ಭೂಮಿಯ ಮೇಲೆ ಅನೇಕ ವಿಚಿತ್ರ ಸಂಗತಿಗಳು ನಮ್ಮ ಮುಂದೆ ಇವೆ, ಆದರೆ ಅವುಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳತ್ತ ಗಮನ ಹರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಕೆಲವು ವಿಷಯಗಳು ಆಸಕ್ತಿದಾಯಕವಾಗಿವೆ ಅಷ್ಟೇ ಅಲ್ಲದೆ ಅವು ನಿಮಗೆ ಆಶ್ಚರ್ಯವನ್ನುಂಟುಮಾಡುತ್ತವೆ. ಆದ್ದರಿಂದ ಇಂದು ನಾವು ಜಗತ್ತಿನಲ್ಲಿರುವ ಅಂತಹ ಕೆಲವು ಆಸಕ್ತಿದಾಯಕ ಸಂಗತಿಗಳ ಬಗ್ಗೆ ಹೇಳುತ್ತಿದ್ದೇವೆ.
ಜೇನು ಎಂದಿಗೂ ಕೆಡುವುದಿಲ್ಲ
Weird Job: ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಣ ಸಂಪಾದಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆಗ ಮಾತ್ರ ನಾವು ನಮ್ಮನ್ನು ಉಳಿಸಿಕೊಳ್ಳಲು ಸಾಕಷ್ಟು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಕೆಲಸವು ಭಾರಿ ಚರ್ಚೆಗೆ ಬಂದಿರುವುದು ನಿಮಗೆ ತಿಳಿದಿದೆಯೇ? ಈ ಕೆಲಸದಲ್ಲಿ ನೀವು ಏನನ್ನೂ ಮಾಡಬೇಕಾಗಿಲ್ಲ ಮತ್ತು ಆದರೆ ಪ್ರತಿಯಾಗಿ ನಿಮಗೆ ಸಾವಿರಾರು ರೂಪಾಯಿಗಳ ವೇತನ ಸಿಗುತ್ತದೆ. Viral News In Kannada
Viral Video: ‘ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬ ಗಾದೆಯಂತೆ ಈ ವ್ಯಕ್ತಿ ಸುಮ್ಮನೆ ಇದ್ದ ಗೂಳಿಗೆ ಕಾಟ ಕೊಟ್ಟಿದ್ದಾನೆ. ಪರಿಣಾಮ ಕೋಪಗೊಂಡ ಗೂಳಿ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡದೆ.
Trending Video: ಈಗ ಚಲಿಸುತ್ತಿರುವ ದೆಹಲಿ ಮೆಟ್ರೋದಿಂದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಇಂತಹ ಕೆಲಸವನ್ನು ಹೇಗೆ ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಜೋಡಿಯ ಅಸಹ್ಯಕರ ವರ್ತನೆ ನೋಡಿ ಇಂಟರ್ನೆಟ್ ಮಂದಿಯ ತಾಪತ್ರಯ ಜಾಸ್ತಿಯಾಗಿದೆ. (Viral News In Kannada)
Lion On Summer Vacation: ಅಂತರ್ಜಾಲದಲ್ಲಿ ಅಪರೂಪದ ಮತ್ತು ವಿಶಿಷ್ಟವಾದ ಚಿತ್ರವೊಂದು ಪ್ರತ್ಯಕ್ಷವಾಗಿದೆ. ಈ ಚಿತ್ರದಲ್ಲಿ ಏಷ್ಯಾಟಿಕ್ ಸಿಂಹವೊಂದು ಗುಜರಾತ್ನ ಜುನಾಗಢ್ನ ಅರಬ್ಬಿ ಸಮುದ್ರದ ದಡದಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಈ ನಂಬಲಾಗದ ಚಿತ್ರವನ್ನು @CCFJunagadh ಅವರು 'X' ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. (Viral News In Kannada)
ಚೀನಾದ ಪೂರ್ವ ಪ್ರದೇಶದ ಝೆಜಿಯಾಂಗ್ ಯೂನಿವರ್ಸಿಟಿ ಫಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ಹುವಾ ಎಂಬ 53 ವರ್ಷದ ಮಹಿಳೆಯ ದೇಹದಲ್ಲಿದ್ದ ಹೆಬ್ಬಾವಿನ ಆಕಾರದ ಭಾರೀ ಪ್ರಮಾಣದ ಮಲವನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.
