Kanasina Rani Malashree: ಕಾಟೇರ ಸಿನಿಮಾದ ಪಸಂದಾಗವೇ ಹಾಡಿಗೆ ಕನಸಿನ ರಾಣಿ ಮಾಲಾಶ್ರೀ ಟ್ರಾಲಿ ಬ್ಯಾಗ್ ಹಿಡಿದು ಸಖತ್ ಸ್ಟೆಪ್ ಹಾಕಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.
Viral Video: ಬೂದು ಬಣ್ಣದ ಸಲ್ವಾರ್ ಕಮೀಜ್ ಧರಿಸಿರುವ ಯುವತಿಯರು ಪರಸ್ಪರ ಕೂದಲು ಹಿಡಿದು ಎಳೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ್ರೆ WWEನ ಕುಸ್ತಿಪಟುಗಳ ರೀತಿ ಭಾಸವಾಗುತ್ತದೆ. ಆ ರೀತಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
Viral video: ಒಬ್ಬ ವ್ಯಕ್ತಿಯು ಎಕ್ಸ್ನಲ್ಲಿ ಕ್ಲಾಸಿಕ್ ಸಾಲ್ಟಿ ಲೇಸ್ ಪ್ಯಾಕೆಟ್ ತೆರೆದು ಅದರೊಳಗೆ ಕೇವಲ ಎರಡು ಚಿಪ್ಸ್ ಇದೆ ಎಂದು ತೋರಿಸಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Viral Video: ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆ ಗುಟ್ಟಾಗಿ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ನೀವು ನೋಡಬಹುದು. ಇದ್ದಕ್ಕಿದ್ದಂತೆ ಆಕೆಯ ತಾಯಿ ಅಲ್ಲಿಗೆ ಬರುತ್ತಾಳೆ. ಹುಡುಗಿಯ ತಾಯಿ ಯಾರೊಂದಿಗೆ ಮಾತನಾಡುತ್ತಿರುವಿ, ಯಾರು ಈ ಬಾಬು ಎಂದು ಮಗಳನ್ನು ಪ್ರಶ್ನಿಸುತ್ತಾಳೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಮಾಲೆಗಾಗಿ ವೇದಿಕೆ ಮೇಲೆ ನಿಂತಿದ್ದಾರೆ. ನಂತರ ವರನು ವಧುವಿನಿಂದ ಕಿಸ್ ಕೊಡು ಎಂದು ಕೇಳುತ್ತಾನೆ. ಇದನ್ನು ನೋಡಿದ ವಧು ನಾಚಿ ನೀರಾಗುತ್ತಾಳೆ. (Viral News In Kannada)
Viral Wedding Video: ಈ ವೈರಲ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ʼನಿನ್ನ ಧೈರ್ಯ ಮೆಚ್ಚಲೇಬೇಕುʼ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ʼಅದೃಷ್ಟ ಅಂದರೆ ನಿಂದೆ ಗುರುʼ ಅಂತಾ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
Viral News: ಚಂಡೀಗಢದಲ್ಲಿ ಸಿನಿಮಾ ವೀಕ್ಷಿಸಲು ಪಿಕ್ಕಾಡಿಲಿ ಸ್ಕ್ವೇರ್ ಮಾಲ್ಗೆ ಬಂದ ಸಿನಿಪ್ರಿಯರು, ತಾವು ಖರೀದಿಸಿದ ಸ್ಯಾಂಡ್ವಿಚ್ನಲ್ಲಿ ಸತ್ತ ಜಿರಳೆಗಳನ್ನು ಕಂಡು ಆಘಾತಕ್ಕೊಳಗಾಗಿದ್ದರು. ಬಳಿಕ ಈ ಸ್ಯಾಂಡ್ವಿಚ್ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಮಾರಾಟಗಾರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಉದ್ಯೋಗಿಯನ್ನು ಒತ್ತಾಯಿಸಿದರು.
Marriage Viral Video: ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ(ಡಿಸೆಂಬರ್ 7) ನಡೆದಿದೆ. ಚಿಕ್ಕಬ್ಯಾಲದಕೆರೆಯ ಮಂಜುನಾಥ್ ಅವರ ಜೊತೆಗೆ ಚಳ್ಳಕೆರೆಯ ತಿಪ್ಪರೆಡ್ಡಿಹಳ್ಳಿ ಗ್ರಾಮದ ಐಶ್ವರ್ಯ ಅವರ ಮದುವೆ ನಿಶ್ಚಯವಾಗಿತ್ತು.
