Rukmini Vasanth: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಮೂಲಕ ಕನ್ನಡಿಗರ ನ್ಯೂ ಕ್ರಶ್ ಆಗಿರುವ ಪುಟ್ಟಿ ಅಲಿಯಾಸ್ ರುಕ್ಮಿಣಿ ವಸಂತ್ ಇದೀಗ ಟಾಲಿವುಡ್ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ.
Pooja Hegde getting marriege with cricketer: ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ಖ್ಯಾತ ಕ್ರಿಕೆಟರ್ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.
Pushpa 2 Movie : ಅಲ್ಲು ಅರ್ಜುನ್ ಪುಷ್ಪ 2: ದಿ ರೂಲ್ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜನಪ್ರಿಯ OTT ಪ್ಲಾಟ್ಫಾರ್ಮ್ ಭಾರಿ ಬೆಲೆಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.
Rashmika-Raviteja New Movie: ಟಾಲಿವುಡ್ನಲ್ಲಿ ತೆಲುಗು ನಟಿಮಣಿಯರ ಹಾವಳಿ ಭರ್ಜರಿಯಾಗಿದೆ. ಅದರಲ್ಲೂ ರಶ್ಮಿಕಾ ಹಾಗೂ ಶ್ರೀಲೀಲಾ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಸದ್ಯ ಶ್ರೀಲೀಲಾ ನಾಯಕಿಯಾಗಬೇಕಿದ್ದ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
Rajanikath: ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ನ ದಾಖಲೆಗಳನ್ನು ಧೂಳಿಪಟ ಮಾಡಿದೆ. ಸದ್ಯ ಈ ಸಿನಿಮಾದ ಬಗ್ಗೆ ಮತ್ತೊಂದು ಬಿಸಿ ಬಿಸಿ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Anushka Shetty in Abbakka Avatar: ಕೊರೋನಾ ಹಾವಳಿಗೂ ಮುನ್ನ ಮಂಸೋರೆ ರಾಣಿ ಅಬ್ಬಕ್ಕ ಸಿನಿಮಾ ಘೋಷಣೆ ಮಾಡಲು ಸಿದ್ದರಾಗಿದ್ದರು. ಅಷ್ಟರಲ್ಲಿ ಲಾಕ್ಡೌನ್ ಆಗಿ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಅಬ್ಬಕ್ಕ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟರ್ ರಿಲೀಸ್ ಆಗಿದೆ.
Samantha - Naga Chaitanya : ಸಮಂತಾ - ನಾಗ ಚೈತನ್ಯ ವಿಚ್ಛೇದನದ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಅಂದಿನಿಂದ ನಾಗ ಚೈತನ್ಯ - ಸಮಂತಾ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Sai Pallavi Love Story : ಸಾಯಿ ಪಲ್ಲವಿ ತಾನು ಬರೆದ ಮೊದಲ ಪ್ರೇಮ ಪತ್ರಕ್ಕಾಗಿ ತನ್ನ ಹೆತ್ತವರ ಕೈಗೆ ಸಿಕ್ಕಿಬಿದ್ದಿದ್ದರಂತೆ. ತಮ್ಮ ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Naga Chaitanya second marriage : ವಿಚ್ಛೇದನದ ಸುಮಾರು ಎರಡು ವರ್ಷಗಳ ನಂತರ, ನಾಗ ಚೈತನ್ಯ ಎರಡನೇ ಮದುವೆ ಬಗ್ಗೆ ವದಂತಿಗಳು ಶುರುವಾಗಿವೆ. ಈ ಮಧ್ಯೆ ಸಮಂತಾ ಹಳೆಯ ಫೋಟೋವನ್ನು ಶೇರ್ ಮಾಡಿದ್ದಾರೆ.
Keerthy Suresh Marriage: ಸೌತ್ ಸಿನಿರಂಗದ ಮಹಾನಟಿ ಕೀರ್ತಿ ಸುರೇಶ್ ತಮ್ಮ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಈ ನಟಿಯ ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಈ ಬಗ್ಗೆ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
Sobhita Dhulipala Hot Pics: ತೆಲುಗು ನಟಿ ಶೋಭಿತಾ ಧೂಳಿಪಾಲ ಹಿಂದಿ ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ತೆಲುಗಿನಲ್ಲಿ ಗೂಢಚಾರಿ ಚಿತ್ರದ ಮೂಲಕ ಜನಮನ್ನಣೆ ಗಳಿಸಿದರು. ಪ್ರಸ್ತುತ ಹಿಂದಿ ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ಮೋಹನಾಂಗಿ ಅಂತರ್ಜಾಲದಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.
Samantha Political Entry: ಖುಷಿ ಚಿತ್ರದ ನಂತರ ಸಮಂತಾ ಸಿನಿಮಾಗಳಿಗೆ ಗ್ಯಾಪ್ ಕೊಟ್ಟಿದ್ದು ಗೊತ್ತೇ ಇದೆ. ತೆಲುಗು ರಾಜ್ಯಗಳಲ್ಲಿ ಸಮಂತಾ ಬಗ್ಗೆ ವದಂತಿಯೊಂದು ವೈರಲ್ ಆಗಿದೆ. ಅಂದರೆ ಸಮಂತಾ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ.
Pawan Kalyan Rings : ಕೈಯಲ್ಲಿ ಕೆಲವು ಉಂಗುರಗಳನ್ನು ಧರಿಸಿದರೆ ತಮ್ಮ ಜಾತಕ ಬದಲಾಗುತ್ತದೆ ಎಂದು ಹಲವರು ನಂಬುತ್ತಾರೆ. ಈ ಉಂಗುರಗಳನ್ನು ಧರಿಸುವುದು ಒಳ್ಳೆಯದು ಮತ್ತು ಅಂತವರಿಗೆ ಎಲ್ಲವೂ ಕೂಡಿ ಬರುತ್ತದೆ ಎಂದು ಭಾವಿಸಲಾಗಿದೆ. ಇದನ್ನು ನಂಬಿದವರಲ್ಲಿ ರಾಜಕಾರಣಿಗಳೇ ಅಗ್ರಗಣ್ಯರು. ಇತ್ತೀಚೆಗೆ ಜನಪ್ರಿಯ ಚಲನಚಿತ್ರ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಈ ಪಟ್ಟಿಗೆ ಸೇರಿದ್ದಾರೆ.
Naga Chaitanya : ದಕ್ಷಿಣದ ನಟರಾದ ನಾಗ ಚೈತನ್ಯ - ಸಮಂತಾ ರುತ್ ಪ್ರಭು 2017 ರಲ್ಲಿ ವಿವಾಹವಾದರು. 2012 ರಲ್ಲಿ ಬೇರ್ಪಟ್ಟರು. ಇದೀಗ ಈ ನಟ ಮತ್ತೊಮ್ಮೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Salaar Movie : ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಭಾಸ್ ಸಲಾರ್ ದಾಖಲೆ ಸೃಷ್ಟಿಸುತ್ತಿದೆ. ಟೀಸರ್ ಮೂಲಕ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಸಲಾರ್ ಸಿನಿಮಾದ ನಾನ್ ಥಿಯೇಟ್ರಿಕಲ್ ರೈಟ್ಸ್ ಭಾರೀ ದರಕ್ಕೆ ಸೇಲ್ ಆಗಿರುವುದು ಗೊತ್ತೇ ಇದೆ. ಇದು ಪ್ರಭಾಸ್ ಅವರ ವೃತ್ತಿಜೀವನದಲ್ಲಿ ದೊಡ್ಡ ಡೀಲ್ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.