Cloth Iron With LPG Gas: ವ್ಯಕ್ತಿಯೊಬ್ಬ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ವೀಕ್ಷಿಸಬಹುದು. ಇಲ್ಲಿ ನಿಬ್ಬೇರಗಾಗಿಸುವ ಸಂಗತಿ ಎಂದರೆ, ಬಟ್ಟೆ ಪ್ರೆಸ್ ಮಾಡಲು ಆತ ಇದ್ದಿಲು ಅಥವಾ ಇಲೆಕ್ಟ್ರಿಕ್ ಸಿಟಿ ಬಳಸುತ್ತಿಲ್ಲ. ಅಡುಗೆ ಅನಿಲ ಸಿಲಿಂಡರ್ ಮೇಲೆ ಬಟ್ಟೆಗಳ ಇಸ್ತ್ರೀ ಮಾಡುತ್ತಿದ್ದಾನೆ.
Shocking Video: ಇಂಟರ್ನೆಟ್ನಲ್ಲಿ ಪ್ರತಿದಿನ ಸಾವಿರಾರು ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಎದೆ ನಡುಗಿಸುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ 8 ನೇ ಮಹಡಿಯಿಂದ ನೇತಾಡುವ ಮಗುವಿನ ವೀಡಿಯೊ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಮಾನವನ ಬದುಕಿಗೆ ನೀರು ಅತ್ಯಗತ್ಯ. ನೀರಿಲ್ಲದೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಆದರೆ, ಅಮೆರಿಕಾದಲ್ಲಿ ಈ ಯುವತಿಗೆ ನೀರು ಕಂಟಕವಾಗಿ ಪರಿಣಮಿಸಿದೆ. ನೀರನ್ನು ಮುಟ್ಟಿದರೆ ಸಾಕು ಈಕೆಗೆ ಅನೇಕ ಸಮಸ್ಯೆಗಳನ್ನು ಕಾಡಲು ಪ್ರಾರಂಭಿಸುತ್ತವೆ. ಹೀಗಾಗಿ ಕಳೆದ 2 ವರ್ಷಗಳಿಂದ ಈಕೆ ನೀರು ಕುಡಿಯದೆ ಬದುಕಿದ್ದಾಳಂತೆ.
ಪ್ರೀತಿ ಎಂದರೇನೆ ಹಾಗೇ... ಅದು ಒಮ್ಮೊಮ್ಮೆ ಹುಚ್ಚುತನಕ್ಕೆ ತಿರುಗಿಬಿಡುತ್ತದೆ...ಈಗ ಇಂತಹದದ್ದೇ ಹುಚ್ಚುತನದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.ಕತ್ತಲೆಯ ಸಮಯದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ಎಲೆಕ್ಟ್ರಿಷಿಯನ್ ನ್ನು ಈಗ ಗ್ರಾಮಸ್ಥರು ತಳಿಸಿದ್ದಾರೆ.
Chinese Company Offers Cash Bonus: ವರದಿಗಳ ಪ್ರಕಾರ, ಬೀಜಿಂಗ್ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಮೂರನೇ ಮಗುವಿಗೆ ಜನ್ಮ ನೀಡಲು 90,000 ಯುವಾನ್ ನಗದು ಬೋನಸ್ ಅನ್ನು ನೀಡುತ್ತಿದೆ. ಅಂದರೆ , ಸರಿಸುಮಾರು 11.50 ಲಕ್ಷ ರೂ. ಮೊದಲ, ಎರಡನೆಯ ಮತ್ತು ಮೂರನೇ ಮಕ್ಕಳಿಗೆ ಜನ್ಮ ನೀಡಿದರೆ ಉದ್ಯೋಗಿಗಳಿಗೆ ಗಣನೀಯ ಬೋನಸ್ ನೀಡಲಾಗುತ್ತಿದೆ.
Husband Wife Fight Video: ಪತಿ-ಪತ್ನಿಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ನಡೆಯುವುದು ಸಾಮಾನ್ಯ ಸಂಗತಿ, ಇದೇ ರೀತಿ ಒಂದು ಜೋಡಿಯ ನಡುವೆ ಜಗಳ ನಡೆದಿದೆ. ಆದರೆ, ಜಗಳದ ನಂತರ ಪತ್ನಿ ಮಾಡಿದ ಕೆಲಸ ಮಾತ್ರ ಬೆಚ್ಚಿಬೀಳಿಸುವಂತಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ನಗೆಗಡಲಲ್ಲಿ ತೇಲಾಡುವಿರಿ. ವಾಸ್ತವದಲ್ಲಿ ಜಗಳದ ಬಳಿಕ ಪತ್ನಿ ಬೆಡ್ ಮೇಲೆಯೇ ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಿಸಿದ್ದಾಳೆ.
Girl Funny Video:Instagram Reels ತಯಾರಿಸಲು ಹೋದ ಯುವತಿಯೋರ್ವಳ ಜೊತೆಗೆ ನಡೆದ ಒಂದು ಘಟನೆ ಅವಳನ್ನು ನಗೆಪಾಟಲಿಗೆ ಒಳಗಾಗುವಂತೆ ಮಾಡಿದೆ. ವೈರಲ್ (Viral Video) ಆಗುತ್ತಿರುವ ಈ ಹಾಸ್ಯಭರಿತ ವಿಡಿಯೋದಲ್ಲಿ (Trending Video) ಯುವತಿ ರೀಲ್ (Instagram Reels) ತಯಾರಿಸಲು ಹರಿಯುತ್ತಿರುವ ನೀರಿನ ಬಳಿಗೆ ಹೋಗಿರುವುದನ್ನು ನೀವು ಕಾಣಬಹುದು.
