Adiva AD 200: ಒಂದಕ್ಕಿಂತ ಹೆಚ್ಚು ಅದ್ಬುತ ವೈಶಿಷ್ಟ್ಯಗಳಿರುವ ಬೈಕ್ ಅನ್ನು ನೀವು ನೋಡಿರಬಹುದು. ಆದರೆ ಕಾರಿನ ಎಲ್ಲಾ ವೈಶಿಷ್ಟ್ಯಗಳನ್ನೂ ಹೊಂದಿರುವ ದ್ವಿಚಕ್ರ ವಾಹನವನ್ನು ಎಂದಾದರೂ ನೋಡಿದ್ದೀರಾ...! ಈ ದ್ವಿಚಕ್ರ ವಾಹನವು ಕಾರಿನ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.
Science Experiment: ಜನರು ಅನೇಕ ಪ್ರಯೋಗಗಳನ್ನು ಮಾಡುತ್ತಾರೆ, ಆದರೆ ಬೈಕ್ನಲ್ಲಿ ಪೆಟ್ರೋಲ್ ಬದಲಿಗೆ ಮದ್ಯವನ್ನು ಹಾಕುವುದು ತುಂಬಾ ವಿಚಿತ್ರವಾಗಿದೆ. ಬೈಕು ಆಲ್ಕೋಹಾಲ್ನಿಂದ ಚಲಿಸುತ್ತದೆಯೇ ಅಥವಾ ಇಲ್ಲವೇ ತಿಳಿದುಕೊಳ್ಳೋಣ ಬನ್ನಿ.
New Bike Driving Rule: ನೀವೂ ಬೈಕ್ ಓಡಿಸುತ್ತೀರಾ ಹಾಗಾದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಬೈಕ್ ಓಡಿಸುವ ನಿಯಮವನ್ನು ಸರ್ಕಾರ ಶೀಘ್ರದಲ್ಲೇ ಬದಲಾಯಿಸಲಿದೆ. ಇದಕ್ಕಾಗಿ ಸಾರಿಗೆ ಸಚಿವಾಲಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಇದೀಗ ಸರ್ಕಾರವು ಈ ಕರಡು ಕುರಿತು ಜನರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಕೇಳಿದೆ.
Honda CB 350 RS launch in India: ಕಳೆದ ವರ್ಷ ಅಕ್ಟೋಬರ್ನಲ್ಲಿ ಪರಿಚಯಿಸಲಾದ ಐಯೆನ್ಸ್ ಸಿಬಿ 350 ಬೈಕ್ನ ನಂತರ ಸಿಬಿ 350 ಆರ್ಎಸ್ ಹೋಂಡಾ ಸಿಬಿ ಸಮೂಹದಲ್ಲಿ ಮೋಟರ್ ಸೈಕಲ್ಗಳ ಎರಡನೇ ಹೊಸ ಕೊಡುಗೆಯಾಗಿದೆ, ಇದು 'ಮೇಡ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್' (Made in India for the world) ಬೈಕು
ಟಿವಿಎಸ್ ಮೋಟಾರ್ ಕಂಪನಿ ತನ್ನ ಗ್ರಾಹಕರಿಗೆ ಒಂದು ಅಪ್ಲಿಕೇಶನ್ ಅನ್ನು ಪರಿಚಯಿಸಿದೆ, ಇದು ಮನೆಯಿಂದ ಆನ್ಲೈನ್ನಲ್ಲಿ ಯಾವುದೇ ಮಾದರಿಯ ಬೈಕ್ಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಖರೀದಿಸಲು ಅನುವು ಮಾಡಿಕೊಡುತ್ತದೆ.
ನಮ್ಮ ಬಳಿ ಇರುವ ವಿಡಿಯೋಗಳು ಇದೀಗ ಭಾರಿ ವೈರಲ್ ಆಗಲಾರಂಭಿಸಿವೆ. ಈ ವಿಡಿಯೋಗಳಲ್ಲಿ ನಿಮ್ಮ ಬಳಿ ಇರುವ Bullet ದ್ವಿಚಕ್ರವಾಹನಕ್ಕೆ ನೀವು ಹೇಗೆ Harley Davidson ಲುಕ್ ನೀಡಬಹುದು ಎಂಬುದನ್ನು ಹೇಳಲಾಗಿದೆ.
ಸಂಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಿದ ಬಗ್ಗೆ ಕೋಪಗೊಂಡ ವ್ಯಕ್ತಿಯೊಬ್ಬರು ದೆಹಲಿಯ ಶೇಖ್ ಸರಾಯ್ ಹಂತ 1(Sheikh Sarai Phase 1) ರಲ್ಲಿ ಗುರುವಾರ ತಮ್ಮದೇ ಬೈಕ್ಗೆ ಬೆಂಕಿ ಹಚ್ಚಿದ್ದಾರೆ.
ಪೆಟ್ರೋಲ್-ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ನಡುವೆ ದೇಶದ ಪ್ರಮುಖ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಪೆಟ್ರೋಲ್-ಡೀಸೆಲ್ ಇಲ್ಲದೆ ಓಡುವ ಬೈಕ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.