Slman Khan love life : ಬಾಲಿವುಡ್ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಕುರಿತು ಮಾತನಾಡಿದ್ದು, ʼಭಾಯ್ʼ ತನ್ನ ಜೀವನದಲ್ಲಿ ಲವ್ ಎನ್ನುವುದ ದುರಾದೃಷ್ಟ ಎಂದು ಹೇಳಿದ್ದಾರೆ. ಅಲ್ಲದೆ, 'ಜಾನ್' ಎಂದು ಕರೆಯಬೇಕಾಗಿದ್ದವಳು ʼಭಾಯ್ʼ ಎಂದು ಕರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ಪ್ಯಾನ್ಸ್ಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.
Salman Khan Viral Video: ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಟೈಗರ್ 3 ಬಗ್ಗೆ ಪ್ರೇಕ್ಷಕರು ಸಾಕಷ್ಟು ಉತ್ಸುಕರಾಗಿದ್ದಾರೆ. ಟೈಗರ್ 3 ಸೆಟ್ನಲ್ಲಿರುವ ಸಲ್ಮಾನ್ ಖಾನ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Salman Khan: ಸಲ್ಮಾನ್ ಖಾನ್ ಅವರ ಸರಳ ಜೀವನಶೈಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಸೆಟ್ನಲ್ಲಿ ಹರಿದ ಬೂಟುಗಳನ್ನು ಧರಿಸಿ ಸಲ್ಮಾನ್ ಸೆಟ್ಗೆ ಬರುತ್ತಿರುವುದನ್ನು ಸಹ ನಟರು ಬಹಿರಂಗ ಪಡಿಸಿದ್ದಾರೆ.
Bollywood Celebrities: ಕೆಲವೊಮ್ಮೆ ಪ್ರೇಮಿಯ ಪಾತ್ರದಲ್ಲಿ, ಕೆಲವೊಮ್ಮೆ ಗಂಡ-ಹೆಂಡತಿ ಮತ್ತು ಕೆಲವೊಮ್ಮೆ ಸಹೋದರ-ಸಹೋದರಿ ಅಥವಾ ತಾಯಿ-ಮಗನ ಪಾತ್ರದಲ್ಲಿ ಕೆಲವು ಸ್ಟಾರ್ ಜೋಡಿಗಳು ಕಾಣಿಸಿಕೊಂಡಿದ್ದಾರೆ.
Salman Khan: ಇತ್ತಿಚೇಗೆ ಸಿನಿಮಾ ತಾರೆಯರಿಗೆ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್ ಬಾದ್ ಷಾ ಸಲ್ಮಾನ್ ಖಾನ್ ಮುಂಬರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೈಲರ್ ಅನ್ನು ಏಪ್ರಿಲ್ 10 ರಂದು ಬಿಡುಗಡೆ ಮಾಡಿ ಮನೆ ಹೊರಟ ಇದರ ಬೆನ್ನಲೇ ಸಲ್ಲು ಗೆ ಜೀವ ಬೆದರಿಕೆ ಕರೆ ಬಂದಿದೆ.
Salman Khan Get Another Death Threat: ಸಲ್ಮಾನ್ ಖಾನ್ ಅವರಿಗೆ ಇದೀಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ಅವರನ್ನು ಮುಗಿಸುವುದಾಗಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಬಂದಿದೆ.
Salman Khan: ಇತ್ತಿಚೆಗೆ ಸಲ್ಮಾನ್ ಖಾನ್ ಅವರ ಪವರ್ ಫುಲ್ ಎಬಿಎಸ್ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದರು. ಆದರೆ ಮತ್ತೆ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ಗ ಎಲ್ಲರಿಗೂ ಸಲ್ಲು ಭಾಯ್ ಉತ್ತರ ನೀಡಿದ್ದಾರೆ.
