ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಕೆಲವೊಮ್ಮೆ ಕೆಲವು ವಿಡಿಯೋಗಳು ಚರ್ಚೆಗೆ ಗ್ರಾಸವಾಗುತ್ತವೆ. ಕೆಲವು ವಿಡಿಯೋಗಳು ಜನರನ್ನು ನಗುವಿನ ಅಲೆಯಲ್ಲಿ ತೆಲೆಸುತ್ತವೆ.
ಪ್ರಸ್ತುತ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪತ್ನಿಯು ವಿಶ್ರಾಂತಿ ಪಡೆಯುತ್ತಿರುವ ತನ್ನ ಪತಿಯ ಕಾಲು ಒತ್ತುತ್ತಾ ಇದ್ದಾರೆ. ಆಯಾಸಗೊಂಡಿರುವ ಪತಿಗೆ ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಆದರೆ ಏತನ್ಮಧ್ಯೆ ಮಹಿಳೆ ಮಾಡಿದ ಕೆಲಸ ಏನು ಗೊತ್ತಾ? ನೀವೇ ನೋಡಿ...
ಈ ವಿಡಿಯೋವನ್ನು ಮಾರ್ವಾರಿ ಜೋಕ್ಸ್ ಹೆಸರಿನ ಫೇಸ್ಬುಕ್ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈವರೆಗೂ ಲಕ್ಷಾಂತರ ಮಂದಿಯಿಂದ ವೀಕ್ಷಿಸಲಾಗಿರುವ ಈ ಹಾಸ್ಯಮಯ ವಿಡಿಯೋವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.