Mango Z+ Security - ಮಾವಿನ ಹಣ್ಣಿನ ತೋಟವನ್ನು ಹೊಂದಿದವರು ಹಣ್ಣು ಸೀಜನ್ ಬಂದ ತಕ್ಷಣ ಅವುಗಳನ್ನು ಯಾರೂ ಕಿತ್ತು ತಿನ್ನಬಾರದು ಎಂಬ ಉದ್ದೇಶದಿಂದ ಅವುಗಳ ರಕ್ಷಣೆ ಮಾಡುವುದನ್ನು ನೀವು ನೋಡಿರಬಹುದು.
ಬೈಕ್ ಸ್ಟಂಟ್ ಮಾಡುವವರಿಗೆ ಇದೊಂದು ಉತ್ತಮ ಪಾಠವಾಗಿದೆ. ಬೈಕ್ ಸ್ಟಂಟ್ ಮಾಡುವುದೇ ಅಪಾಯಕಾರಿ, ಹೀಗಾಗಿ ಪ್ರಾಣದ ಜೊತೆ ಯುವಕರು ಚೆಲ್ಲಾಟವಾಡಬಾರದು ಅನ್ನೋ ಸಂದೇಶವನ್ನು ಈ ವಿಡಿಯೋ ಸಾರಿದೆ.
Holi Viral Video - ನೀರು ತುಂಬಿದ ಬಲೂನ್ನಿಂದ ಆಟೋ ಪಲ್ಟಿಯಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ (Viral News) ಆಗುತ್ತಿದೆ. ಆಟೋ ಪಲ್ಟಿಯಾದ ಘಟನೆಯಲ್ಲಿ ಅದರಲ್ಲಿದ್ದವರು ಗಾಯಗೊಂಡಿದ್ದಾರೆ.
One Leg Dancer: 2014ರಲ್ಲಿ ರಸ್ತೆ ಅಪಘಾತದಲ್ಲಿ ರೇಖಾ ಕಾಲು ಕಳೆದುಕೊಂಡಿದ್ದರು. ಈ ಘಟನೆಯು ರೇಖಾಳ ಮೇಲೆ ಆಳವಾದ ಪ್ರಭಾವ ಬೀರಿತು ಆದರೆ ಅವಳು ತನ್ನ ಧೈರ್ಯವನ್ನು ಕಳೆದುಕೊಳ್ಳಲಿಲ್ಲ.
Mother Daughter Shares Husband - ಈ ವಿಶಿಷ್ಟ ಸಂಪ್ರದಾಯವು ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನಾಂಗದಲ್ಲಿ ಕಂಡುಬರುತ್ತದೆ. ಈ ಬುಡಕಟ್ಟಿನಲ್ಲಿ ಒಡಹುಟ್ಟಿದ ಮಗಳನ್ನೇ ಅವರ ತಂದೆಗೆ ಕೊಟ್ಟು ಮದುವೆ ಮಾಡಲಾಗುತ್ತದೆ.
Elephants Photo: ಒಂದು ವೇಳೆ ನಿಮಗೂ ಕೂಡ ಈ ಛಾಯಾಚಿತ್ರದಲ್ಲಿ ಕೇವಲ ನಾಲ್ಕು ಆನೆಗಳು ಮಾತ್ರ ಕಾಣಿಸುತ್ತಿದ್ದರೆ, ಅದು ನಿಮ್ಮ ಕಣ್ಣುಗಳ ವ್ಯತ್ಯಾಸ. ಏಕೆಂದರೆ, ಈ ಫೋಟೋ ಅನ್ನು ಕ್ಲಿಕ್ಕಿಸಿರುವ ವ್ಯಕ್ತಿ ಈ ಚಿತ್ರದಲ್ಲಿ ಏಳು ಆನೆಗಳಿವೆ ಎಂದು ಹೇಳುತ್ತಾರೆ.
Trending News - ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ (Cancel Board Exam 2022) ಒತ್ತಾಯಿಸುತ್ತಿದ್ದಾರೆ.
Man Forced Wife To Dance By Taking Off Clothes: ದುಷ್ಟ ಪತಿಯೊಬ್ಬ ತನ್ನ ಸ್ನೇಹಿತರ ಜತೆಗೂಡಿ ಮಹಿಳೆಯೊಬ್ಬರ ಮೇಲೆ ಹಲವು ಬಾರಿ ಅಸಹಜ ಸಂಬಂಧ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದಲ್ಲಿ ಕಠಿಣ ಕ್ರಮ ಜರುಗಿಸಿದ್ದಾರೆ.
Accindent Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವೀಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಬಸ್ ಮತ್ತು ಸ್ಕೂಟಿ ಚಾಲಕನ ಇಂತಹ ವಿಡಿಯೋ ವೈರಲ್ ಆಗುತ್ತಿದೆ, ಇದನ್ನು ನೋಡಿದ ನಂತರ ನಿಮಗೂ ಒಂದು ಕ್ಷಣ ಎದೆ ಝಲ್ ಎನಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.