Dev Uthani Ekadashi: ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವಿದೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಬರುವ ದೇವ ಉತ್ಥಾನ ಏಕಾದಶಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಕೆಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ.
Pre Wedding Shoot Viral: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬವರೊಟ್ಟಿಗೆ ಬುಧವಾರ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದು ಇವರು ನಡೆಸಿರುವ ಪ್ರೀ ವೆಡ್ಡಿಂಗ್ ವೀಡಿಯೋ ವೈರಲ್ ಆಗುತ್ತಿದೆ.
ಮುಂಜಾನೆ ತಾಳಿಕಟ್ಟಿಸಿಕೊಂಡ ನವವಿವಾಹಿತ ಪರೀಕ್ಷಾ ಕೊಠಡಿಗೆ ಬಂದು ಡಿಗ್ರಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶಿವಮೊಗ್ಗ ಭರ್ಮಪ್ಪ ನಗರದ ಸತ್ಯವತಿ ಎಂಬ ಯುವತಿ ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.
Emma Edwards’ wedding: ಮದುವೆಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ತಾನು ಸಾಯುವ ಕೆಲವೇ ದಿನಗಳ ಮೊದಲು ಬಾಲ್ಯದ ಗೆಳೆಯನೊಂದಿಗೆ ಆಕೆ ಮದುವೆಯಾಗಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ.
ನಿಶಾಳ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕೆಯ ತಂದೆ ಧ್ರುವ ಪ್ರಸಾದ್ ವರ್ಮಾ ನೀಡಿದ ದೂರಿನ ಮೇರೆಗೆ ಪತಿ, ಮಾವ, ಅತ್ತೆ ಸೇರಿದಂತೆ 6 ಮಂದಿಯ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್ಎಚ್ಒ ರಾಜೀವ್ ಸಿಂಗ್ ತಿಳಿಸಿದ್ದಾರೆ.
Rahul Gandhi Marriage: ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ ರೈತ ಮಹಿಳೆಯರು, ರಾಹುಲ್ ಗಾಂಧಿ ಮದುವೆಯ ಬಗ್ಗೆ ಕೇಳಿದ್ದಾರೆ. ಇದಕ್ಕುತ್ತರಿಸಿದ ಸೋನಿಯಾ ಗಾಂಧಿಯವರು, ‘ನೀವೆ ಒಂದು ಒಳ್ಳೆಯ ಹೆಣ್ಣು ನೋಡಿ’ ಎಂದು ತಿಳಿಸಿದ್ದಾರೆ.
Relationship: ಇಂದಿನ ಕಾಲದಲ್ಲಿ, ಕೆಲ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಮರೆಮಾಚಿ ಇತರ ಪುರುಷರೊಂದಿಗೆ ಸಂಬಂಧಗಳನ್ನು ಹೊಂದುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಿವಾಹಿತ ಮಹಿಳೆಯರು ವಿವಾಹೇತರ ಸಂಬಂಧಗಳಿಗೆ ಕಾರಣವಾಗುವ ಕೆಲವು ಅಂಶಗಳನ್ನು ಇಂದು ನಾವು ಇಂದು ನಿಮಗೆ ಹೇಳಲಿದ್ದೇವೆ, ಬನ್ನಿ ತಿಳಿದುಕೊಳ್ಳೋಣ
Chacha-Bhatiji Marriage: ಈ ಮದುವೆಯನ್ನು ಗ್ರಾಮಸ್ಥರು & ಮುಖಂಡರು ಖಂಡಿಸಿದ್ದು, ಇದು ಧರ್ಮ & ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ. ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು, ಇದು ಪಾಪದ ಮದುವೆ, ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲವೆಂದು ಕಿಡಿಕಾರಿದ್ದಾರೆ.
Marriage Rituals: ಭಾರತದ ಈ ಪ್ರದೇಶವು ಸಾಕಷ್ಟು ವಿಸ್ಮಯಗಳನ್ನು ಒಳಗೊಂಡಿರುವ ಒಂದು ಪ್ರದೇಶವಾಗಿದೆ. ಏಕೆಂದರೆ ಅಲ್ಲಿನ ಜನರು ಸಮಾಜದ ಮುಖ್ಯವಾಹಿನಿಯಿಂದ ತುಂಬಾ ದೂರದಲ್ಲಿ ವಾಸಿಸುತ್ತಾರೆ ಎನ್ನಲಾಗುತ್ತದೆ. ಅಲ್ಲಿ ವಿವಾಹಕ್ಕು ಮುನ್ನ ಮೊದಲ ಹುಡುಗ ಮತ್ತು ಹುಡುಗಿ ಪರಸ್ಪರ ವಾಸಿಸಲು, ಪರಸ್ಪರರ ಬಗ್ಗೆ ಅರಿಯಲು ಮತ್ತು ಅರ್ಥಮಾಡಿಕೊಳ್ಳಲು ಯತ್ನಿಸಿ ಒಟ್ಟಿಗೆ ಕಾಲ ಕಳೆಯುತ್ತಾರೆ.
Ashish Vidyarthi wife : ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಬಾಲಿ ದ್ವೀಪಕ್ಕೆ ಹನಿಮೂನ್ಗೆ ತೆರಳಿದ್ದು, ಈ ಕುರಿತು ಫೋಟೋ ಹಂಚಿಕೊಂಡಿದ್ದಾರೆ.
Groom breaks marriage: ಮದುವೆಗಾಗಿ 10 ಲಕ್ಷ ರೂ. ಖರ್ಚಾಗಿದ್ದು, ವಧುವಿಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಹಾಕಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ವಧುವಿನ ಮಲತಂದೆ ಆಕೆಯ ಮೈಮೇಲಿದ್ದ ಚಿನ್ನ-ಬೆಳ್ಳಿಯನ್ನು ತೆಗೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ.
ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆಯುತ್ತಾ ವಕೀಲರಿಗೆ ಫೀಸ್ ಕಟ್ಟಲು ಆಗದೇ, ಅತ್ತ ಕೋರ್ಟ್ ಆದೇಶ ಪಾಲನೆ ಮಾಡಲು ಆಗದೇ ಜೈಲು ವಾಸ ಅನುಭವಿಸಿ ಕಿರಿಕಿರಿ ಅನುಭವಿಸಿದ ದಂಪತಿಗಳಿಗೆ ವಕೀಲರ ಒಪ್ಪಿಗೆ ಪಡೆದು ರಾಜೀಸಂಧಾನದ ಮುಂಖಾತರ ಬೇರೆ ಕಡೆ ಇದ್ದ ದಂಪತಿಗಳಿಗೆ ಒಟ್ಟಿಗೆ ಬಾಳುವಂತೆ ಸೂಚನೆ ನೀಡಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.