Pakistan beggars Arrested: ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿ ಭಿಕ್ಷುಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಭಿಕ್ಷುಕರೆಲ್ಲ ಯಾತ್ರಾರ್ಥಿಗಳ ಸೋಗಿನಲ್ಲಿ ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದರು.
UK School Cat Fight Video: ಈ ಪ್ರಕರಣ ಸೆಪ್ಟೆಂಬರ್ 28 ರಂದು ಅಮೆರಿಕದ ಮಿಚಿಗನ್ನ ಫ್ಲಿಂಟ್ನಲ್ಲಿರುವ ಸೌತ್ವೆಸ್ಟರ್ನ್ ಕ್ಲಾಸಿಕಲ್ ಅಕಾಡೆಮಿಯಲ್ಲಿ ನಡೆದಿದೆ. ಇಲ್ಲಿ ಇಬ್ಬರು ಹುಡುಗಿಯರ ನಡುವೆ ತೀವ್ರ ಜಗಳ ನಡೆದಿದೆ. ವೈರಲ್ ವಿಡಿಯೋದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ನಿಂದಿಸುತ್ತಿದ್ದಾರೆ. Viral News In Kannada
Reel on Police car: ಎಲ್ಲ ಕಡೆಗಳಲ್ಲಿಯೂ ರೀಲ್ಸಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಚೇಷ್ಟೆಗಳಿಗೆ ಮಿತಿಯೇ ಇಲ್ಲದಂತಾಗಿದೆ. ಇದೀಗ ಓರ್ವ ಮಹಿಳೆ ಪೊಲೀಸ್ ಕಾರಿನ ಮೇಲೆಯೇ ಕುಳಿತು ರೀಲ್ಸ್ ಮಾಡಿ ಅಧಿಕಾರಿಗೆ ಆಪತ್ತು ತಂದಿಟ್ಟಿದ್ದಾಳೆ.
Ira Khan Viral Video: ನೀವು ಕೂಡ ಜಿಮ್ಗೆ ಹೋಗಿ ವ್ಯಾಯಾಮ ಮಾಡುವ ಮೂಲಕ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಲು ಬಯಸುತ್ತಿದ್ದು, ಆದರೆ ನಿಮ್ಮನ್ನು ಪ್ರೇರೇಪಿಸಲು ಸಾಧ್ಯವಾಗದಿದ್ದರೆ, ಇಂದು ನಾವು ನಿಮಗಾಗಿ ಅಂತಹ ಕೆಲ ಸಲಹೆಗಳನ್ನು ಹೇಳುತ್ತಿದ್ದು, ಅವು ನಿಮ್ಮನ್ನು ಪ್ರೇರೇಪಿಸುತ್ತದೆ (Viral News In Kannada).
ಈ ಲಂಗೂರ್ ಕೋತಿ ಜಾತಿಗೆ ಸೇರಿದ ಈ ಪ್ರಾಣಿ. ಇದರ ಮುಖವೆಲ್ಲಾ ಕಪ್ಪಾಗಿದ್ದು, ಕಣ್ಣು ಮತ್ತು ಬಾಯಿ ಮಾತ್ರ ಬಿಳುಪಾಗಿರುತ್ತದೆ. ಇದರ ಚೇಷ್ಟೆ ಕೂಡಾ ಕೋತಿ ತರಾನೇ. ಆದರೆ ಕೆಲವೊಮ್ಮೆ ಇದು ಭಾಯಾನಕವಾಗಿಯೂ ವರ್ತಿಸಿ ಬಿಡುತ್ತದೆ.
Viral Video: ಜನರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಒಬ್ಬ ಭೂಪ ರಹಸ್ಯವಾಗಿ ಮೆಟ್ರೋದೊಳಗೆ ಬೀಡಿಯನ್ನು ಹೊತ್ತಿಸಿ ನಂತರ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಹಾಗೆಯೇ ಮೆಟ್ರೋದಲ್ಲಿ ನೆಲಕ್ಕೆ ಎಸೆದಿದ್ದಾನೆ, ಈ ಕುರಿತಾದ ವಿಡಿಯೋ ಇದೀಗ ವೈರಲ್ ಆಗುತ್ತಿದೆ (Viral News In Kannada).
