Ramayana Trailer: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಮಾಯಣ ಕೂಡಾ ಒಂದು. ಸದ್ಯ ಈ ಚಿತ್ರದ ಟ್ರೇಲರ್ ಇಂದು (ಜುಲೈ 30) ಬೆಳಗ್ಗೆ 4:15 ಕ್ಕೆ ರಿಲೀಸ್ ಆಗಿದ್ದು, ಸಿನಿ ಪ್ರಿಯರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾಗಿರುವ ರಾಮಾಯಣ, ಇದೀಗ ಟ್ರೇಲರ್ ಮೂಲಕವೇ ಹೊಸ ದಾಖಲೆ ಬರೆದಿದೆ.
Hema Malini's post: ಹೇಮಾ ಮಾಲಿನಿ ಅವರು ತಮ್ಮ ದಿವಂಗತ ಪತಿ ಧರ್ಮೇಂದ್ರ ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ನೆನೆದು, ಅವರ ಇನ್ಸ್ಟಾಗ್ರಾಮ್ನಲ್ಲಿ ಅಪರೂಪದ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Vishwatma movie shooting: ಸಿನಿಮಾಗಳ ಹೊರಾಂಗಣ ಚಿತ್ರೀಕರಣ ಸಾಮಾನ್ಯವಾಗಿ ತಲೆನೋವಾಗಬಹುದು. ನಟರು ಮತ್ತು ಇಡೀ ತಂಡವು ವಿಶೇಷ ಕಾಳಜಿ ವಹಿಸಬೇಕು. ಅಂತಹ ಒಂದು ಚಿತ್ರದ ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ, ಇಬ್ಬರು ನಟರನ್ನು ಬಂಧಿಸಲಾಯಿತು.
Famous actor get pension from central government: ಈ ನಟ ಪ್ರತಿ ಚಿತ್ರಕ್ಕೂ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಜೊತೆಗೆ ಭಾರತ ಸರ್ಕಾರದಿಂದ ಪಿಂಚಣಿಯನ್ನು ಸಹ ಪಡೆಯುತ್ತಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಸನ್ನಿ ಡಿಯೋಲ್ ‘ಗದರ್’, ‘ಬಾರ್ಡರ್’ನಂತಹ ಹಿಟ್ ಸಿನಿಮಾಗಳಿಂದ ಕೋಟಿಗಟ್ಟಲೆ ಗಳಿಸಿದ್ದಾರೆ. ಆದರೆ, ಅವರಿಗೆ ಭಾರತ ಸರ್ಕಾರದಿಂದಲೂ ಪಿಂಚಣಿ ಸಿಗುತ್ತದೆ.
Chinmayi Sripada on Ramayana : ಬಾಲಿವುಡ್ನ ನಟ ರಣಬೀರ್ ಕಪೂರ್ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ, ಗಾಯಕಿ ಚಿನ್ಮಯಿ ಶ್ರೀಪಾದರು ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದು, ಇನ್ನಷ್ಟು ಕುತೂಹಲ ಕೆರಳಿಸಿದೆ.
Salman Khan marriage: ನಟಿ ಅಮೀಷಾ ಮಾಡಿರುವ ಕಾಮೆಂಟ್ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಕಾಮೆಂಟ್ಗಳು ಏನು? ತಿಳಿಯಲು ಮುಂದೆ ಓದಿ...
IND vs PAK live score : ಪ್ರತಿಯೊಬ್ಬ ಅಭಿಮಾನಿಯೂ ಕಾತರದಿಂದ ಕಾಯುತ್ತಿದ್ದ 2025 ರ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ (IND vs PAK) ದುಬೈನಲ್ಲಿ ನಡೆಯುತ್ತಿದೆ. ಫೆಬ್ರವರಿ 23, 2025 ರಂದು ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮಾಡುತ್ತಿದೆ.. ಇದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ವಿಡಿಯೋ ಒಂದು ವೈರಲ್ ಆಗಿದೆ.
Jaat Movie poster : ಜಟ್ ಸಿನಿಮಾಗಾಗಿ ಸನ್ನಿ ಡಿಯೋಲ್ ಮಾಸ್ ಅವತಾರವೆತ್ತಿದ್ದಾರೆ. ಕೈಯಲ್ಲಿ ಭಾರೀ ಗಾತ್ರದ ಫ್ಯಾನ್ ಹಿಡಿದು ಗಂಭೀರವಾದ ಲುಕ್ ಕೊಟ್ಟಿರುವ ಸನ್ನಿ ಕೈ ತುಂಬಾ ಹಾಗೂ ಫ್ಯಾನ್ಸ್ ಮುಂಭಾಗ ರಕ್ತ ಹೈಲೆಟ್ ಆಗಿದೆ.. ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..
Sunny Deol Next Movie: ಗದರ್ 2 ಸೂಪರ್ ಹಿಟ್ ಬಳಿಕ ಸನ್ನಿ ಡಿಯೋಲ್ ಹೊಸ ಸಿನಿಮಾ ಘೋಷಿಸಿದ್ದಾರೆ.
Preity Zinta Comeback: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್ ಗರ್ಲ್ ಮತ್ತೆ ಬಾಲಿವುಡ್ಗೆ ಕಂಬ್ಯಾಕ್ ಮಾಡಿದ್ದಾರೆ..
