Stock Market Updates: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಇದರಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
Stock Market Update: ಹೆಚ್ಚುತ್ತಿರುವ ಕೋರೋನಾ ಹೊಸ ರೂಪಾಂತರಿಯ ಆತಂಕದ ನಡುವೆ ಇಂದು ಬಿಎಸ್ಇ ಸಂವೇದಿ ಸೂಚ್ಯಂಕ ಸುಮಾರು 930 ಅಂಕಗಳಷ್ಟು ಕುಸಿದು 70506 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 303 ಅಂಗಗಳಷ್ಟು ಕುಸಿದು 21150 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟು ಮುಗಿಸಿದೆ. (Business News In Kannada)
Share Market Update: ಸೆನ್ಸೆಕ್ಸ್ ಇಂದು ತನ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ. ಮಧ್ಯಾಹ್ನ 3.30 ಕ್ಕೆ ವಹಿವಾಟು ಅಂತ್ಯಗೊಳ್ಳುವ ಮೊದಲು, ಸೆನ್ಸೆಕ್ಸ್ (ಬಿಎಸ್ಇ ಸೆನ್ಸೆಕ್ಸ್) 803.14 ಪಾಯಿಂಟ್ಗಳನ್ನು ಅಥವಾ 1.26 ಶೇಕಡಾವನ್ನು ಗಳಿಸಿ 64,718.56 ಮಟ್ಟವನ್ನು ತಲುಪಿದೆ.
Share Market Update: ಭಾರತೀಯ ಷೇರು ಮಾರುಕಟ್ಟೆ ಇಂದು ಇತಿಹಾಸ ನಿರ್ಮಿಸಿದೆ. ಷೇರುಪೇಟೆಯಲ್ಲಿ ಇಂದು ಭರ್ಜರಿ ವಹಿವಾಟು ನಡೆದಿದ್ದು, ಇದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ನಿಫ್ಟಿ ಮೊದಲ ಬಾರಿಗೆ 19 ಸಾವಿರದ ಮಟ್ಟವನ್ನು ದಾಟಿದೆ.
Market Update: ಸತತ ಎರಡನೇ ದಿನವಾದ ಇಂದೂ ಕೂಡ ಷೇರುಪೇಟೆ ವಹಿವಾಟು ನಷ್ಟದೊಂದಿಗೆ ಅಂತ್ಯಕಂಡಿದೆ. ಲಾಭದ ಬುಕಿಂಗ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದ ಕಾರಣ ಕಾರಣ ಸೆನ್ಸೆಕ್ಸ್ 63 ಸಾವಿರಕ್ಕಿಂತ ಕಡಿಮೆ ಅಂಕಗಳಿಗೆ ಬಂದು ತಲುಪಿದೆ. ವಾರದ ಕೊನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 259 ಅಂಶಗಳ ಕುಸಿತದೊಂದಿಗೆ 62979 ಅಂಗಕಗಳಿಗೆ ತನ್ನ ವಹಿವಾಟನ್ನು ನಿಲ್ಲಿಸಿದೆ,
Stock Market Update: ನಾಲ್ಕೂ ಕಡೆಗಳಿಂದ ನಡೆದ ಭಾರಿ ಬಿಕವಾಲಿಯ ಹಿನ್ನೆಲೆ ಇಂದು ಮುಂಬೈ ಷೇರು ಮಾರುಕಟ್ಟೆ 285 ಅಂಕಗಳ ಕುಸಿತ ದಾಖಲಿಸಿದೆ. ಮಿಡ್ ಕ್ಯಾಪ್ ಇಂಡೆಕ್ಸ್ 380 ಅಂಕಗಳ ಕುಸಿತದ ಜೊತೆಗೆ 35,235 ಅಂಕಗಳ ಮೇಲೆ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ.
Stock Market Update: ಇಂದಿನ ದಿನದ ವಹಿವಾಟಿನಲ್ಲಿ 30 ಷೇರುಗಳನ್ನು ಹೊಂದಿರುವ ಬಿಎಸ್ಇ ಸೆನ್ಸೆಕ್ಸ್ 159.40 ಪಾಯಿಂಟ್ಗಳು ಅಥವಾ ಶೇ.0.25 ಶೇಕಡಾ ಏರಿಕೆಯಾಗಿ 63,327.70 ಕ್ಕೆ ತಲುಪಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕುರಿತು ಹೇಳುವುದಾದರೆ, ನಿಫ್ಟಿಯಲ್ಲಿಯೂ ಕೂಡ ಉತ್ಕರ್ಷ ಕಂಡುಬಂದಿದೆ. ನಿಫ್ಟಿ 61.25 ಪಾಯಿಂಟ್ ಅಥವಾ ಶೇ.0.33 ರಷ್ಟು ಏರಿಕೆಯಾಗಿ 18,816.70 ಕ್ಕೆ ತನ್ನ ದಿನದಾಂತ್ಯವನ್ನು ಕಂಡಿದೆ.
