Ranveer Singh Deepika Padukone : ರಣವೀರ್ ಸಿಂಗ್ ಅವರು ತಮ್ಮ ಪತ್ನಿ ಹಾಗೂ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಥಿಯೇಟರ್ನಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರವನ್ನು ವೀಕ್ಷಿಸಿದ್ದಾರೆ. ಈ ವೇಳೆ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Ranveer Singh Grandmother: ವರದಿ ಪ್ರಕಾರ, 40 ರ ದಶಕದ ಖ್ಯಾತ ನಟಿ ಚಾಂದ್ ಬರ್ಕ್ ರಣವೀರ್ ಸಿಂಗ್ ಅವರ ಅಜ್ಜಿ. ನಟಿ ಚಾಂದ್ ಬರ್ಕ್ ಅವರು ರಾಜ್ ಕಪೂರ್ ಅವರ ಚಿತ್ರದೊಂದಿಗೆ ಬಾಲಿವುಡ್ಗೆ ಪದಾರ್ಪಣೆ ಮಾಡಿದರು.
Deepika Padukone - Ranveer Singh: ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಪತ್ನಿ ದೀಪಿಕಾ ಪಡುಕೋಣೆಯಿಂದ ಬರ್ತ್ ಡೇ ವಿಶ್ ಪೋಸ್ಟ್ನ್ನು ನಿರೀಕ್ಷಿಸುತ್ತಿದ್ದರು. ಆದರೆ ಫ್ಯಾನ್ಸ್ಗೆ ಕಾದಿತ್ತು ಬಹುದೊಡ್ಡ ನಿರಾಸೆ.
Rocky Aur Rani Kii Prem Kahani : ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕರಣ್ ಜೋಹರ್ ಅವರ ಈ ಸಿನಿಮಾ ಫಸ್ಟ್ಲುಕ್ನಲ್ಲೇ ಜನರ ಗಮನ ಸೆಳೆಯುತ್ತಿದೆ. ಇಂದು ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಆಲಿಯಾ ರಣವೀತ್ ಕೆಮಿಸ್ಟ್ರೀ ಸಖತ್ತಾಗಿದೆ ಅಂತ ನೆಟ್ಟಿಗರು ಹೇಳುತಿದ್ದಾರೆ.
Ranveer Singh Hollywood: ವರದಿಗಳ ಪ್ರಕಾರ, ನಟ ಹಾಲಿವುಡ್ ಟ್ಯಾಲೆಂಟ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಣವೀರ್ ಸಿಂಗ್ ಕೂಡ ಪತ್ನಿ ದೀಪಿಕಾ ಪಡುಕೋಣೆಯ ಹಾದಿಯಲ್ಲಿ ಹಾಲಿವುಡ್ನತ್ತ ಸಾಗಲು ಯೋಜಿಸಿದ್ದಾರೆ.
Ranveer Singh in Pushpa 2: ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2 ಸೀಕ್ವೆಲ್ನಲ್ಲಿ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹೊರಬಂದಾಗಿನಿಂದ ಅಭಿಮಾನಿಗಳ ಕಾತುರ ಹೆಚ್ಚಾಗಿದೆ.
RRR Hindi Remake cast : ಬಾಲಿವುಡ್ನ ಯಾವ ನಟರು ರಾಜಮೌಳಿಯ ದೃಶ್ಯಕಾವ್ಯ ʼಆರ್ಆರ್ಆರ್ʼ ರಿಮೇಕ್ನ ಪ್ರಮುಖ ಪಾತ್ರಗಳನ್ನು ನಿರ್ವಹಿಸಬಹುದು ಮತ್ತು ಈ ಸಿನಿಮಾದ ಬಾಲಿವುಡ್ ಆವೃತ್ತಿಯನ್ನು ಯಾರು ನಿರ್ದೇಶಿಸಿದರೆ ಉತ್ತಮ ಎಂಬ ಪ್ರಶ್ನೆಗೆ ಇದೀಗ ಚಾಟ್ಜಿಪಿಟಿ ಸಲಹೆ ನೀಡಿದೆ. ಅಲ್ಲದೆ, ರಾಜಮೌಳಿ ಹೊರತಾಗಿ ಈ ಸಿನಿಮಾವನ್ನು ಯಾವ ನಿರ್ದೇಶಕ ಡೈರೆಕ್ಟ್ ಮಾಡಿದ್ರು ಉತ್ತಮ ಎಂದು ತಿಳಿಸಿದೆ.
Bollywood Celebrities: ಕೆಲವೊಮ್ಮೆ ಪ್ರೇಮಿಯ ಪಾತ್ರದಲ್ಲಿ, ಕೆಲವೊಮ್ಮೆ ಗಂಡ-ಹೆಂಡತಿ ಮತ್ತು ಕೆಲವೊಮ್ಮೆ ಸಹೋದರ-ಸಹೋದರಿ ಅಥವಾ ತಾಯಿ-ಮಗನ ಪಾತ್ರದಲ್ಲಿ ಕೆಲವು ಸ್ಟಾರ್ ಜೋಡಿಗಳು ಕಾಣಿಸಿಕೊಂಡಿದ್ದಾರೆ.