Salman Khan: ಸಲ್ಮಾನ್ ಖಾನ್ ಸದ್ಯ ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ. ಇತ್ತೀಚೆಗಷ್ಟೇ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದ ಸುದ್ದಿಗೋಷ್ಠಿಯಲ್ಲಿ ನಟ ತಾನು ಸಿಂಗಲ್ ಅಲ್ಲ, ಡೇಟಿಂಗ್ ಮಾಡುತ್ತಿರುವ ಬಗ್ಗೆ ಪರೋಕ್ಷವಾಗಿ ಖಚಿತಪಡಿಸಿದ್ದಾರೆ.
Salman Khan bullet proof SUV: ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಇಮೇಲ್ಗಳು ಬಂದಿದ್ದವು. ಇದರ ಮಧ್ಯೆ ಸೂಪರ್ಸ್ಟಾರ್ ಉನ್ನತ ಮಟ್ಟದ ಬುಲೆಟ್ ಪ್ರೂಫ್ ಎಸ್ಯುವಿಯನ್ನು ಖರೀದಿಸಿದ್ದಾರೆ.
Salman Khan challenged new actors : ಚಲನಚಿತ್ರಗಳಿಗೆ ಪಡೆಯುವ ಸಂಭಾವನೆ ಬಗ್ಗೆ ಮಾತನಾಡುತ್ತಾ ಹೊಸ ನಟರಿಗೆ ಬಹಿರಂಗ ಸವಾಲು ಹಾಕಿದ ಸಲ್ಮಾನ್ ಖಾನ್. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಭಾಗಿಯಾಗಿದ್ದರು.
Salman Khan and Jacqueline Fernandez Kissing Scene: ಬಾಲಿವುಡ್’ನಲ್ಲಿ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಇಂದಿಗೂ ನೋ ಕಿಸ್ ಪಾಲಿಸಿಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಸಖತ್ ಫನ್ನಿಯಾಗಿದೆ. ಅದರಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ
Salman Khan : ಇತ್ತೀಚಿನ ಚಿತ್ರ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರದ 3 ನೇ ಸಾಂಗ್ ರಿಲೀಸ್ ಆಗಿದೆ. ಬ್ಲಾಕ್ಬಸ್ಟರ್ ಅಭಿನಯವನ್ನು ನೀಡಿದ ಸಲ್ಮಾನ್ ಖಾನ್, ಅಮಲ್ ಮಲಿಕ್ ಜೊತೆಯಲ್ಲಿ ಮತ್ತೊಮ್ಮೆ ಅದರ ಒಂದು ಹಾಡಿಗೆ ಹಿನ್ನೆಲೆ ಗಾಯಕನ ವೇಷವನ್ನು ಧರಿಸಿದ್ದಾರೆ.
ಸಲ್ಮಾನ್ ಖಾನ್ ತಂಡಕ್ಕೆ ಶನಿವಾರ ಇ-ಮೇಲ್ ಬಂದಿದ್ದು, ಅದನ್ನು ರೋಹಿತ್ ಎಂಬ ವ್ಯಕ್ತಿ ಬರೆದಿದ್ದಾರೆ. ಗೋಲ್ಡಿ ಭಾಯ್ ನಿಮ್ಮ ಬಾಸ್ (ಸಲ್ಮಾನ್ ಖಾನ್) ಜೊತೆ ಮಾತನಾಡಬೇಕು ಎಂದು ಇ-ಮೇಲ್ನಲ್ಲಿ ಹೇಳಲಾಗಿದೆ. ಮುಂದಿನ ಬಾರಿ ನೇರ ಹೊಡೆತ ಬೀಳಲಿದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ.
