Ashika Ranganath New Photos : ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ನ ಕ್ಯೂಟ್ ನಟಿಯರಲ್ಲಿ ಒಬ್ಬರು. ಆಶಿಕಾ ರಂಗನಾಥ್ ಅವರ ‘ರೇಮೊ’ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
Ashika Ranganath New Photos : ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ವುಡ್ನ ಕ್ಯೂಟ್ ನಟಿಯರಲ್ಲಿ ಒಬ್ಬರು. ಆಶಿಕಾ ರಂಗನಾಥ್ ಅವರ ‘ರೇಮೊ’ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇತ್ತೀಚಿಗೆ ನಟಿ ಆಶಿಕಾ ರಂಗನಾಥ್ ಅವರು ಕೈಯಲ್ಲಿ ಬಾಟಲಿ ಹಿಡಿದು ಕುಡಿದು ತೂರಾಡುತ್ತಿದ್ದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಈ ಘಟನೆ ಕುರಿತು ಸ್ಪಷ್ಟತೆ ನೀಡಿರುವ ನಿರ್ದೇಶಕ ಪವನ್ ಒಡೆಯರ್ ಇದೊಂದು ಚಿತ್ರೀಕರಣದ ಭಾಗ ಮಾತ್ರ ಎಂದು ತಿಳಿಸಿದ್ದಾರೆ.
ಮುದ್ದು ಗೊಂಬೆ, ಕನ್ನಡತಿ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಸಿಕ್ಕ ಸಿಕ್ಕವರಿಗೆ ಆವಾಜ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ. ಅಲ್ಲದೆ, ಅಸಭ್ಯವಾಗಿ ಮಧ್ಯದ ಬೆರಳನ್ನು ತೋರಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸಿ.ಆರ್. ಮನೋಹರ್ ಅವರ ನಿರ್ಮಾಣದ, ಉತ್ತಮ ಪ್ರೇಮಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ನಿರ್ದೇಶನದ ಹಾಗೂ ಸುರದ್ರೂಪಿ ನಟ ಇಶಾನ್ - ಚೆಲುವೆ ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ ನಟಿಸಿರುವ, ಬ್ಯೂಟಿಫುಲ್ ಮ್ಯೂಸಿಕಲ್ ಲವ್ ಸ್ಟೋರಿ ʼರೇಮೊʼ ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಸಿ.ಆರ್.ಗೋಪಿ ಈ ಚಿತ್ರದ ಸಹ ನಿರ್ಮಾಪಕರು.
ಪಡ್ಡೆ ಹುಡುಗರ ನಿದ್ದೆ ಕದ್ದಿರುವ ನಟಿಯರಲ್ಲಿ ಆಶಿಕಾ ಕೂಡ ಒಬ್ಬರು. ಹೀಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ತಮ್ಮ ಪ್ರತಿಭೆಯಿಂದ ನಿರಂತರ ಹಿಟ್ ಚಿತ್ರ ನೀಡುತ್ತಿರುವ ಆಶಿಕಾ ದೇವಕನ್ಯೆ ಆಗಿದ್ದಾರೆ. ಅರೆರೆ ಯಾಕಪ್ಪಾ ಅಂದ್ರಾ..? ಇದರ ಹಿಂದೆ ದೊಡ್ಡ ಸ್ಟೋರಿಯೇ ಇದೆ. ಅದನ್ನ ಮುಂದೆ ವಿವರಿಸಿದ್ದೇವೆ ಓದಿ.
Vikrant Rona: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಗಡಂಗ್ ರಕ್ಕಮ್ಮನ ಲಿರಿಕಲ್ ವಿಡಿಯೋವನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಸುದೀಪ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಯಾಗಿ ಹೆಜ್ಜೆ ಹಾಕಿರುವವ ಈ ಹಾಡು ಈಗ ಯುಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಆಶಿಕಾ ಮದುವೆ ಸುದ್ದಿ ಕೇಳಿ ಇದೀಗ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರಂತೂ ಆಶಿಕಾಗೆ ಮದ್ವೇನಾ..? ಈ ನೋವನ್ನು ಹೆಂಗಪ್ಪಾ ತಡ್ಕೊಳ್ಳೋದು ಅಂತಾ ಮನದಲ್ಲೇ ಮುನಿಸಿಕೊಳ್ಳುವಂತಾಗಿದೆ.
ಸಾಂಕ್ರಾಮಿಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ನೇಕಾರ ಬದುಕು ಕಷ್ಟಕರವಾಗಿರುವುದರಿಂದಾಗಿ ಇತ್ತೀಚಿಗಷ್ಟೇ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ಆಶಿಕಾ ರಂಗನಾಥ್ ನೇಕಾರರಿಗೆ ಸಹಾಯ ಮಾಡಲು ಜನರನ್ನು ಕೋರಿದ್ದರು.
ಸಾಂಕ್ರಾಮಿಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ಈಗ ನೇಕಾರ ಬದುಕು ಸಂಕಷ್ಟದಲ್ಲಿದೆ ಅವರ ವ್ಯಾಪಾರವು ಕೂಡ ಕುಂಠಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟಿ ಪ್ರಿಯಂಕಾ ಉಪೇಂದ್ರ ಹಾಗೂ ಆಶಿಕಾ ರಂಗನಾಥ್ ನೇಕಾರರಿಗೆ ಸಹಾಯ ಮಾಡಲು ಕೋರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.