Bride Groom Video: ಮದುವೆ ಎನ್ನುವುದು ಜೀವನದ ಬಹು ಮುಖ್ಯ ಘಟ್ಟ. ಮದುವೆ ಎಂದರೆ ಅದೊಂದು ಬಹು ದೊಡ್ಡ ಪ್ರಕ್ರಿಯೆ ಎಂದೇ ಹೇಳಬಹುದು. ಹೆಣ್ಣು ಗಂಡನ್ನು ನೋಡುವ ಶಾಸ್ತ್ರದಿಂದ ಹಿಡಿದು ಅನೇಕ ವಿಧಿಗಳನ್ನು ಪೂರೈಸಬೇಕಾಗುತ್ತದೆ.
Wedding Video: ವಧು-ವರರ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಹಾರ ಬದಲಾವಣೆ ವೇಳೆ ವಧು ಮಾಡಿದ ತಪ್ಪಿನಿಂದ ಕೋಪಗೊಂಡ ವರ, ವೇದಿಕೆಯಲ್ಲಿಯೇ ಸೇಡು ತೀರಿಸಿಕೊಂಡಿದ್ದಾನೆ.
Viral Video : ಬಹುತೇಕ ಹಳ್ಳಿಗಳಲ್ಲಿಯೂ ಈಗ ಬಫೆ ಪದ್ಧತಿಯ ಟ್ರೆಂಡ್ ನಡೆಯುತ್ತಿದೆ. ಆದರೆ, ಹಳ್ಳಿಗಳಲ್ಲಿ ಹೀಗೆ ಬಫೆ ಪದ್ಧತಿ ನಡೆಯುತ್ತಿದ್ದರೆ ಕೆಲವೊಮ್ಮೆ ಘಟಿಸುವ ಘಟನೆಗಳು ನಗು ತರಿಸುತ್ತವೆ. ಈ ಸಮಯದಲ್ಲಿ ಅನೇಕ ತಮಾಷೆಯ ಘಟನೆಗಳು ಸಹ ಸಂಭವಿಸುತ್ತವೆ.
ವೈರಲ್ ವಿಡಿಯೋ: ಹುಡುಗಿಯೊಂದಿಗೆ ಡ್ಯಾನ್ಸ್ ಮಾಡಲು ವೇದಿಕೆಯ ಬಳಿ ಬಂದ ವ್ಯಕ್ತಿ ಆಘಾತಕ್ಕೊಳಗಾದ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ವ್ಯಕ್ತಿ ಶಾಕ್ ಆಗಿದ್ದೇಕೆ....
ಈ ವಿಡಿಯೋದಲ್ಲಿ ಮದುವೆಯ ನಂತರ ವಧು-ವರರು ಕಾರಿನ ಹಿಂದೆ ಓಡುತ್ತಿರುವ ದೃಶ್ಯ ಕಂಡು ಬಂದಿದೆ. ವರನು ವಧುವಿನ ಕೈಯನ್ನು ಹಿಡಿದುಕೊಂಡು ಕಾರಿನ ಹಿಂದೆ ಅತಿವೇಗದಲ್ಲಿ ಓಡುತ್ತಿರುವುದನ್ನು ಕಾಣಬಹುದು.
ಮದುವೆ ದಿಬ್ಬಣ ತಡವಾಗಿ ಬಂತು ಎನ್ನುವ ಕಾರಣಕ್ಕೆ ಮುನಿಸಿಕೊಂಡಿದ್ದಾಳೆ ವಧು. ಬರೀ ಮುನಿಸಿಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ತನ್ನ ಸಿಟ್ಟನ್ನು ವೇದಿಕೆಯಲ್ಲಿಯೇ ವರನ ಮೇಲೆ ತೋರಿಸಿಬಿಟ್ಟಿದ್ದಾಳೆ.
ಮದುವೆ ಎಂದ ಕೂಡಲೇ ಅಲ್ಲಿ ಹಾಡು , ಕುಣಿತ, ತಮಾಷೆ ಸಂತೋಷ ಕಣ್ಣ ಮುಂದೆ ಬರುತ್ತದೆ. ಅಬ್ಬಬ್ಬಾ ಅಂದರೆ ವಧುವನ್ನು ಬೀಳ್ಕೊಡುವ ವೇಳೆ ಸ್ವಲ್ಪ ಭಾವಾನಾತ್ಮಕ ಸನ್ನಿವೇಶ ಸೃಷ್ಟಿಯಾಗಬಹುದು. ಆದರೆ ಇಲ್ಲಿ ವದು ವರರು ಮಂಟಪದಲ್ಲಿಯೇ ಹೊಡೆದಾಡುವ ಮಟ್ಟಕ್ಕೆ ಹೋಗಿದ್ದಾರೆ.
ಇದೀಗ ‘ಊ ಅಂಟಾವಾ’ಹಾಡಿಗೆ ವಧು ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಡಿನಲ್ಲಿ ನೃತ್ಯ ಮಾಡುವಾಗ ವಧು-ವರರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಈಗ ವೈರಲ್ ಆಗುತ್ತಿರುವ ವಿಡಿಯೋ ಮದುವೆಗೆ ಸಂಬಂಧಿಸಿದ್ದೇ ಆಗಿದೆ. ಆದರೆ, ಇದು ಬಹಳ ಭಿನ್ನವಾಗಿದೆ. ಈ ವೀಡಿಯೊದಲ್ಲಿ, ವಧು ಇದ್ದಕ್ಕಿದ್ದಂತೆ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವುದನ್ನು ಕೇಳಬಹುದು.
ಈ ಘಟನೆ ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದಿದೆ. ವಧು-ವರರು ಉಯ್ಯಾಲೆ ಮೂಲಕ ಗ್ರ್ಯಾಂಡ್ ಎಂಟ್ರಿ ತೆಗೆದುಕೊಂಡಿದ್ದಾರೆ. ವೃತ್ತಾಕಾರದ ಉಯ್ಯಾಲೆಯಲ್ಲಿ ವಧು-ವರರ ಎಂಟ್ರಿಯನ್ನು ಇಲ್ಲಿ ಕಾಣಬಹುದು.
Wedding Viral Video: ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಮದುವೆಯು ವಿನೋದ, ಕೀಟಲೆ ಮತ್ತು ಇತರ ಅನೇಕ ಆಸಕ್ತಿದಾಯಕ ಘಟನೆಗಳಿಂದ ತುಂಬಿರುತ್ತದೆ. ಅಂತಹ ಮದುವೆಯ ವಿಡಿಯೋ ಇದೀಗ ವೈರಲ್ ಆಗಿದೆ.
Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
Wedding Video: ಹಲವು ಬಾರಿ ಸಣ್ಣ ಪುಟ್ಟ ವಿಷಯಗಳು ಕೂಡ ತುಂಬಾ ನಗು ತರಿಸುತ್ತವೆ. ಅದರಲ್ಲೂ ಮದುವೆಯಂತಹ ವಿಶೇಷ ಸಮಾರಂಭಗಳಲ್ಲಿ ಕಂಡು ಬರುವ ಕೆಲವು ಸನ್ನಿವೇಷಗಳು ಬಹಳ ಬೇಗ ಆಕರ್ಷಣೆಗೆ ಒಳಗಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಹಲವು ವಿಡಿಯೋಗಳನ್ನು ನಾವು ಕಾಣಬಹುದು.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಾರ ಬದಲಾವಣೆಯ ವೇಳೆಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಧುವರರು ತಮ್ಮ ಕೈಯಲ್ಲಿ ಹೂಮಾಲೆಯನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.