Ramayana Update: ಬಾಲಿವುಡ್ನ ಹೆಸರಾಂತ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಾರು ರಾಮನ ಸಹೋದರ ಲಕ್ಷ್ಮಣನ ಪಾತ್ರವನ್ನು ಮಾಡಲಿದ್ದಾರೆಂಬ ಅಪ್ಡೇಟ್ ರಿವೀಲ್ ಆಗಿದೆ. ಹಾಗಾದ್ರೆ ಆ ಪಾತ್ರವನ್ನು ನಿರ್ವಹಿಸುತ್ತಿರುವರು ಯಾರು? ಇಲ್ಲಿದೆ ಸಂಪೂರ್ಣ ವಿವರ.
Popular Villain of 2023:ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ‘ಅನಿಮಲ್’ ಈ ವರ್ಷ ಬಾಕ್ಸಾ ಆಫೀಸ್ ಲೂಟಿ ಮಾಡಿದೆ. ಬಿಡುಗಡೆಯಾದಾಗಿನಿಂದಲೂ ಸಖತ್ ಸೌಂಡ್ ಮಾಡುತ್ತಿರುವ ಈ ಚಿತ್ರ ಇಂದಿಗೂ ತನ್ನ ಖದರ್ ಉಳಿಸಿಕೊಂಡಿದೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ನಟಿಸುವ ಮೂಲಕ ಮಿಂಚಿದ್ದಾರೆ.
Actror Sunny Deol viral : ಸನ್ನಿ ಡಿಯೋಲ್ ಇತ್ತೀಚೆಗೆ 'ಗದರ್ 2' ಬ್ಲಾಕ್ಬಸ್ಟರ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಮಿಂಚಿದ್ದ, ಸ್ಟಾರ್ ನಟ ಸನ್ನಿ ಡಿಯೋಲ್ ಕುಡಿದ ಮತ್ತಿನಲ್ಲಿ ದೆಹಲಿ ನಡುರಸ್ತೆಯಲ್ಲಿ ತೂರಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Naseeruddin Shah on Gadar 2 : ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ ರಿಲೀಸ್ ಆಗಿ ಸಖತ್ ಸೌಂಡ್ ಮಾಡುವುದರ ಜೊತೆಗೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಸದ್ಯ ಈ ಸಿನಿಮಾದ ಬಗ್ಗೆ ಬಾಲಿವುಡ್ನ ಖ್ಯಾತ ನಟ ನಸೀರುದ್ದೀನ್ ಶಾ ಟೀಕೆ ಮಾಡಿದ್ದಾರೆ.
Free Gadar 2 Movie Ticket: ಸನ್ನಿ ಡಿಯೋಲ್-ಆಮಿಷಾ ಪಟೇಲ್ ಅಭಿನಯದ ಗದರ್ 2 ಚಿತ್ರದ ಪ್ರಚಾರ ಭರದಿಂದ ಸಾಗುತ್ತಿದೆ. ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಸನ್ನಿ ಡಿಯೋಲ್ ವೃತ್ತಿಜೀವನಕ್ಕೆ ಈ ಚಿತ್ರ ತುಂಬಾ ಮುಖ್ಯವಾಗಿದೆ. ಸುಮಾರು 22 ವರ್ಷಗಳ ಹಿಂದೆ ಬ್ಲಾಕ್ ಬಸ್ಟರ್ ಆಗಿದ್ದ ಗದರ್ ಚಿತ್ರದ ಈ ಸೀಕ್ವೆಲ್ ಮೇಲೆ ಹಲವರ ದೃಷ್ಟಿ ನೆಟ್ಟಿದೆ. ನಿರ್ಮಾಪಕರು ಕೂಡ ಚಿತ್ರದ ಮಾರ್ಕೆಟಿಂಗ್ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುತ್ತಿಲ್ಲ.
Dharmendra And sunny Deol Romanced With These Actresses Onscreen:ಧರ್ಮೇಂದ್ರ ಮತ್ತು ಸನ್ನಿ ಡಿಯೋಲ್ ತೆರೆಯ ಮೇಲೆ ಈ ನಟಿಯರೊಂದಿಗೆ ರೋಮ್ಯಾನ್ಸ್ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಡಿಯೋಲ್ ಅವರನ್ನು ಮುಖಾಮುಖಿಯಾದ ನಟಿ ಸನ್ನಿ ಲಿಯೋನ್, ಸನ್ನಿಡಿಯೋಲ್ ಗೆ ಕ್ಷಮೆಯಾಚಿಸಿದ್ದಾರೆ.
ಸನ್ನಿ ಡಿಯೋಲ್ ಮತ್ತು ನಟಿ ಕರಿಷ್ಮಾ ಕಪೂರ್ ವಿರುದ್ಧ 20 ವರ್ಷಗಳ ನಂತರ ರೈಲ್ವೆ ನ್ಯಾಯಾಲಯವು ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ರೈಲಿನ ತುರ್ತು ಸರಪಳಿ ಎಳೆದಿದ್ದಕ್ಕೆ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿದೆ.ಈಗ ಈ ಆದೇಶವನ್ನು ಕರಿಷ್ಮಾ ಕಪೂರ್ ಮತ್ತು ಸನ್ನಿ ಡಿಯೋಲ್ ಸೆಷನ್ಸ್ ನ್ಯಾಯಾಲಯದಲ್ಲಿಪ್ರಶ್ನಿಸಿದ್ದಾರೆ ಎಂದು ಅವರ ವಕೀಲ ಎ.ಕೆ.ಜೈನ್ತಿಳಿಸಿದ್ದಾರೆ.