ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಸ್ಕ್ ನಿರಂತರವಾಗಿ ಬದಲಾವಣೆಗಳನ್ನು ತರುತ್ತಿದ್ದಾರೆ. ಆಡಿಯೋ ಮತ್ತು ವಿಡಿಯೋ ಕರೆ ಸೌಲಭ್ಯದ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಇದೀಗ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಜಗತ್ತಿನಲ್ಲಿ ಪೆಟ್ರೋಲ್-ಡೀಸೆಲ್ ದರ ಗಗನಮುಖಿ ಆಗುತ್ತಿದ್ದು ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು 53 ಪ್ರತಿಶತದಷ್ಟು ಹೆಚ್ಚಾಗಿರುವುದು ಇದಕ್ಕೆ ಕನ್ನಡಿ ಹಿಡಿದಂತಿದೆ. ಈ ಮಧ್ಯೆ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರಿನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Elon Musk Twitter Deal: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಮತ್ತು ಅತ್ಯಂತ ಪ್ರಭಾವಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾದ ಟ್ವಿಟರ್ ನಡುವಿನ ನಾಟಕೀಯ ಒಪ್ಪಂದ ಇದೀಗ ಹೊಸ ತಿರುವು ಪಡೆದುಕೊಂಡಿದೆ.
Paid Twitter: ಎಲೋನ್ ಮಸ್ಕ್ ಟ್ವಿಟರ್ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಟ್ವಿಟರ್ ಅನ್ನು ಉಚಿತವಾಗಿ ಬಳಸುವುದಿಲ್ಲ ಎಂದು ಅವರು ಸೂಚಿಸಿದ್ದಾರೆ. ಎಲೋನ್ ಮಸ್ಕ್ ಅವರ ಈ ಟ್ವೀಟ್ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ...
SparkToro ಎಂಬ ಆಡಿಟ್ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಎಲಾನ್ ಮಸ್ಕ್ ಅವರ ಅಕೌಂಟ್ನಲ್ಲಿ 90.3 ಮಿಲಿಯನ್ ಫಾಲೋವರ್ಸ್ ಇದ್ದು, ಅದರಲ್ಲಿ ಶೇ.53.3ರಷ್ಟು ಅಕೌಂಟ್ಗಳು ಸ್ಪ್ಯಾಮ್ ಖಾತೆಗಳು ಮತ್ತು ಸಕ್ರಿಯವಾಗಿಲ್ಲದ ಖಾತೆಗಳು ಎಂದು ತಿಳಿದುಬಂದಿದೆ. ಆದರೆ ಈ ಸರ್ವೇ ಎಷ್ಟರ ಮಟ್ಟಿಗೆ ನಿಜ ಎಂದು ಹೇಳಲು ಸಾಧ್ಯವಿಲ್ಲ.
Twitter-Elon Musk Deal: ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಶೀಘ್ರದಲ್ಲೇ ಟ್ವಿಟರ್ನ ಹೊಸ ಮಾಲೀಕರಾಗಬಹುದು ಮತ್ತು ಟ್ವಿಟರ್ ಯಾವುದೇ ಕ್ಷಣದಲ್ಲಿ $43 ಶತಕೋಟಿ ಮೌಲ್ಯದ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು ಈ ಒಪ್ಪಂದದ ಮೌಲ್ಯ ಸುಮಾರು ಮೂರುವರೆ ಲಕ್ಷ ಕೋಟಿ ರೂ.ಗಳಾಗಿರಲಿದೆ.
Dangerous Stunt: ಟೆಸ್ಲಾದ ಆಟೋ ಪೈಲಟ್ ಅನ್ನು ಬಳಸಿಕೊಂಡು, ಒಬ್ಬ ವ್ಯಕ್ತಿ ಈ ಎಲೆಕ್ಟ್ರಿಕ್ ಕಾರನ್ನು ಗಾಳಿಯಲ್ಲಿ ಸುಮಾರು 50 ಅಡಿ ದೂರ ಹಾರಿಸಿದ್ದಾನೆ , ಆದರೆ ಅಂತಿಮವಾಗಿ ಕಾರು ನೆಲದ ಮೇಲೆ ಬಂದಾಗ ಏನಾಗುತ್ತದೆ ತಿಳಿಯಲು ಈ ವಿಡಿಯೋ ನೋಡಿ.
How To Invest In US Stock - ನೀವೂ ಕೂಡ ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇಂದಿನ ದಿನ ನಿಮ್ಮ ಪಾಲಿಗೆ ವಿಶೇಷ ದಿನವಾಗಿರಲಿದೆ. ಏಕೆಂದರೆ, ಇಂದು ನಿಮ್ಮ ಒಂದು ಬಹು ದಿನಗಳ ಆಸೆ ಈಡೇರಲಿದೆ.
World's First Trillionaire! ಈ ಕುರಿತು "SpaceX Escape Velocity" ನೋಟ್ ನಲ್ಲಿ ಬರೆದಿರುವ ಮಾರ್ಗನ್ ಸ್ಟಾನ್ಲಿಯ ಆಡಮ್ ಜೋನಾಸ್, ಖಾಸಗಿ ಸ್ಪೇಸ್ ಎಕ್ಸ್ ಪ್ಲೋರೇಶನ್ ಕಂಪನಿ ತನ್ನ ರಾಕೆಟ್, ಉಡಾವಣಾ ವೆಹಿಕಲ್ ಹಾಗೂ ಸಹಾಯಕ ಮೂಲ ಸೌಕರ್ಯ ಚೌಕಟ್ಟಿನ ಸಹಾಯದಿಂದ ಪೂರ್ವಾಗ್ರಹಕ್ಕೆ ಸವಾಲೆಸಗಲಿದೆ ಎಂದು ಹೇಳಿದ್ದಾರೆ.
ಇನ್ನೇನಿದ್ದರೂ ಎಲೆಕ್ಟ್ರಿಕ್ ಕಾರುಗಳ ಜಮಾನ. ಇದಕ್ಕೆ ನಮ್ಮ ದೇಶದಲ್ಲಿ ಭರ್ಜರಿ ಸಪೋರ್ಟ್ ಸಿಗುತ್ತಿದೆ. ಟಾಟಾ ಮೋಟಾರ್, ಹುಂಡಯಿ, ಮಹಿಂದ್ರಾ, ಎಂಜಿ ಮೊದಲಾದ ಕಂಪನಿಗಳು ದೇಶದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸಿವೆ.
World Richest Person - ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಎಲೋನ್ ಮಸ್ಕ್ನಿಂದ ಒಂದು ವಾರದೊಳಗೆ ಕಸಿದುಕೊಂಡಿದ್ದಾರೆ. ಎಲೋನ್ ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.