Fish Biriyani: ಹೈದರಬಾದ್ನಲ್ಲಿ ಒಬ್ಬ ವ್ಯಕ್ತಿ ಝೊಮಾಟ ಆಪ್ನಲ್ಲಿ ಗ್ರ್ಯಾಂಡ್ ಹೋಟೆಲ್ ರೆಸ್ಟೋರೆಂಟ್ನಿಂದ ಬಿರಿಯಾನಿ ಆರ್ಡರ್ ಮಾಡಿ, ಅದರಲ್ಲಿ ಸತ್ತ ಜಿರಳೆ ಇದ್ದದನ್ನು ಕಂಡು ಶಾಕ್ ಆಗಿದ್ದಾರೆ. ಇದರ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಈಗ ಸೋಶಿಯಲ್ ಮಿಡಿಯಾ ಎನ್ನುವುದು ಬೇಗನೆ ಜನಪ್ರಿಯತೆ ಪಡೆಯುವ ಖಯಾಲಿತನ ಹೊಂದಿದವರಿಗೆ ಹಾಗೂ ಪಾಪುಲರ್ ಆಗಬೇಕು ಎನ್ನುವವರಿಗಂತೂ ಇದು ಮತ್ತಷ್ಟು ಸುಲಭ ಮಾರ್ಗವಾಗಿದೆ.ಇಂತಹ ವೇದಿಕೆಗಳನ್ನು ಉತ್ತಮ ಸದುದ್ದೇಶಕ್ಕಾಗಿ ಬಳಸಿಕೊಂಡರೆ ಅದಕ್ಕೆ ಸೈ ಎನ್ನಬಹುದು, ಆದರೆ ಅದನ್ನು ಅಶ್ಲೀಲತೆಗೆ ಬಳಸಿಕೊಂಡಲ್ಲಿ ಆಗುವ ಪರಿಣಾಮಗಳೇ ಬೇರೆ,
Monkey Funny Viral Video: ಇತ್ತೀಚಿನ ದಿನಗಳಲ್ಲಿ ಕೋತಿಯ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ. ಒಂದು ಮರದಿಂದ ಮತ್ತೊಂದು ಮರಕ್ಕೆ ಜಂಪ್ ಮಾಡೋದು, ಬೇರೆ ಪ್ರಾಣಿಗಳಿಗೆ ಉಪದ್ರವ ಕೊಡೋದು ಹೀಗೆ ಹಲವಾರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.
Viral Video: ಸಾಮಾಜಿಕ ತಾಣ 'ಎಕ್ಸ್' ಭಾರಿ ವೈರಲ್ ಆಗುತಿರುವ ಈ ವೀಡಿಯೊದಲ್ಲಿ, ಶಾಲಾ ಸಮವಸ್ತ್ರದಲ್ಲಿರುವ ಒಬ್ಬ ಹುಡುಗ ಇಬ್ಬರು ಹುಡುಗಿಯರನ್ನು ಚುಂಬಿಸುತ್ತಿರುವುದು ಕಂಡುಬಂದಿದೆ. ಮೂವರು ಮಕ್ಕಳು ಸೇತುವೆಯ ಕೆಳಗೆ ನಿಂತು ಅಶ್ಲೀಲವಾಗಿ ವರ್ತಿಸುತ್ತಿರುವುದನ್ನು ನೀವು ನೋಡಬಹುದು.(Viral News In Kannada)
Most Expensive DJ Collab Viral Video: ಡಿಜೆ ಕಲಾವಿದರು ಇಂತಹ ಒಂದು ಅದ್ಭುತ ಸಂಯೋಜನೆಯನ್ನು ರಚಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಇದು ಅರಿಜಿತ್ ಸಿಂಗ್ ಅವರ 'ಚನ್ನಾ ಮೇರೆಯಾ... ' ಹಾಡನ್ನು ಪಿಎಂ ಮೋದಿ ಸೇರಿದಂತೆ ಅನೇಕ ಕ್ರಿಕೆಟಿಗರು, ಗಾಯಕರಿಗೆ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಾಗಿ ರಚಿಸಿದ್ದಾರೆ. (Viral News In Kannada)
Viral Photo: ಹೈದರಾಬಾದ್ನ ಹೌಸಿಂಗ್ ಸೊಸೈಟಿಯಲ್ಲಿ, ಲಿಫ್ಟ್ ಬಳಸುವ ಕಾರ್ಮಿಕರಿಗೆ ದಂಡ ವಿಧಿಸುವ ಸೂಚನೆಯ ಫೋಟೋ ವೈರಲ್ ಆಗಿದ್ದು, ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ.
Viral Train Marriage Video: ಚಲಿಸುತ್ತಿರುವ ರೈಲಿನಲ್ಲಿಯೇ ಯುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಿಂಧೂರ ಹಚ್ಚುವುದರಿಂದ ಹಿಡಿದು ಮಂಗಳಸೂತ್ರ ಮತ್ತು ಮಾಲೆ ಹಾಕುವವರೆಗೆ ಈ ದಂಪತಿಗಳು ರೈಲಿನಲ್ಲಿಯೇ ಸಂಪೂರ್ಣ ವಿವಾಹ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ, ಆದರೆ ಸಪ್ತಪದಿ ತುಳಿಯುವುದು ಅವರಿಂದ ಸಾಧ್ಯವಾಗಿಲ್ಲ. (Viral News In Kannada)
Delhi Metro Viral Video: ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿ ತಮ್ಮ ಜೇಬಿನಿಂದ ಬೀಡಿಯನ್ನು ತೆಗೆದು ಬಾಯಿಗೆ ಇಟ್ಟುಕೊಳ್ಳುತ್ತಾನೆ. ಬೆಂಕಿಕಡ್ಡಿ ಗಿರಿ ಬೀಡಿಗೆ ಹಚ್ಚಿಕೊಳ್ಳುತ್ತಾನೆ. ಆಮೇಲೆ ಬೀಡಿ ಸೇದುತ್ತಾ ಮೆಟ್ರೋದಲ್ಲಿಯೇ ಹೊಗೆ ಬಿಟ್ಟು ಬೆಂಕಿಕಡ್ಡಿಯನ್ನು ಅಲ್ಲಿಯೇ ಎಸೆಯುತ್ತಾನೆ.
