WhatsAppನ ಬಳಕೆಯನ್ನು ಮುಂದುವರೆಸಲು ಬಳಕೆದಾರರ ಬಳಿ ಕಂಪನಿಯ ನೂತನ ಗೌಪ್ಯತಾ ನೀತಿ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಈ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳದೆ ಹೋದಲ್ಲಿ ಏನಾಗಲಿದೆ ತಿಳಿದುಕೊಳ್ಳೋಣ ಬನ್ನಿ.
WhatsApp Privacy Policyಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಹಿರಂಗಗೊಂಡಿದೆ. ಶುಕ್ರವಾರ ಭಾರತೀಯ ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ ನೀಡಿದ್ದ PTI ವರದಿಯೊಂದು, ವಾಟ್ಸ್ ಆಪ್ ತನ್ನ ವಿವಾದಾತ್ಮಕ ಗೌಪ್ಯತಾ ನೀತಿ ಷರತ್ತು ಒಪ್ಪಿಕೊಳ್ಳಲು ನೀಡಿದ್ದ ಗಡುವನ್ನು (ಮೇ 15, 2021) ಸ್ಕ್ರಾಪ್ ಮಾಡಿದೆ ಎಂದು ಹೇಳಿತ್ತು.
ಸೆನ್ಸಾರ್ ಟವರ್ನ (Sensor Tower) ವರದಿಯ ಪ್ರಕಾರ, ವಿಶ್ವದಾದ್ಯಂತ ಸುಮಾರು 63 ಮಿಲಿಯನ್ ಜನರು ಟೆಲಿಗ್ರಾಮ್ ಡೌನ್ಲೋಡ್ ಮಾಡಿದ್ದಾರೆ. ಇದರೊಂದಿಗೆ ಈಗ ನಂಬರ್ -1 ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ವಾಟ್ಸಾಪ್, ಸಿಗ್ನಲ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.
WhatsApp New Features - WhatsApp ನೂತನ ವೈಶಿಷ್ಟ್ಯ WhatsApp Group ಅಡ್ಮಿನ್ ಗಳಿಗೆ ಡಿಸ್ಕ್ರಿಪ್ಶನ್ ಬರೆಯುವ ಅನುಮತಿ ನೀಡುತ್ತದೆ. ಇದರ ಜೊತೆಗೆ ಅವರು ಗುಂಪಿನ ಇತರ ಸದಸ್ಯರಿಗೂ ಕೂಡ ಈ ಅನುಮತಿ ನೀಡಬಹುದು. ಇದಲ್ಲದೆ, ಕೆಲ ಸದಸ್ಯರನ್ನು ಅಥವಾ ಎಲ್ಲ ಸದಸ್ಯರನ್ನು ಡಿಸ್ಕ್ರಿಪ್ಶನ್ ನೀಡುವುದರಿಂದ ತಡೆಯಬಹುದು.
WhatsApp Vs Signal: Signal App ಇತ್ತೀಚಿಗೆ ವ್ಯಾಲ್ಯೂ ಅಡಿಶನ್ ಮೂಲಕ ಮಾರುಕಟ್ಟೆಯ ಮೇಲೆ ಪಾರುಪತ್ತ್ಯ ಮೆರೆಯುವ ಪ್ರಯತ್ನದಲ್ಲಿದೆ. ಅತಿ ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆಯಲು ಈ ಆಪ್ ಹೊಸ ಹೊಸ ವೈಶಿಷ್ಯಗಳನ್ನು ಪರಿಚಯಿಸುತ್ತಿದೆ. ಇದೆ ಪ್ರಯತ್ನದಲ್ಲಿ Signal, WhatsAppಗೆ ಹೋಲಿಕೆಯಾಗುವ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ.
ಸಿಗ್ನಲ್ ಇತ್ತೀಚೆಗೆ ವಾಟ್ಸಾಪ್ ಗೆ ಉನ್ನತ ಪರ್ಯಾಯಗಳಲ್ಲಿ ಒಂದಾಗಿದೆ, ವಾಟ್ಸಾಪ್ನ ನವೀಕರಿಸಿದ ಗೌಪ್ಯತೆ ನೀತಿಯು ಅಂತರ್ಜಾಲದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಈಗ ವಾಟ್ಸಾಪ್ ಬೈ ಹೇಳಿ ಸಿಗ್ನಲ್ಗೆ ಬದಲಾಯಿಸುವ ಉದ್ದೇಶವನ್ನು ಅನೇಕ ಜನರು ಘೋಷಿಸಿದ್ದಾರೆ.
Signal App Down - ವಿಶ್ವಾದ್ಯಂತ ಬಳಕೆದಾರರಿಂದ ದೂರುಗಳು ಕೇಳಿಬಂದ ಬಳಿಕ ಕಂಪನಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದೆ. ಈ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಆಪ್ ಪುನಃ ಸುಲಲಿತವಾಗಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದೆ.
WhatsApp Vs Signal - ವಿಶ್ವದ ಖ್ಯಾತ ಮೆಸ್ಸೇಜಿಂಗ್ ಆಪ್ ವಾಟ್ಸ್ ಆಪ್ ಗೌಪ್ಯತಾ ನೀತಿಗೆ ವಿರೋಧ ಮುಂದುವರೆದಿದೆ. ಜನರ ವೈಯಕ್ತಿಕ ಮಾಹಿತಿಯನ್ನು ಬಲವಂತವಾಗಿ ಪಡೆಯುವ ನೀತಿ ವಾಟ್ಸ್ ಆಪ್ ಗೆ ದುಬಾರಿಯಾಗಿ ಪರಿಣಮಿಸಿದೆ.
ಸರ್ಚ್ ಇಂಜಿನ್ಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಮ್ಮ ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ವಾಟ್ಸಾಪ್ ಬಳಕೆದಾರರ ವರದಿಗಳ ಮಧ್ಯೆ, ಫೇಸ್ಬುಕ್ ಒಡೆತನದ ಸಂದೇಶ ಸೇವೆ ಮತ್ತೊಂದು ಸ್ಪಷ್ಟೀಕರಣವನ್ನು ನೀಡಿದೆ. ಈಗಾಗಲೇ ಬಹುತೇಕ ವಾಟ್ಸಪ್ ಬಳಕೆದಾರರು ತಮ್ಮ ಖಾಸಗಿತನ ಕಳವಳದ ಹಿನ್ನಲೆಯಲ್ಲಿ Signal ಆಪ್ ನತ್ತ ಮುಖ ಮಾಡುತ್ತಿದ್ದಾರೆ.
ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಗಳ ಬಗ್ಗೆ ಈಗ ಜನರು ತೀವ್ರ ಅಸಮಧಾನಗೊಂಡಿದ್ದಾರೆ ಈ ಹಿನ್ನಲೆಯಲ್ಲಿ ಈಗ ಸಿಗ್ನಲ್ ಬಳಸುವುದಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ನೀವು ಕೂಡ ವಾಟ್ಸಪ್ ನಿಂದ ಸಿಗ್ನಲ್ ಗೆ ಜಂಪ್ ಮಾಡುವ ಮೊದಲು ಈ ಕೆಳಗಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.