ಚಿತ್ರದುರ್ಗ ಡಿಪೋ ಚಾಲಕ ಕಂ ನಿರ್ವಾಹಕರಾಗಿದ್ದ ಉಮೇಶ್ ಎಂಬುವವರು ಬಸ್ ಚಾಲನೆ ಮಾಡುವ ವೇಳೆ ಅಪಘಾತ ಮೃತ್ತಪಟ್ಟಿದ್ದರು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮೂಲಕ ಮೃತ ಉಮೇಶ್ ಕುಟುಂಬ ಕರೆಸಿ ಸಾರಿಗೆ ಸಚಿವ ಶ್ರೀರಾಮುಲು ಅವರು 1 ಕೋಟಿ ರೂ. ಚೆಕ್ ವಿತರಣೆ ಮಾಡಿದರು.
Bond Insurance: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮೂಲಸೌಕರ್ಯ ಕ್ಷೇತ್ರದಲ್ಲಿ ಲಿಕ್ವಿಡಿಟಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಡಿಸೆಂಬರ್ 19 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೇಶದ ಮೊಟ್ಟಮೊದಲ ಶ್ಯೂರಿಟಿ ಬಾಂಡ್ ವಿಮಾ ಉತ್ಪನ್ನವನ್ನು ಜಾರಿಗೊಳಿಸಲಿದೆ,
LIC Dhan Varsha Plan : ಭಾರತದ ಅತಿ ದೊಡ್ಡ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮವಾಗಿದೆ. ಎಲ್ಐಸಿ ಇತ್ತೀಚೆಗೆ ಒಂದು ಹೊಚ್ಚ ಹೊಸ ವಿಮಾ ಯೋಜನೆಯನ್ನು ಪರಿಚಯಿಸಿದೆ. ಪಾಲಿಸಿಯ ಹೆಸರು ಎಲ್ಐಸಿ ಧನ್ ವರ್ಷ ಯೋಜನೆ. ಈ ವಿಮಾ ಪಾಲಿಸಿಯು ವಿಶಿಷ್ಟವಾಗಿದೆ ಏಕೆಂದರೆ ಇದು ಪಾವತಿಸಿದ ಪ್ರೀಮಿಯಂಗಳ ಮೊತ್ತಕ್ಕಿಂತ 10 ಪಟ್ಟು ಹೆಚ್ಚು ಆದಾಯವನ್ನು ನೀಡುತ್ತದೆ.
LIC WhatsApp service : ನೀವು ಎಲ್ಐಸಿ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಲು ಬಯಸಿದರೆ, ನೀವು WhatsApp ನಲ್ಲಿ SMS ಕಳುಹಿಸುವ ಮೂಲಕ ಸೇವೆ ಪಡೆಯಬಹುದು. ಹೊಸದಾಗಿ ಪ್ರಾರಂಭಿಸಲಾದ ಎಲ್ಐಸಿ ಸೌಲಭ್ಯವು ಪಾಲಿಸಿದಾರರಿಗೆ ಮನೆಯಲ್ಲಿಯೇ ಕುಳಿತು ಅನೇಕ ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.
New Insurance Rule: ಒಂದು ವೇಳೆ ನೀವೂ ಕೂಡ ಯಾವುದಾದರೊಂದು ವಿಮಾ ಪಾಲಸಿಯನ್ನು ಖರೀದಿಸಲು ಬಯಸುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಭಾರತೀಯ ವಿಮಾ ನಿಯಂತ್ರಕ ಪ್ರಾಧಿಕಾರ ವಿಮಾ ಖರೀದಿಸುವ ನಿಮಯದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಆ ಹೊಸ ಬದಲಾವಣೆ ಯಾವುದು ತಿಳಿದುಕೊಳ್ಳೋಣ ಬನ್ನಿ,
ಎಲ್ಲಾ ಇಪಿಎಫ್ ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಆದರೆ, ಸಾಫ್ಟ್ವೇರ್ ಅಪ್ಗ್ರೇಡ್ನಿಂದಾಗಿ ಪಾಸ್ಬುಕ್ನಲ್ಲಿ ಕಾಣಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದೆ.
Life Insurance: ಪ್ರಸ್ತುತ ಲೈಫ್ ಇನ್ಸುರೆನ್ಸ್ ಕಂಪನಿಗಳ ಎಲ್ಲಾ ಉತ್ಪನ್ನಗಳು ರೈಡರ್ ಸೇರಿದಂತೆ ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ಐಆರ್ಡಿಎಐ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ.
