Vastu For Pooja Room: ವಾಸ್ತು ಶಾಸ್ತ್ರದಲ್ಲಿ ದೇವರಮನೆಯನ್ನು ಅತ್ಯಂತ ಪವಿತ್ರವಾದ ಪೂಜಾ ಸ್ಥಳವೆಂದು ಪರಿಗಣಿಸಲಾಗಿದೆ. ವಾಸ್ತು ತತ್ವವು ಶಕ್ತಿಯನ್ನು ಆಧರಿಸಿದೆ ಮತ್ತು ಹೆಚ್ಚಿನ ಶಕ್ತಿಯು ಪೂಜಾ ಮನೆಯಿಂದ ಹೊರಬರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಮನೆಯಲ್ಲಿ ಇಡುವ ಪ್ರತಿಯೊಂದಕ್ಕೂ ವಿಶೇಷ ಮಹತ್ವವಿದೆ.
Vastu Tips : ವಾಸ್ತು ಪ್ರಕಾರ, ದೇವರಮನೆ ಯಾವಾಗಲೂ ಈಶಾನ್ಯ ಮೂಲೆ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಮನೆಯಲ್ಲಿ ದೇವರಮನೆ ಸರಿಯಾದ ದಿಕ್ಕನ್ನು ಹೊಂದಿರುವುದು ಅತ್ಯಂತ ಮುಖ್ಯವಾದ ವಿಷಯ. ಮನೆಯಲ್ಲಿ ದೇವರಮನೆಯಿದ್ದರೆ ಧನಾತ್ಮಕ ಶಕ್ತಿ ವೃದ್ಧಿಸುತ್ತದೆ. ದೇವರಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗತೊಡಗುತ್ತದೆ.
Home Temple Vastu Tips : ಮನೆಯ ದೇವಸ್ಥಾನದಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವ ವಸ್ತುಗಳನ್ನು ಇಡಬಾರದು. ಯಾವುದು ಯಾವ ದಿಕ್ಕಿನಲ್ಲಿದ್ದರೆ ಶ್ರೇಯಸ್ಕರ ಎನ್ನುವುದನ್ನು ತಿಳಿಸಲಾಗಿದೆ. ಈ ಆಧಾರದಲ್ಲಿ ದೇವರ ಮನೆಯಲ್ಲಿ ಇಡುವ ಕೆಲವೊಂದು ವಸ್ತುಗಳು ಸಮಸ್ಯೆಯನ್ನು ಹೊತ್ತು ತರುತ್ತವೆ.
ದೇವರ ಕೋಣೆಯನ್ನು ಶುಚಿಗೊಳಿಸಲು, ಮೊದಲನೆಯದಾಗಿ ಪೂಜಾ ಮನೆಯಲ್ಲಿ ಇರಿಸಲಾದ ದೇವರ ವಿಗ್ರಹಗಳನ್ನು ಸುರಕ್ಷತೆಯಿಂದ ಬೇರೆಡೆ ಎತ್ತಿಡಿ. ಇನ್ನು ದೇವರನ್ನು ಇಟ್ಟಿರುವ ಸ್ಥಳ ಮರದಿಂದ ಮಾಡಿದ್ದರೆ ಅದನ್ನು ಸ್ವಚ್ಛಗೊಳಿಸಲು ಆಲಿವ್ ಎಣ್ಣೆ ಮತ್ತು ನಿಂಬೆ ರಸದಿಂದ ಮಾಡಿದ ಮಿಶ್ರಣವನ್ನು ಬಳಸಿ.
ಮನೆ, ಕಚೇರಿ, ಅಂಗಡಿ ಅಥವಾ ಕಾರ್ಖಾನೆಯ ಪ್ರಮುಖ ಸ್ಥಳವೆಂದರೆ ಪೂಜಾ ಮನೆ. ವಾಸ್ತು ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಪೂಜಾ ಕೋಣೆಯನ್ನು ನಿರ್ಮಿಸುವಾಗ ಕೆಲವು ವಿಷಯಗಳ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.
ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ . ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟರೆ ಪೂಜೆಯ ಫಲ ಸಿಗುವುದಿಲ್ಲ ಎನ್ನಲಾಗುತ್ತದೆ.
Vastu Tips :ಈ ಕಾರಣದಿಂದಲೇ ನಾವು ಮನೆಯ ವಾಸ್ತುವಿಗೆ ಸಂಬಂಧಿಸಿದ ವಾಸ್ತು ಪ್ರಮುಖ ನಿಯಮಗಳನ್ನು ನಿಮಗಾಗಿ ತಂದಿದ್ದೇವೆ. ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಪಾಲಿಸಿದರೆ ವಾಸ್ತುವಿನಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಬಹುದು.
ಶಾಸ್ತ್ರಗಳ ಪ್ರಕಾರ ಕೆಲ ಸ್ಥಳಗಳಿಗೆ ಹೋಗುವಾಗ ಚಪ್ಪಲಿ ಧರಿಸಬಾರದು. ಚಪ್ಪಲಿ ಧರಿಸಿಕೊಂಡು ಕೆಲ ಸ್ಥಳಗಳಿಗೆ ಹೋಗುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ದೇವಸ್ಥಾನದ ಒಳಗೆ ಪ್ರವೇಶಿಸುವ ಮೊದಲು ಚಪ್ಪಲಿ ತೆಗೆಯಬೇಕಾಗುತ್ತದೆ.
ಹಲವು ಬಾರಿ ಕಷ್ಟ ಪಟ್ಟು ದುಡಿದರೂ, ಎಷ್ಟೇ ಹಣ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಇದಕ್ಕೆ ಹಲವರು ನಮ್ಮ ಅದೃಷ್ಟವೇ ಸರಿ ಇಲ್ಲ ಎಂದು ಬೇಸರಗೊಳ್ಳುತ್ತಾರೆ. ಆದರೆ ನೀವು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಇಂತಹ ಸಮಸ್ಯೆಗಳಿಂದ ಹೊರಬರಬಹುದು ಎಂದು ನಿಮಗೆ ತಿಳಿದಿದೆಯೇ?
ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವ ಇದೆ. ಕೆಲವರು ಮನೆಯಲ್ಲೇ ಒಂದು ಮಂದಿರ ಮಾಡಿಕೊಂಡು ಅಲ್ಲಿಯೇ ಕುಳಿತು ಶಾಂತಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.