Tiger nail : ಹುಲಿ ಉಗುರಿನ ವಿಚಾರದ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಹುಲಿ ಉಗುರಿನ ಸುದ್ದಿ ಇಷ್ಟೊಂದು ಸದ್ದು ಮಾಡುತ್ತಿದೆ. ಆದ್ರೆ ಗೋ ಮಾತೆ ವಿಚಾರಕ್ಕೆ ಬಂದಾಗ ಇಂತಹ ರೂಲ್ಸ್ ಏಕೆ ಇಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
Vande Ordinary Inside Look: ದೇಶದ ಮೊದಲ ವಂದೇ ಸಾಧಾರಣ ರೈಲು ಶೀಘ್ರದಲ್ಲೇ ಹಳಿಗೆ ಇಳಿಯಲಿದೆ. ಇದರ ಒಳ ನೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: ನಿಬ್ಬೆರಗಾಗಿಸುವ ಈ ವಿಡಿಯೋದಲ್ಲಿ ಒಂದು ಶಕ್ತಿಶಾಲಿ ಗೂಳಿ ಪುಟಾಣಿ ಮೇಕೆಯ ಮುಂದೆ ಕೈಚೆಲ್ಲಿದ್ದನ್ನು ನೀವು ನೋಡಬಹುದು. ಅಷ್ಟೇ ಯಾಕೆ ಪುಟಾಣಿ ಮೇಕೆಯ ಕಾನ್ಫಿಡೆನ್ಸ್ ಕಂಡು ಅಲ್ಲಿಂದ ಕಾಲು ಕಿತ್ತಿದೆ. (Viral News In Kannada)
Noodles Viral Video:ಇತ್ತೀಚೆಗಷ್ಟೇ ನೂಡಲ್ ಕಂಪನಿಯೊಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಕಾರ್ಖಾನೆಗಳಲ್ಲಿ ನೂಡಲ್ಸ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ರಷ್ಯಾದ ಲೇಡಿ ಯೂಟ್ಯೂಬರೊಂದಿಗೆ ಅನುಚಿತ ವರ್ತನೆ!
ಮಹಿಳೆಯನ್ನು ಹಿಂಬಾಲಿಸುತ್ತಾ ಕಿರುಕುಳದ ಆರೋಪ..!
ಅನುಚಿತ ವರ್ತನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ದೆಹಲಿ ನಗರದ ಸರೋಜಿನಿ ಮಾರುಕಟ್ಟೆಯಲ್ಲಿ ನಡೆದ ಘಟನೆ
Weird Job: ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಣ ಸಂಪಾದಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆಗ ಮಾತ್ರ ನಾವು ನಮ್ಮನ್ನು ಉಳಿಸಿಕೊಳ್ಳಲು ಸಾಕಷ್ಟು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಕೆಲಸವು ಭಾರಿ ಚರ್ಚೆಗೆ ಬಂದಿರುವುದು ನಿಮಗೆ ತಿಳಿದಿದೆಯೇ? ಈ ಕೆಲಸದಲ್ಲಿ ನೀವು ಏನನ್ನೂ ಮಾಡಬೇಕಾಗಿಲ್ಲ ಮತ್ತು ಆದರೆ ಪ್ರತಿಯಾಗಿ ನಿಮಗೆ ಸಾವಿರಾರು ರೂಪಾಯಿಗಳ ವೇತನ ಸಿಗುತ್ತದೆ. Viral News In Kannada
Viral Video: ‘ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬ ಗಾದೆಯಂತೆ ಈ ವ್ಯಕ್ತಿ ಸುಮ್ಮನೆ ಇದ್ದ ಗೂಳಿಗೆ ಕಾಟ ಕೊಟ್ಟಿದ್ದಾನೆ. ಪರಿಣಾಮ ಕೋಪಗೊಂಡ ಗೂಳಿ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡದೆ.
Online Gaming Jackpot: ಇತ್ತೀಚೆಗೆ ಆನ್ಲೈನ್ ಕ್ರಿಕೆಟ್ ಗೇಮ್ನಲ್ಲಿ ಸೋಮನಾಥ್ 1.5 ಕೋಟಿ ಬಹುಮಾನ ಗೆಲ್ಲುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ಸೋಮನಾಥ್ ವಿರುದ್ಧ ತನಿಖೆ ಕೈಗೊಂಡಿತ್ತು.
ಮಹಾರಾಷ್ಟ್ರದ ನಾಗ್ಪುರದ ಸೀತಾಬರಿ ಮೇಲ್ಸೇತುವೆಯಲ್ಲಿ ಕಾರು ಹೊತ್ತಿ ಉರಿಯುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಬುಡಕಟ್ಟು ಶಾಹಿದ್ ಮೇಲ್ಸೇತುವೆಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿ ಕುಳಿತಿದ್ದವರು ತರಾತುರಿಯಿಂದ ತಕ್ಷಣವೇ ಹೊರಬಂದಿದ್ದಾರೆ.
Funny Viral Video of Monkey: ಇದೀಗ ಅಂತಹದ್ದೇ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಬೈಕ್ ಮೇಲೆ ಕುಳಿತ ಕೋತಿಯೊಂದು ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಕೊಂಗಾಟ ಮಾಡುತ್ತಿರುವುದನ್ನು ಕಾಣಬಹುದು
Bamboo Pit Viper in Chikmagalur: ಅಪರೂಪದ ಉರಗ ಆಗಿರುವ ಇದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಿಶೇಷ ಅಂದ್ರೆ ಈ ಹಾವಿನ ತಲೆ ಮೇಲೆ ನೀರುಬಿದ್ದರೆ, ಅಲ್ಲಿಂದಲೇ ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಇದೆಯಂತೆ.
MP Election 2023: ಪ್ರಸ್ತುತ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡುವುದಾದರೆ, ನಗರದ ಈ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 15.55 ಲಕ್ಷ ಜನರು ತಮ್ಮ ಹಕ್ಕು ಚಲಾಯಿಸಲು ಮತದಾನದ ದಿನಾಂಕಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
Leopard Viral Video: ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X (ಹಿಂದಿನ ಟ್ವಿಟ್ಟರ್) ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.
Trending Video: ಈಗ ಚಲಿಸುತ್ತಿರುವ ದೆಹಲಿ ಮೆಟ್ರೋದಿಂದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಇಂತಹ ಕೆಲಸವನ್ನು ಹೇಗೆ ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಜೋಡಿಯ ಅಸಹ್ಯಕರ ವರ್ತನೆ ನೋಡಿ ಇಂಟರ್ನೆಟ್ ಮಂದಿಯ ತಾಪತ್ರಯ ಜಾಸ್ತಿಯಾಗಿದೆ. (Viral News In Kannada)
ಇತ್ತೀಚೆಗೆ 'ನಾನು ನಂದೀನಿ ಬೆಂಗಳೂರಿಗೆ ಬಂದೀನಿ' ಹಾಡಿನಿಂದ ಕಂಟೆಂಟ್ ಕ್ರಿಯೆಟರ್ ವಿಕ್ಕಿಪೀಡಿಯಾದ ವಿಕಾಸ್ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರೀಯೆಟ್ ಮಾಡಿದರು. ಈ ಹಾಡಿಗೆ ಡಿಫರೆಂಟ್ ಡಿಫರೆಂಟ್ ರೀತಿ ರೀಲ್ಸ್ ಸಹ ಮಾಡಿ ಸಖತ್ ವೈರಲ್ ಆಗಿದೆ.
ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.