India's most valuable celebrity of 2022: ಕಾರ್ಪೊರೇಟ್ ತನಿಖೆ ಮತ್ತು ಅಪಾಯದ ಸಲಹಾ ಸಂಸ್ಥೆ(Corporate Investigation and Risk Consulting Firm)ಯಾದ ಕ್ರೋಲ್’ನ ವರದಿಯ ಪ್ರಕಾರ, ನಟ ರಣವೀರ್ ಸಿಂಗ್ ಅವರು 2022ರ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿ(India’s Most Valuable Celebrity of 2022) ಎಂದು ಹೆಸರಿಸಿದ್ದಾರೆ. ಈ ಮೂಲಕ ಐದು ವರ್ಷಗಳ ಕಾಲ ಅಗ್ರಸ್ಥಾನದಲ್ಲಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. "ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ ವರದಿ 2022: ಬಿಯಾಂಡ್ ದಿ ಮೇನ್ಸ್ಟ್ರೀಮ್" ಎಂಬ ಶೀರ್ಷಿಕೆಯ ವರದಿಯು ರಣವೀರ್ ಸಿಂಗ್ ಅವರ ಬ್ರ್ಯಾಂಡ್ ಮೌಲ್ಯ $181.7 ಮಿಲಿಯನ್ ಎಂದು ತಿಳಿಸಿದೆ.
Deepika Padukone Oscar 2023 Look: ಆಸ್ಕರ್ 2023 ರಲ್ಲಿ ಭಾರತ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರೆ, ಮತ್ತೊಂದೆಡೆ, ದೀಪಿಕಾ ಪಡುಕೋಣೆ ಅವರ ನೋಟ ಮತ್ತು ಭಾಷಣದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನಿ ಯುವತಿ ಆಯೇಶಾ ಒಮರ್ ಮದುವೆ ಕಾರ್ಯಕ್ರಮದಲ್ಲಿ ಮಾಡಿದ ಡಾನ್ಸ್ ವಿಡಿಯೋ ಇಂಟರ್ನೆಟ್ನಲ್ಲಿ ಟ್ರಿಂಡಿಂಗ್ ಆಗಿತ್ತು. ಅಲ್ಲದೆ, ಆ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡುತ್ತಿದೆ.
Shahrukh Khan : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿರಂಗದಲ್ಲಿ ಪ್ಯಾನ್ಸ್ಗೆ ಅತ್ಯಂತ ಪ್ರೀತಿಪಾತ್ರರಾದ ನಟರಲ್ಲಿ ಕಿಂಗ್ ಖಾನ್ ಕೂಡ ಒಬ್ಬರು. ಇದೀಗ ಅವರ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ಇಂಟರ್ನೆಟ್ನಲ್ಲಿ ಟಾಕ್ ಅಪ್ ದಿ ಡೇ ಆಗಿದ್ದು, ಈ ಕುರಿತ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Bollywood couple kissed in public: ಬಾಲಿವುಡ್ ಸ್ಟಾರ್ ಜೋಡಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇಂಡಸ್ಟ್ರಿಯ ಟಾಪ್ ಜೋಡಿಗಳ ವೈಯುಕ್ತಿಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಹಜ. ಇದೀಗ ರಣಬೀರ್-ಆಲಿಯಾದಿಂದ ರಣವೀರ್-ದೀಪಿಕಾವರೆಗೆ ಅನೇಕ ಜೋಡಿಗಳು ಸಾರ್ವಜನಿಕವಾಗಿ ಚುಂಬಿಸಿರುವ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ. ಈ ಪಟ್ಟಿಯಲ್ಲಿ ಯಾವ ತಾರೆಯರ ಹೆಸರು ಸೇರಿದೆ ಎಂಬುದನ್ನು ನೋಡೋಣ
Peanuts Health Benefits : ಚಳಿಗಾಲ ಮಳೆಗಾದಲ್ಲಿ ಕಡಲೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಡಲೆಕಾಯಿಯಲ್ಲಿ ಅನೇಕ ಔಷಧೀಯ ಗುಣಗಳಿದ್ದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಅದ್ರಲ್ಲೂ ಮೊಳಕೆಯೊಡೆದ ಕಡಲೆಕಾಯಿಯನ್ನು ತಿನ್ನುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು.
Deepika - Ranveer love story: ಬಾಲಿವುಡ್ ಕ್ಯೂಟ್ ಕಪಲ್ಗಳಲ್ಲಿ ದೀಪಿಕಾ ಮತ್ತು ರಣವೀರ್ ಜೋಡಿ ಕೂಡ ಒಂದು. ಇವರ ಪ್ರೇಮ ಕಹಾನಿ ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ದೀಪಿಕಾ ಮತ್ತು ರಣವೀರ್ ಅವರ ಪ್ರೀತಿ ಶುರುವಾಗಿದ್ದು ಒಂದು ಮುತ್ತಿನಿಂದ ಎಂದರೆ ನೀವು ಆಶ್ಚರ್ಯ ಪಡಬಹುದು.
ಪೊಲೀಸ್ ವಿಚಾರಣೆ ವೇಳೆ ಬೆತ್ತಲೆ ಫೋಟೋ ಕುರಿತು ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅಚ್ಚರಿ ಹೇಳಿಕೆಯೊಂದನ್ನ ನೀಡಿದ್ದು, ವೈರಲ್ ಆಗಿರುವ ಫೋಟೋ ನನ್ನದಲ್ಲ. ಯಾರದೋ ದೇಹಕ್ಕೆ ನನ್ನ ಮುಖ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.