Viral Video: ದೆಹಲಿ ಮೆಟ್ರೋದಲ್ಲಿ ಮತ್ತೊಂದು ಜೋಡಿಯ ಲಿಪ್ ಲಾಕ್ ಮಾಡಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ಆನಂದ್ ವಿಹಾರ್ ಮೆಟ್ರೋ ಸ್ಟೇಷನ್ ಬಳಿಯದ್ದು ಎಂದು ಹೇಳಲಾಗುತ್ತಿದೆ.
Viral News: ಆಟೋದಲ್ಲಿ ಹೋಗಿ ಕಿರಿಕ್ ಮಾಡಿಕೊಂಡ ಸೀರಿಯಲ್ ನಟಿ ಪದ್ಮಿನಿ, ನಡು ರಸ್ತೆಯಲ್ಲೇ ಆಟೋ ಚಾಲಕನೊಂದಿಗೆ ಜಗಳವಾಡಿ ತಾವು ಪ್ರಯಾಣಿಸಿದ್ದ ಆಟೋ ಬಾಡಿಗೆ (437ರೂ.) ನೀಡದೆ ಆಟೋ ಡ್ರೈವರ್ ಆಸಭ್ಯವಾಗಿ ವರ್ತಿಸಿದ್ದಾನೆಂದು ಓಲಾದಲ್ಲಿ ದೂರು ದಾಖಲಿಸಿದ್ದರು.
Productivity During Bengaluru traffic: ಟ್ರಾಫಿಕ್ನಲ್ಲಿ ಮಹಿಳೆ ಬಟಾಣಿಕಾಳು ಸುಲಿಯುತ್ತಿರುವ ದೃಶ್ಯವಿಗ ಸಖತ್ ಸೌಂಡ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ.
WWE-ಶೈಲಿಯ ಈ ಪಂದ್ಯವನ್ನು ಟೋಕಿಯೊ ಮೂಲದ DDT ಪ್ರೊ-ವ್ರೆಸ್ಲಿಂಗ್ ಆಯೋಜಿಸಿತ್ತು ಮತ್ತು 75 ಪ್ರಯಾಣಿಕರು ತುಂಬಿದ ರೈಲಿನಲ್ಲಿ ಈ ಪಂದ್ಯ ನಡೆದಿದೆ. ಮಿನೋರು ಸುಜುಕಿ ಮತ್ತು ಸಂಶಿರೋ ಟಕಗಿ ನಡುವಿನ ಹೋರಾಟದ ಟಿಕೆಟ್ಗಳು ಕೇವಲ 30 ನಿಮಿಷಗಳಲ್ಲಿ ಮಾರಾಟವಾಗಿದ್ದು ಇಲ್ಲಿ ಗಮನಾರ್ಹ (Viral News In Kannada).
Trending Video: ಮಕ್ಕಳ ಮುಗ್ಧತೆ ಜಗತ್ತಿನ ಅತ್ಯಂತ ಸುಮಧುರ ವಿಷಯಗಳಲ್ಲಿ ಒಂದಾಗಿದೆ, ಅದನ್ನು ಬಿತ್ತರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ನೋಡಿದ ನಂತರ ನಿಮ್ಮ ಮುಖದಲ್ಲಿ ನಗು ಮೂಡುವುದು ಖಂಡಿತ.
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಗುರುವಾರದ(ಸೆಪ್ಟೆಂಬರ್ 15) ಅಮಾವಾಸ್ಯೆ ರಾತ್ರಿಯಲ್ಲಿ ಗ್ರಾಮ ದೇವತೆ ಮುಕ್ತಾಕರ ದೇವರ ಜಾತ್ರೆಯ ನಿಮಿತ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.