Kids dance viral video : ಇತ್ತೀಚಿನ ಮಕ್ಕಳು ತುಂಬಾ ಫಾಸ್ಟ್ ಆಗಿ ಎಲ್ಲವನ್ನೂ ಕಲಿತು ಬಿಡುತ್ತಾರೆ. ದಿನ ಬೆಳಗಾದ್ರೆ ಇಂಟರ್ನೆಟ್ನಲ್ಲಿ ಮಕ್ಕಳ ಫನ್ನಿ ವಿಡಿಯೋವನ್ನು ನೋಡುತ್ತಿರುತ್ತೇವೆ. ಕೆಲವೊಂದಿಷ್ಟು ಮಂದಿ ಮಕ್ಕಳ ಹಾಗೆ ಮಾಡುವುದನ್ನು ಬಿಟ್ಟು ವಯಸ್ಕರ ರೀತಿ ಲವ್ ಗಿವ್ ಅಂತ ರೀಲ್ಸ್ ಮಾಡುತ್ತಿರುತ್ತಾರೆ. ಸದ್ಯ ಬಾಲಕ ಮತ್ತು ಬಾಲಕಿ ಡಾನ್ಸ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Interesting Facts: ವಾರದಲ್ಲಿ 7 ದಿನಗಳು ಇರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಆದರೆ ವಾರದಲ್ಲಿ 7 ದಿನಗಳನ್ನೇ ಏಕೆ ಇರಿಸಲಾಗಿದೆ (Career News In Kannada) ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ವಾರದಲ್ಲಿ 8 ಅಥವಾ 6 ದಿನಗಳನ್ನು ಏಕೆ ಇರಿಸಲಾಗಲಿಲ್ಲ. ಅದರ ಹಿಂದಿನ ಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ ಮತ್ತು ಬಹುತೇಕರಿಗೆ ತಿಳಿದಿಲ್ಲ.
AI Sex Robot: ಇತ್ತೀಚಿನ ದಿನಗಳಲ್ಲಿ ಪ್ರತಿ ಕಾರ್ಯಕ್ಕೂ ಮಿಷನ್ ಗಳು ಬಂದಿರುವುದು ಕಾಣಬಹುದು. ಮಿಷನ್ ಮಾತ್ರವಲ್ಲದೇ ಇದೀಗ ರೋಬೋಟ್ ಬಳಕೆಯು ಹೆಚ್ಚಿದೆ. ಕೆಲಸ ಕಾರ್ಯಗಳಿಗೆ ಮಾತ್ರವಲ್ಲದೇ ಇದೀಗ ಲೈಂಗಿಕ ಕ್ರಿಯೆಗೆ ಸೆಕ್ಸ್ ರೋಬೋಟ್ ಸಿದ್ದವಾಗದೆ.
Viral News In Kannada: ಸೌತ್ ಅಮೇರಿಕಾದಲ್ಲಿ ಒಂದು ಬುಡಕಟ್ಟು ಜನಾಂಗವಿದೆ. ಈ ಜನಾಂಗದಲ್ಲಿ ಮದುವೆಗೂ ಮುನ್ನ ವಿವಾಹ ಬಂಧನಕ್ಕೆ ಒಳಗಾಗಬೇಕಾಗಿರುವ ಯುವಕನ ಗಂಡಸ್ತನದ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಆತನಿಗೆ 120 ವೋಲ್ಟ್ ಶಾಕ್ ಕೊಡಲಾಗುತ್ತದೆ. ಒಂದು ವೇಳೆ ಯುವಕ ಅದನ್ನು ತಡೆದುಕೊಂಡರೆ, ಆತನನ್ನು ನಿಜವಾದ ಗಂಡಸು ಎಂದು ಭಾವಿಸಲಾಗುತ್ತದೆ.
