Richest superstar of South: ಸೌತ್ ಸೂಪರ್ ಸ್ಟಾರ್ಗಳ ಕುರಿತಾದ ಮಾಹಿತಿಗಳು ಇತ್ತೀಚೆಗೆ ಸೋಷಿಯಲ್ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿವೆ.. ಅದೇ ರೀತಿ ಇದೀಗ ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ..
Bollywood News: ಟಿವಿ ಜಾಹೀರಾತುಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ನಟಿ ಆರಂಭದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಸದ್ಯ ಪದ್ಮಶ್ರೀ ಪುರಸ್ಕೃತ ಇವರು... ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..
Virat Kohli Biopic: ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ಅವರ ದಾಖಲೆಯನ್ನು ಸದ್ಯ ವಿರಾಟ್ ಕೊಹ್ಲಿ ಬ್ರೇಕ್ ಮಾಡಿದ್ದಾರೆ.. ಇದೇ ವೇಳೆ ಬಾಲಿವುಡ್ ನಲ್ಲಿ ವಿರಾಟ್ ಬಯೋಪಿಕ್ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಈ ಚಿತ್ರದ ನಾಯಕ ಯಾರು ಗೊತ್ತಾ?
Mohammed Shami:ಶಮಿಯ ವಿರುದ್ದ ಯಾವುದೇ ಪ್ರಕರಣ ದಾಖಲಿಸದಂತೆ ಟ್ವೀಟ್ ನಲ್ಲಿ ದೆಹಲಿ ಪೊಲೀಸರು ಮುಂಬೈ ಪೊಲೀಸರನ್ನ ಕೋರಿದ್ದಾರೆ. ದೆಹಲಿ ಪೋಲೀಸ್ ಟ್ವೀಟ್ ಗೆ ಮುಂಬೈ ಪೊಲೀಸರೂ ಕೂಡಾ ಟ್ವೀಟ್ ನಲ್ಲೇ ಉತ್ತರಿಸಿದ್ದಾರೆ.
Viral News : ಭಾರತ ಹಲವು ವೈವಿಧ್ಯಮಯ ಸಂಸ್ಕೃತಿಗಳ ಸಮ್ಮಿಲನವಾಗಿದೆ.. ವಿಶ್ವದಲ್ಲಿ ಪ್ರತಿಯೊಂದು ದೇಶದ ಜನರು ತಮ್ಮದೆಯಾದ ಆಚಾರ, ವಿಚಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಭಾರತದಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಪೂರ್ವಜರಿಂದ ಬಂದ ಪದ್ದತಿಯನ್ನು ತಪ್ಪದೇ ಅನುಸರಿಸುತ್ತಿದ್ದಾರೆ. ಇಂದಿಗೂ ನಮ್ಮನ್ನು ಅಚ್ಚರಿಗೊಳಿಸುವ ಪದ್ದತಿಗಳು ನಮ್ಮ ದೇಶದಲ್ಲಿವೆ ಅಂದ್ರೆ ನೀವು ನಂಬಲೇಬೇಕು..
Cauvery Protest: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಇಂದು 60ನೇ ದಿನದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಳೇ ಬಟ್ಟೆ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
Hassan BEO Office: ಹಾಸನ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್ ಅವರ ಟೇಬಲ್ ಮೇಲೆ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎನ್ನುವ ಬೋರ್ಡ್ ಇರಿಸಿದ್ದಾರೆ.
Kamal Haasan Controversial Relationships: ಇಂದು ನಟ ಕಮಲ್ ಹಾಸನ್ ಅವರ ಹುಟ್ಟು ಹಬ್ಬ. ಸದ್ಯ 69 ನೇ ವಸಂತಕ್ಕೆ ಕಾಲಿಡುತ್ತಿರುವ ಕಮಲ್ ಅವರ ಮಾಜಿ ಗೆಳತಿಯರು ಹಾಗೂ ಡೇಟ್ ಮಾಡಿದವರ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..
Anushka Shetty Love Affairs: ವಿವಾದಾತ್ಮಕ ವ್ಯಕ್ತಿ ಎಂದೇ ಖ್ಯಾತಿ ಪಡೆದಿರುವ ಅನುಷ್ಕಾ ಜೀವನದಲ್ಲಿ ಸಾಕಷ್ಟು ಅಫೇರ್ ವದಂತಿಗಳಿವೆ. ಆಕೆ ಸ್ಟಾರ್ ಹೀರೋ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಹಲವಾರು ವರದಿಗಳು ಬಂದಿವೆ.
Cigarettes in ordered food: ಖ್ಯಾತ ರೆಸ್ಟೊರೆಂಟ್ನಲ್ಲಿ ಆರ್ಡರ್ ಮಾಡಿ ತರಿಸಿದ ಆಹಾರದಲ್ಲಿ ಸಿಗರೇಟ್ ತುಂಡು ಕಂಡುಬಂದಿದ್ದು, ಅದನ್ನು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಎಲ್ಲೊ ಒಂದು ಕಡೆ ಕಳೆದು ಹೋಗಿದ್ದ ಡ್ರೋನ್ ಪ್ರತಾಪ್ ಇದೀಗ ಅಸಲಿ ಆಟ ಶುರು ಮಾಡಿದ್ದಾರೆ.. ಈ ಬಗ್ಗೆ ಕಿಚ್ಚ ಸುದೀಪ್ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ..
Dogs can tell your fortune: ನೀವು ನಾಯಿಗಳನ್ನು ಪ್ರೀತಿಸುತ್ತೀರಾ? ನಿಮ್ಮ ನಾಯಿ ನಿಮ್ಮ ಭವಿಷ್ಯವನ್ನು ಹೇಳತ್ತವೆ ಎಂದು ನಿಮಗೆ ತಿಳಿದಿದೆಯೇ? ಮುಂಬರುವ ದಿನವು ಒಳ್ಳೆಯದು ಅಥವಾ ಕೆಟ್ಟದು ಎಂದು ಶ್ವಾನಗಳು ಹೇಳಬಲ್ಲವು..
Blood water Comes in Water Tap: ನಲ್ಲಿಯಲ್ಲಿ ರಕ್ತದ ನೀರು ಬರುತ್ತಿರುವ ದೃಶ್ಯವನ್ನು ಕಂಡು ಯುವಕರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
Urfi Javed Arrested: ಬಟ್ಟೆಯ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ನಡೆದ ಈ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.