ಕೇಂದ್ರ ಸರ್ಕಾರವು ತನ್ನ ಪ್ರಮುಖ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಗಾಗಿ ಪ್ರೀಮಿಯಂ ಅನ್ನು ಹೆಚ್ಚಿಸಿದೆ.
2020 ರಲ್ಲಿ ಕೋವಿಡ್ ಆಗಮನದ ನಂತರ, ಜೀವ ವಿಮೆ ಸೇರಿದಂತೆ ಅಗತ್ಯಗಳನ್ನು ಸುರಕ್ಷಿತ ಕ್ರಮ ಕೈಗೊಳ್ಳುವವರ ಸಂಖ್ಯೆ ಪ್ರತಿ ದಿನ ಹೆಚ್ಚಾಗುತ್ತದೆ. ಅದಕ್ಕೆ ಈ ಪಾಲಿಸಿಗಳನ್ನು ತೆಗೆದುಕೊಳ್ಳುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಉದ್ಯೋಗಿಯ ಕುಟುಂಬ ಸದಸ್ಯರಿಗೆ ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ (EDLI) ಅಡಿಯಲ್ಲಿ 7 ಲಕ್ಷ ರೂಪಾಯಿಗಳನ್ನು ಖಾತ್ರಿಪಡಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣದ ವಿಲೇವಾರಿಯಲ್ಲಿ ಅಲಹಾಬಾದ್ ಹೈಕೋರ್ಟ್(Allahabad High court), 'ಚಾಲನಾ ಪರವಾನಗಿ ನಕಲಿ ಎಂಬ ಕಾರಣಕ್ಕಾಗಿ ವಿಮಾ ಕಂಪನಿಯು ಬಾಕಿ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇದಕ್ಕಾಗಿ ಡ್ರೈವಿಂಗ್ ಲೈಸೆನ್ಸ್ ನಕಲಿ ಎಂಬ ವಿಮಾ ಕಂಪನಿಯ ವಾದವನ್ನು ಒಪ್ಪುವುದಿಲ್ಲ.
ನಿಮ್ಮ ಆರೋಗ್ಯ ವಿಮಾ ಪ್ರೀಮಿಯಂ ಮೇಲೂ ಪರಿಣಾಮ ಬೀರುತ್ತದೆ. ಆಸ್ಪತ್ರೆಯ ಶುಲ್ಕಗಳ ಹೆಚ್ಚಳವು ಪ್ರತಿ ವರ್ಷ ನವೀಕರಿಸುವ ಗ್ರೂಪ್ ವಿಮಾ ಪ್ರೀಮಿಯಂ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಆಸ್ಪತ್ರೆಗಳೊಂದಿಗಿನ ಒಪ್ಪಂದವನ್ನು ನವೀಕರಿಸಿದ ತಕ್ಷಣ ವಿಮಾ ಕಂಪನಿಗಳು ಪ್ರೀಮಿಯಂ ಅನ್ನು ಹೆಚ್ಚಿಸುತ್ತವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಗೆ ಸಂಬಂಧಿಸಿದ ಹೊಸ ಕಾನೂನಿನ ಅಡಿಯಲ್ಲಿ, ಈ ಬ್ಯಾಂಕ್ಗಳ ಗ್ರಾಹಕರು ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.
ಇದು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹಣವನ್ನು ಹಿಂದಿರುಗಿಸುತ್ತದೆ ಮತ್ತು ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಎರಡು ರೀತಿಯ ಯೋಜನೆಗಳಿವೆ --ಪೋಸ್ಟಲ್ ಲೈಫ್ ಇನ್ಶುರೆನ್ಸ್ ಮತ್ತು ರೂರಲ್ ಪೋಸ್ಟಲ್ ಲೈಫ್ ಇನ್ಶುರೆನ್ಸ್ (RPLI).
Cyber Insurance: ಕರೋನಾ ಮಹಾಮಾರಿಯ ನಂತರ, ಸೈಬರ್ ವಂಚನೆಯ ಘಟನೆಗಳಲ್ಲಿ ವ್ಯಾಪಕ ಹೆಚ್ಚಳ ಕಂಡುಬಂದಿದೆ. ವಾಸ್ತವದಲ್ಲಿ ಹೆಚ್ಚಿದ ಡಿಜಿಟಲ್ ವಹಿವಾಟಿನ ಕಾರಣ ಸೈಬರ್ ಅಪಾಯ ಕೂಡ ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.