Salman Khan Juhi Chawla Love Story: ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಅವರಿಗೆ 57 ವರ್ಷ ವಯಸ್ಸಾಗಿದೆ ಆದರೆ ಅವರು ಇನ್ನೂ ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಸಲ್ಮಾನ್ ಅವರು ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆಗೆ ಮಾಧ್ಯಮಗಳು ಮತ್ತು ಅವರ ಅಭಿಮಾನಿಗಳು ಹಲವು ವರ್ಷಗಳಿಂದ ಉತ್ತರವನ್ನು ತಿಳಿಯಲು ಬಯಸುತ್ತಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ಗೆ ಕ್ಷಮೆ ಯಾಚಿಸುವಂತೆ ವಾರ್ನಿಂಗ್ ನೀಡಿದ್ದಾನೆ. ಇಲ್ಲದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿರುವಾಗಿ ವರದಿಯಾಗಿದೆ. ಜೈಲಿನಲ್ಲಿರುವ ಗ್ಯಾಂಗ್ಸ್ಟರ್, ಶೀಘ್ರದಲ್ಲೇ ಸಲ್ಲು ಅಹಂಕಾರವನ್ನು ಮುರಿಯುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಮುಂಬೈ ಪೊಲೀಸರು ಸಲ್ಮಾನ್ ಮತ್ತು ಅವರ ತಂದೆ ಸಲೀಂ ಖಾನ್ ಬಂದ 'ಬೆದರಿಕೆ ಪತ್ರ' ಅನುಸರಿಸಿ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.
Bigg Boss 16: ಹಿಂದಿ ಬಿಗ್ ಬಾಸ್ ಸೀಸನ್ 16ರಲ್ಲಿ ಎಂಸಿ ಸ್ಟಾನ್ ಟ್ರೋಫಿ ಗೆದ್ದಿದ್ದರು. ಇದರ ಬೆನ್ನಲೇ ಸ್ಟಾನ್ ಅವರು ಭಾರತದಾದ್ಯಂತ ಲೈವ್ ಕನ್ಸರ್ಟ್ಗಳನ್ನು ಮಾಡುವುದಾಗಿ ತಿಳಿಸಿದ್ದರು ಇವರು ಮೂಲತಃ ರ್ಯಾ ಪರ್ ಸಿಂಗರ್ ಆಗಿದ್ದು,ಇವರ ರ್ಯಾ ಪ್ ಹಾಡಿಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ ಇತ್ತೀಚೆಗೆ ಹೈದರಾಬಾದ್ನಲ್ಲಿ ಸಂಗೀತ ಕಾರ್ಯಕ್ರಮ ಪ್ರದರ್ಶನ ನೀಡುತ್ತಿದ್ದರು ದಿಢೀರನೆ ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ.. ಯಾಕಾಗಿ ಎಂದು ನೀವೇ ನೋಡಿ
Billi Billi song: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದು ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Most educated person in salman khan family: ಸಲ್ಮಾನ್ ಖಾನ್ ಕುಟುಂಬದಲ್ಲಿ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಕೋಟಿಗಟ್ಟಲೆ ಆಸ್ತಿ ಹೊಂದಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಕುಟುಂಬದಲ್ಲಿ ಹೆಚ್ಚು ವಿದ್ಯಾವಂತರು ಯಾರು ಗೊತ್ತಾ? ತಿಳಿಯದಿದ್ದರೆ ಬನ್ನಿ. ಇಂದು ಸಲ್ಮಾನ್ ಖಾನ್ ಕುಟುಂಬದವರ ಶಿಕ್ಷಣದ ಅರ್ಹತೆ ಏನು ಎಂಬುದನ್ನು ತಿಳಿಯೋಣ.
Bhagyashree on Salman Khan: 'ಮೈನೆ ಪ್ಯಾರ್ ಕಿಯಾ' ಚಿತ್ರ 1989 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬ್ಲಾಕ್ ಬಸ್ಟರ್ ಆಯಿತು ಮತ್ತು ಇಬ್ಬರೂ ಕೂಡ ರಾತ್ರೋರಾತ್ರಿ ಸ್ಟಾರ್ ಆದರು.
Salman Khan& Pooja Hegde:ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಸಿಹಿ ಸುದ್ದಿ ನೀಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಹೊಂದಾಣಿಕೆಯಾಗಿರುವ ಸಾಕ್ಷಿ ಕಣ್ಣಾ ಮುಂದೆ ಇದೆ.. ಆನ್-ಸ್ಕ್ರೀನ್ ವರ್ಚಸ್ಸಿನೊಂದಿಗೆ ಮಾತಾಗಿರುವ ಈ ಜೋಡಿಯು ಅಭಿಮಾನಿಗಳಲ್ಲಿ ಉನ್ಮಾದವನ್ನು ಸೃಷ್ಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.