close

News WrapGet Handpicked Stories from our editors directly to your mailbox

ಕೊಲೆ

ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ, ಪತ್ನಿ, ಮಗನ ಬರ್ಬರ ಹತ್ಯೆ

ಕೊಲೆಯಾದ ವ್ಯಕ್ತಿಯನ್ನು ಬೊಂಧು ಪ್ರಕಾಶ್ ಪಲ್ ಎಂದು ಗುರುತಿಸಲಾಗಿದ್ದು, ಆತ ಆರ್‌ಎಸ್‌ಎಸ್ ಕಾರ್ಯಕರ್ತ ಎನ್ನಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಆರ್‍ಎಸ್‍ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.

Oct 10, 2019, 10:59 AM IST
ಹೈದರಾಬಾದ್ ಅಪಾರ್ಟ್ಮೆಂಟ್ನಲ್ಲಿ ಇಸ್ರೋ ವಿಜ್ಞಾನಿ ಕೊಲೆ

ಹೈದರಾಬಾದ್ ಅಪಾರ್ಟ್ಮೆಂಟ್ನಲ್ಲಿ ಇಸ್ರೋ ವಿಜ್ಞಾನಿ ಕೊಲೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಎನ್‌ಆರ್‌ಎಸ್‌ಸಿ ಅಧಿಕಾರಿಯಾದ  ಎಸ್.ಸುರೇಶ್(56) ಎಂಬವರು ಹೈದರಾಬಾದ್‌ನ ಅಮೀರ್‌ಪೇಟ್‌ನಲ್ಲಿರುವ ಅನ್ನಪೂರ್ಣ ಅಪಾರ್ಟ್ಮೆಂಟ್ ನಲ್ಲಿರುವ ಅವರ ಫ್ಲ್ಯಾಟ್‌ನಲ್ಲಿ ಮಂಗಳವಾರ ಕೊಲೆಯಾಗಿರುವುದು ಪತ್ತೆಯಾಗಿದೆ. 

Oct 2, 2019, 12:38 PM IST
ಪತ್ನಿ ತಲೆ ಕತ್ತರಿಸಿ ಬೀದಿಗಳಲ್ಲಿ ಹಿಡಿದು ಓಡಾಡಿದ ಪತಿ! ಮುಂದೇನಾಯ್ತು?

ಪತ್ನಿ ತಲೆ ಕತ್ತರಿಸಿ ಬೀದಿಗಳಲ್ಲಿ ಹಿಡಿದು ಓಡಾಡಿದ ಪತಿ! ಮುಂದೇನಾಯ್ತು?

 ಒಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆ, ಮತ್ತೊಂದು ಕೈಯಲ್ಲಿ ರಕ್ತಸಿಕ್ತವಾದ ಚಾಕು ಹಿಡಿದು ಓಡಾಡಿದ ಭಯಾನಕ ದೃಶ್ಯ ಆ ಕಾಲೋನಿಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Aug 12, 2019, 12:41 PM IST
ಗಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ಇಬ್ಬರನ್ನು ಗುಂಡಿಕ್ಕಿ ಕೊಲೆಗೈದ ದರೋಡೆಕೋರರು

ಗಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ಇಬ್ಬರನ್ನು ಗುಂಡಿಕ್ಕಿ ಕೊಲೆಗೈದ ದರೋಡೆಕೋರರು

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

Aug 5, 2019, 10:32 AM IST
ಸರ್ಕಾರಿ ಶಾಲೆ ಟೆರೇಸ್‌ನಲ್ಲಿ ವ್ಯಕ್ತಿ ಶವ ಪತ್ತೆ

ಸರ್ಕಾರಿ ಶಾಲೆ ಟೆರೇಸ್‌ನಲ್ಲಿ ವ್ಯಕ್ತಿ ಶವ ಪತ್ತೆ

ಮೇಲ್ಛಾವಣಿಯ ಮೇಲಿಂದ ರಕ್ತ ಜಿನುಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ವಿಷಯ ತಿಳಿಸಿದ ಬಳಿಕ ಪರಿಶೀಲನೆ ನಡೆಸಲಾಗಿ ಶವ ಇರುವುದು ಪತ್ತೆಯಾಗಿದೆ.

Aug 2, 2019, 01:26 PM IST
ಯುವಕನ ಹತ್ಯೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೆರವಣಿಗೆ ಮಾಡಿದ ಇಂಧೋರ್ ಪೋಲಿಸ್

ಯುವಕನ ಹತ್ಯೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೆರವಣಿಗೆ ಮಾಡಿದ ಇಂಧೋರ್ ಪೋಲಿಸ್

ಜುಲೈ 22 ರ ರಾತ್ರಿ ಅರ್ಪಿತ್ ಎಂಬ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ರಾಜ ಕಚೋರಿ ಮತ್ತು ಆಶಿಶ್ ಶರ್ಮಾ ಎಂಬ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

Jul 24, 2019, 01:42 PM IST
ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ

ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ

24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು.
 

