ಮದುವೆಯ ನಂತರ ಜನರು ನಡೆಸುವ ವಿಚಿತ್ರ ಆಚರಣೆಗಳ ಬಗ್ಗೆ ನೀವು ಹಲವಾರು ಬಾರಿ ಕೇಳಿರಬಹುದು. ಆದರೆ ವಿವಿಧ ದೇಶಗಳಲ್ಲಿ ಪರಿಗಣಿಸಲಾದ ಇಂತಹ ಸಂಪ್ರದಾಯಗಳ ಬಗ್ಗೆ ನೀವು ವಿರಳವಾಗಿ ಕೇಳಿರುತ್ತೀರಿ. ಈ ಪದ್ಧತಿಗಳ ಬಗ್ಗೆ ತಿಳಿದರೆ ನೀವೂ ಬೆಚ್ಚಿ ಬೀಳುತ್ತೀರಿ.
ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೆ ಮೊದಲು ನಿಮ್ಮ ಸಂಗಾತಿಯೊಂದಿಗೆ ನೀವು ಯಾವ ವಿಷಯಗಳ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
Tips for First Meet Before Marriage: ನೀವೂ ಕೂಡ ನಿಮ್ಮ ಭಾವಿ ಬಾಳಸಂಗಾತಿಯನ್ನು ಮೊಟ್ಟಮೊದಲ ಬಾರಿಗೆ ಭೇಟಿಯಾಗಲು ಯೋಜನೆ ರೂಪಿಸುತ್ತಿದ್ದರೆ ನೀವು ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ
ತನ್ನ ಮದುವೆ ಆಗಿ ಕೇವಲ ಒಂದೂವರೆ ತಿಂಗಳು ಕಳೆದಿದ್ದು, ಇಷ್ಟರಲ್ಲಿ ಪತ್ನಿ ಹೇಗೆ 4 ತಿಂಗಳ ಗರ್ಭಿಣಿಯಾಗುತ್ತಾಳೆ ಎಂದು ಯುವಕ ಪ್ರಶ್ನಿಸಿದ್ದಾನೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಪ್ರಭಾಸ್ ಎಲ್ಲೇ ಹೋದರೂ ಸಹ ಅವರ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಇವೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
ಇಷ್ಟಲಿಂಗ ಮುದ್ರೆ ಹೊಂದಿದ ವಿವಾಹ ಮುದ್ರೆ ಧಾರಣೆ, ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ, ಪುಸ್ತಕ ಬಿಡುಗಡೆ ಸೇರಿದಂತೆ ಅನೇಕ ಅರ್ಥ ಪೂರ್ಣ ಕಾರ್ಯಕ್ರಮದೊಂದಿಗೆ ವಿವಾಹ ನಡೆದಿದ್ದು ವಿಶೇಷ.
ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿಯಲ್ಲಿ ಮದುವೆ ಇತ್ತು. ಮದುವೆಗೆ ಬಂದಿದ್ದ 9 ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Name Astrology: ಮದುವೆಯಾದ ಯಾರಿಗೆ ಆಗಲಿ ತಮ್ಮ ಪತ್ನಿ ತಮ್ಮನ್ನು ತುಂಬಾ ಪ್ರೀತಿ ಮಾಡಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಈ ಹೆಸರಿನ ಹುಡುಗಿಯರು ತಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತಾರೆ.
ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಬಳಿ ಕಳೆದ ರಾತ್ರಿ ಅಪಘಾತವಾಗಿದೆ. ಕಲಬುರಗಿಯಲ್ಲಿ ಮದುವೆ ಮುಗಿಸಿ ಹಾವನೂರ ಗ್ರಾಮಕ್ಕೆ ತೆರಳುತ್ತಿದ್ದರು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಸಿದ್ದಮ್ಮ ಮತ್ತು ಶಿವಕುಮಾರ ಎನ್ನುವವರಿಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು 15 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿಯ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.
ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ.ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ.
ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮಾ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ.
Marriage Prediction: ಸಂಖ್ಯಾಶಾಸ್ತ್ರದಲ್ಲಿ, ಮೂಲಾಂಕವನ್ನು ಒಂದು ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇಂದು ನಿಮ್ಮ ಹುಟ್ಟಿದ ದಿನಾಂಕ ಆಧರಿಸಿ ನೀವು ಪ್ರೇಮವಿವಾಹ ಆಗುತ್ತೀರಾ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತೀರಾ ಎನ್ನುವುದನ್ನು ತಿಳಿದುಕೊಳ್ಳಬಹುದು.
ಟ್ರಿಪಲ್ ರೊಮ್ಯಾನ್ಸ್: ಒಬ್ಬ ಮಹಿಳೆ ತನ್ನ ಪ್ರೇಯಸಿಯ ಜೊತೆಗೆ ಶೀಘ್ರವೇ ಮದುವೆಯಾಗುತ್ತಿದ್ದಾಳೆ. ಆದರೆ, ಅದೇ ಸಮಯದಲ್ಲಿ ಆಕೆ ತನ್ನ ಸ್ನೇಹಿತನೊಂದಿಗೆ ಜೀವನ ನಡೆಸಲು ಸಹ ಬಯಸಿದ್ದಾಳೆ. ಇದೀಗ ಈ ಮೂವರ ಸಂಬಂಧ ಈಗ ಭಾರೀ ಚರ್ಚೆಯಲ್ಲಿದೆ.
ಮೈಸೂರಿನ ಅಗ್ರಹಾರದ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಣ್ಣನ ಮಗ ಶಿವರಾಜ್ ಮದುವೆಯಲ್ಲ ಸಿದ್ದರಾಮಯ್ಯ ದಂಪತಿಗಳು ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯನವರು ವದು- ವರರನ್ನ ಆಶೀರ್ವದಿಸಿ, ಅಕ್ಷತೆ ಕಾಳನ್ನ ತಲೆ ಮೇಲೆಹಾಕಿದ ಬಳಿಕ ಕೈ ಒರೆಸಲು ಬಟ್ಟೆ ಸಿಗದಿದ್ದಕ್ಕೆ ಮದುಮಗನ ಬಟ್ಟೆಗೆ ಕೈ ಒರೆಸಿದರು. ಸದ್ಯ ಈ ವೀಡಿಯೊ ಸಖತ್ ವೈರಲ್ ಆಗುತ್ತಿದೆ.
ವ್ಯಕ್ತಿಯ ಹೆಸರಿನ ಪರಿಣಾಮವು ಅವನ ಜೀವನದ ಮೇಲೂ ಕಂಡುಬರುತ್ತದೆ. ಮದುವೆಯ ನಂತರ ತಮ್ಮ ಗಂಡಂದಿರಿಗೆ ವರದಾನವಾಗುವ ಹುಡುಗಿಯರ ಬಗ್ಗೆ ಇಂದು ನಾವು ತಿಳಿಸುತ್ತಿದ್ದೇವೆ. ಮದುವೆ ನಂತರ ಈ ಹೆಸರಿನ ಹುಡುಗಿಯರಿಂದ ಹುಡುಗರಿಗೆ ಲಾಟರಿ ಹೊಡೆಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.