close

News WrapGet Handpicked Stories from our editors directly to your mailbox

Hindi

ತಮಿಳು ಭಾಷೆ ಕೂಡ ರಾಷ್ಟ್ರಭಾಷೆಯಾಗಬಲ್ಲದು -ಬಿಜೆಪಿ ನಾಯಕ ಪೊನ್ ರಾಧಾಕೃಷ್ಣನ್

ತಮಿಳು ಭಾಷೆ ಕೂಡ ರಾಷ್ಟ್ರಭಾಷೆಯಾಗಬಲ್ಲದು -ಬಿಜೆಪಿ ನಾಯಕ ಪೊನ್ ರಾಧಾಕೃಷ್ಣನ್

ದೇಶಾದ್ಯಂತ ಹಿಂದಿ ಸಾಮಾನ್ಯ ಭಾಷೆಯಾಗಬೇಕೆಂದು ಗೃಹ ಸಚಿವ ಅಮಿತ್ ಶಾ ಪ್ರತಿ ಪಾದಿಸುತ್ತಿರುವ ಬೆನ್ನಲ್ಲೇ ಈಗ ತಮಿಳುನಾಡಿನ ಬಿಜೆಪಿ ನಾಯಕ ಪೊನ್ ರಾಧಾಕೃಷ್ಣನ್ ಅವರು ತಮಿಳು ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸಬೇಕೆಂದು ಪ್ರತಿಪಾದಿಸಿದರು.

Sep 20, 2019, 05:49 PM IST
ಭಾರತದಲ್ಲಿ ಅನೇಕ ಭಾಷೆಗಳಿರುವುದು ಅದರ ದೌರ್ಬಲ್ಯವಲ್ಲ- ರಾಹುಲ್ ಗಾಂಧಿ

ಭಾರತದಲ್ಲಿ ಅನೇಕ ಭಾಷೆಗಳಿರುವುದು ಅದರ ದೌರ್ಬಲ್ಯವಲ್ಲ- ರಾಹುಲ್ ಗಾಂಧಿ

ದೇಶಾದ್ಯಂತ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಹೊಂದಬೇಕು ಎನ್ನುವ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಇದಕ್ಕೆ ದಕ್ಷಿಣ ಭಾರತದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

Sep 16, 2019, 09:19 PM IST
ಹಿಂದಿ ಭಾಷೆ ಬಗ್ಗೆ ಅಮಿತ್ ಷಾ ಹೇಳಿಕೆ: ಅದು ಭಾಷಾಭಿಮಾನದ ಮಾತು ಎಂದ ಸದಾನಂದಗೌಡ

ಹಿಂದಿ ಭಾಷೆ ಬಗ್ಗೆ ಅಮಿತ್ ಷಾ ಹೇಳಿಕೆ: ಅದು ಭಾಷಾಭಿಮಾನದ ಮಾತು ಎಂದ ಸದಾನಂದಗೌಡ

ಹಿಂದಿ ದೇಶವನ್ನು ಐಕ್ಯತಯತ್ತ ಕೊಂಡೊಯ್ಯುವ ಭಾಷೆ. ಆಹಾಗಂದ ಕಾರಣಕ್ಕೆ ಅದು ಇತರ ಭಾಷೆಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ ಎಂದಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Sep 16, 2019, 08:05 PM IST
 ಎಲ್ಲ ಭಾಷೆಗಳು ಒಂದೇ, ಕನ್ನಡದ ವಿಷಯದಲ್ಲಿ ರಾಜಿ ಇಲ್ಲ - ಸಿಎಂ ಯಡಿಯೂರಪ್ಪ

ಎಲ್ಲ ಭಾಷೆಗಳು ಒಂದೇ, ಕನ್ನಡದ ವಿಷಯದಲ್ಲಿ ರಾಜಿ ಇಲ್ಲ - ಸಿಎಂ ಯಡಿಯೂರಪ್ಪ

ಹಿಂದಿ ದಿವಸ್ ದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಪ್ರಾಮುಖ್ಯತೆ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೇ ದಕ್ಷಿಣ ರಾಜ್ಯಗಳು ಅಮಿತ್ ಶಾ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. 