Jul 16, 2019, 04:02 PM IST
ಮುಂಬೈ: ವರದಕ್ಷಿಣೆಗಾಗಿ 21 ವರ್ಷದ ಪತ್ನಿಯನ್ನು ಕೊಂದ ಆರೋಪ, ವ್ಯಕ್ತಿ ಬಂಧನ

ಮುಂಬೈ: ವರದಕ್ಷಿಣೆಗಾಗಿ 21 ವರ್ಷದ ಪತ್ನಿಯನ್ನು ಕೊಂದ ಆರೋಪ, ವ್ಯಕ್ತಿ ಬಂಧನ

21 ವರ್ಷದ ಫಾಹೀನ್ ಎಂಬಾಕೆಯನ್ನು ಪತಿ ಕೊಂದಿದ್ದಾನೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

Jun 24, 2019, 11:05 AM IST
2 ತಿಂಗಳ ಕಂದಮ್ಮ ಸೇರಿದಂತೆ ಪತ್ನಿ, ಮೂವರು ಮಕ್ಕಳನ್ನು ಕೊಂದ ಪತಿ

2 ತಿಂಗಳ ಕಂದಮ್ಮ ಸೇರಿದಂತೆ ಪತ್ನಿ, ಮೂವರು ಮಕ್ಕಳನ್ನು ಕೊಂದ ಪತಿ

ಆರೋಪಿ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ.

Jun 22, 2019, 01:11 PM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ಗಂಟೆಗಳಲ್ಲಿ 5 ಮರ್ಡರ್‌!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12 ಗಂಟೆಗಳಲ್ಲಿ 5 ಮರ್ಡರ್‌!

ದೆಹಲಿಯ ನಂದನಗರಿ ರೆಡ್‌ ಲೈಟ್‌ ಪ್ರದೇಶದಲ್ಲಿ ಕಾರಿನಲ್ಲಿದ್ದ ಇಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. 

Jun 14, 2019, 06:58 PM IST
ಲಂಡನ್‍ನಲ್ಲಿ ಹೈದರಾಬಾದ್ ಮೂಲದ ಯುವಕನ ಹತ್ಯೆ

ಲಂಡನ್‍ನಲ್ಲಿ ಹೈದರಾಬಾದ್ ಮೂಲದ ಯುವಕನ ಹತ್ಯೆ

ಘಟನೆ ಬಗ್ಗೆ ಥೇಮ್ಸ್ ವ್ಯಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

May 10, 2019, 12:44 PM IST
ಘಾಜಿಯಾಬಾದ್‍ನಲ್ಲಿ ಪತ್ನಿ, 3 ಮಕ್ಕಳನ್ನು ಕೊಂದು ಪರಾರಿಯಾಗಿದ್ದ ವ್ಯಕ್ತಿ ಮಣಿಪಾಲದಲ್ಲಿ ಅರೆಸ್ಟ್!

ಘಾಜಿಯಾಬಾದ್‍ನಲ್ಲಿ ಪತ್ನಿ, 3 ಮಕ್ಕಳನ್ನು ಕೊಂದು ಪರಾರಿಯಾಗಿದ್ದ ವ್ಯಕ್ತಿ ಮಣಿಪಾಲದಲ್ಲಿ ಅರೆಸ್ಟ್!

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಘಾಜಿಯಾಬಾದ್ ಇಂದಿರಾಪುರಂನ ನಿವಾಸಿ ಸಮಿತ್ ಕುಮಾರ್ (32) ಎಂಬಾತ ಮಾದಕ ವ್ಯಸನದಿಂದಾಗಿ ಕಳೆದ ಜನವರಿಯಲ್ಲಿ ಕೆಲಸ ಕಳೆದುಕೊಂಡಿದ್ದನು. 
 

Apr 25, 2019, 08:45 AM IST
ಪತ್ನಿ, ಮೂವರು ಮಕ್ಕಳನ್ನು ಕೊಂದು ವ್ಯಕ್ತಿ ಪರಾರಿ

ಪತ್ನಿ, ಮೂವರು ಮಕ್ಕಳನ್ನು ಕೊಂದು ವ್ಯಕ್ತಿ ಪರಾರಿ

ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ ಕುಮಾರ್ ಜನವರಿಯಲ್ಲಿ ತನ್ನ ಕೆಲಸ ಕಳೆದುಕೊಂಡು ಹಣಕಾಸಿನ ತೊಂದರೆ ಅನುಭವಿಸಿದ್ದ ಎನ್ನಲಾಗಿದೆ. 

Apr 22, 2019, 03:17 PM IST
ಬೆಂಗಳೂರಿನಲ್ಲಿ ಹಾಡಹಗಲೇ ಕುಖ್ಯಾತ ರೌಡಿ ಲಕ್ಷಣ್ ಹತ್ಯೆ

ಬೆಂಗಳೂರಿನಲ್ಲಿ ಹಾಡಹಗಲೇ ಕುಖ್ಯಾತ ರೌಡಿ ಲಕ್ಷಣ್ ಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಲಕ್ಷ್ಮಣ್ ನನ್ನು ಹತ್ಯೆ ಮಾಡಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

Mar 7, 2019, 04:44 PM IST
ಬಸ್ ನಿಲ್ದಾಣ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು

ಬಸ್ ನಿಲ್ದಾಣ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು

ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

Jan 12, 2019, 02:35 PM IST
ನಾಯಿಗೆ ಕಲ್ಲು ಹೊಡೆದ ಕಾರಣಕ್ಕೆ ವ್ಯಕ್ತಿಯನ್ನೇ ಕೊಂದ ಮಾಲೀಕ!

ನಾಯಿಗೆ ಕಲ್ಲು ಹೊಡೆದ ಕಾರಣಕ್ಕೆ ವ್ಯಕ್ತಿಯನ್ನೇ ಕೊಂದ ಮಾಲೀಕ!

ದೆಹಲಿಯ ವೆಲ್ಕಂ ಕಾಲೋನಿ ನಿವಾಸಿ ಮೆಹ್ತಾಬ್ ಎಂಬುವರು ತಮ್ಮ ಸಾಕು ನಾಯಿಗೆ ಕಲ್ಲು ಹೊಡೆದ ಆಫಾಕ್ ಮೇಲೆ ಕೋಪಗೊಂಡು ಆತನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. 
 

Jan 7, 2019, 05:41 PM IST
ಬಿಜೆಪಿ ಮುಖಂಡನ ಬರ್ಬರ ಹತ್ಯೆ; ಓರ್ವನಿಗೆ ಗಾಯ

ಬಿಜೆಪಿ ಮುಖಂಡನ ಬರ್ಬರ ಹತ್ಯೆ; ಓರ್ವನಿಗೆ ಗಾಯ

ಮೃತ ವ್ಯಕ್ತಿಯನ್ನು ಸಂದೀಪ್ ಘೋಷ್ ಎಂದು ಗುರುತಿಸಲಾಗಿದ್ದು, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Dec 10, 2018, 11:21 AM IST
ತುಮಕೂರು : ಜೆಡಿಎಸ್ ಕಾರ್ಪೊರೇಟರ್ ಬರ್ಬರ ಹತ್ಯೆ

ತುಮಕೂರು : ಜೆಡಿಎಸ್ ಕಾರ್ಪೊರೇಟರ್ ಬರ್ಬರ ಹತ್ಯೆ

ಸದ್ಯ ಪೊಲೀಸರು ದುಷ್ಕರ್ಮಿಗಳು ಆಕ್ರಮಣ ನಡೆಸಲು ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. 

Sep 30, 2018, 11:07 AM IST
ಅಪ್ರಾಪ್ತೆ ದೇಹ ಕತ್ತರಿಸಿ ಚೀಲದಲ್ಲಿ ತುಂಬಿ ಎಸೆದ ಬಾಯ್ ಫ್ರೆಂಡ್ ಬಂಧನ

ಅಪ್ರಾಪ್ತೆ ದೇಹ ಕತ್ತರಿಸಿ ಚೀಲದಲ್ಲಿ ತುಂಬಿ ಎಸೆದ ಬಾಯ್ ಫ್ರೆಂಡ್ ಬಂಧನ

ಮೊದಲಿಗೆ ಸಂತ್ರಸ್ತೆಯನ್ನು ಚಾಕುವಿನಿಂದ ಕೊಂದಿರುವ ಆರೋಪಿ, ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎರಡು ಬ್ಯಾಗುಗಳಲ್ಲಿ ತುಂಬಿ ಚರಂಡಿ ಬಳಿ ಬಿಸಾಡಿದ್ದಾನೆ.

Sep 26, 2018, 04:36 PM IST
ಪತ್ನಿಯನ್ನು ನದಿಗೆ ತಳ್ಳಿದ ಪತಿ; ಅದೃಷ್ಟವಶಾತ್ ಬದುಕುಳಿದ ಪತ್ನಿ!

ಪತ್ನಿಯನ್ನು ನದಿಗೆ ತಳ್ಳಿದ ಪತಿ; ಅದೃಷ್ಟವಶಾತ್ ಬದುಕುಳಿದ ಪತ್ನಿ!

ಪತ್ನಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಪತ್ನಿ ಬದುಕುಳಿದಿದ್ದಾಳೆ.

Jun 23, 2018, 12:47 PM IST