Share Market Update: ಇಂದು ಮುಂಬೈ ಹಾಗೂ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಮೇಲುಗೈ ಸಾಧಿಸಿದೆ . ಬಿಎಸ್ಇಯ 30 ಷೇರುಗಳ ಸೂಚ್ಯಂಕ ಸೆನ್ಸೆಕ್ಸ್ 310.88 ಅಂಕಗಳಿಂದ ಅಥವಾ ಶೇ.0.49 ಕುಸಿದು 62,917.63 ಕ್ಕೆ ತಲುಪಿದೆ. ವಹಿವಾಟಿನ ವೇಳೆ ಒಂದು ಹಂತದಲ್ಲಿ ಈ ಕುಸಿತ 357.43 ಅಂಕಗಳಷ್ಟಾಗಿತ್ತು.
Share Market Update: ಬಿಎಸ್ಇಯ 30-ಷೇರುಗಳನ್ನು ಹೊಂದಿರುವ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ ಇಂದು ದಿನದಾಂತ್ಯಕ್ಕೆ ಒಟ್ಟು 418.45 ಅಂಕಗಳ ಅಥವಾ ಶೇ. 0.67 ಜಿಗಿತ ಕಂಡು 63,143.16 ಅಂಕಗಳಿಗೆ ತಲುಪಿದೆ. ವಹಿವಾಟಿನ ವೇಳೆ ಒಂದು ಕ್ಷಣ ಈ ಜಿಗಿತ 452.76 ಅಂಕಗಳಿಗೂ ಕೂಡ ತಲುಪಿತ್ತು. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾಗಿರುವ (ಎನ್ಎಸ್ಇ) ನಿಫ್ಟಿ ಕೂಡ 114.65 ಅಂಕಗಳ ಅಥವಾ ಶೇ. 0.62 ರಷ್ಟು ಏರಿಕೆಯೊಂದಿಗೆ 18,716.15 ಪಾಯಿಂಟ್ಗಳಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Share Market Update: ವಾರದ ನಾಲ್ಕನೇ ವಹಿವಾಟಿನ ದಿನವಾದ ಇಂದು ಅಂದರೆ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಆಕ್ಷನ್ ನೋಡಲು ಸಿಕ್ಕಿದೆ. ಏಕೆಂದರೆ ಇಂದು ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳ ಗೂಳಿ ಓಟಕ್ಕೆ ಬ್ರೇಕ್ ಬಿದ್ದಿದ್ದು, ಬಿಎಸ್ಇ ಸೆನ್ಸೆಕ್ಷ್ 294 ಅಂಕಗಳ ಕುಸಿತ ಕಂಡು ಸಂವೇದಿ ಸೂಚ್ಯಂಕ 62,884ಕ್ಕೆ ತಲುಪಿದೆ.
Sensex and Nifty: ಇಂದು ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾಗಿರುವ ಸೆನ್ಸೆಕ್ಸ್ ಗರಿಷ್ಠ 62943.20 ಅಂಕಗಳಿಗೆ ತಲುಪಿದೆ. ಅಂದರೆ ದಿನದಾಂತ್ಯಕ್ಕೆ ಸೆನ್ಸೆಕ್ಸ್ 240.36 ಅಂಕಗಳ (0.38%) ಗಳಿಕೆಯನ್ನು ನೀಡಿ 62787.47 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Stock Market Update: ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 118.57 ಪಾಯಿಂಟ್ಗಳು ಅಥವಾ ಶೇಕಡಾ 0.19 ರಷ್ಟು ಏರಿಕೆಯಾಗಿ 62,547.11 ಕ್ಕೆ ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಅದು 291.3 ಪಾಯಿಂಟ್ಗಳಿಗೆ ಏರಿಕೆಯಾಗಿತು. ನಿಫ್ಟಿ ಕೂಡ 46.35 ಪಾಯಿಂಟ್ ಅಥವಾ 0.25 ರಷ್ಟು ಏರಿಕೆ ಕಂಡು 18,534.10 ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Share Market Update: ಸೆನ್ಸೆಕ್ಸ್ ಇಂದು ಗರಿಷ್ಠ 62762.41ಕ್ಕೆ ತಲುಪಿ ನಂತರ ಇಂದಿನ ತನ್ನ ಕನಿಷ್ಠ ಸೂಚ್ಯಂಕವಾಗಿರುವ 62359.14 ತಲುಪಿದೆ. ದಿನದಾಂತ್ಯಕ್ಕೆ, ಸೆನ್ಸೆಕ್ಸ್ 193.70 ಅಂಕಗಳ (0.31%) ಕುಸಿತದೊಂದಿಗೆ 62428.54 ಮಟ್ಟದಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿದೆ. ಇದೇ ವೇಳೆ ನಿಫ್ಟಿ ಕೂಡ ಕುಸಿತ ಕಂಡಿದೆ.ನಿಫ್ಟಿಯ ಗರಿಷ್ಠ 18580.30 ಮತ್ತು ನಿಫ್ಟಿ ಕನಿಷ್ಠ 18464.55 ಆಗಿತ್ತು.