Viral Video: ಪುಟಾಣಿ ಪೋರನೊಬ್ಬ ಜನರನ್ನು ರಕ್ಷಿಸಲು ದೈತ್ಯ ಗಾತ್ರದ ಹಾವನ್ನು ಹಿಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಆತನ ಈ ಸಾಹಸ ಎದೆ ಒಂದು ಕ್ಷಣ ಝಲ್ ಎನ್ನಿಸುವಂತಿದೆ. ಜನ ಈ ಬಾಲಕದ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ (Viral News In Kannada).
Ice candy making video : ಇತ್ತೀಚಿನ ದಿನಗಳಲ್ಲಿ ಐಸ್ ಕ್ರೀಂನಂತೆ ಐಸ್ ಕ್ಯಾಂಡಿಗಳು ಕೂಡಾ ನೂರಾರು ಫ್ಲೇವರ್ ಗಳಲ್ಲಿ ಲಭ್ಯವಿದೆ. ಅಲ್ಲದೆ ಈ ಕ್ಯಾಂಡಿಗಳಿಗೂ ಬೇರೆ ಬೇರೆ ರೀತಿಯ ಹೆಸರನ್ನಿಟ್ಟು ಮಕ್ಕಳನ್ನು ಆಕರ್ಷಿಸಲಾಗುತ್ತದೆ.
Optical Illusion: ಈ ಚಿತ್ರದಲ್ಲಿ ನೋಡಿದ ತಕ್ಷಣ ಮೊದಲು ಸಿಂಹವು ಗೋಚರಿಸುತ್ತದೆ. ಸಿಂಹದ ಈ ಮುಖದಲ್ಲಿ ಒಂದು ಇಲಿ ಅಡಗಿದೆ. ನೀವು 5 ಸೆಕೆಂಡುಗಳಲ್ಲಿ ಈ ಬಚ್ಚಿಟ್ಟುಕೊಂಡ ಇಲಿಯನ್ನು ಹುಡುಕಬಲ್ಲಿರಾ?
Funny Viral Video: ನಡುರಸ್ತೆಯಲ್ಲಿ ಇಬ್ಬರು ಹುಡುಗಿಯರು ಫೋಟೋಶೂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೀವು ಓದಬಹುದು. ಅಷ್ಟರಲ್ಲಿ ನಾಯಿಯೊಂದು ಅಲ್ಲಿಗೆ ಬರುತ್ತದೆ. ನಾಯಿ ಏನು ತುಂಟಾಟ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲು ಈ ವೈರಲ್ ಸುದ್ದಿ ಓದಿ ಮತ್ತು ವಿಡಿಯೋ ನೋಡಿ (Viral News In Kannada).
Optical Illusion test : ಆಗಾಗ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಮೂಲಕ ಪರ್ಸನಾಲಿಟಿ ಟೆಸ್ಟ್ ಮಾಡುತ್ತಿರಬೇಕು. ಈ ಭ್ರಮಾತ್ಮಕ ಚಿತ್ರಗಳು ಮೆದುಳಿಗೆ ಕೆಲಸವನ್ನು ನೀಡುತ್ತವೆ. ಈ ಪರೀಕ್ಷೆಗಳು ಮಾನವ ಮನಸ್ಸಿನ ಸಂಕೀರ್ಣತೆಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ. ಹಾಗಿದ್ರೆ ನಿಮ್ಗೆ ಈ ಚಿತ್ರದಲ್ಲಿ ಕಂಡ ಪ್ರಾಣಿ ಯಾವುದು ಅಂತ ಕಾಮೆಂಟ್ ಮಾಡಿ ಹೇಳಿ..
Trending Video: ಇದುವರೆಗೆ ನೀವು ಡಬಲ್ ಡೆಕ್ಕರ್ ಬಸ್ ನೋಡಿರಬಹುದು. ಆದರೆ ಡಬಲ್ ಡೆಕ್ಕರ್ ಬೈಸಿಕಲ್ ಎಂದಾದರೂ ನೋಡಿದ್ದೀರಾ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಸೈಕಲ್ ಮೇಲೊಂದು ಸೈಕಲ್ ಇಟ್ಟು ಅದನ್ನು ಚಲಾಯಿಸುತ್ತಿರುವುದನ್ನು ನೀವು ನೋಡಬಹುದು. (Viral News In Kannada)
Bride Groom Video : ಇದೀಗ ಮದುವೆಯ ವೀಡಿಯೊ ಒಂದು ವೈರಲ್ ಆಗಿದೆ. ಇದರಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿರುವುದನ್ನು ನೋಡಬಹುದು. ಅದರಲ್ಲಿ ವಧು-ವರರು ವೇದಿಕೆ ಮೇಲೆ ನಿಂತಿದ್ದಾರೆ.
Trending News: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯಿಂದ ಚಪ್ಪಲಿ ಏಟು ತಿನ್ನುತ್ತಿದ್ದ ವ್ಯಕ್ತಿ ಮಹಿಳೆಯತ್ತ ನೋಡುತ್ತಾ ಅಶ್ಲೀಲ ಸನ್ನೆಗಳನ್ನು ಮಾಡುವಲ್ಲಿ ನಿರತವಾಗಿದ್ದ ಎನ್ನಲಾಗಿದೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.