Aadhaar Update: ಆಧಾರ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಇನ್ನು ಮುಂದೆ ಆಧಾರ್ ವಂಚನೆ ಬಗ್ಗೆ ನೀವು ಚಿಂತಿತರಾಗುವ ಅಗತ್ಯವಿಲ್ಲ. ಆಧಾರ್ ವಂಚನೆಗೆ ಕಡಿವಾಣ ಹಾಕಲು ಯುಐಡಿಎಐ ಹೊಸ ಪ್ಲಾನ್ ಅನ್ನು ರೂಪಿಸಿದ್ದು ಇದರಿಂದ ಆಧಾರ್ ಬಳಕೆದಾರರಿಗೆ ಹೆಚ್ಚು ಪ್ರಯೋಜನವಾಗಲಿದೆ.
ಮೊಬೈಲ್ ನಂಬರ್ ನೋಂದಾಯಿಸದ ಕಾರಣದಿಂದಾಗಿ, ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ, ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ, ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.
Aadhaar Update: ಮುಕ್ತ ಮಾರುಕಟ್ಟೆಯಿಂದ ಪಿವಿಸಿ ಆಧಾರ್ ನಕಲನ್ನು ಬಳಸದಂತೆ ಬಳಕೆದಾರರಿಗೆ ಟ್ವೀಟ್ ಮಾಡುವ ಮೂಲಕ ಯುಐಡಿಎಐ ಸಲಹೆ ನೀಡಿದೆ. ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, UIDAI ಅಂತಹ ಆಧಾರ್ ಅನ್ನು ಬಳಸದಂತೆ ಗ್ರಾಹಕರಿಗೆ ಮನವಿ ಮಾಡಿದೆ.
Aadhaar Update: ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ UIDAI ನ ಅಧಿಕೃತ ವೆಬ್ಸೈಟ್ನಿಂದ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸದವರಿಗೆ ನೆರವಾಗುವ ನಿಟ್ಟಿನಲ್ಲಿ ಯುಐಡಿಎಐ ಈ ಕ್ರಮ ಕೈಗೊಂಡಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಸಾರ್ವತ್ರಿಕ ಗುರುತಿನ ಚೀಟಿಯನ್ನು ನೀಡುವ ಸಂಸ್ಥೆಯು ಆಧಾರ್ ಪರಿಶೀಲನೆ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದೆ ಮತ್ತು ಸ್ಮಾರ್ಟ್ಫೋನ್ಗಳು ಎಲ್ಲಾ ಆಧಾರ್-ಸಂಬಂಧಿತ ಸೇವೆಗಳಿಗೆ ಸಾರ್ವತ್ರಿಕ ದೃಢೀಕರಣಕಾರರಾಗುವ ಸಾಧ್ಯತೆಯಿದೆ. ಈ ಸೌಲಭ್ಯವನ್ನು ಸ್ಥಾಪಿಸಿದ ನಂತರ ಜನರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿಲ್ಲ.
ಸರ್ಕಾರದ ಎಲ್ಲ ಕೆಲಸಗಳಿಗೆ ಆಧಾರ್ ಅಗತ್ಯವಿದೆ ಆದರೆ ನೋಂದಾಯಿಸದ ಮೊಬೈಲ್ ಸಂಖ್ಯೆಯ ಕಾರಣ, ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಸಹ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.
Aadhaar Card Latest News:ಆಧಾರ್ ಕಾರ್ಡ್ (Aadhaar Card) ಧಾರಕರಿಗಾಗಿ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಹೌದು ಇನ್ಮುಂದೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಸಹ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಆಧಾರ್ (Aadhaar) ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದನ್ನು ಘೋಷಿಸಿದೆ.
ಯುಐಡಿಎಐ ಕೂಡ ಆಧಾರ್ಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡುತ್ತಿದೆ. ಒಂದು ಬಿಗ್ ಅಪ್ಡೇಟ್ ನೀಡಿದೆ, UIDAI ಇತ್ತೀಚೆಗೆ ಆಧಾರ್ ಗೆ ಸಂಬಂಧಿಸಿದ ಎರಡು ಸೇವೆಗಳನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಿದೆ. ಇದು ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.