Stock Market Update: ಷೇರುಪೇಟೆಯಲ್ಲಿ ಸತತ ನಾಲ್ಕನೇ ದಿನವಾದ ಇಂದೂ ಕೂಡ ಭಾರಿ ಖರೀದಿ ಪ್ರಕ್ರಿಯೆ ನಡೆದಿದೆ. ಬಿಎಸ್ಇ ಸೆನ್ಸೆಕ್ಸ್ 122 ಅಂಕ ಏರಿಕೆಯಾಗಿ 62,969ಕ್ಕೆ ತಲುಪಿದೆ. ನಿಫ್ಟಿ ಕೂಡ 35 ಅಂಕಗಳ ಜಿಗಿತದೊಂದಿಗೆ 18,633ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Stock Market Update: ವಹಿವಾಟಿನ ವಾರದ ಮೊದಲ ದಿನದಂದು ಷೇರು ಮಾರುಕಟ್ಟೆಯಲ್ಲಿ ಪ್ರಬಲ ಆಕ್ಷನ್ ನೋಡುವ ಅವಕಾಶ ಸಿಕ್ಕಿದೆ. ಬಿಎಸ್ಇ ಸೆನ್ಸೆಕ್ಸ್ 234 ಅಂಕ ಏರಿಕೆಯಾಗಿ 61,963ಕ್ಕೆ ತಲುಪಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾಗಿರುವ ನಿಫ್ಟಿ ಕೂಡ 111 ಅಂಕಗಳ ಏರಿಕೆಯೊಂದಿಗೆ 18,314 ಅಂಕಗಳಿಗೆ ತಲುಪಿದೆ.
ಇನ್ನೊಂದೆಡೆ ತೈಲಬೆಳೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ, ಏಕೆಂದರೆ, ಉದ್ಯಮದ ಅಂಕಿ-ಅಂಶಗಳನ್ನು ಗಮನಿಸಿದರೆ, ಅಮೇರಿಕಾದಲ್ಲಿ ಕಚ್ಚಾ ತೈಲದ ಸ್ಟಾಕ್ ನಲ್ಲಿ ಆಶ್ಚರ್ಯಕಾರಿ ಜಿಗಿತ ಕಂಡುಬಂದಿದೆ, ಇದು ಬೇಡಿಕೆಯಲ್ಲಿನ ಸಂಭಾವ್ಯ ಕುಸಿತದತ್ತ ಸಂಕೇತ ನೀಡುತ್ತದೆ.
Share Market Update: ಇಂದಿನ ದಿನದಾಂತ್ಯಕ್ಕೆ ಸೆನ್ಸೆಕ್ಸ್ 60100 ಹಾಗೂ ನಿಫ್ಟಿ 17760 ಅಂಕಗಳವರೆಗೆ ಏರಿಕೆ ಕಂಡು ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ. ಒಂದೆಡೆ ಫಾರ್ಮಾ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದರೆ ಇನ್ನೊಂದೆಡೆ ಬ್ಯಾಂಕಿಂಗ್ ಮತ್ತು ಲೋಹಗಳ ಶೇರುವಳ ಬೆಳೆಯಲ್ಲಿಯೂ ಭಾರಿ ಏರಿಕೆಯನ್ನು ಗಮನಿಸಲಾಗಿದೆ.
Indian Stock Market Big Update: ಅಡಾಣಿ ಗ್ರೂಪ್ ಕುರಿತು ಹಿಂಡೇನ್ ಬರ್ಗ್ ರಿಸರ್ಚ್ ವರದಿ ಬಿಡುಗಡೆ ಮಾಡಿದ ಹಿನ್ನೆಲೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಮುಳುಗಿಹೋಗಿವೆ.
Share Market Update: ಈ ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಆರಂಭದ ವಹಿವಾಟದ ಅವಧಿಯಲ್ಲಿ ಎರಡೂ ಪ್ರಮುಖ ಸೂಚ್ಯಂಕಗಳು ಹಸಿರು ನಿಶಾನೆಯಲ್ಲಿ ತನ್ನ ವಹಿವಾಟನ್ನು ಆರಂಭಿಸಿವೆ. 30 ಷೇರುಗಳ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ 927.41 ಅಂಕಗಳಿಂದ ಬಲಿಷ್ಠಗೊಂದು 58,162,74 ನಲ್ಲಿ ವ್ಯವಹರಿಸುತ್ತಿದೆ. ಇದಲ್ಲದೆ 50 ಷೇರುಗಳ ರಾಷ್ಟ್ರೀಯ ಷೇರು ಸೂಚ್ಯಂಕದಲ್ಲಿಯೂ ಕೂಡ ಭಾರಿ ಏರಿಕೆಯನ್ನು ಗಮನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.