Sep 16, 2019, 06:33 PM IST
ದಕ್ಷಿಣ ಭಾರತದ ರಾಜ್ಯಗಳಿಗೆ ಹಿಂದಿ ಕಲಿಯಲು ಹೇಳಿದ ಕಿರಣ್ ಬೇಡಿ

ದಕ್ಷಿಣ ಭಾರತದ ರಾಜ್ಯಗಳಿಗೆ ಹಿಂದಿ ಕಲಿಯಲು ಹೇಳಿದ ಕಿರಣ್ ಬೇಡಿ

ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಲು ದಕ್ಷಿಣದ ರಾಜ್ಯಗಳು ಹಿಂದಿ ಕಲಿಯಬೇಕೆಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಆಗ್ರಹಿಸಿದ್ದಾರೆ. 

Sep 16, 2019, 04:32 PM IST
'ಹಿಂದಿ ದಿವಸ್' ದಂದು ಏಕ ಭಾಷೆ ಪರ ಅಮಿತ್ ಶಾ ವಕಾಲತ್ತು..! ವ್ಯಾಪಕ ವಿರೋಧ

'ಹಿಂದಿ ದಿವಸ್' ದಂದು ಏಕ ಭಾಷೆ ಪರ ಅಮಿತ್ ಶಾ ವಕಾಲತ್ತು..! ವ್ಯಾಪಕ ವಿರೋಧ

 ಇಂದು ಹಿಂದಿ ದಿವಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತೆ ಏಕ ಭಾಷೆ ಪ್ರತಿಪಾದನೆ ಮೂಲಕ ಹಿಂದಿ ಹೇರಿಕೆಗೆ ಮುಂದಾಗಿದೆ.

Sep 14, 2019, 01:18 PM IST
ತಮಿಳುನಾಡಿನಲ್ಲಿ ಹಿಂದಿ ಹೇರುವ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ- ನಿರ್ಮಲಾ ಸೀತಾರಾಮನ್

ತಮಿಳುನಾಡಿನಲ್ಲಿ ಹಿಂದಿ ಹೇರುವ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ- ನಿರ್ಮಲಾ ಸೀತಾರಾಮನ್

ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಹಿಂದಿ ಹೇರುವ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಬದಲಾಗಿ ತಮಿಳು ಭಾಷೆಯನ್ನೂ ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.

Jul 20, 2019, 06:50 PM IST
ಹಿಂದಿ ಭಾಷೆ ಹೇರಿಕೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಡಿ.ವಿ.ಸದಾನಂದಗೌಡ

ಹಿಂದಿ ಭಾಷೆ ಹೇರಿಕೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಡಿ.ವಿ.ಸದಾನಂದಗೌಡ

ರಾಜಕೀಯ ಉದ್ದೇಶಗಳಿಗಾಗಿ, ಕೇಂದ್ರ ಸರ್ಕಾರವನ್ನು ವಿರೋಧಿಸಲು ಹಿಂದಿ ಹೇರಿಕೆ ವಿಚಾರ ಚರ್ಚಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Jun 3, 2019, 12:43 PM IST
'ನಾರಿಶಕ್ತಿ'ಯನ್ನು 2018ರ ಹಿಂದಿ ಪದ ಎಂದು ಘೋಷಿಸಿದ ಆಕ್ಷಫರ್ಡ್ ಡಿಕ್ಷನರಿ

'ನಾರಿಶಕ್ತಿ'ಯನ್ನು 2018ರ ಹಿಂದಿ ಪದ ಎಂದು ಘೋಷಿಸಿದ ಆಕ್ಷಫರ್ಡ್ ಡಿಕ್ಷನರಿ

ಆಕ್ಷಫರ್ಡ್ ಡಿಕ್ಷನರಿ ಈಗ ನಾರಿ ಶಕ್ತಿಯನ್ನು  2018 ರ ಹಿಂದಿ ಪದ ಎಂದು ಘೋಷಣೆ ಮಾಡಿದೆ.

Jan 27, 2019, 12:27 PM IST