Google Searches: ಇತ್ತೀಚೆಗೆ Mondovo.com ಗ್ಲೋಬಲ್ ಸರ್ಚ್ ವಾಲ್ಯೂಮ್ ಅನ್ನು ಕೇಂದ್ರೀಕರಿಸಿ ಕಳೆದ 6 ತಿಂಗಳುಗಳಲ್ಲಿ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸಿ, ಗೂಗಲ್ನಲ್ಲಿ ಹೆಚ್ಚು-ಹುಡುಕಿದ ಟಾಪ್ 20 ಪ್ರಶ್ನೆಗಳನ್ನು ಅನಾವರಣಗೊಳಿಸಲಾಗಿದೆ.
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಾಲ್ನಲ್ಲಿ ಜೋಡಿಯೊಂದು ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆ, ಮತ್ತೊರ್ವ ವ್ಯಕ್ತಿಯು ರಹಸ್ಯವಾಗಿ ಈ ದೃಶ್ಯವನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದಾನೆ. (Viral News In Kannada)
French Fries: ವಿಶ್ವದ್ಯಂತ ಜನಪ್ರಿಯವಾಗಿರುವ ಲಘು ತಿಂಡಿ ಫ್ರೇಂಚ್ ಪ್ರೈಸ್, ಇದರ ಮೂಲವೇನು ತಿಳಿದಿದೆಯೇ. ಈ ಗರಿಗರಿಯಾದ ತಿನಿಸುಗೆ ಈ ಹೆಸರು ಬಂದಿದ್ದು ಹೇಗೆ ಎಂದು ಗೊತ್ತಾಗಬೇಕೆ? ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ.
Viral Video: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯೇ ಆಗುತ್ತಿಲ್ಲ.(Viral News In Kannada)
Viral Video: ಈ ವೀಡಿಯೋ ವೈರಲ್ ಆಗಿದ್ದು, ಇಬ್ಬರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ, ಸುತ್ತಮುತ್ತಲಿನ ಜನರು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. (Viral News In Kannada)
Gujaratʼs Surkheda Wedding: ಗುಜರಾತ್ನ ಸುಖೇಡಾ ಗ್ರಾಮದಲ್ಲಿ ವಿಶಿಷ್ಟ ಸಂಪ್ರದಾಯದ ಪ್ರಕಾರ, ವರನ ಅವಿವಾಹಿತ ಸಹೋದರಿ ಅಥವಾ ವರನ ಕುಟುಂಬದ ಯಾವುದೇ ಅವಿವಾಹಿತ ಮಹಿಳೆ ಮದುವೆ ಸಮಾರಂಭದಲ್ಲಿ ವರನ ಬದಲಾಗಿ ಇವಳು ಇದ್ದು, ಸಹೋದರನ ಪರವಾಗಿ ಆಚರಣೆಗಳನ್ನು ನಿರ್ವಹಿಸುತ್ತಾಳೆ.
Viral Video: ಈ ವಿಡಿಯೋದಲ್ಲಿ ಯುವತಿಯೊರ್ವಳು ಬಾಲಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು. ಆಕೆ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತಿದ್ದಾಳೆ. ಅವರ ಕೈಯಲ್ಲಿ ಒಂದು ದೊಡ್ಡ ಸೂಟ್ಕೇಸ್ ಮತ್ತು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲಿ ಇದೆ. (Viral News In Kannada)
Trending Video: ಈ ರೆಸ್ಟೋರೆಂಟ್ನ ಹೆಸರು ಶಚಿಹೊಕೊಯಾ-ಯಾ. ಇದು ಜಪಾನ್ನ ನಗೋಯಾದಲ್ಲಿದೆ. ಈ ರೆಸ್ಟೋರೆಂಟ್ನಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲು ಜನರು ಹಣವನ್ನು ಸಹ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ. (Viral News In Kannada)
Viral Video: ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಲು ಜನರು ಎಂಥೆಲ್ಲಾ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ, ಆದರೆ ಈ ವ್ಯಕ್ತಿಯು ಧೈರ್ಯದ ಎಲ್ಲಾ ಮಿತಿಗಳನ್ನು ದಾಟಿ ಮಂಜುಗಡ್ಡೆಯ ನೀರಿಗೆ ಧುಮುಕಿದ್ದಾನೆ (Viral News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.