US ಮಿಲಿಟರಿ, NATO ದ ದೀರ್ಘಾವಧಿಯ ಕೆಲಸವನ್ನು ಹೊರತುಪಡಿಸಿ, ತನ್ನ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ವಿಶ್ವಾದ್ಯಂತ ನಿರ್ಮಿಸಲಾದ ಮಿಲಿಟರಿ ನೆಲೆಗಳಲ್ಲಿ ನಿಯೋಜನೆಗೊಂಡಿದೆ. ಇದು ಇರಾಕ್ನಿಂದ ಅಫ್ಘಾನಿಸ್ತಾನಗಳ ವರೆಗೆ ತನ್ನ ಉಪಸ್ಥಿತಿ ಮತ್ತು ನಿಯೋಜನೆಯ ದೀರ್ಘ ಇತಿಹಾಸವನ್ನು ಅದು ಹೊಂದಿದೆ. ಏತನ್ಮಧ್ಯೆ, ಅಮೆರಿಕದ ಸೈನಿಕರಿಗೆ ವಯಾಗ್ರವನ್ನು ಒದಗಿಸುವ ವೆಚ್ಚದ ಬಗ್ಗೆ ಇದೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ.
Snake Farming: ರೈತರು ಆಲೂಗೆಡ್ಡೆ, ಟೊಮೇಟೊ, ಬದನೆಕಾಯಿ ಮುಂತಾದ ತರಕಾರಿಗಳನ್ನು ತಮ್ಮ ಹೊಲಗಳಲ್ಲಿ ಬೆಳೆಸುವುದನ್ನು ನೀವು, ಆದರೆ ಹಾವುಗಳ ಕೃಷಿ ಮಾಡುವ ಒಂದು ಹಳ್ಳಿ ಕೂಡ ಇದೆ ಎಂದರೆ ನೀವೂ ಕೂಡ ಬೆಚ್ಚಿಬೀಳುವಿರಿ, ಹೌದು, ಇದು ನಿಜ
ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಂಚ್ಚಲ್ಲಿ ಕೂಡ ನೀರು ಜಿನುಗಿತು.
New Style Marriage: ಇತ್ತೀಚೇಗೆ ಮದವೆ ಎಂಬುವುದು ಆಡಂಬರವಾಗಿದೆ. ಮದುವೆಗೆ ಮನೆ ತುಂಬಾ ಸಂಭ್ರಮ ಬದಲಾಗಿ ಹಣ ತೋರಿಕೆ ಇರುವಂತೆ ಇರುತ್ತದೆ. ಇಂತಹವೊಂದು ಯುಗದಲ್ಲಿ ಇಲ್ಲೊಂದು ಜೋಡಿ ವಿವಾಹ ಎಲ್ಲರಿಗೂ ಮಾದರಿಯಾಗಿದೆ.
Viral Video: ಇತ್ತೀಚೀನ ದಿನಗಳಲ್ಲಿ ಟ್ಯಾಟೂ ಒಂದು ದೊಡ್ಡ ಟ್ರೆಂಡ್ ಆಗಿದೆ ಅದಕ್ಕಾಗಿಯೇ ಹಣ ವೆಚ್ಚ ಮಾಡುವವರಿದ್ದಾರೆ. ಹಾಗೆಯೇ ಇಲ್ಲೊಬ್ಬ ಯುವತಿ ಮಹಿಳೆ ತನ್ನ ಗಂಡನ ಮೇಲಿನ ಪ್ರೀತಿಯನ್ನು ತೋರಿಸಲು ಆತನ ಹೆಸರನ್ನು ತನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
Marriage Viral Video: ಹುಡುಗನ ಮೈಬಣ್ಣ ಕಪ್ಪಾಗಿದೆ, ಹೀಗಾಗಿ ಆತನನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಕೆಲವೇ ಸೆಕೆಂಡುಗಳಲ್ಲಿ ವಾತಾವರಣ ಉದ್ವಿಗ್ನವಾಗಿದೆ. ಆಕೆಯ ಸಂಬಂಧಿಕರು ಹುಡುಗಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಏನು ಮಾಡಿದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ.
Viral News : ಈ ಕುರಿತು ತನ್ನ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಕಥೆ ಹೇಳಿಕೊಂಡಿರುವ ಈ 21 ವರ್ಷದ ಇಂಫ್ಲೂಯೇನ್ಸರ್ ಆಕೆ ತೊಡುತ್ತಿದ್ದ ಬಟ್ಟೆಯ ಕಾರಣ ಸೂಪರ್ ಮಾರ್ಕೆಟ್ ಆಕೆಯ ಮೇಲೆ ನಿಷೇಧ ವಿಧಿಸಿತ್ತು ಎಂದು ಹೇಳಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.