shivamogga robbery case: ಐದು ವರ್ಷಗಳ ಹಿಂದೆ ನಗರದ ಹೊನ್ನಾಳಿ ರಸ್ತೆಯ ರಾಘವೇಂದ್ರ ಕ್ಲಾತ್ ಸ್ಟೋರ್ ಹತ್ತಿರ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲಾ ಪೊಲೀಸರ ವಿನೂತನ ಪ್ರಯತ್ನಕ್ಕೆ ಕೊನೆಗೂ ಅದ್ಧೂರಿ ಯಶಸ್ಸು ದೊರೆತಿದೆ. ದಶಕದ ಹಿಂದೆ ಕಾಣೆಯಾಗಿದ್ದ 12 ಜನರನ್ನು ಇದೀಗ ಎಐ ಟೆಕ್ನಾಲಜಿ ಬಳಸಿಕೊಂಡು ನ್ಯಾಟ್ಗ್ರೇಡ್ ಅಪ್ಲಿಕೇಶನ್ ಬಳಸಿ ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ.
ಆರ್ಆರ್ ನಗರದ ನಟಿ ಕೃಷಿ ತಾಪಂಡ ಅವರ ಅಪಾರ್ಟ್ಮೆಂಟ್ನಲ್ಲೇ ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ ಘಟನೆ ದಿನವೇ ಪೊಲೀಸರು (Police Investigation) ನಟಿ ಕೃಷಿ ತಾಪಂಡ ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
shivamogga murder case:ಶಿವಮೊಗ್ಗ ಜಿಲ್ಲೆಯಲ್ಲಿ ಭೀಕರವಾದ ಕೊಲೆಯೊಂದು ನಡೆದಿದೆಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
Koppala Crime: ಕೊಪ್ಪಳದಲ್ಲಿ ಅಪರಿಚಿತ ಶವವಾಗಿ, ಅನುಮಾನಸ್ಪದ ಸಾವು ಎಂಬಂತೆ ಆರಂಭಗೊಂಡ ಪ್ರಕರಣ ಇದೀಗ ಕೊಲೆಗಾರನ ಇಡೀ ಬ್ರಹ್ಮಾಂಡವನ್ನೇ ಬಯಲು ಮಾಡಿದೆ. ಹಾಗಿದ್ರೆ ಅಷ್ಟಕ್ಕೂ ಯಾರು ಈ ಕೊಲೆಗಡುಕ? ಏನು ಆ ಸತ್ಯ ಅಂತೀರಾ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ಓದಿ...
Chaithra J Achar : ಖ್ಯಾತ ನಟಿ ಚೈತ್ರಾ ಜೆ. ಆಚಾರ್ ನಟನೆಯಷ್ಟೇ ನೇರ ನುಡಿ ಮತ್ತು ದಿಟ್ಟತನದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮಗೆ ಅಸಭ್ಯವಾಗಿ ಸಂದೇಶ ಕಳುಹಿಸಿದ ವ್ಯಕ್ತಿಯೊಬ್ಬನಿಗೆ ನಟಿ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ನೀಡಿದ್ದಾರೆ. ಅದರಲ್ಲೂ ಆತ ಪೊಲೀಸ್ ಅಧಿಕಾರಿ ಅನ್ನೋದು ಇದೀಗ ಚರ್ಚೆಯ ವಿಷಯವಾಗಿದೆ.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ
Vijayanagara News: ಮನೆ ಬೀಗ ಹಾಕಿ ಹೋದಾಗ, ಮನೆಕಳ್ಳತನ ಆಗೋ ಪ್ರಕರಣಗಳು ಹೆಚ್ಚು, ಮನೆ ಕಳ್ಳತನ ತಪ್ಪಿಸಲು ವಿಜಯನಗರ ಜಿಲ್ಲಾ ಪೊಲೀಸರು ವಿನೂತನ ಕ್ರಮ ಕೈಗೊಂಡಿದ್ದಾರೆ. ಅದು ಏನು ಅಂತೀರಾ ಈ ಕುರಿತ ವಿಶೇಷ ವರದಿ ಇಲ್ಲಿದೆ.
Actress father murder case : ಖ್ಯಾತ ನಟಿಯ ತಂದೆಯ ಭೀಕರ ಕೊಲೆ ಹತ್ಯೆಯಾಗಿದೆ. ಈ ಘಟನೆಯು ತನ್ನ ಮಗಳ ಪ್ರಿಯಕರನ ಕೊಲೆಗೆ ಪ್ರತೀಕಾರವೇ ಎಂಬ ಕುರಿತು ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರು ಆ ನಟಿ..? ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ..