ವಿಶ್ವಾಸಮತ ಯಾಚನೆ

'ರಾಜಕೀಯ ನಿವೃತ್ತಿ' ಘೋಷಿಸುವರೇ ಎಸ್.ಟಿ. ಸೋಮಶೇಖರ್!

'ರಾಜಕೀಯ ನಿವೃತ್ತಿ' ಘೋಷಿಸುವರೇ ಎಸ್.ಟಿ. ಸೋಮಶೇಖರ್!

ಕಾಂಗ್ರೆಸ್ ವಿರುದ್ಧ ಗುಡುಗಿದ ಎಸ್.ಟಿ. ಸೋಮಶೇಖರ್.

Jul 29, 2019, 03:12 PM IST
ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಡಿಕೆಶಿ ಮಾಡಿದ ಮನವಿ ಏನು?

ಸಿಎಂ ಬಿಎಸ್‌ವೈ ಅವರಿಗೆ ಮಾಜಿ ಸಚಿವ ಡಿಕೆಶಿ ಮಾಡಿದ ಮನವಿ ಏನು?

ನೀವು ಅಧಿಕಾರಕ್ಕೆ ಬರಲು ಸಹಕರಿಸಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ- ವಿಧಾನಸೌಧದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್.

Jul 29, 2019, 01:40 PM IST
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಆರ್. ರಮೇಶ್ ಕುಮಾರ್

ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಆರ್. ರಮೇಶ್ ಕುಮಾರ್

ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ- ಕೆ.ಆರ್. ರಮೇಶ್ ಕುಮಾರ್
 
Jul 29, 2019, 01:12 PM IST
ನಮ್ಮ ಪಕ್ಷದ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ; ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ?: ಸಿದ್ದರಾಮಯ್ಯ

ನಮ್ಮ ಪಕ್ಷದ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ; ಬಿಜೆಪಿ ನಾಯಕರು ಹೊಟ್ಟೆ ಉರ್ಕೊಳ್ಳೋದು ಯಾಕೆ?: ಸಿದ್ದರಾಮಯ್ಯ

ಇವೆಲ್ಲವೂ ಬಿಜೆಪಿ ನಾಯಕರ ಪೂರ್ವ ನಿಯೋಜಿತ ಷಡ್ಯಂತರವಾಗಿರಬಹುದೇ?  ಸಿದ್ದರಾಮಯ್ಯ ಟ್ವೀಟ್

Jul 29, 2019, 12:52 PM IST
ವಿಶ್ವಾಸ ಗೆದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!

ವಿಶ್ವಾಸ ಗೆದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!

ವಿಶ್ವಾಸಮತದ ಪರವಾಗಿ ಮತ ಹಾಕಲು ಬಿಜೆಪಿ ಶಾಸಕರಿಗೆ 'ವಿಪ್' ಜಾರಿ.

Jul 29, 2019, 12:28 PM IST
ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ: ಅನರ್ಹ ಶಾಸಕ ಮುನಿರತ್ನ

ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ: ಅನರ್ಹ ಶಾಸಕ ಮುನಿರತ್ನ

ಕುದುರೆ ವ್ಯಾಪಾರಕ್ಕೆ ನಾವು ಬಲಿಯಾಗಿಲ್ಲ- ಮುನಿರತ್ನ

Jul 29, 2019, 10:31 AM IST
ರೆಬೆಲ್ ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್ ಸ್ಪಷ್ಟನೆ

ರೆಬೆಲ್ ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ: ಆರ್. ಅಶೋಕ್ ಸ್ಪಷ್ಟನೆ

ರಾಜೀನಾಮೆ ನೀಡಿದ್ದ 17 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆರ್. ಅಶೋಕ್.
 
Jul 29, 2019, 10:06 AM IST
ಇಂದು ಸ್ಪೀಕರ್ ಸ್ಥಾನದಿಂದ ಕೆ.ಆರ್. ರಮೇಶ್ ಕುಮಾರ್ ನಿರ್ಗಮನ!

ಇಂದು ಸ್ಪೀಕರ್ ಸ್ಥಾನದಿಂದ ಕೆ.ಆರ್. ರಮೇಶ್ ಕುಮಾರ್ ನಿರ್ಗಮನ!

'ಧನವಿನಿಯೋಗ ಮಸೂದೆಗೆ ಒಪ್ಪಿಗೆ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ'- ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್.

Jul 29, 2019, 08:14 AM IST
ಬಿ.ಎಸ್. ಯಡಿಯೂರಪ್ಪಗೆ ಇಂದು ವಿಶ್ವಾಸಪರೀಕ್ಷೆ!

ಬಿ.ಎಸ್. ಯಡಿಯೂರಪ್ಪಗೆ ಇಂದು ವಿಶ್ವಾಸಪರೀಕ್ಷೆ!

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ನ ಎಲ್ಲಾ 17 ಶಾಸಕರನ್ನು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಈ ಅವಧಿಗೆ ಅನರ್ಹಗೊಳಿಸಿದ್ದಾರೆ.

Jul 29, 2019, 07:46 AM IST
ಅನರ್ಹತೆಗೊಳಿಸಿ ಹೆದರಿಸಲು ನಾವ್ಯಾರೂ ಕಾಲೇಜು ಹುಡುಗರಲ್ಲ: ಹೆಚ್. ವಿಶ್ವನಾಥ್

ಅನರ್ಹತೆಗೊಳಿಸಿ ಹೆದರಿಸಲು ನಾವ್ಯಾರೂ ಕಾಲೇಜು ಹುಡುಗರಲ್ಲ: ಹೆಚ್. ವಿಶ್ವನಾಥ್

ಶಾಸಕರ ಅನರ್ಹತೆಯ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ- ಹೆಚ್. ವಿಶ್ವನಾಥ್

Jul 26, 2019, 10:53 AM IST
ಬೆನ್ನಿಗೆ ಚೂರಿ ಹಾಕಿದ ಶಾಸಕರಿಗೆ ನಡುಕ ಆರಂಭವಾಗಿದೆ: ದಿನೇಶ್ ಗುಂಡೂರಾವ್

ಬೆನ್ನಿಗೆ ಚೂರಿ ಹಾಕಿದ ಶಾಸಕರಿಗೆ ನಡುಕ ಆರಂಭವಾಗಿದೆ: ದಿನೇಶ್ ಗುಂಡೂರಾವ್

ಅವರ ಹಣೆಬರಹ ಏನೇ ಆಗಲಿ. ಆದರೆ, ಒಂದಂತೂ ಸತ್ಯ. ನಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಶಾಸಕರಿಗೆ ನಮ್ಮ ಪಕ್ಷದಲ್ಲಿ ಇನ್ನೆಂದೂ ಜಾಗವಿಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
 
Jul 25, 2019, 04:33 PM IST
'ಆಯಾ ರಾಮ್  ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ'

'ಆಯಾ ರಾಮ್ ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ'

ಸರ್ಕಾರ ಉಳಿಯುವಿಕೆಗೆ ಶತಾಯಗತಾಯ ಪ್ರಯತ್ನ ಪಟ್ಟರೂ ಕೂಡ ಮೈತ್ರಿ ನಾಯಕರ ಯಾವುದೇ ಯತ್ನ ಕೈಗೂಡಲಿಲ್ಲ.

Jul 24, 2019, 10:17 AM IST
ವಿಜಯೋತ್ಸವದಲ್ಲಿ ಬಿಜೆಪಿ ಶಾಸಕರು, ಇದು ಪ್ರಜಾಪ್ರಭುತ್ವದ ಗೆಲುವು ಎಂದ ಬಿ.ಎಸ್.ಯಡಿಯೂರಪ್ಪ

ವಿಜಯೋತ್ಸವದಲ್ಲಿ ಬಿಜೆಪಿ ಶಾಸಕರು, ಇದು ಪ್ರಜಾಪ್ರಭುತ್ವದ ಗೆಲುವು ಎಂದ ಬಿ.ಎಸ್.ಯಡಿಯೂರಪ್ಪ

ನಾಳೆಯಿಂದಲೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ. ನನ್ನ ಮೊದಲ ಆದ್ಯತೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಅನ್ನ ಕೊಡುವ ರೈತ ಸಮುದಾಯ. ಹಾಗಾಗಿ ರಾಜ್ಯದಲ್ಲಿ ಬರಪರಿಹಾರಕ್ಕಾಗಿ ತ್ವರಿತವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Jul 23, 2019, 08:32 PM IST
ವಿಶ್ವಾಸ ಮತದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಸೋಲು, 14 ತಿಂಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ

ವಿಶ್ವಾಸ ಮತದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಸೋಲು, 14 ತಿಂಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ

ಸೋಮವಾರ ರಾತ್ರಿ 11:57ರವರೆಗೆ ಸುದೀರ್ಘವಾಗಿ ಚರ್ಚೆ ನಡೆಸಿದರೂ ಕೂಡ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೇ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
 
Jul 23, 2019, 08:02 PM IST
ನನ್ನನ್ನು ವಚನಭ್ರಷ್ಟ ಎನ್ನಬೇಡಿ, ನಾನ್ಯಾವ ತಪ್ಪೂ ಮಾಡಿಲ್ಲ: ಸಿಎಂ ಕುಮಾರಸ್ವಾಮಿ

ನನ್ನನ್ನು ವಚನಭ್ರಷ್ಟ ಎನ್ನಬೇಡಿ, ನಾನ್ಯಾವ ತಪ್ಪೂ ಮಾಡಿಲ್ಲ: ಸಿಎಂ ಕುಮಾರಸ್ವಾಮಿ

ನಾನೆಂದೂ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂತವನಲ್ಲ. ಅಧಿಕಾರದ ಬಗ್ಗೆ ನನಗೆ ಯಾವುದೇ ಮೋಹವಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಜನರ ಪರವಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ ಎಂದು ಎಂದು ಸಿಎಂ ಕುಮಾರಸ್ವಾಮಿ ಅವರು ಸದನದ ಮುಂದೆ ಹೇಳಿದರು.

Jul 23, 2019, 06:59 PM IST
ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಸಿದ್ದಾಂತ ಇಲ್ಲದಿದ್ದರೆ ರಾಜಕೀಯದಲ್ಲಿದ್ದೂ ವ್ಯರ್ಥ ಎಂದು ಸಿದ್ದರಾಮಯ್ಯ ಹೇಳಿದರು.

Jul 23, 2019, 05:20 PM IST
ಯಡಿಯೂರಪ್ಪನವ್ರೇ, ಕುದುರೆಗಳನ್ನ ಕಟ್ಕೊಂಡು ನೀವು ಸರ್ಕಾರ ರಚನೆ ಮಾಡಕ್ಕಾಗಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪನವ್ರೇ, ಕುದುರೆಗಳನ್ನ ಕಟ್ಕೊಂಡು ನೀವು ಸರ್ಕಾರ ರಚನೆ ಮಾಡಕ್ಕಾಗಲ್ಲ: ಸಿದ್ದರಾಮಯ್ಯ

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ವೇ? ನೇರವಾಗಿ ನಾವೇ ಕುದುರೆ ವ್ಯಾಪಾರ ಮಾಡಿದ್ದು ಅಂತ ಹೇಳಿ. ಯಡಿಯೂರಪ್ಪನವರೇ, ಕುದುರೆಗಳನ್ನು ಕಟ್ಕೊಂಡು ಸರ್ಕಾರ ರಚನೆ ಮಾಡಲು ಆಗಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

Jul 23, 2019, 05:07 PM IST
ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮೂಲಕ ಕಾಲೆಳೆದ ಕೆ.ಎಸ್. ಈಶ್ವರಪ್ಪ!

ಸದನದಲ್ಲಿನ ಚರ್ಚೆ ಬಗ್ಗೆ ಟ್ವೀಟ್ ಮೂಲಕ ಕಾಲೆಳೆದ ಕೆ.ಎಸ್. ಈಶ್ವರಪ್ಪ!

ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು(ಕಂಪ್ಲಿ ಗಣೇಶ್ ಬಿಟ್ಟು) ಎಂದು ಟ್ವೀಟ್ ಮಾಡಿ ಮೈತ್ರಿ ಪಕ್ಷದ ಬಗ್ಗೆ ಕೆ.ಎಸ್. ಈಶ್ವರಪ್ಪ ವ್ಯಂಗ್ಯ

Jul 23, 2019, 02:07 PM IST
ಸೋಮವಾರ ಸದನದಲ್ಲಿ ಏನೆಲ್ಲಾ ಚರ್ಚೆ ಆಯ್ತು; ಇಲ್ಲಿದೆ ಪೂರ್ಣ ಮಾಹಿತಿ

ಸೋಮವಾರ ಸದನದಲ್ಲಿ ಏನೆಲ್ಲಾ ಚರ್ಚೆ ಆಯ್ತು; ಇಲ್ಲಿದೆ ಪೂರ್ಣ ಮಾಹಿತಿ

ಸೋಮವಾರ ರಾತ್ರಿ 11:57ರವರೆಗೆ ಸುದೀರ್ಘವಾಗಿ ಚರ್ಚೆ ನಡೆಸಿದರೂ ಕೂಡ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೇ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಯಿತು.

Jul 23, 2019, 10:26 AM IST
ನಾಳೆ ಬೆಳಿಗ್ಗೆ 10 ಗಂಟೆಗೆ ಕಲಾಪ ಮುಂದೂಡಿಕೆ, ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಕಡ್ಡಾಯ, ಸ್ಪೀಕರ್ ಖಡಕ್ ಸೂಚನೆ

ನಾಳೆ ಬೆಳಿಗ್ಗೆ 10 ಗಂಟೆಗೆ ಕಲಾಪ ಮುಂದೂಡಿಕೆ, ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಕಡ್ಡಾಯ, ಸ್ಪೀಕರ್ ಖಡಕ್ ಸೂಚನೆ

ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Jul 22, 2019, 11:55 PM IST