Viral Video: ಪಾಕಿಸ್ತಾನದ ಕರಾಚಿಯಲ್ಲಿರುವ ವೀಸಾ ಕಚೇರಿಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದ್ದು, ಅದನ್ನು ಕಂಡು ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ, ಹೌದು ಅಲ್ಲಿ ಅಳವಡಿಸಲಾದ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರಗೊಂಡಿದೆ. ಬಹಳ ಹೊತ್ತಿನವರೆಗೆ ಅದು ಸಿಬ್ಬಂದಿಗಳ ಗಮನಕ್ಕೆ ಬಂದಿರಲಿಲ್ಲ, ಸಿಬ್ಬಂದಿಗಳ ಗಮನಕ್ಕೆ ಬಂದಾಗ ಅದನ್ನು ಸ್ವೀಚ್ ಆಫ್ ಮಾಡಲಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. (Viral News In Kannada)
Viral Video: ರೈಲು ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬಗ್ಗೆ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
Python viral video : ಸಾಮಾನ್ಯವಾಗಿ ವೈರಲ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ ಮನರಂಜನೆಯನ್ನು ನೀಡುತ್ತವೆ. ಕೆಲವು ವಿಡಿಯೋಗಳು ಶಿಕ್ಷಣವನ್ನು ನೀಡಿದ್ರೆ ಕೆಲವು ಬದುಕಿನ ಪಾಠ ಕಲಿಸುತ್ತವೆ. ಹಾಗಯೇ ಇನ್ನೂ ಕೆಲವು ಅಡ್ಡದಾರಿಗೆ ಎಳೆಯುತ್ತವೆ. ಸರಿ ತಪ್ಪು ಗ್ರಹಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಸಧ್ಯ ದೈರ್ಯವಂತೆ ಮಹಿಳೆಯೊಬ್ಬರ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
Viral Video: ಪಾನಮತ್ತರಾಗಿ ಜನ ಅತ್ತಿತ್ತ ಓಡಾಡುವುದನ್ನು ನೀವು ನೋಡಿರಬಹುದು, ಆದರೆ ನಾಯಿಯೊಂದು ಕಂಠಮಟ ಕುಡಿದು ತೂರಾಡಿದ್ದನ್ನ ಎಲ್ಲಾದರು ನೋಡಿದ್ದೀರಾ? ಇಲ್ಲ ಎಂದಾದರೆ, ಈಗಲೇ ನೋಡಿ. ಏಕೆಂದರೆ, ಅಮೆರಿಕದ ನ್ಯೂಜೆರ್ಸಿಯಿಂದ ಇಂಥದ್ದೇ ವಿಡಿಯೋವೊಂದು ಬಹಿರಂಗಗೊಂಡಿದ್ದು, ಇದೀಗ ಭಾರಿ ವೈರಲ್ ಆಗುತ್ತಿದೆ, ಇದನ್ನು ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. (Viral News In Kannada)
Rohit Sharma's Daughter Viral Video: ರೋಹಿತ್ ಶರ್ಮಾ ಇದುವರೆಗೆ ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿಲ್ಲ. ಇದೀಗ ಅವರ ಮಗಳು ಸಮೀರಾಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಹ್ಯೂಸ್ಟನ್ನಿಂದ ಡೆನ್ವರ್ಗೆ ಹೊರಟಿದ್ದ ಫ್ರಾಂಟಿಯರ್ ಏರ್ಲೈನ್ಸ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಿಮಾನದಲ್ಲಿ ಸಾಕಷ್ಟು ಕೋಲಾಹಲದ ನಡುವೆ, ಒಬ್ಬ ಮಹಿಳೆ ತನ್ನನ್ನು ತಾನು ಪಾದ್ರಿ ಎಂದು ಹೇಳಿಕೊಳ್ಳಲು ಆರಂಭಿಸಿದ್ದಾಳೆ. ಆಗ ಮಹಿಳೆಗೆ ದೆವ್ವ ಹಿಡಿದಿದೆ ಎಂದು ಹೇಳಿ ಇತರ ಪ್ರಯಾಣಿಕರಿಗೆ ಹೆದರಿಸಲಾಗಿದೆ. (Viral News In Kannada)
Viral Video: ಕೆಲವರು ಈ ವಿಡಿಯೋ ನೋಡಿದ ಬಳಿಕ ನಮಗೆ ವಾಕರಿಕೆ ಬರುತ್ತಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ಇನ್ಮುಂದೆ ನಾವು ಗೋಬಿ ಮಂಜೂರಿ ಸಹವಾಸಕ್ಕೆ ಹೋಗುವುದಿಲ್ಲ ಅಂತಾ ಹೇಳಿದ್ದಾರೆ.
ಮಾನವ ಗಾತ್ರದ ಬಾವಲಿಯನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ. ಇಷ್ಟುದಿನ ನಾವೂ ಇಷ್ಟುದೊಡ್ಡ ಗಾತ್ರದ ಬಾವಲಿಯನ್ನು ನೋಡಿಯೇ ಇಲ್ಲ. ಬಾವಲಿಗಳು ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುತ್ವಾ? ಅಂತಾ ಪ್ರಶ್ನಿಸಿದ್ದಾರೆ.
Namma metro viral news: ಬೆಂಗಳೂರು ಮೆಟ್ರೋದಲ್ಲಿ ಸೋಮವಾರ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಆಕೆಯ ಸ್ನೇಹಿತೆ ರಿಡ್ಡಿಟ್ನ ಪೋಸ್ಟ್ವೊಂದರಲ್ಲಿ ಘಟನೆ ಬಗ್ಗೆ ವಿವರಿಸಿ ಸಹಾಯಕ್ಕಾಗಿ ಕೋರಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.
Monkey Viral Video:ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೋತಿಯ ವಿಡಿಯೋ ಕೂಡಾ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ.
Viral Video: ಸಾಮಾನ್ಯವಾಗಿ ವರನ ಕೊರಳಿಗೆ ನೋಟುಗಳ ಮಾಲೆ ಹಾಕುವುದನ್ನು ನೀವು ವಿವಾಹ ಸಮಾರಂಬಗಳಲ್ಲಿ ನೋಡಿರಬಹುದು. ಇಲ್ಲಿ ಓರ್ವ ವರನ ಕೊರಳಿಗೆ ಹಾಕಿರುವ ಮಾಲೆಯನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಹೌದು, ವೀಡಿಯೋ ನೋಡಿದ ನಂತರ ಬಹುತೇಕ ಜನರು 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದು ಸಲಹೆ ನೀಡುತ್ತಿದ್ದಾರೆ. (Viral News In Kannada)
Pre Wedding Shoot Viral: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬವರೊಟ್ಟಿಗೆ ಬುಧವಾರ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದು ಇವರು ನಡೆಸಿರುವ ಪ್ರೀ ವೆಡ್ಡಿಂಗ್ ವೀಡಿಯೋ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.