನು ಮಾರ್ಚ್ 25 ರಂದು ಆಚರಿಸಲಾಗುವುದು. ಈ ದಿನದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ.
Holika Dahan 2024: ಈ ಚಂದ್ರಗ್ರಹಣವು ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಹಾಲೆಂಡ್, ಬೆಲ್ಜಿಯಂ, ನಾರ್ವೆ, ಸ್ವಿಟ್ಜರ್ಲೆಂಡ್, ಇಟಲಿ, ಜರ್ಮನಿ, ಫ್ರಾನ್ಸ್, ಅಮೆರಿಕ, ಜಪಾನ್, ರಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ.
ತಮ್ಮ ವಿಶಿಷ್ಟ ಸಂಸ್ಕೃತಿ ಹಾಗೂ ಉಡುಗೆ ತೊಡುಗೆಯಿಂದ ಗುರುತಿಸಿಕೊಳ್ಳುವ ಬಂಜಾರ ಸಮುದಾಯದವರು ಹೋಳಿ ಹಬ್ಬವನ್ನು ವಿಷೇಶವಾಗಿ ಆಚರೆ ಮಾಡಿಕೊಂಡಿದ್ದು, ಅದರಲ್ಲೂ ಮಹಿಳೆಯರು ಮಾತ್ರ ಹೋಳಿ ಹಬ್ಬ ಆಚರಣೆ ಮಾಡುವುದು ಇನ್ನೂ ವಿಷೇಶವಾಗಿದೆ.
Celebrities Holi 2023 : ಎಲ್ಲೆಲ್ಲೂ ಬಣ್ಣಗಳ ಹಬ್ಬ ಹೋಳಿ ಸಂಭ್ರಮ ಜೋರಾಗಿದೆ. ಎಲ್ಲರೂ ರಂಗು ರಂಗಿನ ಹೋಳಿಯನ್ನು ಆಚರಿಸುತ್ತಿದ್ದಾರೆ. ಸಿನಿರಂಗದ ತಾರೆಯರು ಸಹ ಹೋಳಿಯನ್ನು ಆಚರಿಸಿದ್ದಾರೆ.
Team India Holi Celebration: ದೇಶಾದ್ಯಂತ ಹೋಳಿ ಉತ್ಸವದ ಆಚರಣೆ ಜೋರಾಗಿ ನಡೆದಿದೆ. ಪ್ರಪಂಚವೇ ಬಣ್ಣದೋಕುಳಿಯಲ್ಲಿ ಮಿಂದೆದ್ದಿದೆ. ಬಾಲಿವುಡ್ ಸ್ಟಾರ್’ಗಳು, ಸೆಲೆಬ್ರಿಟಿಗಳು, ಕ್ರಿಕೆಟಿಗರು ಹೋಳಿ ಉತ್ಸವದ ಆಚರಣೆ ಮಾಡಿದ್ದಾರೆ. ಇನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಟೀಮ್ ಇಂಡಿಯಾದ ಆಟಗಾರರು ಹೋಳಿಯೊಂದಿಗೆ ಹೆಚ್ಚಿನ ಆಡಂಬರದಿಂದ ಆಚರಿಸಿದ್ದಾರೆ.
ಹೋಳಿ ಹಬ್ಬದಲ್ಲಿ ದಾನ: ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ದಾನ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
Holi 2023 : ಸಂತೋಷ ಮತ್ತು ಉತ್ಸಾಹದ ಹಬ್ಬವಾದ ಹೋಳಿಹೆ ಇನ್ನೆರಡೇ ದಿನಗಳು ಬಾಕಿ. ಈ ಬಾರಿ ಮಾರ್ಚ್ 7 ರಂದು ಕಾಮಣ್ಣನ ದಹನ ಮತ್ತು ಮಾರ್ಚ್ 8 ರಂದು ಬಣ್ಣಗಳ ಹೋಳಿ ಇದೆ. ಹೋಲಿಕಾ ದಹನದ ದಿನದಂದು ಕುಟುಂಬವನ್ನು ಆಳುವ ದುಷ್ಟ ಶಕ್ತಿಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
Shani Uday In Kumbha: ನ್ಯಾಯದ ದೇವರು ಶನಿಯು ಉದಯಿಸುವ ಮೂಲಕ 5 ರಾಶಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ಜನರು ಮಾರ್ಚ್ 6ರ ನಂತರ ಬಹಳ ಜಾಗರೂಕರಾಗಿರಬೇಕು. ಶನಿದೇವನು ಉದಯಿಸುವ ಮೂಲಕ ಯಾವ ರಾಶಿಯವರಿಗೆ ಕಷ್ಟ ಹೆಚ್ಚಿಸುತ್ತಾನೆ ಎಂದು ತಿಳಿಯಿರಿ.