India Vs Sri Lanka Asia Cup 2023: ಪ್ರೇಮದಾಸ್ ಸ್ಟೇಡಿಯಂನ ಸ್ಟ್ಯಾಂಡ್ನಲ್ಲಿ ಉಭಯ ತಂಡಗಳ ಫ್ಯಾನ್ಸ್ ವಾರ್ ನಡೆದಿದೆ. ಓಡೋಡಿ ಬಂದ ಶ್ರೀಲಂಕಾದ ಅಭಿಮಾನಿಯೊಬ್ಬ ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
Viral News: ಸಾಮಾನ್ಯವಾಗಿ ಚಲನ ಚಿತ್ರಗಳಲ್ಲಿ ನೀವು ಆಗಸದಿಂದ ಭೂಮಿಗೆ ಒಂದು ಹಾರುವ ತಟ್ಟೆ ಬಂದು ಇಳಿಯುತ್ತದೆ ಮತ್ತು ಅದರಿಂದ ಕೆಲ ಭೂಮಿಗೆ ಇಳಿಯುತ್ತಾರೆ. ಆ ಜನರನ್ನು ಭೂಮಿಯ ಮೇಲೆ ಎಲಿಯನ್ ಗಳೆಂದು ಇದುವರೆಗೆ ಗುರುತಿಸಲಾಗುತ್ತದೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಎಲಿಯನ್ ಗಳ ಅಸ್ತಿತ್ವ ನಿಜವಾಗಿಯೂ ಇದೆಯಾ ಎಂಬುದು ಇದುವರೆಗೆ ಒಂದು ಕಗ್ಗಂಟಾಗಿಯೇ ಮುಂದುವರೆದಿದೆ.
CCTV Footage: ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಂತಿತ್ತು. ಡ್ರೈವರ್ ಬಸ್ ನಿಲ್ಲಿಸಿ ಕೆಳಕ್ಕಿಳಿದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಬಸ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ.
Future Predictions: ವಿಶ್ವದ ಎಲ್ಲಾ ದೇಶಗಳು ಇದುವರೆಗೆ ಹಲವು ರೀತಿಯ ವಿಪತ್ತುಗಳನ್ನು ಎದುರಿಸಿವೆ. ಈ ಕೆಲವು ವಿಪತ್ತುಗಳ ಕುರಿತು ಬಾಬಾ ವೆಂಗಾ ಹಲವು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ ಮತ್ತು ಅವುಗಳಲ್ಲಿ ಬಹುತೇಕ ಭವಿಷ್ಯಗಳು ಸತ್ಯ ಸಾಬೀತಾಗಿವೆ.
angry bride slaps groom for chewing gutka: ಇತ್ತೀಚೆಗೆಯಷ್ಟೇ ಮದುವೆ ಕಾರ್ಯಕ್ರಮದಲ್ಲಿ ಆಹಾರ ವಿತರಣೆ ಮಾಡುವಾಗ ನಡೆದ ಗಲಾಟೆಯ ವಿಡಿಯೋ ವೈರಲ್ ಆಗಿತ್ತು. ಆದರೆ ಇಂದು ಸಂಚಲನ ಮೂಡಿಸಿದ ವಿಡಿಯೋ ಮಾತ್ರ ನಿಮ್ಮದು ನಗಿಸದೇ ಇರದು.
Search Jawan In Google: ಶಾರುಖ್ ಅಭಿನಯದ 'ಜವಾನ್' ಚಿತ್ರಕ್ಕೆ ಸಂಬಂಧಿಸಿದಂತೆ ಗೂಗಲ್ ಶಾರುಕ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಹೀಗಿರುವಾಗ ಗೂಗಲ್ ಸರ್ಚ್ ನಲ್ಲಿ ನೀವು Jawan ಬರೆದು ಹುಡುಕಾಟ ನಡೆಸಿದರೆ, ಅದರ ಕೆಳಭಾಗದಲ್ಲಿ ನಿಮಗೆ ವಾಕಿ ಟಾಕಿ ಬರೆದಿರುವುದು ಕಂಡುಬರುತ್ತಿದೆ. ಅದನ್ನು ಕ್ಲಿಕ್ಕಿಸಿದಾಗ ನೀವು ಕೂಡ ರೋಮಾಂಚನಗೊಳ್ಳುವಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.