ಹೋಳಿ ಹಬ್ಬದ ಅದೃಷ್ಟದ ರಾಶಿಗಳು: ಈ ವರ್ಷ ಹೋಲಿಕಾ ದಹನವನ್ನು ಮಾರ್ಚ್ 7ರಂದು ಮತ್ತು ಹೋಳಿ ಹಬ್ಬವನ್ನು ಮಾರ್ಚ್ 8ರಂದು ಆಚರಿಸಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಅದ್ಬುತ ಕಾಕತಾಳೀಯವೊಂದು ನಡೆಯಲಿದ್ದು, ಹಲವು ರಾಶಿಯವರಿಗೆ ಅನುಕೂಲವಾಗಲಿದೆ.
Holi 2023: ಹೋಳಿ ಹಬ್ಬದ ಕೆಲವು ದಿನಗಳ ನಂತರ ಶಾರೀರಿಕ ಸುಖಗಳನ್ನು ಕೊಡುವ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ಅವಧಿಯಲ್ಲಿ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 12ರಂದು ಈ ಗ್ರಹಗಳ ಬದಲಾವಣೆಯಿಂದ ಅನೇಕ ರಾಶಿಚಕ್ರ ಚಿಹ್ನೆಗಳ ಜನರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ.
Holi 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದರಿಂದ ವ್ಯಕ್ತಿ ಶ್ರೀಮಂತನಾಗುತ್ತಾನೆ. ಹೋಳಿ ಹಬ್ಬದಂದು ಬೆಳ್ಳಿಯ ವಸ್ತುಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ ಮತ್ತು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ರಂಗಭರಿ ಏಕಾದಶಿ 2023 ದಿನಾಂಕ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಮಲಕಿ ಏಕಾದಶಿಯನ್ನು ರಂಗಭರಿ ಏಕಾದಶಿ ಎಂತಲೂ ಕರೆಯಲಾಗುತ್ತದೆ. ಕಾಶಿಯಲ್ಲಿ ಹೋಳಿ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ರಂಗಭರಿ ಏಕಾದಶಿಯನ್ನು ಮಾರ್ಚ್ 3ರ ಗುರುವಾರ ಆಚರಿಸಲಾಗುತ್ತದೆ.
ಹೋಳಿ ಹಬ್ಬವು ಎಲ್ಲರಿಗೂ ವಿಶೇಷವಾಗಿರುತ್ತದೆ. ಮಕ್ಕಳು, ಯುವಕರು, ಮುದುಕರು ಉತ್ಸಾಹದಿಂದಲೇ ಈ ಹಬ್ಬವನ್ನು ಆಚರಿಸುತ್ತಾರೆ . ಬಣ್ಣಗಳೊಂದಿಗೆ ಆಟವಾಡುವಾಗ, ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.
ಉಜ್ವಲ ಯೋಜನೆ: ಹೋಳಿ ಹಬ್ಬದಂದು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಯುಪಿ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಆಹಾರ ಮತ್ತು ಜಾರಿ ಇಲಾಖೆ ಹಾಲಿ ಸರಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ. ಪ್ರಸ್ತುತ ರಾಜ್ಯದಲ್ಲಿ ಉಜ್ವಲ ಯೋಜನೆಯ 1.65 ಕೋಟಿ ಫಲಾನುಭವಿಗಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.